Download as docx, pdf, or txt
Download as docx, pdf, or txt
You are on page 1of 5

ಸಂಕ್ಷಿಪ್ತ ಅಗ್ನಿಹೋತ್ರ ವಿಧಿ

1. ಪ್ರಥಮ ಚರಣ

ಈಶ್ವರ (ಗುರು) ವಂದನಾ

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||1||

ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾಸುವ ಯದ್ ಭದ್ರಂ ತನ್ನ ಆಸುವ ||2||

ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ


||3||

ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೆಷು ಸರ್ವದಾ ||4||

ಓಂ ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ||5||

2. ದ್ವಿತೀಯ ಚರಣ

ಆಚಮನ ಮಂತ್ರ

ಓಂ ಅಮೃತೋಪಸ್ತರಣಮಸಿ ಸ್ವಾಹಾ || 1 ||

ಓಂ ಅಮೃತಾಪಿಧಾನಮಸಿ ಸ್ವಾಹಾ ||2||

ಓಂ ಸತ್ಯಂ ಯಶಃ ಶ್ರೀರ್ಮಯಿ ಶ್ರೀಃ ಶ್ರಯತಾಂ ಸ್ವಾಹಾ ||3||

ಅಂಗಸ್ಪರ್ಶ ಮಂತ್ರ

ಓಂ ವಾಙ್ಗ ಮಆಸ್ಯೇಸ್ತು ||1||(ಎರಡು ತುಟಿ)

ಓಂ ನಸೋರ್ಮೇ ಪ್ರಾಣೋಸ್ತು ||2||(ಎರಡು ಮೂಗು)

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು ||3||(ಎರಡು ಕಣ್ಣು)


ಓಂ ಕರ್ಣಯೋರ್ಮೇ ಶ್ರೋತ್ರಮಸ್ತು||4|| (ಎರಡು ಕಿವಿ)

ಓಂ ಬಾಹ್ವೋರ್ಮೇ ಬಲಮಸ್ತು ||5||(ಎರಡು ಬುಜ)

ಓಂ ಊರ್ಮೋಮೇ ಓಜೋಸ್ತು ||6||(ಎರಡು ಮಂಡಿ)

ಓಂ ಅರಿಷ್ಟಾನಿ ಮೇಂಗಾನಿ ತನುಸ್ತನ್ವಾ ಮೇ ಸಹ ಸಂತು || 7 || (ಸಂಪೂರ್ಣ ಶರೀರ)

3. ತೃತಿಯ ಚರಣ

ಅಗ್ನ್ಯಾಧಾನ ಮಂತ್ರ

ಓಂ ಭೂರ್ಭುವಃ ಸ್ವಃ ||1||

ಓಂ ಭೂರ್ಭುವಃ ಸ್ವಃ ದ್ಯೌರಿವ ಭುಂನಾ ಪೃಥಿವಿವ ವರಿಂಣಾ । ತಸ್ಯಾಸ್ತೇ ಪೃಥಿವೀ ದೇವಯಜನಿ ಪೃಷ್ಠೇ ಅಗ್ನಿ
ಮನ್ನಾದಮನ್ನಾದ್ಯಾಯಾದಧೇ ||2||

ಸಮಿಧಾಧಾನ ಮಂತ್ರ

ಓಂ ಅಯನ್ತ ಇಧ್ಮ ಆತ್ಮಾ ಜಾತವೇದಸ್ತೇನೇಧ್ಯಸ್ವ ವರ್ಧಸ್ವ ಚೇದ್ಧ ವರ್ಧಯ ಚಾಸ್ಮಾನ್ , ಪ್ರಜಯಾ ಪಶುಭಿ:

ರ್ಬ್ರಹ್ಮವರ್ಚಸೇನಾನ್ನಾದ್ಯೇನ ಸಮೇಧಯ ಸ್ವಾಹಾ ।ಇದಂ ಅಗ್ನಯೇ ಜಾತವೇದಸೇ - ಇದನ್ನ ಮಮ|| 1 ||

ಪಂಚಘೃತಾಹುತಿ ಮಂತ್ರ (5 ಬಾರಿ)

ಓಂ ಅಯನ್ತ ಇಧ್ಮ ಆತ್ಮಾ ಜಾತವೇದಸ್ತೇನೇಧ್ಯಸ್ವ ವರ್ಧಸ್ವ ಚೇದ್ಧ ವರ್ಧಯ ಚಾಸ್ಮಾನ್ , ಪ್ರಜಯಾ ಪಶುಭಿ:

ರ್ಬ್ರಹ್ಮವರ್ಚಸೇನಾನ್ನಾದ್ಯೇನ ಸಮೇಧಯ ಸ್ವಾಹಾ । ಇದಂ ಅಗ್ನಯೇ ಜಾತವೇದಸೇ - ಇದನ್ನ ಮಮ|| 1 ||

4. ಚತುರ್ಥ ಚರಣ

ಜಲ ಪ್ರೋಕ್ಷಣ ಮಂತ್ರ

ಓಂ ಅದಿತೇನುಮನ್ಯಸ್ವ ||1|| (ಪೂರ್ವ ದಿಕ್ಕು)

ಓಂ ಅನುಮತೇನುಮನ್ಯಸ್ವ l|2|| (ಪಶ್ಚಿಮ್ ದಿಕ್ಕು)


ಓಂ ಸರಸ್ವತ್ಯನುಮನ್ಯಸ್ವ ||3|| (ಉತ್ತರ್ ದಿಕ್ಕು)

