Punyakoti Lyrics

You might also like

Download as docx, pdf, or txt
Download as docx, pdf, or txt
You are on page 1of 2

ಧರಣಿ ಮಂಡಲ ಮಧ್ಯದೊಳಗೆ 

ಪುಣ್ಯಕೋಟಿ ಎಂಬ ಹಸುವು 


ಮೆರೆಯುತಿಹ ಕರ್ಣಾಟ ದೇಶದೊಳಿರುವ  ತನ್ನ ಕಂದನ ನೆನೆದುಕೊಂಡು 
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು  ಮುನ್ನ ಹಾಲನು ಕೊಡುವೆನೆನುತ 
ಚೆಂದದಿ ತಾ ಬರುತಿರೆ 
ಉದಯ ಕಾಲದೊಳೆದ್ದು ಗೊಲ್ಲ ನು 
ನದಿಯ ಸ್ನಾನವ ಮಾಡಿಕೊಂಡು  ಇಂದೆನಗೆ ಆಹಾರ ಸಿಕ್ಕಿತು 
ಎಂದು ಬೇಗನೆ ದುಷ್ಟ ವ್ಯಾಘ್ರನು 
ಮುದದಿ ತಿಲಕವ ಹಣೆಯೊಳಿಟ್ಟು
ಬಂದು ಬಳಸಿ ಅಡ್ಡಗಟ್ಟಿ 
ಚತುರ ಶಿಖೆಯನು ಹಾಕಿದ
ನಿಂದನಾ ಹುಲಿರಾಯನು

ಎಳೆಯ ಮಾವಿನ ಮರದ ಕೆಳಗೆ 


ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 
ಕೊಳಲನೂದುತ ಗೊಲ್ಲ ಗೌಡನು 
ಬಳಸಿ ನಿಂದ ತುರುಗಳನ್ನು  ಮೇಲೆ ಬಿದ್ದು ನಿನ್ನನೀಗಲೆ 
ಬಳಿಗೆ ಕರೆದನು ಹರುಷದಿ  ಬೀಳಹೊಯ್ವೆನು ನಿನ್ನ ಹೊಟ್ಟೆಯ 
ಸೀಳಿಬಿಡುವೆನು ಎನುತ ಕೋಪದಿ
ಗಂಗೆ ಬಾರೆ ಗೌರಿ ಬಾರೆ 
ಖೂಳ ವ್ಯಾಘ್ರನು ಕೂಗಲು 
ತುಂಗಭದ್ರೆ ತಾಯಿ ಬಾರೆ 
ಪುಣ್ಯಕೋಟಿ ನೀನು ಬಾರೇ  ಒಂದು ಬಿನ್ನಹ ಹುಲಿಯೆ ಕೇಳು 
ಎಂದು ಗೊಲ್ಲನು ಕರೆದನು  ಕಂದನಿರುವನು ದೊಡ್ಡಿಯೊಳಗೆ 
ಒಂದು ನಿಮಿಷದಿ ಮೊಲೆಯ ಕೊಟ್ಟು 
ಗೊಲ್ಲ ಕರೆದ ಧ್ವನಿಯ ಕೇಳಿ 
ಬಂದು ಸೇರುವೆನಿಲ್ಲಿಗೆ 
ಎಲ್ಲ ಹಸುಗಳು ಬಂದು ನಿಂತು 
ಚೆಲ್ಲಿ ಸೂಸಿ ಹಾಲು ಕರೆಯಲು  ಹಸಿದ ವೇಳೆಗೆ ಸಿಕ್ಕಿದೊಡವೆಯ 
ಅಲ್ಲಿ ತುಂಬಿತು ಬಿಂದಿಗೆ  ವಶವ ಮಾಡದೆ ಬಿಡಲು ನೀನು 
ನುಸುಳಿ ಹೋಗುವೆ ಮತ್ತೆ ಬರುವೆಯ 
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 
ಹುಸಿಯನಾಡುವೆ ಎಂದಿತು 

ಹಬ್ಬಿದ ಮಲೆ ಮಧ್ಯದೊಳಗೆ 


ಸತ್ಯವೇ ನಮ್ಮ ತಾಯಿ ತಂದೆ 
ಅರ್ಭುತಾನೆಂದೆಂಬ ವ್ಯಾಘ್ರನು 
ಸತ್ಯವೇ ನಮ್ಮ ಬಂಧು ಬಳಗ 
ಅಬ್ಬರಿಸಿ ಹಸಿಹಸಿದು ಬೆಟ್ಟದ 
ಸತ್ಯ ವಾಕ್ಯಕೆ ತಪ್ಪಿ ನಡೆದರೆ 
ಕಿಬ್ಬಿಯೊಳು ತಾನಿದ್ದನು 
ಮೆಚ್ಚನಾ ಪರಮಾತ್ಮನು

