Jayanthi Tender

You might also like

Download as docx, pdf, or txt
Download as docx, pdf, or txt
You are on page 1of 12

ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ


ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560 002
ದೂರವಾಣಿ:080-22213530/22241325 ಫ್ಯಾಕ್ಸ್:080-22214379 ಇ-ಮೇಲ್‌:kanbhavblr@gmail.com ವೆಬ್‌ಸೈಟ್:www.kannadasiri.in, www.kanaja.in

ಡಿಕೆಸಿ-40025/37/2020 ದಿನಾಂಕ :03.11.2020

ಟೆಂಡರ್‌ಪ್ರಕಟಣೆ
(ಇ- ಪ್ರೊಕ್ಯೂರ್‌ಮೆಂಟ್ ವೇದಿಕೆ ಮೂಲಕ ಮಾತ್ರ)

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನ ಜಯಂತಿಗಳ ಆಯೋಜನೆಗೆ ಅಗತ್ಯವಿರುವ ಸೇವೆ
ಮತ್ತು ಸರಬರಾಜುಗಳನ್ನು ಒದಗಿಸಲು ನೋಂದಾಯಿತ ಹಾಗೂ ಅರ್ಹ ಇವೆಂಟ್ ಮ್ಯಾನೇಜ್‌‌ಮೆಂಟ್ ನಿರ್ವಹಣಾ ಸಂಸ್ಥೆಗಳಿಂದ ಇ-
ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ನಿಗದಿತ ನಮೂನೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ವಿಧಾನದಲ್ಲಿ ಟೆಂಡರ್
ಆಹ್ವಾನಿಸಲಾಗಿದೆ.

1 ಟೆಂಡರ್‌ಗೆ ಇಟ್ಟ ಮೊತ್ತ ರೂ. 1,75,00,000/-


ಬಿಡ್‌ದಾಖಲೆಗಳನ್ನು ಡೌನ್‌ಲೋಡ್‌ಮಾಡಿಕೊಳ್ಳುವ http://www.eproc.karnataka.gov.in
2
ವೆಬ್‌ಸೈಟ್‌/ ದಿನಾಂಕ ದಿನಾಂಕ : 05.11.2020
3 ಇಎಂಡಿ ಮೊತ್ತ ರೂ.4,37,500/-
ಟೆಂಡರ್‌ಡಾಕ್ಯುಮೆಂಟ್ ಅಂತರ್ಜಾಲದಲ್ಲಿ
4 ಅಪ್‌ಲೋಡ್ ಮಾಡುವ ಅಂತಿಮ ದಿನಾಂಕ ಮತ್ತು ದಿನಾಂಕ :20.11.2020 ಸಂಜೆ 4.00 ಗಂಟೆ
ಸಮಯ
5 ತಾಂತ್ರಿಕ ಬಿಡ್‌ತೆರೆಯುವ ದಿನಾಂಕ ಮತ್ತು ಸಮಯ ದಿನಾಂಕ : 21.11.2020 ಸಂಜೆ 4.00 ಗಂಟೆ
6 ಆರ್ಥಿಕ ಬಿಡ್‌ತೆರೆಯುವ ದಿನಾಂಕ ಮತ್ತು ಸಮಯ ದಿನಾಂಕ : 25.11.2020 ಬೆಳಿಗ್ಗೆ 11.00 ಗಂಟೆ
ನಿರ್ದೇಶಕರು,
ಯಾವುದೇ ವಿಚಾರಣೆ ಸ್ಪಷ್ಠಿಕರಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
7 ಸಂಪರ್ಕಿಸಬಹುದಾದ ಅಧಿಕಾರಿ ವಿಳಾಸ ಹಾಗೂ ಕನ್ನಡ ಭವನ, ಜೆ.ಸಿ.ರಸ್ತೆ,
ದೂರವಾಣಿ ಸಂಖ್ಯೆ ಬೆಂಗಳೂರು-560 002.
ದೂ : 080-22213530

ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು
2/--

-2-

TENDER DOCUMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನ ಜಯಂತಿಗಳ ಆಯೋಜನೆಗೆ ಅಗತ್ಯವಿರುವ ಸೇವೆ ಮತ್ತು
ಸರಬರಾಜುಗಳನ್ನು ಒದಗಿಸಲು ನೋಂದಾಯಿತ ಹಾಗೂ ಅರ್ಹ ಇವೆಂಟ್ ಮ್ಯಾನೇಜ್‌‌ಮೆಂಟ್ ನಿರ್ವಹಣಾ ಸಂಸ್ಥೆಗಳಿಂದ ಇ-
ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ನಿಗದಿತ ನಮೂನೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ವಿಧಾನದಲ್ಲಿ ಟೆಂಡರ್
ಆಹ್ವಾನಿಸಲಾಗಿದೆ.

-: ಟೆಂಡರ್‍ಸೂಚಿಕೆ :-

 ಟೆಂಡರ್‍ ವೇಳಾಪಟ್ಟಿ
 ಟೆಂಡರ್‍ಪ್ರಕಟಣೆ
 ತಾಂತ್ರಿಕ ಬಿಡ್ – ಅನುಸೂಚಿ – 1
 ಆರ್ಥಿಕ ಬಿಡ್ – ಅನುಸೂಚಿ – 2
 ಟೆಂಡರ್‍ನಿಬಂಧನೆಗಳು ಮತ್ತು ಷರತ್ತುಗಳು – ಅನುಸೂಚಿ - 3

ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು
3/--

-3-

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನ ಜಯಂತಿಗಳ, ಆಯೋಜನೆಗೆ ಅಗತ್ಯವಿರುವ ಸೇವೆ ಮತ್ತು
ಸರಬರಾಜುಗಳನ್ನು ಒದಗಿಸಲು ನೋಂದಾಯಿತ ಹಾಗೂ ಅರ್ಹ ಇವೆಂಟ್ ಮ್ಯಾನೇಜ್‌‌ಮೆಂಟ್ ನಿರ್ವಹಣಾ ಸಂಸ್ಥೆಗಳಿಂದ ಇ-
ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ನಿಗದಿತ ನಮೂನೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ವಿಧಾನದಲ್ಲಿ ಟೆಂಡರ್
ಆಹ್ವಾನಿಸಲಾಗಿದೆ.

ಟೆಂಡರ್‌ವೇಳಾಪಟ್ಟಿ

ಸಂಖ್ಯೆ: ಡಿಕೆಸಿ:40025/37/2020
1 ಟೆಂಡರ್‌ ಪ್ರಕಟಣೆ ಸಂಖ್ಯೆ ದಿನಾಂಕ
ದಿ:
2 ಟೆಂಡರ್‌ಗೆ ಇಟ್ಟ ಅಂದಾಜು ಮೊತ್ತ 1,75,00,000/-
ಟೆಂಡರ್‌ಅರ್ಜಿಯನ್ನು ಅಂತರ್‌ಜಾಲದಲ್ಲಿ ಸಲ್ಲಿಸಲು
3 ದಿನಾಂಕ :20.11.2020 ಸಂಜೆ 4.00 ಗಂಟೆ
ಕಡೆಯ ದಿನಾಂಕ ಮತ್ತು ಸಮಯ

4 ತಾಂತ್ರಿಕ ಬಿಡ್‌ತೆರೆಯುವ ದಿನಾಂಕ ಮತ್ತು ಸಮಯ ದಿನಾಂಕ : 21.11.2020 ಸಂಜೆ 4.00 ಗಂಟೆ

5 ಆರ್ಥಿಕ ಬಿಡ್‌ತೆರೆಯುವ ದಿನಾಂಕ ಮತ್ತು ಸಮಯ ದಿನಾಂಕ : 25.011.2020 ಬೆಳಿಗ್ಗೆ 11.00 ಗಂಟೆ
6 ಟೆಂಡರ್‌ನೊಂದಿಗೆ ಪಾವತಿಸಬೇಕಾದ ಇಎಂಡಿ ಮೊತ್ತ 4,37,500/-
ನಿರ್ದೇಶಕರು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ವ್ಯ ವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ
7 ಕನ್ನಡ ಭವನ, ಜೆ.ಸಿ.ರಸ್ತೆ,
ದೂರವಾಣಿ ಸಂಖ್ಯೆ
ಬೆಂಗಳೂರು-560 002.
ದೂ : 080-22213530

ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು

4/--
-4-

ಅನುಸೂಚಿ-1

ಅರ್ಜಿ ನಮೂನೆ

ಇವರಿಗೆ,

ನಿರ್ದೇಶಕರು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು-560 002.

