CS Transcription - 2262020

You might also like

Download as docx, pdf, or txt
Download as docx, pdf, or txt
You are on page 1of 17

ಹಾಯ್ ಹಲೋ ನಮಸ್ಕಾರ ನಾನ್ ನಿಮ್ಮ ರವಿ ಚೇತನ್.

ನನ್ನ ಬಾಲ್ಯದ ಬಗ್ಗೆ ಮಾತಾಡ್ಬೇಕು ಅಂದ್ರೆ ನಾನೊಬ್ಬ

<lang:English> average student, last bench student </lang:English> ಅಂತಾನೆ ಹೇಳಬಹುದು.

<lang:English> sports </lang:English> ಜಾಸ್ತಿ <lang:English> and of course cultural programs

</lang:English> ಜಾಸ್ತಿ, <lang:English> dance </lang:English>, ಡ್ರಾಮ ಇವೆಲ್ಲ ಜಾಸ್ತಿ ಆಸಕ್ತಿ ಇತ್ತು.

ಓದೋದ್ರಲ್ಲಿ ಅಷ್ಟು ಆಸಕ್ತಿ ಇರ್ಲಿಲ್ಲ. <lang:English> So, I was an average student. School </lang:English>

ಅಲ್ಲೂ <lang:English> school day </lang:English> ಅಂತ ಮಾಡ್ತಾರೆ, <lang:English> gathering day

</lang:English> ಅಂತ ಈಗೇನು ಹೇಳ್ತಾರೆ, <lang:English> but school day </lang:English> ಅಂತ ಅವಾಗ

ನಮಿಗೆ ಹೇಳೋರು. ಪ್ರತಿ ವರ್ಷ ನಂದು ಒಂದು <lang:English> dance </lang:English>, ಡ್ರಾಮ ಇರೋದು.

ಅದೇ ನನಿಗೆ ಒಂತರ <lang:English> platform </lang:English> ಆಯ್ತು. ಮಾಡ್ತಾ ಮಾಡ್ತಾ ಆವಾಗ್ಲಿಂದಾನೆ ಒಬ್ಬ

<lang:English> artist </lang:English> ಆಗ್ಬೇಕು ಅಂತ ನಂ ತಲೇಲಿ ಇತ್ತು.

ನಮ್ ತಂದೆ <lang:English> actually engineer, cinema background </lang:English> ನಮ್

<lang:English> family </lang:English> ಗೆ ಗೊತ್ತೇ ಇಲ್ಲ. ಯಾರು ಇಲ್ಲ <lang:English> cinema

</lang:English> ದಲ್ಲಿ. ಬರಿ <lang:English> politicians </lang:English> ಇದಾರೆ, <lang:English> police

department </lang:English> ಅವ್ರು ಇರಬಹುದು ಅಷ್ಟೇ ಹೊರತು, <lang:English> cinema </lang:English>

ದಲ್ಲಿ ಒಬ್ಬರೂ ಇರ್ಲಿಲ್ಲ. ಅವತ್ತು ಎಲ್ಲಿಂದ ಆ <lang:English> cinema </lang:English> ಹುಚ್ಚು ನನಗೆ ಹಿಡಿತೊ

ಗೊತ್ತಿಲ್ಲ, <lang:English> but </lang:English> ನಾನು <lang:English> starting </lang:English> ಇಂದಾನು

<lang:English> cinema </lang:English> ದಲ್ಲಿ <lang:English> act </lang:English> ಮಾಡ್ಬೇಕು, ನಾನೊಬ್ಬ

<lang:English> actor </lang:English> ಆಗ್ಬೇಕು ಅಂತ ಮನಸಲ್ಲಿ ಇತ್ತು <lang:English> but

</lang:English> ಯಾರಿಗೂ ನಾನು ಹೇಳಿರ್ಲಿಲ್ಲಾ.

ನಮ್ ತಂದೆ <lang:English> engineer </lang:English> ಆಗಿದ್ರು, <lang:English> so </lang:English> ಅವ್ರು

<lang:English> engineering </lang:English> ಮಾಡು ಅಂತ ಅವ್ರು ನಮಿಗ್ ಹೇಳ್ತಿದ್ರು. ಅವಾಗೆಲ್ಲ

<lang:English> engineer, doctor </lang:English> ಬಿಟ್ರೆ ಬೇರೆನು ಅಂತ <lang:English> courses

</lang:English> ಇರ್ಲಿಲ್ಲ. <lang:English> I am talking thirty years back. So, </lang:English> ಎಷ್ಟು
ಮಾಡಿದ್ರು ನಾನೀಗ ಅದು ತಲೆಗ್ ಹೋಗ್ಲಿಲ್ಲ. <lang:English> Cinema </lang:English> ನೇ. ಅದೇ ಬರ್ತಾ

ಬರ್ತಾ <lang:English> 10th </lang:English> ಮತ್ತೆ <lang:English> college days </lang:English>

ಬಂದಾಗಲೂನು ಪ್ರತಿ <lang:English> cultural programs </lang:English> ಅಲ್ಲೂ <lang:English> participate

</lang:English> ಮಾಡ್ತಿದ್ದೆ. <lang:English> So, that is how my journey towards cinema </lang:English>.

ನಾನು <lang:English> first serials offer </lang:English> ಬಂದಾಗ ನಾನು ಮಾಡ್ತಿರ್ಲಿಲ್ಲ. ನಮ್ ತಂದೆ ತುಂಬಾ

<lang:English> oppose </lang:English> ಮಾಡವರು. ನಮ್ ತಾಯಿ <lang:English> support

</lang:English> ಮಾಡವರು. ನಮ್ ತಾಯಿಗೆ ಸ್ವಲ್ಪ <lang:English> Cinema </lang:English> ಹುಚ್ಚು. SO

ನಮ್ ತಾಯಿ <lang:English> support </lang:English> ಮಾಡವರು, ನಮ್ ತಂದೆ ಮಾಡ್ಲಿಲ್ಲ. ಅವ್ರಿಗೆ

<lang:English> Cinema </lang:English> ಅಂದ್ರೆ ಆಗಲ್ಲ. <lang:English> But </lang:English> ಅಷ್ಟೊಂದ್

ಅವ್ರಿಗೆ <lang:English> touch </lang:English> ಇಲ್ಲ <lang:English> Cinema. </lang:English> ಸೊ ಅವ್ರು

ನಮಿಗೆ ಏನು ಮಾಡ್ತೀವಿ ಅಂದ್ರೂನು ತುಂಬಾ <lang:English> stop </lang:English> ಮಾಡವರು. ನಮ್ ತಾಯಿ

ಹಿಂದ್ ಹಿಂದೆನೇ <lang:English> support </lang:English> ಮಾಡ್ತಿದ್ರು. so ಅಲ್ಲಿ<lang:English> directors

</lang:English> ಗೆ ಹೋಗಿ <lang:English> photographs </lang:English> ಕೊಡೋದು ಆಗ್ಲಿ, ಮತ್ತೊಂದು

ಆಗ್ಲಿ, ಸಣ್ಣ-ಪುಟ್ಟದೆಲ್ಲ ಮಾಡ್ತಿದ್ದೆ. ಜೊತೆಗೆ ಈಗ ಬಹಳ <lang:English> easy </lang:English> ಇದೆ. ಹೊಸಬರಿಗೆ

ಎಲ್ಲ <lang:English> chance </lang:English> ಸಿಗೋದು, <lang:English> and lot of channels

</lang:English> ಬಂದಿದೆ. ಅವಾಗೆಲ್ಲ ತುಂಬಾ ಕಮ್ಮಿ. ನಮಿಗೆ ಒಂದ್ <lang:English> passing shot

</lang:English> ಅಂತ ತೊಗೊಳಕ್ಕೂನು, ಕಣ್ಣಿಗೆ ಕಾಣಸಿಕೊಳಕ್ಕೋನು, ಒಂದ್ <lang:English> junior artist

</lang:English> ತರ ಕಾಣಸಿಕೊಳಕ್ಕೋನು ಬಹಳ ಕಷ್ಟ ಪಡಬೇಕಿತ್ತು.