ಸಿಡಿದು ರೋಷದಿ ಮೊರೆಯುತಾ ಹುಲಿ  ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು


ಘುಡುಘುಡಿಸಿ ಭೋರಿಡುತ ಛಂಗನೆ 
ತುಡುಕಲೆರಗಿದ ರಭಸಕಂಜಿ 
ಚೆದರಿ ಹೋದವು ಹಸುಗಳು 
ಕೊಂದು ತಿನ್ನುವೆನೆಂಬ ಹುಲಿಗೆ  ಖಂಡವಿದೆಕೋ ಮಾಂಸವಿದೆಕೋ 
ಚೆಂದದಿಂದ ಭಾಷೆ ಇತ್ತು  ಗುಂಡಿಗೆಯ ಬಿಸಿ ರಕ್ತವಿದೆಕೋ 
ಕಂದ ನಿನ್ನನು ನೋಡಿ ಹೋಗುವೆ  ಚಂಡ ವ್ಯಾಘ್ರನೆ ನೀನಿದೆಲ್ಲವ 
ನೆಂದು ಬಂದೆನು ದೊಡ್ಡಿಗೆ  ನುಂಡು ಸಂತಸದಿಂದಿರು 
ಆರ ಮೊಲೆಯನು ಕುಡಿಯಲಮ್ಮ? ಪುಣ್ಯಕೋಟಿಯ ಮಾತ ಕೇಳಿ 
ಆರ ಸೇರಿ ಬದುಕಲಮ್ಮ?  ಕಣ್ಣ ನೀರನು ಸುರಿಸಿ ನೊಂದು 
ಆರ ಬಳಿಯಲಿ ಮಲಗಲಮ್ಮ? ಕನ್ನೆಯಿವಳನು ಕೊಂದು ತಿಂದರೆ 
ಆರು ನನಗೆ ಹಿತವರು?  ಮೆಚ್ಚನಾ ಪರಮಾತ್ಮನು 

ಅಮ್ಮಗಳಿರಾ ಅಕ್ಕಗಳಿರಾ  ಎನ್ನ ಒಡಹುಟ್ಟಕ್ಕ ನೀನು 


ನಮ್ಮ ತಾಯೊಡಹುಟ್ಟುಗಳಿರಾ  ನಿನ್ನ ಕೊಂದು ಏನ ಪಡೆವೆನು? 
ನಿಮ್ಮ ಕಂದನೆಂದು ಕಾಣಿರಿ  ಎನ್ನುತ ಹುಲಿ ಹಾರಿ ನೆಗೆದು 
ತಬ್ಬಲಿಯನೀ ಕರುವನು  ತನ್ನ ಪ್ರಾಣವ ಬಿಟ್ಟಿತು

ಮುಂದೆ ಬಂದರೆ ಹಾಯಬೇಡಿ  ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 


ಹಿಂದೆ ಬಂದರೆ ಒದೆಯಬೇಡಿ 
ಕಂದ ನಿಮ್ಮವನೆಂದು ಕಾಣಿರಿ  ಪುಣ್ಯಕೋಟಿಯು ನಲಿದು ಕರುವಿಗೆ 

ತಬ್ಬಲಿಯನೀ ಕರುವನು ಉಣ್ಣಿಸಿತು ಮೊಲೆಯ ಬೇಗದಿ 


ಚೆನ್ನ ಗೊಲ್ಲನ ಕರೆದು ತಾನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು  ಮುನ್ನ ತಾನಿಂತೆಂದಿತು 

ತಬ್ಬಲಿಯು ನೀನಾದೆ ಮಗನೆ ಎನ್ನ ವಂಶದ ಗೋವ್ಗಳ ೊಳಗೆ 


ಹೆಬ್ಬುಲಿಯ ಬಾಯನ್ನು ಹೊಗುವೆನು  ನಿನ್ನ ವಂಶದ ಗೊಲ್ಲರೊಳಗೆ 
ಇಬ್ಬರ ಋಣ ತೀರಿತೆಂದು  ಮುನ್ನ ಪ್ರತಿ ಸಂಕ್ರಾಂತಿಯೊಳಗೆ 
ತಬ್ಬಿಕೊಂಡಿತು ಕಂದನ  ಚೆನ್ನ ಕೃಷ್ಣನ ಭಜಿಸಿರೈ 

ಗೋವು ಕರುವನು ಬಿಟ್ಟು ಬಂದು  ಈವನು ಸೌಭಾಗ್ಯ ಸಂಪದ 


ಸಾವಕಾಶವ ಮಾಡದಂತೆ  ಭಾವಜಪಿತ ಕೃಷ್ಣನು
ಗವಿಯ ಬಾಗಿಲ ಸೇರಿ ನಿಂತು 
ತವಕದಲಿ ಹುಲಿಗೆಂದಿತು 

You might also like