Download as pdf or txt
Download as pdf or txt
You are on page 1of 3

ಕನ್ನಡ ಹಸ್ತಪ್ರತಿ ಶಾಸ್ರ:

ಕೆೈಯಿಂದ ಬರೆಯಲ್ಪಡುತ್ತಿದದ ಗ್ರಿಂಥಗ್ಳಿಗೆ "manuscript" ಎಿಂಬ ಪದವನ್ುು ಪಡುವಣಿಗ್ರು ನೀಡಿದರು. Manus (ಕೆೈ)
Scriptum (ಬರೆವಣಿಗೆ) ಎಿಂಬ ಲ್ಯಾಟಿನ್ ಪದದಿಂದ manuscript ಪದವು ವುಾತ್ಪತ್ತಿಯಯದುದು. ಈ ಪದಕೆೆ ಕನ್ುಡದಲ್ಲಿ
"ಕೆೈಬರೆವಣಿಗೆ"ಎಿಂದೂ ಸಿಂಸೃತ್ದಲ್ಲಿ "ಹಸಿಪರತ್ತ" ಎಿಂದೂ ಕರೆಯಬಹುದು. ಪ್ಯರಚೀನ್ ಕಯಲ್ದ ಶಯಸನ್ಗ್ಳನ್ುು ಮತ್ುಿ
ದಯಖಲ್ೆಗ್ಳನ್ುು ಕೆೈಯಿಂದಲ್ೆೀ ಬರೆಯುತ್ತಿದದರಯದರೂ, "ಹಸಿಪರತ್ತ"ಯಿಂಬ ಈ ಹೊತ್ತಿನ್ ಬಳಕೆಯ ಅಥಥದಲ್ಲಿ ಅವು
ಸೆೀರಿಕೊಳಳುವುದಲ್ಿ. "ಹಸಿಪರತ್ತಯಿಂಬುದು ಬಹುಕೃತ್ತರೂಪದಲ್ಲಿ ಸಿಗ್ುತ್ಿದೆ ಮತ್ುಿ ಸಯಮಯನಾೀಕೃತ್
ಬರೆವಣಿಗೆಯಯಗಿರುತ್ಿದೆ." ಹಯಗಯಗಿ, ಶಯಸರ ಮತ್ುಿ ಕಯವಾಗ್ಳನ್ುು ಬರೆದಟಿಿರುವ ತಯಳೆಗ್ರಿ, ಕೊೀರಿಕಯಗ್ದದ
ಪರತ್ತಗ್ಳನ್ುಷೆಿೀ "ಹಸಿಪರತ್ತ"ಗ್ಳೆಿಂದು ಕರೆಯಬಹುದಯಗಿದೆ.

"ಹಸಿಪರತ್ತಶಯಸರ" (Manuscriptology) ಎಿಂಬ ಪದವನ್ುು ಮೊದಲ್ಸಲ್ ಬಳಸಿದವರು ಆರ್.ಸಿ.ಹಿರೆೀಮಠರು.


ಫ.ಗ್ು.ಹಳಕಟಿಿ ಅವರ ಜನ್ಮಶತ್ಮಯನೊೀತ್ಸವದ ಅಿಂಗ್ವಯಗಿ. ೧೯೮೧ರಿಂದು ಬಿ.ಎಿಂ.ಶ್ರೀ ಪರತ್ತಷಯಿನ್ವು, ಹಸಿಪರತ್ತ
ವಿಷಯಕೆೆ ಸಿಂಬಿಂಧಿಸಿದಿಂತೆ "ಮಣಿಹ" ಎಿಂಬ ಗ್ರಿಂಥವನ್ೂು ಹೊರತ್ಿಂದತ್ು.

ಗ್ರಂಥಸ್ಂಪಾದನಾ ಶಾಸ್ರಕ್ಕಂತ ಹಸ್ತಪ್ರತಿಶಾಸ್ರವು ಹೆೇಗೆ ಬೆೇರೆ?