ವಿಷಯ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನ ಜಯಂತಿಗಳ ಆಯೋಜನೆಗೆ


ಅಗತ್ಯವಿರುವ ಸೇವೆ ಮತ್ತು ಸರಬರಾಜುಗಳನ್ನು ಒದಗಿಸಲು ನೋಂದಾಯಿತ ಹಾಗೂ ಅರ್ಹ ಇವೆಂಟ್
ಮ್ಯಾನೇಜ್‌‌ಮೆಂಟ್ ನಿರ್ವಹಣಾ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ನಿಗದಿತ
ನಮೂನೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ವಿಧಾನದಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಸಂಖ್ಯೆ:

ಟೆಂಡರ್‌ ಪ್ರಕಟಣೆ ಸಂಖ್ಯೆ ಮತ್ತು ದಿನಾಂಕ ______________________________


1
ದಿನಾಂಕ:
____________________________
2 ಟೆಂಡರ್‌ದಾರರ ಹೆಸರು ಮತ್ತು ವಿಳಾಸ
ಟೆಂಡರ್‌ದಾರರು ವ್ಯ ಕ್ತಿಯೇ ಅಥವಾ ಸಂಸ್ಥೆ ಯೇ
3 ಸಂಸ್ಥೆ ಯಾದಲ್ಲಿ ನೋಂದಣಿ ವಿವರಗಳು ಹಾಗೂ
ಅದರ ಪ್ರತಿಗಳನ್ನು ಲಗತ್ತಿಸಬೇಕು.

4 ಇ.ಎಂ.ಡಿ. ಮೊತ್ತ ಜಮಾ ವಿವರ

GST ನೋಂದಣಿ ವಿವರಗಳು (ಪತ್ರಾಂಕಿತ


5. ಅಧಿಕಾರಿಗಳಿಂದ ದೃಢೀಕರಿಸಿದ ಪ್ರಮಾಣಪತ್ರದ ಪ್ರತಿ
ಅಪ್‌ಲೋಡ್‌ಮಾಡುವುದು)
ಪ್ಯಾನ್‌ಕಾರ್ಡ್‌ ವಿವರಗಳು ((ಪತ್ರಾಂಕಿತ
6. ಅಧಿಕಾರಿಗಳಿಂದ ದೃಢೀಕರಿಸಿದ ಪ್ರಮಾಣಪತ್ರದ ಪ್ರತಿ
ಅಪ್‌ಲೋಡ್‌ಮಾಡುವುದು)

5/--
-5-

ಕಳೆದ ಮೂರು ವರ್ಷಗಳಲ್ಲಿ ಯಶಸ್ವಿಯಾಗಿ ಸರ್ಕಾರಿ


7.
ಕಾರ್ಯಕ್ರಮಗಳಿಗೆ ಸೇವೆ ಒದಗಿಸಿದ ಬಗ್ಗೆ ದಾಖಲಾತಿ
ಟೆಂಡರ್ ದಸ್ತಾವೇಜಿನಲ್ಲಿ ಷರತ್ತು ಮತ್ತು ನಿಬಂಧನೆಗಳಿಗೆ :
8. ಸಹಿ ಹಾಕಿರತ್ಕಕದ್ದು

ಟೆಂಡರುದಾರರು ಇ.ಎಂ.ಡಿ ಮೊತ್ತ ರೂ 4,37,500/-ಮತ್ತು

10. ಟೆಂಡರ್ ಪ್ರೋಸೆಸಿಂಗ್


ಶುಲ್ಕವನ್ನು ಇ- ಪ್ರೊಕ್ಯೂರ್‌ಮೆಂಟ್‌ನಲ್ಲಿ ತಿಳಿಸಿರುವಂತೆ
ಅಂತರ್ಜಾಲದ ಮೂಲಕ ಪಾವತಿಸಿದ ಬಗ್ಗೆ ವಿವರ.
ಸಂಸ್ಥೆಯು ಯಾವುದೇ ಸರ್ಕಾರಿ ಇಲಾಖೆಗಳಿಂದ ಕಪ್ಪುಪಟ್ಟಿಗೆ
11.
ಸೇರ್ಪಟ್ಟಿಲ್ಲವೆಂಬ ಬಗ್ಗೆ ಸ್ವಯಂ ದೃಢೀಕರಣ.
ಈ ಹಿಂದೆ ಯಾವುದೇ ಸರ್ಕಾರಿ ಸ್ವಾಮ್ಯದ
ಟೆಂಡರ್‌ದಾರರಾಗಿದ್ದು ಸುಸ್ತಿದಾರರಾಗಿಲ್ಲದಿರುವ ಬಗ್ಗೆ
12.
ಪ್ರಮಾಣೀಕರಿಸಿ ಘೋಷಣಾ ಪತ್ರ ಅಪ್‌ಲೋಡ್‌
ಮಾಡುವುದು. (ರೂ.200 ಗಳ ಛಾಪಾ ಕಾಗದದಲ್ಲಿ)
2017-18, 2018-19 ಮತ್ತು 2019-20 ನೇ ಸಾಲಿನಲ್ಲಿ
13.
ವರಮಾನ ತೆರಿಗೆ ಪಾವತಿಸಿದ ಪ್ರಮಾಣ ಪತ್ರ
2017-18, 2018-19 ಮತ್ತು 2019-20 ನೇ ಸಾಲಿನಲ್ಲಿ ಪ್ರತಿ
ವರ್ಷ ಕನಿಷ್ಠ ರೂ.75.00 ಲಕ್ಷಗಳ ಅಥವಾ 2.25 ಲಕ್ಷಗಳ
14. ವಹಿವಾಟು ಮಾಡಿರಬೇಕು. ಈ ಬಗ್ಗೆ ಲೆಕ್ಕ ಪರಿಶೋಧಕರ
ದೃಢೀಕರಣ.

ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ


15. ಸಕ್ರಿಯವಾಗಿ ಆಯೋಜಿಸಿರುವ ಬಗ್ಗೆ ಅಗತ್ಯ ದಾಖಲಾತಿ.

16. ಟೆಂಡರ್ ನ ಷರತ್ತುಗಳನ್ನು ಒಪ್ಪಿದ ಕುರಿತಂತೆ ದೃಢೀಕರಣ.

ಸಹಿ-ಮೊಹರು

6/--

-6-

ಅನುಸೂಚಿ-2
ಅರ್ಜಿ ನಮೂನೆ
ಇವರಿಗೆ,
ನಿರ್ದೇಶಕರು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು-560 002.

ವಿಷಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನ ಜಯಂತಿಗಳ ಆಯೋಜನೆಗೆ


ಅಗತ್ಯವಿರುವ ಸೇವೆ ಮತ್ತು ಸರಬರಾಜುಗಳನ್ನು ಒದಗಿಸಲು ನೋಂದಾಯಿತ ಹಾಗೂ ಅರ್ಹ ಇವೆಂಟ್
ಮ್ಯಾನೇಜ್‌‌ಮೆಂಟ್ ನಿರ್ವಹಣಾ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ನಿಗದಿತ
ನಮೂನೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಬಿಡ್ ವಿಧಾನದಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.

