Download as docx, pdf, or txt
Download as docx, pdf, or txt
You are on page 1of 3

ಜ್ವಾಲಾ ಹೋಬಲ ಮಾಲೋಲ ಕ್ರೋಡ ಕಾರಂಜ ಭಾರ್ಗವಾಃ |

ಯೋಗಾನಂದ ಚ್ಛತ್ರವಟ ಪಾವನಾ ನವಮೂರ್ತಯಃ ||

ಜ್ವಾಲಾ ನರಸಿಂಹ

ಹೀರನ್ಯಾಸ್ತಂಭ ಸಂಭೂತಿ ಪ್ರಖ್ಯಾತ ಪರಮಾತ್ಮನೇ |

ಪ್ರಹ್ಲಾದಾರ್ತಿ ಮುಷೇ ಜ್ವಾಲಾ ನರಸಿಂಹಾಯ ಮಂಗಲಂ ||

ಅಹೋಬಲ ನರಸಿಂಹ

ಶ್ರೀ ಶಠಾರಿ ಯತೀಂದ್ರಾದಿ ಯೋಗಿ ಹ್ಱುತ್ಪದ್ಮ ಭಾನವೇ

ಸರ್ವತ್ರ ಪರಿಪೂರ್ಣಯಾಹೋಬಿಲೇಶಾಯ ಮಂಗಲಂ ||

ಮಾಲೋಲ ನರಸಿಂಹ

ವಾರಿಜಾವಾರಿತಭಯೈಃ ವಾಣೀಪತಿಮುಖೈಃ ಸುರೈಃ |

ಮಹಿತಾಯ ಮಹೋದಾರ ಮಾಲೋಲಾಯಾಸ್ತು ಮಂಗಲಂ ||

ಕ್ರೋಡ ನರಸಿಂಹ

ವರಾಹಕುಂಡೇ ಮೇದಿನ್ಯೈ ವಾರಾಹಾರ್ಥ ಪ್ರದಾಯಿನೇ |

ದಂತಲಗ್ನ ಹಿರಣ್ಯಾಕ್ಷ ದಂಷ್ಟ್ರಸಿಂಹಾಯ ಮಂಗಲಂ ||

ಕಾರಂಜ ನರಸಿಂಹ
ಗೋ ಭೂ ಹಿರಣ್ಯ ನಿರ್ವಿಣ್ಯ ಗೋಭಿಲ ಜ್ಞಾಆನದಾಯಿನೇ |

ಪ್ರಭಂಜನ ಶುನಾಸೀರ ಕಾರಂಜಾಯಾಸ್ತು ಮಂಗಲಂ ||

ಭಾರ್ಗವ ನರಸಿಂಹ

ಭರಾಗವಾಖ್ಯಾ ತಪಸ್ವೀಶ ಭಾವನಾ ಭಾವಿತಾತ್ಮನೇ |

ಅಕ್ಷಯ್ಯ ತೀರ್ಥ ತೀರಸ್ಥ ಭಾರ್ಗವಾಯಾಸ್ತು ಮಂಗಲಂ ||

ಯೋಗಾನಂದ ನರಸಿಂಹ

ಚತುರಾನನ ಚೇತೋಬ್ಜ ಚಿತ್ರಭಾನು ಸ್ವರೂಪೀಣೇ |

ವೇದಾದ್ರಿಗಹ್ವರಸ್ಥಾಯ ಯೋಗಾನಾಂದಾಯ ಮಂಗಲಂ ||

ಛತ್ರವಟ ನರಸಿಂಹ

ಹಾ ಹಾ ಹೂಹ್ವಾಖ್ಯಾಗಂಧರ್ವ ನೃತ್ಯಗೀತ ಹೃತಾತ್ಮನೇ |

ಭಾವ ಹಂತೃ ತಟಚ್ಛತ್ರ ವಟಸಿಂಹಾಯ ಮಂಗಲಂ ||

ಪಾವನ ನರಸಿಂಹ

ಭಾರದ್ವಾಜ ಮಹಾಯೋಗೀ ಮಹಾಪಾತಕ ಹಾರಿಣೇ |

ತಾಪನೀಯ ರಹಶ್ಯಾರ್ಥ ಪಾವನಾಯಾಸ್ತು ಮಂಗಲಂ ||


1. ಜಾಮಾತಾ ಅಂದರೆ 'ಅಳಿಯ'*ಎಷ್ಟು ಕೊಟ್ಟರೂ ಸಾಕು ಎನ್ನುವುದಿಲ್ಲ
2 . ಜಠರಂ ಅಂದರೆ 'ಹೊಟ್ಟೆ' ಎಷ್ಟೇ ಆಹಾರ ಸೇವಿಸಿದರೂ ಮರುದಿನ ಪುನಃ ಆಹಾರ
ಕೊಡಬೇಕಾಗುತ್ತದೆ .
3 . ಜಾಯಾ ಅಂದರೆ 'ಹೆಂಡತಿ' ಈಕೆ ಎಷ್ಟು ಸೀರೆಗಳಿದ್ದರೂ ಆಭರಣಗಳಿದ್ದರೂ ಇನ್ನೂ
ಬೇಕೆನ್ನುತ್ತಾಳೆ .
4 . ಜಾತವೇದಾ ಅಂದರೆ 'ಆಗ್ನಿ' ಬೆಂಕಿಗೆ ಏನನ್ನು ಹಾಕಿದರೂ ಎಷ್ಟು ಹಾಕಿದರೂ ಎಲ್ಲವನ್ನು
ಸುಡುತ್ತದೆ .
5 . ಜಲಾಶಯ ಎಂದರೆ 'ಸಮುದ್ರ' ಇದಕ್ಕೆ ಎಷ್ಟು ನೀರು ತುಂಬಿದರೂ (ಅರ್ಥಾತ್ ನದಿಗಳು
ಬಂದು ಸೇರಿದರೂ )ಸಮುದ್ರ ತುಂಬುವುದಿಲ್ಲ

ಈ ಐದು ಜ ಕಾರಗಳನ್ನು ತೃಪ್ತಿ ಪಡಿಸಲು ಸಾಧ್ಯ ಆಗುವುದಿಲ್ಲ .

You might also like