"ಒಿಂದು ಹಸಿಪರತ್ತಯಲ್ಲಿ, ಕೃತ್ತ ಮತ್ುಿ ಪರತ್ತ ಎರಡೂ ಇರುತ್ಿದೆ. ಪರತ್ತಯ ಅಧ್ಾಯನ್ ಹಸಿಪರತ್ತಶಯಸರದ ಪರಧಯನ್
ಉದೆದೀಶವಯದರೆ, ಕೃತ್ತಯ ಅಧ್ಾಯನ್ ಗ್ರಿಂಥಸಿಂಪ್ಯದನಯಶಯಸರದ ಉದೆದೀಶವಯಗಿದೆ. ಪರತ್ತಯ ಉತಯಪದನೆ, ಪರಸರಣ,
ಸಿಂಗ್ರಹಣ, ವಾವಸಯಾಪನ್ ಮತ್ುಿ ಪರಯೀಜನ್; ಈ ದಕ್ಕೆನ್ಲ್ಲಿ ಹಸಿಪರತ್ತ ಶಯಸರ ಬೆಳೆದರೆ, ಕೃತ್ತಯ ಭಿನ್ುಪ್ಯಠಸವರೂಪ,
ಪ್ಯಠಸಿಂಕಲ್ನ್, ಅವುಗ್ಳ ನಜಪ್ಯಠನಣಥಯ ಇತಯಾದ ದಕ್ಕೆನ್ಲ್ಲಿ ಗ್ರಿಂಥಸಿಂಪ್ಯದನಯಶಯಸರ ಬೆಳೆಯುತ್ಿದೆ."

ಹಸಿಪರತ್ತಶಯಸರದ ಹಲ್ವು ಘಟ್ಿಗ್ಳನಯುಗಿ ಉತ್ಾಾದನ್, ಪ್ರಸ್ರಣ, ಸ್ಂಗ್ರಹಣ, ವಯವಸ್ಾಾಪ್ನ್ ಮತತತ ಪ್ರಯೇಜನ್ ಎಿಂದು
ವಿಿಂಗ್ಡಿಸಿರುವುದನ್ುು ನಯವಿೀಗಯಗ್ಲ್ೆೀ ಅರಿತ್ತದೆದೀವೆ. ಒಿಂದೊಿಂದಯಗಿ ಈ ಎಲ್ಯಿ ಘಟ್ಿಗ್ಳನ್ುು ತ್ತಳಿದುಕೊಳೆ್ ುೀಣ.

೧. ಉತ್ಾಾದನೆ

ಕವಿಯು ಯಯವುದೆೀ ಕೃತ್ತಯನ್ುು ಬರೆಯುವ ಮೊದಲ್ು ಮಯಡಿಕೊಳುಬೆೀಕಯದ ತ್ಯಯರಿ, ಬಳಸುವ ಸಲ್ಕರಣೆಗ್ಳಳ


ಮತ್ುಿ ಬರೆಯುವ ವಿಧಯನ್ಗ್ಳನೊುಳಗೊಿಂಡ ಭಯಗ್ವಿದು. ಹಸಿಪರತ್ತಗ್ಳಲ್ಲಿ ಕವಿನರ್ಮಥನ್ "ಕೃತ್ತ" ಮತ್ುಿ
ಲ್ಲಪಿಕಯರನರ್ಮಥತ್ "ಪರತ್ತ" ಎಿಂಬ ಎರಡು ಘಟ್ಕಗ್ಳಳ ಸೆೀರಿಕೊಿಂಡಿರುತ್ಿವೆ. ಕವಿಯ ಮೂಲ್ನರ್ಮಥತ್ವನ್ುು "ಕೃತ್ತ"
ಎಿಂದೂ, ಆಮೀಲ್ಲನ್ ಲ್ಲಪಿಕಯರರ ನರ್ಮಥತ್ತಗ್ಳನ್ುು "ಪರತ್ತ" ಎಿಂದೂ ಕರೆಯಬಹುದು. ಒಿಂದಕ್ಕೆಿಂತ್ ಹೆಚ್ುು ಪರತ್ತಗ್ಳಿಗೆ
ಫಲ್ಕ ಹೊದಸುವಲ್ಲಿ "ಕಟ್ುಿ" (bundle) ನಮಥಣವಯಗ್ುತ್ಿದೆ. ಹಯಗಯಗಿ, ಒಿಂದು ಕಟಿಿನ್ಲ್ಲಿ ಹಲ್ವು ಕೃತ್ತಗ್ಳಳ, ಹಲ್ವು
ಪರತ್ತಗ್ಳಳ ಇರಬಹುದು. ಎತ್ುಿಗೆಗೆ, ಒಬಬಳ ಬಳಿ ಎರಡು ಕಟ್ುಿಗ್ಳಿದದರೆ, ಮೊದಲ್ನೆಯ ಕಟಿಿನ್ಲ್ಲಿ ಜೆೈರ್ಮನ ಭಯರತ್,
ವಿಕರಮಯಜುಥನ್ ವಿಜಯ ಮತ್ುಿ ಕಬಿಬಗ್ರ ಕಯವಿಂ; ಎರಡನೆಯ ಕಟಿಿನ್ಲ್ಲಿ ಪರಭುಲ್ಲಿಂಗ್ಲ್ಲೀಲ್ೆ, ಕಬಿಬಗ್ರ ಕಯವಿಂ ಮತ್ುಿ
ವಡ್ಯಾರಯಧ್ನೆ-ಹಿೀಗೆ ಪರತ್ತಗ್ಳಿದದರೆ, ಅವಳ ಬಳಿ ಈಗ್ ಎರಡು ಕಟ್ುಿಗ್ಳ್, ಆರು ಪರತ್ತಗ್ಳ್, ಐದು ಕೃತ್ತಗ್ಳ್ ಇವೆ
ಎಿಂದಥಥ.