ರಾತ್ರಿ <lang:English> producers, directors </lang:English> ಗಳ ಮನೆ ಹತ್ರ ಹೋಗಿ ಫೋಟೋ ಇಟ್ಕೊಂಡು,

ಫೋಟೋ ಕೊಟ್ಟುಬಂದು, ಅವ್ರು ಹೇಳಿದ ಹಂಗೆ ಕೇಳ್ಕೊಂಡು...... ಬಹಳ ಕಷ್ಟ ಇತ್ತು ಅವಾಗ. ಬಹಳ ಕಷ್ಟದಿಂದ

ಬಂದಿದೀವಿ ನಾವು. ಅಂದ್ರೆ ಇದು ಯಾವುದು ನಮ್ಮ, ಅಂದ್ರೆ ನಾನು <lang:English> actually middle class family

</lang:English> ಅವ್ರು ನಾವು. ನಮ್ ತಂದೆ ಅಂತ ದೊಡ್ ರಿಚ್ ಅಂತ ಏನು ಇಲ್ಲ. <lang:English> But

</lang:English> ಆ ಒಂದು ಇದ್ರಲ್ಲಿ ಬಹಳ ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದಿದೀವಿ. ಅಂದ್ರೆ <lang:English> starting
journey was very </lang:English> ಬಹಳ ಕಹಿ ನೆನಪುಗಳು ಬಹಳ ಇತ್ತು <lang:English> Cinema

</lang:English> ದಲ್ಲೂ ಕೂಡ. ಅದೆಲ್ಲ ದಾಟಿ ಈ ಮಟ್ಟಕ್ಕೆ ಬಂದಿದೀವಿ.

ಇಲ್ಲ ಅವಾಗ </lang:English> social media </lang:English> ಅವಾಗ ಅಷ್ಟು </lang:English> workout

</lang:English> ಆಗ್ತಿರ್ಲಿಲ್ಲ. ಅಂದ್ರೆ ಈ ಸ್ಟಾರ್ ಗಳು ಅಷ್ಟು ತೋರಿಸ್ತಿದ್ರು. ಬೇರೆ ಏನು ಇರ್ಲಿಲ್ಲ. ಆಮೇಲೆ

ಏನಾಗಿತ್ತು, ಹೊಸಬರಿಗೆ ಚಾನ್ಸ್ ಇರ್ಲಿಲ್ಲ ಅವಾಗ. ಅಂದ್ರೆ ಪ್ರೊಡ್ಯೂಸರ್ ಇಂದ ಒಂದ್ ಮಾರ್ಕೆಟ್ ಇರೋವರನ್ನ

ಹಾಕೊಂಡ್ ಮಾಡವರು. ಸೊ, ಹೊಸಬರಿಗೆ ಅವಾಗ ಚಾನ್ಸ್ ಇರ್ಲಿಲ್ಲ. ಯಾವಾಗ ಸೇರಿಯಲ್ಸ್ ಇಂದ ಶುರು ಆಯ್ತೋ,

ಅಂದ್ರೆ ನಾವು ಮಾಡೋ ಟೈಮ್ ನಾನ್ ಹೇಳ್ತಿರೋದು, ನಾವು ಮನ್ವಂತರ ಸುಮಾರು ಸೇರಿಯಲ್ಸ್ ಮಾಡ್ಬೇಕಾದ್ರೆ,

ಅವಾಗ ಗಣೇಶ್ </lang:English> he became a star </lang:English>. ಯಾವಾಗ ಮುಂಗಾರು ಮೇಕ್.

</lang:English> he was an anchor </lang:English>. ಸೊ ಅಲ್ಲಿಂದ <lang:English> turn </lang:English>

ಆದ ತಕ್ಷಣ ಒಂದು ಅಲೆ </lang:English> create </lang:English> ಆಯ್ತು. ಏನು ಅಂತ ಅಂದ್ರೆ, ಹೊಸಬರಿಗೆ

ಅವಾಗ ಅವಕಾಶ ಶುರು ಆಯ್ತು. ಅವಾಗ ಸೇರಿಯಲ್ಸ್ ಇಂದ ಶುರು ಆಯ್ತು, ಅತವಾ </lang:English> new comers

</lang:English> ಇಂದ ಶುರು ಆಯ್ತು. ಸೊ ಹೀಗೆ ಅದು <lang:English> offers </lang:English> ಶುರು ಆಯ್ತು.

ಬಟ್ ಮುಂಚೇನು ಆಲ್ರೆಡಿ ಸಿನಿಮಾ </lang:English> industry </lang:English> ಗೆ ಎಂಟ್ರಿ ಆಗಿದ್ವಿ. ಯಾಕಂದ್ರೆ

ನನ್ನ ಮೊದಲನೇ ಸಿನಿಮಾ ನೇ ಕೋಟಿಗೊಬ್ಬ. ಅದು ಹಿಟ್ ಸಿಕ್ತು, </lang:English> serials </lang:English>

ಮಾಡ್ಬೇಕಾದ್ರೆ ಹಿಟ್ ಸಿಕ್ಕಿದ್ದು. ಯಾವುದೋ ಒಂದ್ </lang:English> serial </lang:English> ಮಾಡ್ಬೇಕಾದ್ರೆ,

ನಾಗಣ್ಣ </lang:English> channel change </lang:English> ಮಾಡ್ಬೇಕಾದ್ರೆ ನೋಡಿದಾರೆ. ನೋಡಿ ಈ ಹುಡುಗ

ಯಾರು ಕರಿಸು ಅಂತ ಹೇಳಿ ನನ್ನ ಕರೆಸಿದರು. ಅವಾಗ ಕೋಟಿಗೊಬ್ಬ <lang:English> shooting </lang:English>

ನಡೀತಿತ್ತಂತೆ, ಒಂದು ಪಾತ್ರಕ್ಕೆ ಬೇಕಾಗಿತ್ತಂತೆ ಒಬ್ಬ ಹುಡುಗ. ಸೊ ಕರೆಸಿಕೊಂಡು </lang:English> screen test

</lang:English> ಎಲ್ಲ ಮಾಡಿದ್ರು. ಓಕೆ ಆಗಿ ನನ್ನ ಮೊದಲನೇ ಸಿನಿಮಾ ಕೋಟಿಗೊಬ್ಬ. ನಾಗಣ್ಣ </lang:English>

direction </lang:English>, ವಿಷ್ಣು ಸರ್ ಹೀರೋ, ಮತ್ತೆ ಸೂರಪ್ಪ ಬಾಬು ಅದಕ್ಕೆ <lang:English> producer

</lang:English>.

<lang:English> serial </lang:English> ಒಂತರ <lang:English> factory </lang:English> ತರ ಇತ್ತು ಅದು.