ಅನುಸೂಚಿ-ಬಿ

ಕ್ರ.ಸ ಅವಶ್ಯಕ ಸೇವೆಯ ಸರಬರಾಜು ವಿವರಗಳು ಪ್ರಮಾಣ ದರ


ಂ.
1. ಆಹ್ವಾನ ಪತ್ರಿಕೆ - ಸೈಜ್‌ 6*9 ಇಂಚಸ್‌ 4 01 ರಿಂದ 500 ಪ್ರತಿಕೆಗಳಿಗೆ
ಪೇಜಸ್‌ನ್ನು 300 ಜಿ.ಎಸ್‌.ಎಂ ಆರ್ಟ್‌ ಬೋರ್ಡ್, 500 ರಿಂದ 1000 ಪ್ರತಿಕೆಗಳಿಗೆ
ಮಲ್ಟಿ ಕಲರ್‌ನಲ್ಲಿ ಮುದ್ರಣ ಮ್ಯಾಟ್‌
ಲ್ಯಾಮಿನೇಷನ್ ಮತ್ತು 1000 ರಿಂದ 1500 ಪ್ರತಿಕೆಗಳಿಗೆ
ಕವರ್‌ನ್ನು - 90 ಜಿ.ಎಸ್‌.ಎಂ.
1500 ರಿಂದ 2000 ಪ್ರತಿಕೆಗಳಿಗೆ
ಮ್ಯಾಪ್‌ಲಿಥೋ ಪೇಪರ್‌ಬಹುವರ್ಣದಲ್ಲಿ
ಮುದ್ರಣ 2000 ರಿಂದ 3000 ಪ್ರತಿಕೆಗಳಿಗೆ
3000 ರಿಂದ 4000 ಪ್ರತಿಕೆಗಳಿಗೆ
4000 ರಿಂದ 5000 ಪ್ರತಿಕೆಗಳಿಗೆ
ಕರಪತ್ರ 01 ರಿಂದ 500 ಪ್ರತಿಕೆಗಳಿಗೆ
ಸೈಜ್‌6*9 ಇಂಚಸ್‌ 4 ಪೇಜಸ್‌ನ್ನು 500 ರಿಂದ 1000 ಪ್ರತಿಕೆಗಳಿಗೆ
80 ಜಿ.ಎಸ್‌.ಎಂ ಮಾಪ್‌‌ಲಿಥೋ ಪೇಪರ್‌ 1000 ರಿಂದ 1500 ಪ್ರತಿಕೆಗಳಿಗೆ
ಬಹುವರ್ಣ. 1500 ರಿಂದ 2000 ಪ್ರತಿಕೆಗಳಿಗೆ
2000 ರಿಂದ 3000 ಪ್ರತಿಕೆಗಳಿಗೆ
3000 ರಿಂದ 4000 ಪ್ರತಿಕೆಗಳಿಗೆ
4000 ರಿಂದ 5000 ಪ್ರತಿಕೆಗಳಿಗೆ
7/--

-7-

ಬಟ್ಟೆ ಬ್ಯಾನರ್‌
1. ಸ್ಕ್ರೀನ್‌ಪ್ರಿಂಟಿಂಗ್‌ ಬಟ್ಟೆ ಬ್ಯಾನರ್‌8x12‍ಅಡಿ 01 ಅಡಿಗೆ
2. ಸ್ಕ್ರೀನ್‌ಪ್ರಿಂಟಿಂಗ್‌ ಬಟ್ಟೆ ಬ್ಯಾನರ್‌15x3‍ಅಡಿ 01 ಅಡಿಗೆ
3. ಸ್ಕ್ರೀನ್‌ಪ್ರಿಂಟಿಂಗ್‌ ಬಟ್ಟೆ ಬ್ಯಾನರ್‌3x6 ಅಡಿ 01 ಅಡಿಗೆ
4. ಪ್ರವೇಶದ್ವಾರದಲ್ಲಿ 16*8 ಅಡಿಯ ವುಡನ್‌ 01 ಅಡಿಗೆ
ಪ್ರೇಮ್‌ವೇದಿಕೆ
5. ಪ್ರವೇಶದ್ವಾರದಲ್ಲಿ 12*4 ಅಡಿಯ ವುಡನ್‌ 01 ಅಡಿಗೆ
ಪ್ರೇಮ್‌ವೇದಿಕೆ
6. ಪ್ಲೆಕ್ಸ್‌ಬ್ಯಾನರ್‌ 8x12‍ಅಡಿ 01 ಅಡಿಗೆ
7. ಪ್ಲೆಕ್ಸ್‌ಬ್ಯಾನರ್‌ 15x3‍ಅಡಿ 01 ಅಡಿಗೆ
8. ಪ್ರಂಟ್‌ಲೈಟ್‌ಬೋರ್ಡ್ 01 ಅಡಿಗೆ
9. ಬ್ಯಾಕ್‌ಲೈಟ್‌ಬೋರ್ಡ್ 01 ಅಡಿಗೆ
10. ಸೈನ್‌‌ಬೋರ್ಡ್, ವಾಲ್‌ಪ್ರಿಂಟಿಂಗ್‌ 01 ಅಡಿಗೆ
ವೇದಿಕೆ
ಹೈಡ್ರಾಲಿಕ್‌ಜಾಕ್‌‌ನೊಂದಿಗೆ ಸಿದ್ದಪಡಿಸಿ 01 ಚದರ ಅಡಿಗೆ
ಸಂಪೂರ್ಣವಾಗಿ ಗಟ್ಟಿ ಮುಟ್ಟಾದ ಫ್ಲೈವುಡ್‌‌ನಿಂದ
ಮಾಡಿರಬೇಕು ಹಾಗೂ
ಅಲ್ಯೂಮಿನಿಯಂ/ಉಕ್ಕಿನಿಂದ ಕೂಡಿದ ಟ್ಯಾಂಗಲ್‌‌
ಫಿಕ್ಸಿಂಗ್ ಅಳವಡಿಸಬೇಕು. ಹಸಿರು ಮತ್ತು ಕೆಂಪು
ನೆಲಹಾಸು (ಸಿಂಥೆಟಿಕ್‌ಮ್ಯಾಟ್) ಹಾಕಬೇಕು
ವೇದಿಕೆಯ ಎಡ-ಬಲಕ್ಕೆ ಮೆಟ್ಟಿಲುಗಳು
ಹಾಕಬೇಕು ವೇದಿಕೆಯ ಮೇಲ್ಬಾಗ ಮತ್ತು
ವೇದಿಕೆಯ ಮುಂಭಾಗ 04 ಕೂಲರ್
ಅಳವಡಿಸಬೇಕು.
ಸೌಂಡ್‌ಸಿಸ್ಟಮ್‌
1. ಸಬ್‌ಬೇಸ್‌ಬಾಕ್ಸ್ 01 ಕ್ಕೆ
2. ಮಿಡ್‌ 01 ಕ್ಕೆ
3. ಹೆಚ್‌ಎಫ್‌. 01 ಕ್ಕೆ
4. ಮಾನಿಟರ್‌ 01 ಕ್ಕೆ
5. ಮಿಕ್ಸರ್‌36 ಚಾನೆಲ್‌ 01 ಕ್ಕೆ
6. ಫೋಡಿಯಂ ಮೈಕ್‌ 01 ಕ್ಕೆ
7. ವಯರ್‌ಮೈಕ್‌ 01 ಕ್ಕೆ
8. ಕಾರ್ರ್ಡಲೆಸ್‌ಮೈಕ್‌ 01 ಕ್ಕೆ
9. ಲ್ಯಾಪಲ್‌ಮೈಕ್‌ 01 ಕ್ಕೆ
10. ಸರೌಂಡ್‌ಮೈಕ್‌ 01 ಕ್ಕೆ
11. ಸ್ಟ್ಯಾಂಡ್‌ 01 ಕ್ಕೆ
12. ಲೈನರ್‌ಸೌಂಡ್‌ 01 ಸೆಟ್‌ಗೆ
13. ಕಾಲರ್‌ಮೈಕ್‌ 01 ಕ್ಕೆ
14. ಹೆಡ್‌ಮೈಕ್‌ 01 ಕ್ಕೆ
ಮೇಲ್ಕಂಡಂತೆ ಬಳಕೆ ಮಾಡುವ ಪ್ರತಿಯೊಂದು ಉಪಕರಣಕ್ಕೆ ಬೇಕಾಗುವ ಇತರೆ(ವೈರ್‌ಇತ್ಯಾದಿ) ವಸ್ತುಗಳು
ಒಳಗೊಂಡಂತೆ
ಲೈಟಿಂಗ್ಸ್‌‌
1. ಪಾರ್‌ಲೈಟ್‌ 01 ಕ್ಕೆ
2. ಎಲ್‌.ಇ.ಡಿ ವಾಮ್‌ 01 ಕ್ಕೆ
3. ಎಲ್‌.ಇ.ಡಿ.ಕಲರ್‌ಲೈಟ್‌ 01 ಕ್ಕೆ
8/--