ಪ್ಯರಚೀನ್ ಕಯಲ್ದಲ್ಲಿ ಗ್ರಿಂಥೊೀತಯಪದನೆಗೆ ಅರಸನೆೀ ಒತ್ುಿ ನೀಡುತ್ತಿದದನ್ು. ಕಯರಣ, ರಯಜನ್ು ನವಥಹಿಸಬೆೀಕಯಗಿದದ


ಕತ್ಥವಾಗ್ಳನ್ುು "ಸಪಿಸಿಂತಯನ್" ಎಿಂದು ಕರೆಯುತ್ತಿದುದ, ಇವುಗ್ಳಲ್ಲಿ ಗ್ರಿಂಥೊೀತಯಪದನೆಯೂ ಸೆೀರಿದದತ್ು. ಈ
ಹೊಣೆಗಯರಿಕೆ ಮಿಂತ್ತರ, ಸಯಮಿಂತ್ ಮತ್ುಿ ರಯಜಪರಿವಯರದ ನ್ಿಂಟ್ುಳುವರಲ್ೂಿ ಬೆಳೆದು, ಅತ್ತಿಮಬೆಬಯಿಂತ್ಹ
ವಿೀರನಯರಿಯರೂ ಗ್ರಿಂಥೊೀತಯಪದನೆಗೆ ದೊಡಾ ಕೊಡುಗೆಯುೀಡಿದರು. ಲ್ಕೆಣದಿಂಡನಯಯಕ, ಭಿಂಡ್ಯರಿ ಜಕೆಪಪ
ಮುಿಂತಯದವರು ಗ್ರಿಂಥರಚ್ನೆಗೆ ಉದಯರ ದೆೀಣಿಗೆಯನ್ುು ನೀಡಿದದರು. ಅಲ್ಿದೆ, ಗ್ರಿಂಥ ಬರೆದು ನೆರೆಗೊಳಿಸಿದ ಬಳಿಕ,
ಅದರ ಬಿಡುಗ್ಡ್ೆ ಸಮಯರಿಂಭಗ್ಳ್ ಏಪಥಡುತ್ತಿದವ
ದ ು. ಈ ಸಮಯರಿಂಭವು "ಸಯಾಪನೆ", "ಪರತ್ತಷಯಾ" ಹಯಗ್ು "ಸುಪರತ್ತಷಯಾ"
ಎಿಂಬ ಪಯಯಥಯನಯಮಗ್ಳಿಿಂದಲ್ೂ ಕರೆಯಸಿಕೊಳಳುತ್ತಿತ್ುಿ.