ಬೆಳಿಗ್ಗೆ ಆರು ಗಂಟೆಗೆ ಹೋದ್ರೆ ರಾತ್ರಿ ಎರಡು ಗಂಟೆ. ಏನು ಎರಡು ಗಂಟೆವರೆಗು ಮಾಡೋದು ಅಂತ. ಒಂಬತ್ತು
ಗಂಟೆಗೆ <lang:English> stop </lang:English> ಮಾಡ್ತಾರಂತೆ ಗೊತ್ತಿಲ್ಲ ಅಂತ. ಅವಾಗ ಒಂದ್ <lang:English>

scene </lang:English> ಆದ ತಕ್ಷಣ <lang:English> costume change, scene </lang:English> ಆದ ತಕ್ಷಣ

<lang:English> costume change </lang:English> . ಹಿಂಗೇ, ಬೆಳಿಗ್ಗೆ ಆರು ಗಂಟೆಗೆ ಹೋದ್ರೆ ಹನ್ನೆರಡು ಗಂಟೆ,

ಒಂದು ಎರಡು ಗಂಟೆ ಆಗೋಗದು. ಆ ಮನೆ ಅವ್ರು ನಮ್ಮನ್ನ ಒದ್ದು ಆಚೆ ಕಳಿಸೋವರೆಗೂ ನಾವು <lang:English>

shoot </lang:English> ಮಾಡ್ತಿದ್ವಿ. ಅಷ್ಟು ನಮಿಗೆ ಒಂತರ <lang:English> strain </lang:English> ಜಾಸ್ತಿ

ಆಗೋದು. ವಾಪಸ್ ಮನೆಗೆ ಗಾಡಿ ಓಡಿಸ್ಕೊಂಡು ಬರಕ್ಕೆ ಆಗ್ತಿರ್ಲಿಲ್ಲ. ಅಷ್ಟೊಂದ್ <lang:English> strain

</lang:English> ಆಗೋದು. ಹಂಗಿತ್ತು ಅವಾಗ <lang:English> serials </lang:English>. ಭಯನೂ ಇತ್ತು

<lang:English> serials </lang:English> ಅಂತ, ಮಜಾನೂ ಇತ್ತು. <lang:English> ofcourse, profession

</lang:English> ಇದು ಮಾಡಕ್ ಆಗಲ್ಲ. ಅದೇ ತರ <lang:English> work </lang:English> ಮಾಡ್ತಿದ್ವಿ. ದಿನಕ್ಕೆ

ಎರಡು <lang:English> serials </lang:English> ಕೆಲವು ಸಲ ಮಾಡ್ತಿದ್ವಿ. ಆಮೇಲೆ ಸಿನಿಮಾ ಗೆ ಬಂದ ತಕ್ಷಣ

ಏನಾಯ್ತು, ಸಿನಿಮಾ ಗು <lang:English> serial </lang:English> ಗೂ ನಮಗೆ <lang:English> dates clash

</lang:English> ಶುರು ಆಯ್ತು. ಇವಾಗ ಒಂದು <lang:English> mega serial </lang:English> ಮಾಡ್ಬೇಕಾದ್ರೆ,

<lang:English> sudden </lang:English> ಆಗಿ ಸಿನಿಮಾ ಗೆ ಕರೆದಾಗೆ ನಮಗೆ <lang:English> dates

</lang:English> ಕೊಡಕ್ಕೆ ಆಗ್ತಿರ್ಲಿಲ್ಲ. ಅತವಾ ಇವರಿಗೆ <lang:English> banking </lang:English> ಇಲ್ಲ

ಅಂದ್ರೆ ಕಷ್ಟ. ಇವರದು <lang:English> telecast </lang:English> ಆಗ್ಲೇ ಬೇಕು. ಇವೆಲ್ಲ <lang:English>

problems </lang:English> ಶುರು ಆಯ್ತು. ಹೀಗಾಗಿ ನಾನು <lang:English> serial </lang:English> ಬಿಟ್ಟು

ಸಿನಿಮಾ ಕಡೆ ವಾಲಿದೆ.

ಯಾಕಂದ್ರೆ ಸಿನಿಮಾ ಮತ್ತೆ ರಾಜಕೀಯ, ಎಲ್ಲರನ್ನು ಕೈ ಬೀಸಿ ಕರೆಯುತ್ತೆ. ಆದ್ರೆ, ಅದರಲ್ಲಿ ಆರಿಸಿಕೊಳ್ಳೋದು

ಕೆಲವರನ್ನ ಮಾತ್ರ. ಎಲ್ಲರು ಸಿಎಂ, ಪಿಎಂ ಆಗಕ್ಕೆ ಆಗಲ್ಲ ರಾಜಕೀಯದಲ್ಲಿ ಇರಬೇಕಾದ್ರೆ. ಹಂಗೆ ಸಿನೆಮಾದಲ್ಲೂ

ಎಲ್ಲರು <lang:English> star </lang:English> ಆಗಕ್ಕೆ ಆಗಲ್ಲ. ಹಾಗಂತ ಅವರವ ಹಣೆ ಬರಹ ಹೇಗಿರುತ್ತೆ ಅಂತ

ಹೇಳಕ್ ಬರಲ್ಲ. ಇವತ್ತು ಏನು ಇಲ್ದೇನೆ ಇರುವವನು ರಾತ್ರೋ ರಾತ್ರಿ <lang:English> star </lang:English>

ಆಗ್ಬಿಡ್ತಾರೆ. ಅದು ಅವರವರ ಹಣೆ ಬರಹ. ನಾವು ಏನಂದ್ರೆ ಮೊದಲಿಂದಾನು <lang:English> scratch

</lang:English> ಇಂದ ಬಂದ್ವಿ. ಅಂದ್ರೆ <lang:English> dance </lang:English> ಡ್ರಾಮಾ ಮಾಡ್ಕೊಂಡ್

ಬಂದ್ವಿ. ನಾವು ಯಾವದೇ ಯೂನಿವರ್ಸಿಟಿ ಅದು ಇದು, <lang:English> academy, acting school
</lang:English> ಯಾವ್ದು ಮಾಡ್ಲಿಲ್ಲ. ನಮಗೆ ನನಪಿದ್ದಂಗೆ ನಾಲ್ಕನೇ <lang:English> class </lang:English>

ಅಲ್ಲಿ ನಾನು <lang:English> stage </lang:English> ಹತ್ತಿದ್ದು. ಅದು ನಾನು ಒಂದು ಹುಡುಗಿ <lang:English>

dress </lang:English> ಹಾಕೊಂಡು. ಒಂದು ಹುಡುಗಿ, ಅದು ನಮ್ <lang:English> teacher </lang:English>

ದು ಮಿಡ್ಡಿ ಹಾಕೊಂಡು ಲೈಲಾ ಮೇ ಲೈಲಾ ಅಂತ ಒಂದು <lang:English> song </lang:English> ಬರುತ್ತೆ. ಆ

<lang:English> song </lang:English> ಹಾಡ್ತಾ <lang:English> dance </lang:English> ಮಾಡ್ತಾ ನಾನು

ಅಲ್ಲಿಂದ ಶುರು ಮಾಡಿದ್ದು ನನ್ <lang:English> career </lang:English>, ನಾನ್ <lang:English> dance

</lang:English> ಮಾಡ್ತಾ ಮಾಡ್ತಾ. ಸೊ, ಈ <lang:English> stage </lang:English> ಗೆ ಬಂದ್ವಿ. ಬಟ್ ಈಗಿನ