-8-

4. ಝೂಮರ್‌ಲೈಟ್‌ 01 ಕ್ಕೆ
5. ಶಾರ್ಪಿ 01 ಕ್ಕೆ
6. ಮೂವಿಂಗ್‌ಹೆಡ್‌ 01 ಕ್ಕೆ
7. ಸ್ಫಾಟ್‌ಲೈಟ್‌ 01 ಕ್ಕೆ
8. ಏಝ್‌ಮಿಷನ್‌ 01 ಕ್ಕೆ
9. ಲೈಟಿಂಗ್‌ ಇಂಚೆಫ್‌ 01 ಕ್ಕೆ
ಸ್ಟ್ಯಾಂಡ್‌/ಸ್ಮೋಕರ್‌
10. ಲೈಟಿಂಗ್‌ಟ್ರೆಸ್‌ 01 ಎಸ್‌ಕ್ಯೂ (ಚದರ ಅಡಿ)
11. ಲೈಟಿಂಗ್‌ಮಿಕ್ಸರ್‌ 01 ಕ್ಕೆ
12. ಜೆನ್‌ಸೆಟ್‌ 64 ಕೆ.ವಿ. 01 ಕ್ಕೆ
13. ಎಲ್‌.ಇ.ಡಿ ಸೀರಿಯಲ್‌ಸೆಟ್‌ 01 ಸೆಟ್‌ಗೆ
14. ಎಲ್‌.ಇ.ಡಿ ಡ್ರಾಪ್‌ಲೈಟ್‌ 01 ಸೆಟ್‌ಗೆ
15. ಹಾಲೋಜೆನ್‌ಲೈಟ್‌ 01 ಸೆಟ್‌ಗೆ
16. ಮೆಟ್‌ಲೈಟ್‌ 01 ಸೆಟ್‌ಗೆ
17. ಟ್ಯೂಬ್‌ಲೈಟ್‌ 01 ಕ್ಕೆ
18. ಸನ್‌ಲೈಟ್‌ರನ್ನಿಂಗ್‌ಬೆಲ್ಟ್‌ 01 ಸೆಟ್‌ಗೆ
19. ಎಲ್‌ಇಡಿ ಪಿಕ್ಸಡ್‌ಬೆಲ್ಟ್‌99 ಐಟಮ್ಸ್‌ 01 ಸೆಟ್‌ಗೆ
20. ಎಲ್‌‌ಇಡಿ ಡ್ರಾಪ್ಟ್‌ಲೈಟ್‌ 01 ಸೆಟ್‌ಗೆ
21. ಡೆಕೊರೇಟರ್‌ಲೈಟ್‌ 01 ಕ್ಕೆ
22. ಎಲ್‌ಇಡಿ ವೆಲ್‌ಕಂ ಬೋರ್ಡ್‌ 01 ಕ್ಕೆ
ಮೇಲ್ಕಂಡಂತೆ ಬಳಕೆ ಮಾಡುವ ಪ್ರತಿಯೊಂದು ಉಪಕರಣಕ್ಕೆ ಬೇಕಾಗುವ ಇತರೆ(ವೈರ್‌ಇತ್ಯಾದಿ) ವಸ್ತುಗಳು ಹಾಗೂ
ಅಗತ್ಯ ಮಾನವ ಸಂಪನ್ಮೂಲ ಒಳಗೊಂಡಂತೆ
ಶಾಮಿಯಾನ
1. ಪೈಪು, ಶಾಮಿಯಾನ 01 ಚದರ ಅಡಿ
2. ಸೈಡ್‌ವಾಲ್‌ 01 ಕ್ಕೆ
3. ಊಟದ ಟೇಬಲ್‌with ಪ್ರಿಲ್‌ಕ್ಲಾತ್‌ 01 ಕ್ಕೆ
4. ವಿವಿಐಪಿ ಕುರ್ಚಿ ಗ್ರ‍್ಯಾಂಡ್‌ 01 ಕ್ಕೆ
5. ವಿವಿಐಪಿ ಕುರ್ಚಿ 01 ಕ್ಕೆ
6. ವಿಐಪಿ ಕುರ್ಚಿ 01 ಕ್ಕೆ
7. ಸಾಮಾನ್ಯ ಕುರ್ಚಿ 01 ಕ್ಕೆ
8. ನೆಲಹಾಸು ವೇದಿಕೆಗೆ 01 ಚದರ ಅಡಿಗೆ
9. ನೆಲಹಾಸು ಸಾಮಾನ್ಯ, ದಾರಿಗೆ 01 ಚದರ ಅಡಿಗೆ
10. ಪೋಡಿಯಂ/ದೀಪಸ್ತಂಭ 01 ಕ್ಕೆ
ಹೂವಿನ ಅಲಂಕಾರ
1. ವೇದಿಕೆ ಮುಂಭಾಗ ಹಸಿರು 01 ಮೀಟರ್‌ಗೆ
ತೋರಣಗಳು
2. ವೇದಿಕೆ ಮೇಲೆ/ಒಳಗೆ ಹಸಿರು 01 ಮೀಟರ್‌ಗೆ
ತೋರಣಗಳು
3. ತೋಮಾಲೆ 10 ಅಡಿಯದ್ದು 01 ಕ್ಕೆ
4. ಕನಕಾಂಬರ 01 ಮೀಟರ್‌ಗೆ
5. ಮಲ್ಲಿಗೆ 01 ಮೀಟರ್‌ಗೆ
. 6. ಕಾಕಡ 01 ಮೀಟರ್‌ಗೆ
7. ಸೇವಂತಿಗೆ 01 ಮೀಟರ್‌ಗೆ
8. ಚೆಂಡು ಹೂವು 01 ಮೀಟರ್‌ಗೆ
9. ಹೂವಿನ ಹಾರ ಚಿಕ್ಕದ್ದು 01 ಕ್ಕೆ