ಗ್ರಂಥೆ ೇತ್ಾಾದನೆಯಲ್ಲಿ ಮ ರತ ಹಂತಗ್ಳಿವೆ; ಅಲೆೇಖನ್ ಹಂತ, ಲೆೇಖನ್ ಹಂತ ಮತತತ ಗ್ರಥನ್ ಹಂತ.
ಅಲ್ೆೀಖನ್ ಹಿಂತ್ವೆಿಂದರೆ, ತಯಳೆಗ್ರಿ ಮತ್ುಿ ಕಯಗ್ದಗ್ಳನ್ುು ಸಿಂಗ್ರಹಿಸಿಕೊಳಳುವುದು ಮತ್ುಿ ಬರೆವಣಿಗೆಗೆ
ಯೀಗ್ಾವಯಗ್ುವಿಂತೆ ಮಯಡಿಕೊಳಳುವುದು. ಲ್ೆೀಖನ್ಹಿಂತ್ದಲ್ಲಿ ಲ್ಲಪಿಕಯರರು, ಕಿಂಟ್-ಮಸಿಯನ್ುು ಬಳಸಿಕೊಿಂಡು
ಲ್ೆೀಖನ್ಕಯಯಥ, ಮಸಿಲ್ೆೀಪನ್ಕಯಯಥವನ್ುು ಕೆೈಗೊಳಳುವುದು. ಗ್ರಥನ್ಹಿಂತ್ದಲ್ಲಿ ಆ ಕಟಿಿಗೆ ಫಲ್ಕಗ್ಳನ್ುು ಸಿದಧಮಯಡಿ,
ಬಣಣ ಲ್ೆೀಪಿಸಿ, ಚತ್ರಬಿಡಿಸಿ, ದಯರ ಪವಣಿಸಿ, ಅರಿವೆ ಹೊದಸಿ, ಗ್ರಿಂಥದ ಹೊರಮೈಯನ್ುು ಸಿದಧಗೊಳಿಸುವುದು.

ಲ್ೆೀಖನ್ ಸಯಮಗಿರಗ್ಳಳ: ಬಳಸುವ ಲ್ೆೀಖನ್ ಸಯಮಗಿರಗ್ಳನ್ುು ಆಧಯರ, ಆಧೆೀಯ ಮತ್ುಿ ಲ್ೆೀಪನ್ವಸುಿಗ್ಳೆಿಂದು


ವಿಿಂಗ್ಡಿಸಬಹುದು. ಬರೆಯಲ್ು ಆಧಯರವಯಗಿರುವ ತಯಳೆಗ್ರಿ, ಕಯಗ್ದ, ಅರಿವೆ, ಹಲ್ಗೆ, ತೊಗ್ಲ್ುಗ್ಳಳ ಆಧಯರ.
ಬರೆಯುವ ಸಯಧ್ನ್ಗ್ಳಯದ ಕಿಂಟ್, ಲ್ೆೀಖನಗ್ಳಳ ಆಧೆೀಯ. ಕಪುಪ, ಮಸಿ, ಬಳಪಗ್ಳಳ ಲ್ೆೀಪನ್ವಸುಿಗ್ಳಳ.