ಹೀರೋಗಳು ಆಮೇಲೆ ಈಗಿನ ಹುಡುಗ್ರು ಒಂದೇ ಸತಿ ಸಿನಿಮಾ ಮಾಡ್ಬೇಕು ಅಂತ ಇರ್ತಾರೆ. ಅವ್ರಿಗೆನೋ ಕನಸು

ಇರುತ್ತೆ. ನಾನು ಬರ್ಬೇಡಿ ಅಂತ ಹೇಳಲ್ಲ. ಬನ್ನಿ......ಅಷ್ಟೇ. ಇಲ್ಲಿ ಸಿನಿಮಾ ಗೆ ಬಂದ್ರೆ ನಿಮ್ಮದು <lang:English>

patience is very important. that is what you are making </lang:English>. ಸುಮ್ನೆ ಬಂದು ನಾನ್ ಆಗ್ತೀನಿ

ಅನ್ನೋದಲ್ಲ. ಕೆಲವ್ರು ಪಾಪ <lang:English> talent </lang:English> ಇರುತ್ತೆ ಎಲ್ಲ ಇರುತ್ತೆ, <lang:English> but

</lang:English> ಅವಕಾಶ ಇರಲ್ಲ. ಇವತ್ತಲ್ಲಾ ನಾಳೆ, <lang:English> tomorrow's day will be mine

</lang:English> ಅನ್ಕೊಂಡು ನೀವು ವರ್ಕ್ ಮಾಡ್ಬೇಕು ಅಷ್ಟೇ.

<lang:English> patience </lang:English> ಯಾಕ್ ಹೇಳ್ತೀನಿ ಅಂದ್ರೆ ನನ್ <lang:English> experience

</lang:English> ಇಂದ ಹೇಳ್ತಿದೀನಿ. ನಾವು ಅಂದ್ರೆ ಸಣ್ಣದಿಂದ ನಾವು ಹೇಗೆ ಮೇಲೆ ಬರ್ತಾ

ಹೋದಾಗ.....ಏನಂತೀರಾ.......ಆ <lang:English> difference </lang:English> ಗಳು ಗೊತ್ತಾಗ್ತಾ ಬಂತು.

<lang:English> first production manager </lang:English> ನಮ್ ಹತ್ರ ಹೇಗ್ ಮಾತಾಡ್ತಾರೆ, ಅದಾದ್ಮೇಲೆ

<lang:English> associate director </lang:English> ಗಳು ಹೇಗ್ ಮಾತಾಡ್ತಾರೆ, <lang:English> director

</lang:English> ಹೇಗ್ ಮಾತಾಡ್ತಾರೆ. ಆಮೇಲೆ <lang:English> payment </lang:English> ವಿಷ್ಯ ಬಂದಾಗ

<lang:English> producer </lang:English> ಹೇಗ್ ಮಾತಾಡ್ತಾರೆ. ಸೊ ಇವೆಲ್ಲ <lang:English> treatment

</lang:English> ನಾವು ನೋಡಿ ಬಂದ್ಬಿಟ್ಟಿದೀವಿ. ಅದು ನಮ್ ಅನುಭವ, ಅಣ್ಣಾವ್ರಿಗೆ ಇವೆಲ್ಲಾ ಯಾವ್ ಲೆಕ್ಕ.

<lang:English> but </lang:English>, ಆ ಸಿನಿಮಾ ದಲ್ಲೂ ನಮಗೆ ಬಹಳ ಕಹಿ ಅನುಭವಗಳು ಆಗಿದಾವೆ ಇಲ್ಲ

ಅಂತ ಅಲ್ಲ. ಶುರುನಲ್ಲೂ ಆಗಿದೆ. ಬರಿ ನಂಗೆ ಅಂತ ಅಲ್ಲ, ಸುಮಾರ್ ಜನ <lang:English> artist </lang:English>

ಗಳಿಗೆ ಆಗಿದೆ. ಅದೆಲ್ಲ ದಾಟಿಕೊಂಡು ಆ ಮಟ್ಟಕ್ಕೆ ಬಂದಿದ್ದಾರೆ. ಅದುನ್ನ ನಾನು ಹೇಳೋದು <lang:English>
patience <lang:English> ಅಂತ. ಹಂಗಲ್ಲ <lang:English> insult </lang:English> ಆಯ್ತು, ಮತ್ತೊಂದು ಆಯ್ತು,

ಬೈದ್ರು.....ಇವೆಲ್ಲಾ ಅನ್ಕೊಂಡು ಏಷ್ಟೋಂದ್ ಜನ <lang:English> industry </lang:English> ಬಿಟ್ಟು ಹೋಗಿದಾರೆ,

ಇದ್ರಲ್ಲಿ ತಡ್ಕೊಬೇಕು. ಯಾವನು ಜಾಸ್ತಿ ತಡ್ಕೊಂತಾನೆ ಮುಂದೆ ಅವನಿಗೆ ಭವಿಷ್ಯ ಇದೆ. ಅದಿಕ್ಕೆ ನಾನೇ ಸಾಕ್ಷಿ.

ನಾನು ಮೈಸೂರ್ ಅಲ್ಲಿ ಇದ್ದೆ. ಪ್ರೇಮ ಅಂತ ಸಿನಿಮಾ ಮಾಡ್ತಾ ಇದ್ದೆ. ದಿನಕರ್ ಅವ್ರು ಅದಿಕ್ಕೆ <lang:English>

assistant camera man </lang:English> ಆಗಿದ್ರು. ಗೌರಿ ಶಂಕರ್ <lang:English> camera man

</lang:English>, ಅದಿಕ್ಕೆ <lang:English> assistant camera man </lang:English> ದಿನಕರ್ ಅವ್ರು ಆಗಿದ್ರು.

ಅಲ್ಲಿ ನಾವು ಇಬ್ರು ಒಟ್ಟಿಗೆ ಇದ್ವಿ ನಾವು ರೂಮಲ್ಲಿ. ಅವ್ರು ಅವಾಗ ಅಲ್ಲಿ ಹೇಳುದ್ರು, ಮೆಜೆಸ್ಟಿಕ್ ಸಿನಿಮಾ ಶುರು ಆಗ್ತಿದೆ,

ಯಾಕ್ ನೀನು ಹೋಗಿ <lang:English> contact </lang:English> ಮಾಡಬಾರದು ಅಂತ. ಸರಿ ಆಯ್ತು ಅಂತ

<lang:English> shooting </lang:English> ಮುಗಿಸಿಕೊಂಡು ನಾನು ವಿಜಯನಗರಕ್ಕೆ ಬಂದಾಗ, ಅದು

<lang:English> luckily </lang:English> ವಿಜಯನಗರದಲ್ಲಿ ನಮ್ಮ ಮನೆ ಇದ್ದಿದ್ದು, ಅಲ್ಲಿಂದ ಮೂರನೇ ರೋಡ್

ಅಲ್ಲೇ <lang:English> shooting </lang:English> ನಡೀತಿತ್ತು, <lang:English> government college

</lang:English> ಅಲ್ಲಿ. ಅಲ್ಲಿ ಹೋಗಿ ದರ್ಶನನ <lang:English> first time </lang:English> ನಾನು

<lang:English> meet </lang:English> ಆಗಿದ್ದು. ಅಲ್ಲಿ <lang:English> meet </lang:English> ಆದ್ಮೇಲೆ

