Download as rtf, pdf, or txt
Download as rtf, pdf, or txt
You are on page 1of 3

#ಲೇಖಕರಿಗಾಗಿ – ಭಾಗ 5 ಪುಟಸಂಖ್ಯೆ ಹಾಕಿ ಪುಸ್ತಕಗಳಿಗೆ

ಈ ಭಾಗದಲ್ಲಿ ಪುಸ್ತಕಕ್ಕೆ ಪುಟಸಂಖ್ಯೆ ಹಾಕುವುದು ಪುಟದ ಶೀರ್ಷಿಕೆ ಬರೆಯುವುದು ನೋಡೋಣ:

1. ಎರಡು ತರಹದಲ್ಲಿ ಪುಟದ ಹೆಡರ್ ಫುಟರ್ ನಲ್ಲಿ ಹೆಸರು ಮತ್ತು ನಂಬರ್ ಬರೆಯಬಹುದು

ಮೊದಲನೆಯ ತರಹ: ನಿಮಗೆ ನಾನು ಕೊಟ್ಟಿರುವ ಟೆಂಪ್ಲೇಟಿನಲ್ಲೇ ಆಗಲೇ ಇದೆ, ಮೇಲೆ “ಆಥರ್ ನೇಮ್” ಎಂಬ ಕಡೆ

ಕನ್ನಡದಲ್ಲಿ “ನಿಮ್ಮ ಪುಸ್ತಕ/ ನಿಮ್ಮ ಹೆಸರು” ಬರೆಯಿರಿ

ಕೆಳಗೆ ಪುಟದ ಸಂಖ್ಯೆ ಹಾಗೇ ಇದೆ, ಸರಿಯಾಗಿದೆ , ಅಲ್ಲೇ ಬಿಡಿ. ಬರೆಯಬೇಡಿ. ಅದೇ ಬರುತ್ತದೆ. ಅದು ಕೊನೆಯ
ಪುಟದವರೆಗೂ ಹಾಗೇ ಇರುತ್ತದೆ. ಒಮ್ಮೆ ಸೇವ್ ಮಾಡಿ. ಮುಗಿಯಿತು. ಇದು ಬಹಳ ಸುಲಭವಾದ ವಿಧಾನ.

2. ಎರಡನೆಯದು ಸ್ವಲ್ಪ ಕಷ್ಟವಾದ ವಿಧಾನ., ಈಗೀಗ ಪುಸ್ತಕಗಳಲ್ಲಿ ಹೀಗೆ ಮಾಡುತ್ತಾರೆ. ಪುಸ್ತಕ ತೆರೆದಾಗ ಎಡ
ಪುಟದಲ್ಲಿ ಎಡಭಾಗಕ್ಕೆ ಹೆಸರು ಪುಟ ನಂಬರ್ (Title/ page noO, ಬಲ ಪುಟದ ಬಲ ಭಾಗದಲ್ಲಿ Title/ page no
ಬರಬೇಕು/ ಇದಕ್ಕೆ ನಾವು ಕೆಲವು ಸೆಟ್ಟಿಂಗ್ಸ್ ಮಾಡಬೇಕು
ಇದಕ್ಕೆ ವರ್ಡ್ ಸೆಟ್ಟಿಂಗ್ಸ್ ನಲ್ಲಿ ಯಾವುದೇ ಪುಟದಲ್ಲಿ ಮೇಲಿನ / ಕೆಳಗಿನ ಜಾಗ ಡಬ್ಲ್ ಕಿಲ್ಕ್ ಮಾಡಿ. header&
footer click ಮಾಡಿ - ಈ ರೀತಿ ಸೆಟ್ ಮಾಡಿ. ಇದನ್ನು ಸ್ವಲ್ಪ ಮಾಡಿ ಪ್ರಾಕ್ಟೀಸ್ ಮಾಡಬೇಕು. ಇಲ್ಲದಿದ್ದರೀ
ಸರಿಯಾಗಿ ಬರದೇ ಬೇಸರವಾಗಬಹುದು
ಮಾಡಿ ನೋಡಿ

3. ಆಗ ನಾನು ಹಿಮಜಾಲ ಪುಟ ಉದಾಹರಣೆಗೆ ತೋರಿಸಿರುವಂತೆ ನಿಮ್ಮ ಪುಸ್ತಕದ ಹೆಆರು, ನಿಮ್ಮ ಹೆಸರು / ಪೇಜ್
ನಂಬರ್ ಬರುತ್ತದೆ.
4. ಹಾಗೂ ಬರದಿದ್ದರೆ ನಾನು ಹೇಳಿದ ಮೊದಲ ವಿಧಾನ- ಆಟೋಮೇಟಿಕ್, ಅದೇ ಬರುತ್ತದೆ.
5. ಯೂ ಟ್ಯೂಬಿನಲ್ಲಿ ಇದನ್ನು ಸರ್ಚ್ ಮಾಡಿ ವಿಡಿಯೋ ಗಳು ಇವೆ. ಅವನ್ನು ನೋಡಿ ಮಾಡಿ.
6. ಇಷ್ಟು ಪ್ರ್ಯಾಕ್ಟೀಸ್ ಮಾಡಿ. ಕಲರ್ ಕವರ್ ಪೇಜ್ / ಬಣ್ಣದ ಮುಖ ಪುಟ ಮಾಡುವ ಬಗ್ಗೆ ನಾಳೆ ಹೇಳುತ್ತೇನೆ.

You might also like