9/--

-9-

10. ಹೂವಿನ ಹಾರ ದೊಡ್ಡದ್ದು 01 ಕ್ಕೆ


11. ಬಿಡಿ ಹೂವು 01 ಕೆ.ಜಿ.ಗೆ
12. ರನ್ನಿಂಗ್‌ಪ್ಲವರ್‌ಝರ್ಬಾರ್‌, ಫಿಷ್‌ 01 ಅಡಿಗೆ
ಲೀವ್‌, ಗುಲಾಬಿ, ಲೀವ್ಸ್‌ಕಿಂಗ್ ಫ್ಲವರ್‌
13. ದೀಪಾಲಂಕಾರ, 01 ಕ್ಕೆ
14. ವೇದಿಕೆಯ ಅಲಂಕಾರ 01 ಸೈಡ್‌ವಿಂಗ್ಸ್‌ಗೆ
15. ಬೆಳ್ಳಿ ಪಲ್ಲಕ್ಕಿ ಹೂವಿನ ಅಲಂಕಾರ 01 ಕ್ಕೆ
16. ಅಲಂಕೃತ ಟ್ಯಾಬ್ಲೋ 01 ಕ್ಕೆ
17. ಬೊಕ್ಕೆಗಳು, ಸಾಮಾನ್ಯ 01 ಕ್ಕೆ
18. ಬೊಕ್ಕೆಗಳು, ವಿಐಪಿ 01 ಕ್ಕೆ
19. ಸ್ವಾಗತ ಕಮಾನು 8 ಅಡಿಯ ಎತ್ತರ, 01 ಕ್ಕೆ
16 ಅಡಿಯ ಅಗಲ
ಫೋಟೊ
1. ಹೆಚ್‌. ಡಿ. ವಿಡಿಯೋ ಚಿತ್ರೀಕರಣಕ್ಕೆ 01 ದಿನದ ಕಾರ್ಯಕ್ರಮಕ್ಕೆ

2. ಹೆಚ್‌. ಡಿ. ಡಿಜಿಟಲ್ ಕ್ಯಾಮರಾ 01 ದಿನದ ಕಾರ್ಯಕ್ರಮಕ್ಕೆ


ಸ್ಟಿಲ್‌ಪೋಟೋ
1. ಸ್ಟಿಲ್‌ಫೋಟೊ 01 ಕ್ಕೆ
Karishma
4x6,
2. 6x8 01 ಕ್ಕೆ
3. 6x10 01 ಕ್ಕೆ
4. 12*30 ಕ್ಯಾನ್ವರಾ ಹಾಳೆ 01 ಕ್ಕೆ
5. 12*34 ಕ್ಯಾನ್ವರಾ ಪ್ಯಾಡ್‌ 01 ಕ್ಕೆ
6. ಡಿ.ವಿ.ಡಿ 01 ಕ್ಕೆ
7. ಆಲ್‌ಬಮ್‌ 150 ಫೋಟೊಗಳಿಗೆ
150 ರಿಂದ 200 ಫೋಟೊಗಳಿಗೆ
200 ರಿಂದ 300 ಫೋಟೊಗಳಿಗೆ
ಎಲ್‌ಇಡಿ
1. ಎಲ್‌ಇಡಿ (ಪಿ3) 01 ಚದರ ಅಡಿಗೆ
ಉಪಹಾರ ಮತ್ತು ಊಟ
1. ಬೆಳಗಿನ ತಿಂಡಿ: ಬಿಸಿ ಬೇಳೆ ಬಾತ್‌, ಇಡ್ಲಿ, ಒಬ್ಬರಿಗೆ
ಮಸಾಲ ದೋಸೆ ಮೊಸರನ್ನ, ವಾಂಗಿಬಾತ್‌,
ವೆಜ್‌ ಫಲಾವ್‌, ಮಸಾಲ ವಡೆ, ಒಂದು
ಸಿಹಿ(ಇದರಲ್ಲಿ ಯಾವುದಾದರೂ 2 ಪದಾರ್ಥ
ಹಾಗೂ ಒಂದು ಸಿಹಿ) ಜೊತೆಗೆ ಕಾಫಿ/ಟಿ

10/--

-10-

2. ಊಟ: ಚಪಾತಿ, ಅನ್ನ, ಸಾಂಬಾರು, ರಸಂ, ಒಬ್ಬರಿಗೆ


ಪೂರಿ, ಫಲಾವ್‌, ಸಿಹಿ(ಡ್ರೈ ಜಾಮೂನ್‌,
ಕೇಸರಿಬಾತ್‌) ಮೊಸರು, ಉಪ್ಪಿನಕಾಯಿ,
ಹಪ್ಪಳ, ಸಂಡಿಗೆ
3. ಸಂಜೆ ಉಪಹಾರ(ಸ್ನ್ಯಾಕ್ಸ್‌): ಮೂರು ವಿಧದ ಒಬ್ಬರಿಗೆ
ಡ್ರೈ ಪ್ರೂಟ್ಸ್‌, ವೆಜ್‌ಕಟ್‌ಲೆಟ್‌, ಮಸಾಲವಡಾ,
ಇತರೆ ವಿಧಗಳು (ಎರಡು ಹೈಟಮ್‌ ಮಾತ್ರ)
ಜೊತೆಗೆ ಕಾಫಿ/ಟೀ
ಸಾರಿಗೆ
1. ಕಾರು, ಸ್ಥಳೀಯ 50 ಕಿ.ಮೀ
2. ಕಾರು, ಹೊರಭಾಗ 50 ರಿಂದ ಮೇಲ್ಪಟ್ಟ ಕಿ.ಮೀ
3. ಸರಕು ಲಘು ವಾಹನ, ಸ್ಥಳೀಯ 50 ಕಿ.ಮೀ
4. ಸರಕು ಲಘು ವಾಹನ, ಹೊರಭಾಗ 50 ರಿಂದ ಮೇಲ್ಪಟ್ಟ ಕಿ.ಮೀ
5. ದೊಡ್ಡ ಸರಕು ವಾಹನ, ಸ್ಥಳೀಯ 50 ಕಿ.ಮೀ
6. ದೊಡ್ಡ ಸರಕು ವಾಹನ, ಹೊರಭಾಗ 50 ರಿಂದ ಮೇಲ್ಪಟ್ಟ ಕಿ.ಮೀ

