AAmodartha

You might also like

Download as rtf, pdf, or txt
Download as rtf, pdf, or txt
You are on page 1of 1

ಆಮೋದಾರ್ಥೀ ಯಥಾ ಭೃಂಗಃ ಪುಷ್ಪಾತ್ ಪುಷ್ಪಾಂತರಂ ವ್ರಜೇತ್ |

ವಿಜ್ಞಾನಾರ್ಥೀ ತಥಾ ಶಿಷ್ಯೋ ಗುರೋಃ ಗುರ್ವಂತರಂ ವ್ರಜೇತ್ ||


ಮಧುವನ್ನರಸಿ ದುಂಬಿಯು ಹೂವಿನಿಂದ ಹೂವಿಗೆ ಹಾರುವಂತೆ ಜ್ಞಾನಾಕಾಂಕ್ಷಿಯಾದ ಶಿಷ್ಯನು ಹಲವಾರು ಗುರುಗಳನ್ನು
ಆಶ್ರಯಿಸುತ್ತಾನೆ.

ಪರಾತ್ರಿಂಶಿಕಾವಿವರಣ - ಅಭಿನವಗುಪ್ತ
[प्.२८५]
ಭ್ರಾಮ್ಯನ್ತೋ ಭ್ರಮಯನ್ತಿ ಮನ್ದಧಿಷಣಾಸ್ತೇ ಜನ್ತುಚಕ್ರಂ ಜಡಂ ಸ್ವಾತ್ಮೀಕೃತ್ಯ ಗುಣಾಭಿಧಾನವಸತೋ ಬದ್ಧ್ವಾ ದೃಢಂ
ಬನ್ಧನೈಃ |
ದೃಷ್ಟ್ವೇತ್ಥಂ ಗುರುಭಾರವಾಹವಿಧಯೇ ಯಾತಾನುಯಾತಾನ್ ಪಸೂನ್ ತತ್ಪಾಶಪ್ರವಿಕರ್ತನಾಯ ಘಟಿತಂ
ಜ್ಞಾನತ್ರಿಶೂಲಂ ಮಯಾ ||೧೬||

[प्.२८५]
ಬಹುಭಿರಪಿ ಸೋಽಹಮೇವ ಭ್ರಮಿತಸ್ತತ್ತ್ವೋಪದೇಶಕಂಮನ್ಯೈಃ |
ತತ್ತ್ವಮಿತಿ ವರ್ಣಯುಗಮಪಿ ಯೇಷಾಂ ರಸನಾ ನ ಪಸ್ಪರ್ಶ ||೧೭||
ಪರಮೇಶ್ವರಃ ಪ್ರಪನ್ನಪ್ರೋದ್ಧರಣಕೃಪಾಪ್ರಯುಕ್ತಗುರುಹೃದಯಃ |
ಶ್ರೀಮಾನ್ ದೇವಃ ಶಂಭುರ್ಮಾಮಿಯತಿ ನಿಯುಕ್ತವಾಂಸ್ತತ್ತ್ವೇ ||೧೮||
ತತ್ತತ್ತ್ವನಿರ್ಮಲಸ್ಥಿತಿ ವಿಭಾಗಿಹೃದಯೇ ಸ್ವಯಂ ಪ್ರವಿಷ್ಟಮಿವ |
ಶ್ರೀಸೋಮಾನನ್ದಮತಂ ವಿಮೃಶ್ಯ ಮಯಾ ನಿಬದ್ಧಮಿದಮ್ ||೧೯||

You might also like