ನೋಡಿದ್ ತಕ್ಷಣ ಅಲ್ಲಿ ಭಾಮಾ ಹರೀಶ್ ಅವ್ರು ಇದ್ರೂ. ಭಾಮಾ ಹರೀಶ್ ಅವ್ರು ನನ್ನ <lang:English> KLE college

</lang:English> ಅಲ್ಲಿ ನನ್ <lang:English> senior </lang:English> ಅವ್ರು. ಅವ್ರು ಅಲ್ಲಿ ಇದ್ರು. ಅವರು

ಮಾತಾಡಿಸಿದಾಗ ಹೇಳಿದ್ರು, ಹೇ ರಾಮಮೂರ್ತಿ ಅವ್ರು ನಾವು ಎಲ್ಲ ಮಾಡ್ತಿದೀವಿ ಅಂತ. ಅಲ್ಲಿ ನಾನು

<lang:English> ambulance </lang:English> ಎಲ್ಲ ಬೇಕಿತ್ತು, ನಾನು ಅದನ್ನೆಲ್ಲ ತರ್ಸಿಕೊಟ್ಟು ಒಂಚೂರು

<lang:English> shooting </lang:English> ಗೆ ಹೆಲ್ಪ್ ಮಾಡ್ದೆ. ಅಲ್ಲಿಂದ ನನಿಗೆ ದರ್ಶನ ಅವ್ರು ಪರಿಚಯ ಆದರು.

ಸೊ ಅದಾದನಂತರ, ಸುಮಾರು <lang:English> picture </lang:English> ಮಾಡ್ದೆ ಅವರ ಜೊತೆಗೆ. ಕಿಟ್ಟಿ,

ಹತ್ತಾರು ಸಿನಿಮಾ ಮಾಡ್ದೆ ಅವರ ಜೊತೆಗೆ. ಒಡನಾಟ ಶುರು ಆಗಿದ್ದು <lang:English> first </lang:English>

ಮೆಜೆಸ್ಟಿಕ್ ಅಲ್ಲಿ ಭೇಟಿ ಆದಾಗ್ಲೆ.

<lang:English> villain </lang:English> ನಾನು <lang:English> first </lang:English> ಮಾಡಿದ್ದು ಓಂ

ಪ್ರಕಾಶ್ ರಾವ್ ಅವ್ರ ಸಿನಿಮಾ ದಲ್ಲಿ, ಯಾಕಂದ್ರೆ ಸುಮಾರ್ <lang:English> picture </lang:English> ಗಳಲ್ಲಿ
ದರ್ಶನ ಇದ್ದಾಗ ನನ್ನ <lang:English> villain</lang:English> ಮಾಡಿಬಿಡವರು. ಅವಾಗ ಅವ್ರು ಹೇಳ್ತಿದ್ರು,

<lang:English> industry </lang:English> ಗೆ ಒಬ್ಬ <lang:English> smart villain </lang:English> ಬೇಕು,

ನೀನು ಹೀರೋ ಆಗ್ಬೇಡ, <lang:English> villain </lang:English> ಆಗು, <lang:English> smart villain

</lang:English> ಆಗು ಅಂತ, ಅವಾಗಿಂದಾನು ಅವ್ರು, ಓಂ ಪ್ರಕಾಶ್ ಅವ್ರು ಹೇಳಿದ್ರು. ಅದಿಕ್ಕೆ ಅವ್ರು ಮಾಡೋ

ಸಿನಿಮಾಗಳು ನೋಡಿರಬಹುದು, ಎಲ್ಲ ಸಿನಿಮಾ ಗಳಲ್ಲಿ ನಾನು ಜಾಸ್ತಿ ದರ್ಶನ ಅವ್ರ <lang:English> opposite

</lang:English> ಆಗಿ, <lang:English> anti-hero </lang:English> ಅಂದ್ರೆ <lang:English> villain

</lang:English> ಆಗೇ ಜಾಸ್ತಿ ಮಾಡಿರೋದು. <lang:English> heroine would-be </lang:English> ನೋ

ಅತವಾ <lang:English> heroine </lang:English> ಮೇಲೆ ಕಣ್ಣು ಹಾಕೋನೋ ಮತ್ತೊಂದು <lang:English>

villain </lang:English> ಅವ್ರ ಮಗಾನೂ, ಸೊ ಈತರ ಪಾತ್ರಗಳೇ ಬಂತು. ಸುಮಾರ್ <lang:English> picture

</lang:English> ದರ್ಶನ ಅವ್ರ <lang:English> opposite villain</lang:English> ಆಗಿ ನಾನು

ಕಾಣಿಸಿಕೊಂಡಿದೀನಿ. ಅದು ಬಿಟ್ಟು ನಾನು ಸುಮಾರು <lang:English> offer </lang:English> ಬಂತು ಹೀರೋ

ಆಗು ಅಂತ, ಒಂದ್ ನಾಲಕ್ಕು-ಐದು <lang:English> picture </lang:English> ಹೀರೋ ಆಗಿ ಮಾಡ್ದೆ,

<lang:English> solo </lang:English> ಆಗಿ ಮಾಡಿದ್ದೆ, <lang:English> but </lang:English> ಎಲ್ಲೋ ಒಂದ್

ಕಡೆ ಹೀರೋ ಆಗಿ ಮಾಡಿದಾಗಲೂ <lang:English> anti-hero </lang:English> ಆಗೇ ಮಾಡಿದೀನಿ. ಎಲ್ಲೋ

ಒಂದು ಕಡೆ ಅದು <lang:English> success </lang:English> ಆಗ್ಲಿಲ್ಲ. <lang:English> sudden

</lang:English> ಆಗಿ ಒಂದ್ ಸಿನಿಮಾ <lang:English> offer </lang:English> ಬಂತು, ಯಾರಿವನು

ಸತ್ಯಾನಂದ ಅಂತ ಹೇಳಿ. ಒಂದು <lang:English> negative shade character </lang:English>. ಅದೇ

<lang:English> lead </lang:English> , ಅದೇ ಹೀರೋ. ಆ ಪಾತ್ರಾನೇ ಹೀರೋ, ಒಂದು ಕಳ್ಳ ಸ್ವಾಮಿ ಪಾತ್ರ.

ಹೇಗೆ ಮೋಸ ಮಾಡ್ತಾರೆ ಜನರಿಗೆ ಅಂತ. ಮುಗ್ಧ ಜನರಿಗೆ ಹೇಗೆ ಮೋಸ ಮಾಡ್ತಾನೆ ಅನ್ನೋದ್ ಒಂದು ಕಥೆ. ಆ ಕಥೆ

ನಾನ್ ಕೇಳಿದಾಗ, ಅಷ್ಟೇನೂ, ನಂಗೆ ಅನ್ನಿಸ್ತು, ಈ ಒಂದು ಸಿನಿಮಾ ಮಾಡಿದ್ರೆ ನಾನು <lang:English> negativity

</lang:English> ಅಂದ್ರೆ, <lang:English> negative </lang:English> ಪಾತ್ರದಲ್ಲೇ ನಾನು ಕಾಣ್ಸ್ಕೊಬಹುದು.,

ಗುರುತಿಸಿಕೋಬಹುದು, ಒಂದು <lang:English> identity </lang:English> ಸಿಗುತ್ತೆ ಅಂತ ಹೇಳಿ ಈ ಪಾತ್ರ

ಒಪ್ಪಿಕೊಂಡೆ. ಆ ಪಾತ್ರ ಮಾಡಿದಾಗ್ಲೂ ತುಂಬಾ ಚೆನ್ನಾಗೆ, ಅಂದ್ರೆ ಅದ್ರಿಂದ ನಂಗೆ ಒಂಚೂರು ಇವ್ನು <lang:English>

negative character </lang:English> ಅಂತ ಅಲ್ಲಿಗೆ ಸ್ವಲ್ಪ <lang:English> fix </lang:English> ಆಯ್ತು.