11/--
-11-

ಅನುಬಂಧ

ಟೆಂಡರು ಷರತ್ತುಗಳು ಮತ್ತು ನಿಬಂಧನೆಗಳು


1. 2017-18, 2018-19 ಮತ್ತು 2019-20 ನೇ ಸಾಲಿನಲ್ಲಿ ಪ್ರತಿ ವರ್ಷ ಕನಿಷ್ಟ ರೂ.75.00 ಲಕ್ಷಗಳ ಅಥವಾ 3 ವರ್ಷದಲ್ಲಿ
ರೂ.2.25 ಲಕ್ಷಗಳ ವಹಿವಾಟು ವ್ಯವಹಾರ ಮಾಡಿರಬೇಕು ಈ ಬಗ್ಗೆ ಅಗತ್ಯ ದಾಖಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
(ಲೆಕ್ಕಪರಿಶೋಧಕರಿಂದ ದೃಢೀಕೃತ ಆಡಿಟ್‌ವರದಿಯನ್ನು ಲಗತ್ತಿಸುವುದು)
2. ಟೆಂಡರ್‌ನಲ್ಲಿ ಭಾಗವಹಿಸಲು ಕನಿಷ್ಠ ಅರ್ಹತೆಗಳು
ಎ) ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ
ಆಯೋಜಿಸಿರುವ ಬಗ್ಗೆಅಗತ್ಯ ದಾಖಲಾತಿ ಲಗತ್ತಿಸತಕ್ಕದ್ದು, (ಕಾರ್ಯಾದೇಶಗಳು
ಮತ್ತು ಅನುಭವ ಪ್ರಮಾಣ ಪತ್ರ)
ಬಿ) ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳನ್ನು ಈ ಹಿಂದೆ ಯಶಸ್ವಿಯಾಗಿ
ನಿರ್ವಹಿಸಿರುವ ಬಗ್ಗೆ ದಾಖಲಾತಿ ಲಗತ್ತಿಸಿರಬೇಕು.
3. ಟೆಂಡರುನೊಂದಿಗೆ ಈ ಮುಂದಿನ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಎ) ಸಂಸ್ಥೆ ಸಕ್ಷಮ ಪ್ರಾಧಿಕಾರದಿಂದ ನೊಂದಣಿಯಾಗಿರುವ ಕುರಿತಂತೆ ದೃಢೀಕರಣ ಪತ್ರ
ಬಿ) ಬಿಡ್ಡುದಾರರು ವೆಚ್ಚದ ಬಿಲ್ಲನ್ನು ಸಲ್ಲಿಸುವಾಗ ಕಡ್ಡಾಯವಾಗಿ ಜಿ.ಎಸ್.ಟಿ. ನಂಬರ್ ಮತ್ತು ಪ್ಯಾನ್
ನಂಬರ್ ಹೊಂದಿದವರಾಗಿರಬೇಕು. (ದಾಖಲೆ ಸಲ್ಲಿಸುವುದು)
ಸಿ) 2017-18, 2018-19 ಮತ್ತು 2019-20 ನೇ ಸಾಲಿನಲ್ಲಿ ವರಮಾನ ತೆರಿಗೆ ಪಾವತಿಸಿದ ಪ್ರಮಾಣ ಪತ್ರದ
ನಕಲು ಪ್ರತಿ. (ಪಾನ್ ಕಾರ್ಡ್ ಪ್ರತಿಯನ್ನು ಸಹಾ ಲಗತ್ತಿಸಬೇಕು)
ಡಿ) ಜಿ.ಎಸ್.ಟಿ. ರಿಟರ್ನ್ ಪ್ರಮಾಣ ಪತ್ರ ಲಗತ್ತಿಸಬೇಕು. (ಕಳೆದ 2 ವರ್ಷಗಳು)
ಇ) ಟೆಂಡರ್ ದಸ್ತಾವೇಜಿನಲ್ಲಿ ಷರತ್ತು ಮತ್ತು ನಿಬಂಧನೆಗಳಿಗೆ ಸಹಿ ಹಾಕಿರತಕ್ಕದ್ದು.
ಎಫ್) ಸಂಸ್ಥೆಯು ಯಾವುದೇ ಸರ್ಕಾರಿ ಇಲಾಖೆಗಳಿಂದ ಕಪ್ಪುಪಟ್ಟಿಗೆ
ಸೇರ್ಪಟ್ಟಿಲ್ಲವೆಂಬ ಬಗ್ಗೆ ಸ್ವಯಂ ದೃಢೀಕರಣ ಪತ್ರ
4. ಟೆಂಡರ್ ದರಗಳು ಟೆಂಡರ್ ತೆರೆದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಜಾರಿಯಲ್ಲಿರುತ್ತದೆ.
5. ಅಂಗೀಕೃತವಾದ ಟೆಂಡರುಗಳಿಗೆ ಸಂಬಂಧಪಟ್ಟಂತೆ ಟೆಂಡರನ್ನು ತೆರೆದ
ದಿನಾಂಕದಿಂದ 30 ದಿನಗಳೊಳಗೆ ತಿರಸ್ಕೃತಗೊಂಡ ಸಂಸ್ಥೆಗಳು ಸೇರಿದಂತೆ ಇ.ಎಂ.ಡಿಯನ್ನು ಹಿಂತಿರುಗಿಸಲಾಗುವುದು.
ಅಂಗೀಕೃತಗೊಂಡ ಸಂಸ್ಥೆ ಒಂದು ವೇಳೆ ಲಿಖಿತ ಒಪ್ಪಿಗೆಯನ್ನು ನೀಡಿ ಇ.ಎಂ.ಡಿ.ಯನ್ನು ಕಾರ್ಯಕ್ರಮಗಳ ಭದ್ರತಾ
ಠೇವಣಿಯನ್ನಾಗಿ ಪರಿವರ್ತಿಸಿಕೊಳ್ಳಲು ಅವಕಾಶವಿರುತ್ತದೆ.
6. ಇ.ಎಂ.ಡಿಗೆ ಯಾವುದೇ ಬಡ್ಡಿಯನ್ನು ನೀಡಲಾಗದು ಟೆಂಡರ್ ಫಾರಂ ಶುಲ್ಕವನ್ನು ಯಾವುದೆ ಕಾರಣಕ್ಕೂ
ಹಿಂದಿರುಗಿಸಲಾಗುವುದಿಲ್ಲ.
7. ಯಶಸ್ವಿ ಟೆಂಡರುದಾರರು ಚಾಲ್ತಿ ಅವಧಿಯೊಳಗೆ ಸೂಚಿತ ದರಗಳಿಗೆ ಒಪ್ಪದಿದ್ದಲ್ಲಿ ಅಥವಾ ಯಾವುದೇ ಷರತ್ತುಗಳು ಮತ್ತು
ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಇ.ಎಂ.ಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
8. ಕಾರ್ಯಕ್ರಮ ಮುಗಿಯುವವರೆಗೆ ಯಾವುದೇ ಹಂತದಲ್ಲಿ ಮುಂಗಡ ಹಣವನ್ನು ನೀಡುವುದಿಲ್ಲ.
9. ಟೆಂಡರುದಾರರು ಇ.ಎಂ.ಡಿ ಮೊತ್ತ ರೂ 4,37,500/-ಮತ್ತು ಟೆಂಡರ್ ಪ್ರೋಸೆಸಿಂಗ್ ಶುಲ್ಕವನ್ನು ಇ-
ಪ್ರೊಕ್ಯೂರ್‌ಮೆಂಟ್‌‌ನಲ್ಲಿ ತಿಳಿಸಿರುವಂತೆ ಅಂತರ್ಜಾಲದ ಮೂಲಕ ಪಾವತಿಸುವುದು ಸದರಿ ಮೊತ್ತವನ್ನು ಭದ್ರತಾ
ಠೇವಣಿಯನ್ನಾಗಿ ಪರಿವರ್ತಿಸಿಕೊಳ್ಳುವ, ಸಂಸ್ಥೆಯು ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗುವ ಸಂದರ್ಭದಲ್ಲಿ
ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಂದಿರುತ್ತದೆ.
10. ಯಾವುದೇ ಟೆಂಡರುದಾರರು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ತಿಳಿಸಿರುವಂತೆ ಇ.ಎಂ.ಡಿ ಮೊತ್ತ ಮತ್ತು ಟೆಂಡರ್
ಪ್ರೊಸೆಸಿಂಗ್ ಶುಲ್ಕವನ್ನು ಟೆಂಡರ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಒಂದೇ ಕಂತಿನಲ್ಲಿ \ ಪಾವತಿಸಬೇಕು
ಭಾಗಶಃ ಮೊತ್ತ (ಪಾವತಿಸದ) ಪಾವತಿಸುವ ಟೆಂಡರ್ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
11. ಟೆಂಡರ್ ಅನ್ನು ಕರ್ನಾಟಕ ಸರ್ಕಾರದ ಇ- ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ಮೂಲಕ 2 ಬಿಡ್ ವಿಧಾನದಲ್ಲಿ ಕರೆಯಲಾಗಿದೆ.
ಟೆಂಡರ್ ಅರ್ಜಿ ಮತ್ತು ಇತರೆ ವಿವರಗಳನ್ನು ವೆಬ್‌ಸೈಟ್ https://eproc.karnataka.gov.in ಅಂತರ್ಜಾಲದ ಮೂಲಕ
ಡೌನ್‌ಲೌಡ್ ಮಾಡಿಕೊಳ್ಳಬಹುದಾಗಿದೆ.
12. ಷರತ್ತುಗಳು ಮತ್ತು ನಿಬಂಧನೆಗಳು ಮತ್ತು ತಾಂತ್ರಿಕ ಬಿಡ್‌ನ್ನು ಮೊದಲು ಪರಿಶೀಲಿಸಲಾಗುವುದು ತಾಂತ್ರಿಕ ಬಿಡ್‌ನಲ್ಲಿ
ಯಶಸ್ವಿಯಾದ
ಸಂಸ್ಥೆಗಳ ಆರ್ಥಿಕ ಬಿಡ್ ಗಳನ್ನು ಮಾತ್ರ ತೆರೆಯಲಾಗುವುದು.
-12…
-12-