ತಯಳೆಗ್ರಿ: ಇದು ತಯಳೆಮರದ ಎಲ್ೆಯಯಗಿದೆ. ಇವು ಕನಯಥಟ್ಕದಲ್ಲಿ ಮಲ್ೆನಯಡು ಮತ್ುಿ ಕರಯವಳಿ ಭಯಗ್ಗ್ಳಲ್ಲಿ ಹೆಚ್ಯುಗಿ
ದೊರೆಯುತ್ಿವೆ. ಅರುಣಯಚ್ಲ್ಿಂ ಎಿಂಬ ತ್ರ್ಮೞುಕವಿ "ತಯಳವಿಲ್ಯಸ" ಎಿಂಬ ಕೃತ್ತಯನ್ುು ತ್ರ್ಮೞಿನ್ಲ್ಲಿ ರಚಸಿದಯದನೆ.
ತಯಳೆಯಲ್ಲಿ ತಯಳ ಮತ್ುಿ ಶ್ರೀತಯಳ ಎಿಂಬ ಎರಡು ವಿಧ್. ಇವುಗ್ಳಲ್ಲಿ ತಯಳದ ಆಕಯರ ಸಣಣದು, ಬಿರುಸು. ಇದು
ಬಗಿಿಸಿದರೆ ಮುರಿಯುತ್ಿದೆ. ಶ್ರೀತಯಳದ ಆಕಯರ ದೊಡಾದು, ಮೃದು. ಬಗಿಿಸಿದರೆ ಮಣಿಯುತ್ಿದೆ. ಪಾರಚೇನ್ ಕನಾಾಟಕದ
ಬರೆವಣಿಗೆಯಲ್ಲಿ ಶ್ರೇತ್ಾಳದ ಬಳಕೆ ಹೆಚ್ತು. ತಯಳ, ಶ್ರೀತಯಳ, ತಯಳೆ, ಹಿಿಂತಯಳೆ, ಕರತಯಳ, ತಯಲ್- ಎಿಂಬ ಪದಗ್ಳಳ
ನ್ಮಮ ಸಯಹಿತ್ಾದಲ್ಲಿ ಬಳಕೆಯಯಗಿವೆ.
"ತಯಳೆಯೀಲ್ೆಗ್ಳಳ ಭದರವಯಗಿ, ನ್ಯವಯಗಿ, ನೆೀರವಯಗಿ, ಅಿಂಚ್ು ತ್ುದಗ್ಳಳ ಸರಿಯಯಗಿರಬೆೀಕು, ಮೃದುವಯಗಿರಬೆೀಕು.
ಇಿಂತ್ಹವು ಲ್ೆೀಖನ್ಕೆೆ ಪರಶಸಿವಯದವು. ಒರಟೊರಟಯಗಿ, ಕೊಳಕುಳುವಯಗಿ, ಸೊಟ್ಿಸೊಟ್ಿವಯಗಿ, ತ್ುದ ಅಿಂಚ್ುಗ್ಳಳ
ಸರಿಯಯಗಿಲ್ಿದೆ, ಸಿೀಳಿಕೊಿಂಡಿರುವ ತಯಳಪತ್ರಗ್ಳಳ ಲ್ೆೀಖನ್ಕೆೆ ಶೆರೀಷಾವಯದುವಲ್ಿ" ಎಿಂಬುದು ಸಿಂಸೃತ್
ಶೆ್ಿೀಕವಿಂದರ ಸಯರ. "ಗ್ರಿಗ್ಳನ್ುು ಬಿಸಿಲ್ಲನ್ಲ್ಲಿ ಒಣಗಿಸಿ, ಬಳಿಕ ಬಿಸಿನೀರಿನ್ಲ್ಲಿ ಕುದಸಿ ಒಣಗಿಸಬೆೀಕು. ಅವು ಚ್ೆನಯುಗಿ
ಒಣಗಿದ ಮೀಲ್ೆ ಗಯರೆಯ ಕಲ್ಲಿನಿಂದಲ್ೊೀ ಶಿಂಖದಿಂದಲ್ೊೀ ಉಜ್ಜಿ ನ್ುಣುಪುಮಯಡಬೆೀಕು. ಅನ್ಿಂತ್ರ ಅವನ್ುು ತ್ಕೆಿಂತೆ
ಅಳತೆಗೆ ಕತ್ಿರಿಸಬೆೀಕು" ಎಿಂದು ಬರೆಯಲ್ು ತಯಳೆಗ್ರಿಯನ್ುು ಸಜುಿಗೊಳಿಸುವ ವಿಧಯನ್ವನ್ುು ಬಿಮಲ್ ಕುಮಯರ್ ದತ್ಿ
ಹೆೀಳಳತಯಿರೆ. ಆದರೆ, ತಯಳೆಗ್ರಿಯ ತ್ಯಯರಿಕೆಯ ಬಗೆಿ ಇನ್ೂು ಸಪಷಿವಯದ ಮಯಹಿತ್ತ ದೊರೆತ್ತಲ್ಿ. ಬರೆವಣಿಗೆಗೆ
ಹದಮಯಡಿದ ಓಲ್ೆಯನ್ುು "ಅಳಕ" (ಅಲ್ೆೀಖ) ಎಿಂದು ಕನ್ುಡದಲ್ಲಿ ಕರೆಯಲ್ಯಗ್ುತ್ಿದೆ. (ಪಿಂಪನ್ಲ್ಲಿ "ನ್ುಣಣನ್ಪಪಳಕದ
ಕೆೀಡು" ಎಿಂಬ ಮಯತ್ು ಬರುತ್ಿದೆ).