ಅದಾದ್ಮೇಲೆ ಸಿರಿವಂತ ಮಾಡ್ದೆ. ಸಿರಿವಂತಾಲಿ <lang:English> finally fix </lang:English> ಆಗೋಯ್ತು,

ಯಾಕಂದ್ರೆ ಆ ಸಿರಿವಂತ ಅನ್ನೋ ಸಿನಿಮಾದಲ್ಲಿ <lang:English> rockline </lang:English> ಸರ್


<lang:English> producer </lang:English>, S ನಾರಾಯಣ್ ಸರ್ <lang:English> director

</lang:English> ಅದಿಕ್ಕೆ. ಮತ್ತೆ ವಿಷ್ಣು ಸರ್ ಜೊತೆ ಮಾಡಿದ್ದು. ಅಲ್ಲಿ ಇಡೀ ಸಿನಿಮಾದಲ್ಲಿ, ನಂದೇ <lang:English>

negative character </lang:English> ಇದಿದ್ದು. ಅಂದ್ರೆ ಒಬ್ಬ ತಂದೆ ತೀರ್ಕೊಂಡ್ರುನು, ಮಕ್ಕಳ್ಳನ್ನ

<lang:English> body </lang:English> ನೋಡಕ್ ಬಿಡಲ್ಲ ದುಡ್ಡಿಗೋಸ್ಕರ, ಅಂದ್ರೆ ಎಷ್ಟು ಕೆಟ್ಟು ಪಾತ್ರ ಆಗುತ್ತೋ

ಅಷ್ಟು ಕೆಟ್ಟು ಪಾತ್ರ ಇತ್ತು. ಅಂದ್ರೆ ಒಂದು <lang:English> incident </lang:English> ಇದೆ ಸಿರಿವಂತ

<lang:English> release </lang:English> ಆಗೋ <lang:English> time </lang:English> ಅಲ್ಲಿ,

ತುಮಕೂರು ಗೆ ಒಂದ್ <lang:English> function </lang:English> ಗೆ ಹೋಗಿದ್ದೆ ನಾನು, ಯಾರೋ ಕರ್ದಿದ್ರು.

ಅವಾಗ ಸಿರಿವಂತ <lang:English> release </lang:English> ಆಗಿ <lang:English> theatre

</lang:English> ಅಲ್ಲಿ ಇತ್ತು. ನಾನು ಇಳ್ದಿದ್ ತಕ್ಷಣ ಅವ್ರು ಏನ್ ಅನ್ಕೊಂಡ್ರು, ಪಾಪ <lang:English> organizers

</lang:English> ಕಷ್ಟ ಪಟ್ಟು ನಮ್ಮನ್ನ ಕರ್ದಿರ್ತಾರೆ, ಹೇ ಸಿರಿವಂತ ಮಾಡಿದ್ ಅಂತ ರವಿ ಚೇತನ್ ಅವ್ರು

ಬಂದಿದ್ದಾರೆ ಅಂದ್ರು. <lang:English> audience </lang:English> ಎಲ್ಲ ಓ ಅಂದ್ರು. ಓ ಅಂದ ತಕ್ಷಣ ಖುಷಿ ಆಯ್ತು

ನಂಗೆ. ಸರಿ ಕಾರ್ ಇಂದ ಇಳ್ದು ಸೀದಾ ಹೋದೆ, ಬಿತ್ತು ಬಿತ್ತು ಕಲ್ಲುಗಳು ಹೇಳ್ತೀನಿ, ಆ ಕಲ್ಲು ಬಿದ್ದಿದ್ದೆ ವಾಪಸ್ ಹಂಗೆ

ಓಡಿ ಬಂದು ಕಾರ್ ಒಳಗೆ ಕುತ್ಕೊಂಡೆ. ಅದು ಆದ್ಮೇಲೆ ಒಂದ್ ವರ್ಷ ಯಾವ್ <lang:English> function

</lang:English> ಗು ಹೋಗಿರ್ಲಿಲ್ಲ. ಒಂದು ಬೇಜಾರು, ಒಂದ್ ಕಡೆ ಖುಷಿ. ಯಾಕಂದ್ರೆ ಜನಕ್ಕೆ ಆ ಪಾತ್ರ ನಾಟಿದೆ,

ಯಾಕಂದ್ರೆ ಸಿರಿವಂತ ನಾನು ಜನರ ಮಧ್ಯೆ ಕುತ್ಕೊಂಡ್ ನೋಡೋವಾಗ್ಲೇ ಮುಂಡೇಮಗ ಅಂತೆಲ್ಲ ಬೈದಿದ್ದಾರೆ

<lang:English> ladies </lang:English>. ಖುಷಿ ಆಯ್ತು ನಂಗೆ ಯಾಕಂದ್ರೆ ಬೈದಿರೋದ್ರಲ್ಲಿ ಆ ಪ್ರೀತಿ ಇದೆ. ಆ

ಪಾತ್ರ ಅವ್ರಿಗೆ ನಾಟಿದೆ ಅಂತ ಅರ್ಥ. ಸೊ ಅಲ್ಲಿಂದ ನನಿಗೆ <lang:English> almost negative roles

</lang:English> ಬರಕ್ಕೆ ಶುರು ಆಯ್ತು. ಅಲ್ಲಿಂದ ಕುರುಕ್ಷೇತ್ರವರೆಗೂನು <lang:English> negative roles

</lang:English> ಬಂತು. ಪೊಲೀಸ್ <lang:English> role </lang:English> ಆಗ್ಬಹುದು, ಬಾಡಿ ಕಾಣುತ್ತೆ ಅಂತ

<lang:English> negative roles </lang:English> ಇರ್ಬಹುದು, ಪೊಲೀಸ್ <lang:English> character

</lang:English> ಅಲ್ಲಿ <lang:English> negative role </lang:English> ಗಳೇ ಜಾಸ್ತಿ. ದುಸ್ಶಾಸನ ಅಂತ

ಮಾಡ್ದಾಗ ಕುರುಕ್ಷೇತ್ರ ದಲ್ಲಿ ಅದೇ <lang:English> carry </lang:English> ಆಗಿದ್ದು.

ತುಂಬಾ ಇದೆ <lang:English> but one line </lang:English> ಅಲ್ಲಿ ಹೇಳಕ್ ಇಷ್ಟ ಪಡ್ತೀನಿ ನಾನೀಗ

<lang:English> interest </lang:English> ಇದ್ದಿದು ಸಿನಿಮಾ, <lang:English> but </lang:English> ಆ


ಸಿನಿಮಾ ಇದ್ದಕಿದ್ದಂಗೆ ಸಿಗಲ್ವಲ್ಲ, ಅದರ ಹಿಂದೆ ಹುಡುಕೊಂಡ ಹೋಗ್ಬೇಕು, <lang:English> but </lang:English>

ಅಲ್ಲಿಯವರೆಗು ಜೀವನ ನಡಿಬೇಕಲ್ಲ, ನಂದು <lang:English> degree complete </lang:English> ಆಗಿತ್ತು

<lang:English> KLE college </lang:English> ಅಲ್ಲಿ, ಮುಂದೆ ಏನು ಮಾಡ್ಬೇಕು ಅನ್ನೋದು ಗೊತ್ತಿರ್ಲಿಲ್ಲ,

<lang:English> but </lang:English> ಎಲ್ಲೋ <lang:English> at the same time </lang:English> ನನಿಗೆ

ನಮ್ <lang:English> cousin </lang:English> ಒಬ್ಬ <lang:English> warehouse </lang:English> ಅಲ್ಲಿ

ಒಂದ್ <lang:English> franchise </lang:English> ತೊಗೊಂಡಿದ್ರು ಮಂಗಳೂರು ಅಲ್ಲಿ <lang:English> so he

gave me an offer </lang:English>, ನೋಡು ಯಾರು ನೋಡ್ಕೊಳವರು ಇಲ್ಲ ಬರೋ ಹಾಗಿದ್ರೆ ಬಾ, ಬೇರೆ

</lang:English> shop </lang:English> ಎಲ್ಲ <lang:English> open </lang:English> ಮಾಡೋಣ.