13. ಯಾವುದೇ ಕಾರಣಗಳನ್ನು ನೀಡದೇ ಭಾಗಶಃ ಅಥವಾ ಪೂರ್ಣವಾಗಿ ಯಾವುದೇ ಟೆಂಡರುಗಳನ್ನು ಅಂಗೀಕರಿಸುವ ಅಥವಾ
ತಿರಸ್ಕರಿಸುವ ಹಕ್ಕನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರಿಯವರು ಹೊಂದಿರುತ್ತಾರೆ ಕನಿಷ್ಟ ದರಗಳನ್ನು ಸೂಚಿಸುವ
ಟೆಂಡರನ್ನು
ಅಂಗೀಕರಿಸಲೇಬೇಕೆಂದಿಲ್ಲ.
14. ಮೇಲೆ ಸೂಚಿಸಿರುವ ಟೆಂಡರ್ ಕೆಲಸಗಳಲ್ಲಿ ಏನಾದರೂ ಸೇರ್ಪಡೆ ಅಥವಾ ಮಾರ್ಪಡಿಸುವ ಬಗೆಗೆ ಹಕ್ಕನ್ನು
ಕಾಯ್ದಿರಿಸಲಾಗಿದೆ.
15. ಯಾವುದೇ ವಿವಾದ ಉಂಟಾದ ಸಂದರ್ಭದಲ್ಲಿ ಬೆಂಗಳೂರಿನ ಘನ ನ್ಯಾಯಾಲಯಗಳು ಮಾತ್ರ ಇತ್ಯರ್ಥ ಪಡಿಸುವ ಅಧಿಕಾರ
ಹೊಂದಿರುತ್ತವೆ.
16. ವೇದಿಕೆ ಮತ್ತು ಇತರೆ ಯಾವುದೇ ವಸ್ತುಗಳಿಗೆ ಹಾನಿಯುಂಟಾದಲ್ಲಿ ಇಲಾಖೆಯು ಇದಕ್ಕೆ ಯಾವುದೇ ವೆಚ್ಚವನ್ನು
ಭರಿಸುವುದಿಲ್ಲ.
17. ಒಟ್ಟಾರೆ ಇಡೀ ಕಾರ್ಯಕ್ರಮ ಆಕರ್ಷಕ ಹಾಗೂ ಅಚ್ಚುಕಟ್ಟಾಗಿ ಇರಬೇಕು.
18. ಕಾರ್ಯಕ್ರಮ ಮುಗಿದ ನಂತರ ಪರಿಶೀಲಿಸಿ ಹಣ ಪಾವತಿಸಲು ಕ್ರಮ ಜರುಗಿಸಲಾಗುವುದು,
19. ಕಾರ್ಯಕ್ರಮ ಮುಗಿದ ಕೂಡಲೇ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ಕಾರ್ಯಕ್ರಮ ನಡೆದ
ಆವರಣವನ್ನು ಶುಚಿಯಾಗಿ ಬಿಟ್ಟುಕೊಡುವುದು. ಸಭಾಂಗಣವು ಸಮರ್ಪಕವಾಗಿ ಶುಚಿಗೊಳಿಸಲಾಗಿಲ್ಲವೆಂಬ ದೂರು ಬಂದಲ್ಲಿ
ಸಂಸ್ಥೆಗೆ ಪಾವತಿ ಮಾಡುವ ಹಣದಲ್ಲಿ ಇಲಾಖೆ ವಿವೇಚಿಸುವ ಮೊತ್ತವನ್ನು ಕಡಿತಗೊಳಿಸಲಾಗುವುದು.
20. ಯಾವುದೇ ಕಾರಣ ನೀಡದೆ ಯಾವುದೇ ಹಂತದಲ್ಲಿ ಟೆಂಡರನ್ನು ರದ್ದುಗೊಳಿಸುವ ಅಧಿಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಹೊಂದಿರುತ್ತದೆ. ಟೆಂಡರ್ ಅರ್ಜಿಗಾಗಿ ಪಡೆದ ಮೊತ್ತವನ್ನು ಹಿಂತಿರುಗಿಸುವುದಿಲ್ಲ.
21. ಕಾರ್ಯಕ್ರಮ ನಿರ್ವಹಿಸುವುದಕ್ಕೆ ಬೆಳಕಿನ ವ್ಯವಸ್ಥೆ ಮಾಡುವುದಕ್ಕೆ ಟೆಂಡರುದಾರರೇ ವಿದ್ಯುತ್ ಪರವಾನಗಿಯನ್ನು
ಪಡೆದುಕೊಳ್ಳುವುದು
ಹಾಗೂ ಅಗತ್ಯ ಸಾಮರ್ಥ್ಯದ ಜನರೇಟರ್ ಹೊಂದಿದವರಾಗಿರಬೇಕು.
22. ಯಶಸ್ವಿ ಟೆಂಡರುದಾರರು ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರಿಯಾಗಿರುತ್ತಾರೆ.
23. ಭದ್ರತಾ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು.

24. ತುರ್ತು ವೈದ್ಯಕೀಯ (ಪ್ರಥಮ ಚಿಕಿತ್ಸೆ) ಚಿಕಿತ್ಸೆಗೆ ಅವಕಾಶ ಮಾಡಿಕೊಂಡಿರತಕ್ಕದ್ದು.


25. ಟೆಂಡರ್ ಪ್ರಕ್ರಿಯೆ ಕಾಲಾವಧಿಯಲ್ಲಿ ಹಾಗೂ ಅನಂತರ ಯಾವುದೇ ಸಂದರ್ಭದಲ್ಲಿ ಯಾವುದಾದರೂ ಪ್ರಭಾವವನ್ನು ಬಳಸಿ
ಒತ್ತಡ ತರಲು ಯತ್ನಿಸಿದಲ್ಲಿ ಟೆಂಡರ್ ಅನ್ನು ತಿರಸ್ಕರಿಸಲಾಗುವುದು. ಟೆಂಡರ್ ದಸ್ತಾವೇಜಿನ ಯಾವುದೇ ನಿಬಂಧನೆ ಮತ್ತು
ಷರತ್ತುಗಳ ವಿಷಯದಲ್ಲಿ ವಿವಾದ/ಗೊಂದಲ ಉಂಟಾದ ಸಂದರ್ಭದಲ್ಲಿ ಸ್ಪಷ್ಟಿಕರಣಕ್ಕಾಗಿ ನಿರ್ದೇಶಕರು, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಇವರ ತೀರ್ಮಾನವೇ ಅಂತಿಮವಾಗಿರುತ್ತದೆ ಯಾವುದೇ
ಚರ್ಚೆಗೆ ಅವಕಾಶವಿರುವುದಿಲ್ಲ.
26. ಯಶಸ್ವಿ ಟೆಂಡರುದಾರರು ರೂ 200/- (ಎರಡು ನೂರು ರೂಪಾಯಿ ಮಾತ್ರ) ಛಾಪಾ ಕಾಗದದ ಮೇಲೆ ಇಲಾಖೆ
ನಿಗದಿಪಡಿಸಿದ
ಗುತ್ತಿಗೆಯ ಎಲ್ಲಾ ನಿಬಂಧನೆ ಮತ್ತು ಷರತ್ತುಗಳಿಗೆ ಬದ್ಧರಾಗಿರುವ ಬಗ್ಗೆ ಕರಾರು ಒಪ್ಪಂದ ಪತ್ರವನ್ನು ಬರೆದುಕೊಡಬೇಕು.