ಈ ಗ್ರಿಗ್ಳ ಅಗ್ಲ್ಳತೆ ಅಧ್ಥ ಅಿಂಗ್ುಲ್ದಿಂದ ಮೂರು ಅಿಂಗ್ುಲ್ವಿದದರೆ, ಉದದಳತೆ/ನೀಳಳತೆ ಹೆಚ್ೆುಿಂದರೆ ಮೂರು ಅಡಿ
ಇರಬಹುದು. ಒಿಂದು ಕಟಿಿನ್ಲ್ಲಿ ಬೆೀರೆ ಬೆೀರೆ ಸವರೂಪದ ಎಲ್ೆಗ್ಳ ಕಲ್ಬೆರಕೆ ಸಯಮಯನ್ಾವಯಗಿ ಕಿಂಡುಬರುವುದಲ್ಿ. ಈ
ಎಲ್ೆಯ ಕಟ್ುಿಗ್ಳಳ ಬರೆವಣಿಗೆಗೆ ಅಣಿೀಯಯಗ್ುವ ಸವರೂಪವನ್ುು ಪ್ಯರಚೀನ್ ಕವಿಯಬಬನ್ು ಹಿೀಗೆ ವಿವರಿಸಿದಯದನೆ-
"ದವಾತಯಳಪತ್ರಮಿಂ ತ್ಿಂದು, ದವತ್ತೀಯ ರಿಂಧ್ರಮಿಂ ಮಯಡಿ, ಬಿಿಂಗ್ದ ಹೊರೆಯಿಂತೊಿಂದೊಿಂದಿಂ ಪಿಂದಸಿ
ಇಕೆೆಲ್ದಲ್ು ಉಭಯಿಂ ಪಲ್ಗೆಯಷಿಲ್ೊೀವೆಯಷಿ ಮೂಲ್ೆಗ್ಳಿಿಂದ ಅತ್ಾಿಂತ್ ಅಲ್ಿಂಕಯರವಯಗಿ ಕಣೆಿ ಚ್ೆಲ್ಯವಗಿ ಒಪಪಲ್ಪಟ್ಿ
ದವಾಶ್ವಯಲ್ಯ".

ಕಯಗ್ದ: ಕ್ಕರ.ಶ ೧೩೯೮ ರಲ್ಲಿ ರಚತ್ವಯದ ಮಿಂಗ್ರಯಜನ್ "ಅಭಿನ್ವಯಭಿದಯನ್" ಎಿಂಬ ಗ್ರಿಂಥದಲ್ಲಿ "ಪತ್ಿಳಿಕೆಯನ್ಲ್ು
ಕಯಗ್ದಮಕುೆಿಂ" ಎಿಂಬ ಉಲ್ೆಿೀಖವಿದೆ. ಚ್ೆೈನಯದ ತಯಸಯ್ ಲ್ುಪ್ ಎಿಂಬವನಿಂದ ಕಿಂಡುಹಿಡಿಯಲ್ಪಟ್ಿ ಕಯಗ್ದವು,
ಅರಬಬರ ಮೂಲ್ಕ ಭಯರತ್ಕೆೆ ಬಿಂದತ್ು.

ಕಯಗ್ದ ಪರತ್ತಗ್ಳಲ್ಲಿ ಸವದೆೀಶ್ ಮತ್ುಿ ವಿದೆೀಶ್ ಕಯಗ್ದವೆಿಂಬ ಎರಡು ವಗ್ಥಗ್ಳಿವೆ. ಸವದೆೀಶ್ ಕಯಗ್ದವನ್ುು ಹತ್ತಿಬಟೆಿಯ
ಚ್ೂರುಗ್ಳನ್ುು ನೀರಿನ್ಲ್ಲಿ ನೆನೆಹಯಕ್ಕ ತ್ಯಯರಿಸುತ್ತಿದದರು. ಬಟೆಿಯ ತ್ುಿಂಡಿಗೆ ಕೊೀರಿ ಎಿಂದು ಹೆಸರು. ಹಯಗಯಗಿ ಇಿಂತ್ಹ
ಕಯಗ್ದವನ್ುು ಕೊೀರಿಕಯಗ್ದ ಎಿಂದು ಕರೆಯಲ್ಯಗ್ುತ್ತಿತ್ುಿ. ವಿದೆೀಶ್ ಕಯಗ್ದವು ಕೊೀರಿಕಯಗ್ದಕ್ಕೆಿಂತ್ ತೆಳುಗೆ ಮತ್ುಿ
ನ್ುಣುಪ್ಯಗಿತ್ುಿ. ಸರಯಗ್ವಯಗಿ ಬರೆಯಲ್ು ಅನ್ುಕೂಲ್ಕರವಯಗಿತ್ುಿ. ನೀಲ್ಲ ಬಣಣದ ವಿದೆೀಶ್ಕಯಗ್ದವನ್ುು ಬರೆವಣಿಗೆಗಯಗಿ
ಪ್ಯರಚೀನ್ರು ಬಳಸುತ್ತಿದದರು.

(ಮುಿಂದುವರೆಯುವುದು.. )
(ಗ್ರಿಂಥಋಣ: ಕನ್ುಡ ಹಸಿಪರತ್ತಶಯಸರ - ಎಿಂ ಎಿಂ ಕಲ್ಬುಗಿಥ)

You might also like