ಅವಾಗೆಲ್ಲ ಈ <lang:English> warehouse </lang:English> ಅನ್ನೋ <lang:English> trend </lang:English>

ತುಂಬಾ ಇತ್ತು, <lang:English> camel shirts </lang:English>, ಅವು ಇವು ಅಂತೆಲ್ಲ ತುಂಬಾ <lang:English>

trend </lang:English> ಇತ್ತು. ಸರಿ ಆಯ್ತು ಅಂತ ಹೇಳಿ ನಾನು ಮಂಗಳೂರು ಅಲ್ಲಿ ಒಂದ್ <lang:English>

showroom open </lang:English> ಮಾಡಿದ್ವಿ. ಅವ್ನು </lang:English> open </lang:English> ಮಾಡ್ದ. ಅಲ್ಲಿ

ನಾನು <lang:English> manager </lang:English> ಆಗಿ ಕೆಲಸ ಮಾಡ್ದೆ. ಅಲ್ಲಿ ಕೆಲಸ ಮಾಡೋ ಮುಂಚೆ ನಾನು

ಇಲ್ಲಿ <lang:English> head office, race course road </lang:English> ಅಲ್ಲಿ ಒಂದ್ <lang:English> head

office </lang:English> ಇತ್ತು, ಅಲ್ಲಿ ಒಂದು <lang:English> six months training </lang:English>

ತೊಗೊಂಡೆ <lang:English> as a manager </lang:English>. ಅಲ್ಲಿ <lang:English> training

</lang:English> ತೊಗೊಂಡು ಅಲ್ಲಿಂದ ಮಂಗಳೂರಿಗೆ ಹೋದೆ. ಅಲ್ಲಿ ಒಂದು ವರ್ಷ ಅವನ ಅಂಗಡಿ ನೋಡ್ಕೊಂಡೆ.

ಸೊ ಅಲ್ಲಿಂದ ನಾನು ಅವನು <lang:English> partnership </lang:English> ಅಲ್ಲಿ ಉಡುಪಿ ಅಲ್ಲಿ

</lang:English> we opened </lang:English>. ಅಲ್ಲಿ ಒಂದ್ ಎರಡು ವರ್ಷ ಮಾಡ್ದೆ. <lang:English> but

partnership </lang:English> ಯಾಕೋ <lang:English> workout </lang:English> ಆಗ್ಲಿಲ್ಲ. <lang:English>

so I came back. So what next </lang:English>. ಯಾಕಂದ್ರೆ ಆ <lang:English> line </lang:English>

ಏನಾಗಿತ್ತು ಅಂದ್ರೆ ಸಿನಿಮಾ ಇಂದ ದೂರ ಕರ್ಕೊಂಡ್ ಹೋಗಕ್ಕೆ ಶುರು ಆಯ್ತು. ಅಂದ್ರೆ <lang:English> out of

</lang:English> ಬೆಂಗಳೂರು. ಇದ್ಯಾಕೋ ಸರಿ ಹೋಗ್ತಿಲ್ಲ ಅಂತ <lang:English> I came back to

</lang:English> ಬೆಂಗಳೂರು. <lang:English> so what next </lang:English>, ಏನ್ ಮಾಡ್ಬೇಕು ಅಂತ

ಅನ್ಕೊಂಡೆ. ಅವಾಗ ನಮ್ ಅಣ್ಣಂದು, ಆನಂದ್ ಅಂತ ನಮ್ ಅಣ್ಣಾ, ವಿಜಯನಗರ ಅಲ್ಲಿ <lang:English> SR

travels </lang:English> ಅಂತ ಇತ್ತು. ಬಹಳ <lang:English> famous </lang:English> ಅದು


<lang:English> travels </lang:English> ಅವಾಗ ಮಾರುತಿ <lang:English> van </lang:English> ಅಂದ್ರೆ

<lang:English> SR travels </lang:English> ಅನ್ನೋರು. ಒಂದ್ ಐವತ್ತು ಗಾಡಿ ಇತ್ತು ನಮ್ ಹತ್ರ. ಅಲ್ಲಿ ನಮ್

ಅಣ್ಣಾ ಒಂದ್ <lang:English> idea </lang:English> ಕೊಟ್ಟ, ಯಾಕೆ ನಾನು <lang:English> automobile

</lang:English> ಅಂಗಡಿ ಮಾಡಬಾರದು, ಯಾಕಂದ್ರೆ ಇಷ್ಟೊಂದ್ ಗಾಡಿಗಳು ಇದಾವೆ, ಇಷ್ಟೊಂದ್

<lang:English> spares, garage </lang:English> ಗಳು ಇದಾವೆ, ಯಾಕ್ ಮಾಡಬಾರದು, ನಮ್ದೇ ಇದ್ರೆ ಒಳ್ಳೇದ್

ಅಲ್ವ ಅಂತ. ಸರಿ ಆಯ್ತು ಗುಡ್ ಐಡಿಯಾ ಅಂತ ಹೇಳಿ ಒಂದು <lang:English> automobile </lang:English>

ಅಂಗಡಿ ಮಾಡಿದ್ವಿ. ಅದು ಒಂದು ಅಂಗಡಿ ಮಾಡಿ, ಅದುನ್ನ ಒಂದ್ ವರ್ಷ ನಡೆಸಿ, ಆಮೇಲೆ ಒಂದ್ <lang:English>

service station </lang:English> ಮಾಡಿದ್ರೆ ಹೇಗೆ ಅಂತ ಹೇಳಿ ಒಂದ್ <lang:English> service station

</lang:English> ಮಾಡ್ದೆ, ಮೈಸೂರು ರೋಡ್ ಅಲ್ಲಿ. ಅದುನ್ನ <lang:English> partnership </lang:English>

ಅಲ್ಲಿ ಮಾಡ್ದೆ, ಯಾಕಂದ್ರೆ </lang:English> technical </lang:English> ಆಗಿ ನನಿಗೆ ಅಷ್ಟು ಗೊತ್ತಿರ್ಲಿಲ್ಲ.

<lang:English> mechanic work </lang:English> ಅಲ್ವಾ. <lang:English> spares </lang:English> ಆದ್ರೆ

ಮಾಡಬಹುದು. ಆದ್ರೆ <lang:English> mechanic </lang:English> ಅಲ್ವಾ, ಅದು ಗೊತ್ತಿರ್ಲಿಲ್ಲ. ಸೊ ಯಾರೋ

ಒಬ್ಬರನ್ನ <lang:English> partner </lang:English> ತೊಗೊಂಡು ಮಾಡ್ದೆ. ಆದ್ರೆ ಅವನು ನಮನ್ನ ಮುಳುಗಿಸಿಬಿಟ್ಟ.