27. ಟೆಂಡರ್ ಅಂಗೀಕರಿಸಲಾಗಿರುವ ಹಾಗೂ ಕಾರ್ಯಾದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಟೆಂಡರುದಾರರು ಕರಾರು


ಒಪ್ಪಂದದ ಪತ್ರವನ್ನು ಸಲ್ಲಿಸಲು ವಿಫಲವಾದಲ್ಲಿ ಸದರಿ ಟೆಂಡರುದಾರರ ಇ.ಎಂ.ಡಿ ಮೊತ್ತವನ್ನು ಮುಟ್ಟುಗೋಲು
ಹಾಕಿಕೊಳ್ಳುವ ಅಧಿಕಾರ ಇಲಾಖೆಗೆ ಇರುತ್ತದೆ.
28. ಟೆಂಡರು ಪಡೆದ ಟೆಂಡರುದಾರರು ನಮೂದಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸದೆ ಇದ್ದಲ್ಲಿ ಅಥವಾ ಒದಗಿಸಿರುವ
ಸೇವೆ
ತೃಪ್ತಿಕರವಾಗಿರದಿದ್ದಲ್ಲಿ ಯಾವುದೇ ಕಾರಣ/ಮುನ್ಸೂಚನೆ ನೀಡದೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು
ವಿವೇಚಿಸುವ
ಮೊತ್ತವನ್ನು ದಂಡವನ್ನಾಗಿ ವಸೂಲಿ ಮಾಡುವ ಹಕ್ಕನ್ನು ಈ ಕಛೇರಿಯು ಕಾಯ್ದಿರಿಸಿರುತ್ತದೆ.
29. ಕಡಿಮೆ ದರ ನಮೂದಿಸಿದ ಮಾತ್ರಕ್ಕೆ ಟೆಂಡರ್ ಅನ್ನು ಒಪ್ಪಿಕೊಳ್ಳಲು ಇಲಾಖೆ ಬದ್ಧವಾಗಿರುವುದಿಲ್ಲ ಹಾಗೂ ಬಿಡ್‌ನಲ್ಲಿ
ಭಾಗವಹಿಸಿದ
ಇತರೆ ಟೆಂಡರುದಾರರಿಗೆ ಅಥವಾ ಉಚಿತವೆಂದು ತೋರಿದ ಟೆಂಡರುದಾರರನ್ನು ಅಂಗೀಕರಿಸುವ ಹಕ್ಕನ್ನು ಇಲಾಖೆಯು
ಕಾಯ್ದಿರಿಸಿಕೊಂಡಿರುತ್ತದೆ.
30. ಕಾರ್ಯಕ್ರಮ ಆಯೋಜನೆಯ ನಿರ್ವಹಣೆಗೆ ನುರಿತ ಸಿಬ್ಬಂದಿ ವರ್ಗದವರನ್ನು ಸಂಸ್ಥೆ ಹೊಂದಿರಬೇಕು.
31. ಕಾರ್ಯಕ್ರಮ ಏರ್ಪಡಿಸಲು ನಿಗದಿಪಡಿಸಿದ ಹತ್ತು ದಿನಗಳ ಮುಂಚಿತವಾಗಿ ಕಾರ್ಯಕ್ರಮದ ದಿನಾಂಕವನ್ನು ಹಾಗೂ ಸ್ಥಳವನ್ನು
ತಿಳಿಸಲಾಗುವುದು.
13…
-13-

32. ಆರ್ಥಿಕ ಬಿಡ್ ದರ ನಮೂದಿಸಬೇಕಾದಾಗ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕಾಗಿರುತ್ತದೆ.


ಅ) ನಿಗದಿತವಾದ ಕಾರ್ಯಕ್ರಮವು ನಿಗದಿಯಾದ ಪೂರ್ವ ಸಿದ್ಧತೆಗಳ ಬಳಿಕ ಆಚಾನಕ್ಕಾಗಿ ಮುಂದೂಡಲ್ಪಟ್ಟಲ್ಲಿ ಸಂಸ್ಥೆಯು
ಸಲ್ಲಿಸಿರುವ ಆರ್ಥಿಕ ಬಿಡ್ ನಲ್ಲಿ ನಮೂದಿಸಿರುವ ದರಗಳನ್ನು ಪರಿಗಣಿಸಿ ಆ ಸಂದರ್ಭದಲ್ಲಿ ಉಂಟಾಗಿರಬಹುದಾದ
ನಷ್ಟವನ್ನು ಸರಿದೂಗಿಸಲು ಹಣದ ಮೊತ್ತವನ್ನು ನಿರ್ಣಯಿಸುವ ವಿವೇಚನೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯವರದ್ದಾಗಿರುತ್ತದೆ.
ಆ) ಒಂದಕ್ಕಿಂತ ಹೆಚ್ಚು ಸಂಸ್ಥೆಗಳು ಒಂದೇ ದರವನ್ನು ನಮೂದಿಸಿ ಎಲ್‌(1) ಆದಲ್ಲಿ ಸಂಸ್ಥೆಗಳ ಅನುಭವವನ್ನು ಹಾಗೂ
ವಾರ್ಷಿಕ ಆರ್ಥಿಕ ವಹಿವಾಟು ಪರಿಗಣಿಸಿ ಆಯ್ಕೆಯನ್ನು ಪರಿಗಣಿಸುವ ವಿವೇಚನೆ ನಿರ್ದೇಶಕರು, ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯವರದ್ದಾಗಿರುತ್ತದೆ.
ಇ) ಈ ಟೆಂಡರ್‌ನಲ್ಲಿ ನಮೂದಿಸಿರುವ ದರಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21 ನೇ ಸಾಲಿನಲ್ಲಿ
ಕೈಗೆತ್ತಿಕೊಳ್ಳುವ ಎಲ್ಲಾ ಕಾರ್ಯಕ್ರಗಳಿಗೂ ಅನ್ವಯಿಸುತ್ತವೆ.
33 ಒಟ್ಟು ಮೊತ್ತದಲ್ಲಿ ಕನಿಷ್ಠ ದರವನ್ನು ನಮೂದಿಸುವ ಸಂಸ್ಥೆ ಆಯ್ಕೆಯಾಗುವ ಅವಕಾಶವನ್ನು ಪಡೆಯುವ ಸಾಧ್ಯತೆ ಇರುತ್ತದೆ.
34 ಒಂದು ವೇಳೆ ಅವಶ್ಯಕವೆನಿಸಿದಲ್ಲಿ ದರಗಳ ಮರುಸಂಧಾನ ಪ್ರಕ್ರಿಯೆಯನ್ನು ನಡೆಸಿ ಅಂತಿಮ ದರಗಳನ್ನು ನಿರ್ಣಯಿಸುವ ಹಕ್ಕು
ನಿರ್ದೇಶಕರು, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರದ್ದಾಗಿರುತ್ತದೆ.

35 ಯಾವುದೇ ಕಾರ್ಯಕ್ರಮಕ್ಕೆ ಅವಶ್ಯಕವಿರುವ ಸೇವೆಗಳನ್ನು ಮಾತ್ರ ಪಡೆಯಲಾಗುವುದಿದ್ದು, ಆರ್ಥಿಕ ಬಿಡ್‌ನಲ್ಲಿ


ನಮೂದಿಸಿರುವ ಎಲ್ಲಾ ಸೇವೆಗಳನ್ನು ಪಡೆಯಲೇಬೇಕೆಂಬ ಹಕ್ಕನ್ನು ಬಿಡ್ ದಾರರು ಮಂಡಿಸುವುದು ಸಾಧ್ಯವಿರುವುದಿಲ್ಲ.

ಗುತ್ತಿಗೆದಾರರ ಸಹಿ/ಮೊಹರು
ಸ್ಥಳ:
ದಿನಾಂಕ:

ವಿ.ಸೂ: ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು


ದೂರವಾಣಿ ಸಂಖ್ಯೆ:080-22213530/22241325 ಅನ್ನು ಸಂಪರ್ಕಿಸುವುದು

You might also like