ಓಂ ದೇವ ಸವಿತ: ಪ್ರಸುವ ಯಜ್ಞಾಪತಿಂ ಭಗಾಯ । ದಿವ್ಯೋ ಗಂಧರ್ವ: ಕೆತಪೂ: ಕೇತಂ ನ: ಪುನಾತು ವಾಚಸ್ಪತಿ: ವಾಚಂ ನ:
ಸ್ವದತು||4|| (ನಾಲ್ಕು ದಿಕ್ಕಿಗೆ)

ಆಘಾರಾವಾಜ್ಯ ಭಾಗಾಹುತಿ ಮಂತ್ರ

ಓಂ ಅಗ್ನಯೇ ಸ್ವಾಹಾ । ಇದಂ ಅಗ್ನಯೇ ಇದನ್ನ ಮಮ ||1||

ಓಂ ಸೋಮಾಯ ಸ್ವಾಹಾ । ಇದಂ ಸೋಮಾಯ ಇದನ್ನ ಮಮ ||2||

ಓಂ ಪ್ರಜಾಪತಯೇ ಸ್ವಾಹಾ । ಇದಂ ಪ್ರಜಾಪತಯೇ - ಇದನ್ನ ಮಮ ||3||

ಓಂ ಇಂದ್ರಾಯ ಸ್ವಾಹಾ | ಇದಂ ಇಂದ್ರಾಯ – ಇದನ್ನ ಮಮ || 4 ||

5. ಪಂಚ ಚರಣ

ಪಾತ್ರಃ ಕಾಲಿನ ಮಂತ್ರ

ಓಂ ಸೂರ್ಯೋ ಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ ||1||

ಓಂ ಸೂರ್ಯೋ ವರ್ಚೋ ಜ್ಯೋತಿರ್ವರ್ಚಃ ಸ್ವಾಹಾ ||2||

ಓಂ ಜ್ಯೋತಿಃ ಸೂರ್ಯಃ ಸೂರ್ಯೋ ಜ್ಯೋತಿಃ ಸ್ವಾಹಾ ||3 ||

ಓಂ ಸಜೂರ್ದೇವೇನ ಸವಿತ್ರಾ ಸಜೂರುಷಸೇಂದ್ರವತ್ಯಾ ಜುಷಾಣಃ ಸೂರ್ಯೋ ವೇತು ಸ್ವಾಹಾ ||4||

ಗಾಯತ್ರಿ ಮಹಾಮಂತ್ರ

( 3 ,11 ಅಥವಾ 108 ಬಾರಿ )

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||

ಮಹಾ ಮೃತ್ಯುಂಜಯ ಮಂತ್ರ


(3 ,11 ಅಥವಾ 108 ಬಾರಿ)

ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್


ಸ್ವಾಹಾ ||

ರಾಷ್ಟ್ರಾಹುತಿ ಮಂತ್ರ

ಓಂ ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ ಇದನ್ನ ಮಮ |

ಓಂ ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ ಇದನ್ನ ಮಮ |

ಓಂ ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ ಇದನ್ನ ಮಮ |

-----------------------------------------

ಪ್ರಾರ್ಥನಾ :- ಹೇ ಈಶ್ವರ ದಯಾನಿಧೇ ! ಭವತ್ ಕೃಪಯಾನೆನ ಜಪೋಪಾಸನಾದಿ ಕರ್ಮಣಾ ಧರ್ಮಾರ್ಥಕಾಮಮೋಕ್ಷಾಣಾಂ


ಸದ್ಯ ಸಿದ್ಧಿ: ಭವೇನ್ನ: ||

6. ಷಷ್ಠ ಚರಣ

ಪೂರ್ಣಾಹುತಿ ಮಂತ್ರ

ಓಂ ಸರ್ವಂ ವೈ ಪೂರ್ಣಂ ಸ್ವಾಹಾ ||

ಓಂ ಸರ್ವಂ ವೈ ಪೂರ್ಣಂ ಸ್ವಾಹಾ ||

ಓಂ ಸರ್ವಂ ವೈ ಪೂರ್ಣಂ ಸ್ವಾಹಾ ||

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||

----------------------------------------

ಓಂ ತೇಜೋಸಿ ತೇಜೋ ಮಯಿ ಧೇಹಿ |

ಓಂ ವೀರ್ಯಮಸಿ ವೀರ್ಯಂ ಮಯಿ ಧೇಹಿ |

ಓಂ ಬಲಮಸಿ ಬಲಂ ಮಯಿ ಧೇಹಿ |

ಓಂ ಓಜೋಸಿ ಓಜೋ ಮಯಿ ಧೇಹಿ |

ಓಂ ಮನ್ಯುರಸಿ ಮನ್ಯುರ್ಮಯಿ ಧೇಹಿ |


ಓಂ ಸಹೋಸಿ ಸಹೋ ಮಯಿ ಧೇಹಿ ||

7. ಸಪ್ತಂ ಚರಣ

ಶಾಂತಿ ಪ್ರಾರ್ಥನಾ

ಓಂ ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖ ಭಾಗ್ ಭವೇತ್
||1||

ಓಂ ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ ತ್ವಮೇವ ವಿದ್ಯಾ ದ್ರವೀಣಂ ತ್ವಮೇವ ತ್ವಮೇವ
ಸರ್ವಂ ಮಮ ದೇವ ದೇವ ||2||

ಓಂ ಶಾಂತಿಃ ಶಾಂತಿಃ ಶಾಂತಿಃ

You might also like