ತುಂಬಾ ಏನೇನೊ ಆಯ್ತು ಅದು. ಏನಾಯ್ತು ನಮಗೆ, ಈ <lang:English> bank loans </lang:English> ಎಲ್ಲ

ನನ್ ಹೆಸರಲ್ಲಿ ಇತ್ತು. ಅವ್ನು ತುಂಬಾ ಸಾಲ ಮಾಡಿ ಓಡೋಗ್ಬಿಟ್ಟ. ಅದೆಲ್ಲ ನನ್ನ ತಲೆ ಮೇಲೆ ಬಿತ್ತು. ಏನು ಮಾಡಕ್

ಆಗ್ಲಿಲ್ಲ. ನಮ್ ತಂದೆ ಕಟ್ಟಿರೋ ಒಂದು <lang:English> building </lang:English>, ಮನೆ ಇತ್ತು. ಅದುನ್ನ

ಮಾರ್ಕೋಬೇಕಾಯಿತು. ಮಾರ್ಕೊಂಡು ಸಾಲ ಎಲ್ಲ ತೀರಿಸಿದ್ವಿ. ಸೊ ಎಲ್ಲ ಮುಗಿತು ಈಗ. <lang:English> what

next </lang:English>. ಅದು ಆಗ್ಲಿಲ್ಲ, ಇನ್ನೇನು ಮಾಡೋದು. ನನ್ನ <lang:English> bad luck </lang:English>

ಅಂತಾನೆ ಹೇಳಬಹುದು. ಎಲ್ಲ ಕಳ್ಕೊಂಡೆ. <lang:English> good luck </lang:English> ಅಂತಾನೂ

ಹೇಳಬಹುದು. ಎಲ್ಲ ಮುಗುಸ್ಕೊಂಡು ಒಂದ್ <lang:English> fine day </lang:English> ನಮ್ಮ ಅಣ್ಣನ

<lang:English> travels </lang:English> ಇತ್ತು. ಆ <lang:English> travels </lang:English> ಎದ್ರುಗಡೆ

ಬುಲೆಟ್, ಅವಾಗೆಲ್ಲ ನಾವು ಬುಲೆಟ್ ಇಷ್ಟ ಮಾಡ್ತಿದ್ವಿ. ಬುಲೆಟ್ ಮೇಲೆ ಯಾವತ್ತೂ ಇಲ್ದೆ ಇರೋವನು, ಅವತ್ತು

ಯಾಕೋ ಬೇಜಾರ್ ಅಲ್ಲಿ <lang:English> haircut </lang:English> ಮಾಡೋವನಿಗೆ, ಹೇ <lang:English> full

</lang:English> ಕೂಡ್ಲು ತೆಗೆದುಬಿಡಯ್ಯಾ, ಪೊಲೀಸ್ <lang:English> cutting </lang:English> ಮಾಡು ಅಂತ

ಸುಮ್ನೆ ಹೇಳ್ದೆ. ಆದ್ರೆ ಅವ್ನು ಪೊಲೀಸ್ <lang:English> cutting </lang:English> ನೇ ಮಾಡ್ಬಿಟ್ಟ. ಬಂದು ಆಗತಾನೆ

ಸ್ನಾನ ಮಾಡಿ ಬುಲೆಟ್ ಮೇಲೆ ಕೂತಿದ್ದೆ, ಒಬ್ಬ <lang:English> driver </lang:English> ಬಂದ. ಆ
<lang:English> driver </lang:English> ಬಹಳ ವರ್ಷದಿಂದ, ಅಂದ್ರೆ ಒಂದು ನಾಲಕ್-ಐದು ತಿಂಗಳ ಹಿಂದೆ

<lang:English> unit driver </lang:English> ಆಗಿ ಹೋಗಿದ್ದ. ಅವ್ನು ಬಂದ. ಏನು ಅಂತ ಅಂದೇ. ಅವ್ನು ಅಣ್ಣಾ

ಒಂದು ಪೊಲೀಸ್ <lang:English> character </lang:English> ಇದೆ ಮಾಡ್ತೀರಾ ಅಂದ. ಪೊಲೀಸ್

<lang:English> character </lang:English>? ಯಾವಾಗ ಅಂದೇ. ಈಗ್ಲೇ ಅಂದ. ಈಗ್ಲೇ ಹೆಂಗೋ ಅಂದೇ. ಅಲ್ಲ

ಅಣ್ಣಾ ಅಲ್ಲಿ ಶೂಟಿಂಗ್ ನಡೀತಿದೆ, ಅಲ್ಲಿ ಯಾರೋ <lang:English> inspector character </lang:English>

ಬಂದಿಲ್ಲ, ಅದಿಕ್ಕೆ ನಿಮಗೆ <lang:English> interest </lang:English> ಇದೆ ಅಂತ ಗೊತ್ತಿತು, ಅದಿಕ್ಕೆ ಮಾಡ್ತೆರ

ಏನೋ ಅಂತ ಕೆಳಕ್ಕೆ ಬಂದೆ ಅಂದ. ಹೌದ ನಡೀ ನೋಡಣ ಅಂದೇ. ಅಲ್ಲಿ ನಮ್ಮ ವಿಜಯನಗರ ಅಲ್ಲೇ ಮೂರನೇ

ರೋಡ್ ಅಲ್ಲೇ ನಡೀತಿತ್ತು. ಅದು ದಂಡುಪಾಳ್ಯ ಅಂತ <lang:English> episodes </lang:English> ಮಾಡ್ತಿದ್ರು,

ರಿಯಲ್ <lang:English> incidents </lang:English> ನೇ ಕಾಲ್ಪನಿಕ ಅಂತ ಏನೋ ಮಾಡ್ತಿದ್ರು. ಅಲ್ಲಿ ಹೋದಾಗ,

ನಾನು ಓಂ ಪ್ರಕಾಶ್ ಸರ್ ನ <lang:English> meet </lang:English> ಮಾಡ್ದೆ. ಮಾರಿ ಸರ್ ಕೂಡ ಇದ್ರು.

<lang:English> meet </lang:English> ಮಾಡಿದ್ ತಕ್ಷಣ, ಹೇ ಒಳ್ಳೆ <lang:English> personality, suit

</lang:English> ಆಗ್ತಾರೆ ಅಂತ ಹೇಳಿ ಪೊಲೀಸ್ <lang:English> dress </lang:English> ಹಾಕುದ್ರು. ಪೊಲೀಸ್

<lang:English> dress </lang:English> ಹಾಕಿ ನನ್ನ <lang:English> life </lang:English> ಅಲ್ಲಿ

<lang:English> first time </lang:English> ಪೊಲೀಸ್ <lang:English> dress </lang:English> ಹಾಕಿ

<lang:English> makeup </lang:English> ಹಾಕಿದ್ದು. ಅಲ್ಲಿ ನೋಡಿದ್ರೆ ತೆಲುಗು <lang:English> dialogue

</lang:English>. ನಂಗೆ ತೆಲುಗು ಬರಲ್ಲ ಸರ್ ಅಂದೆ. ಇಲ್ಲ ಇಲ್ಲ ನೀವು <lang:English> try </lang:English>

ಮಾಡಿ ಅಂದ್ರು. ಮಾಡ್ಲೇಬೇಕಿತ್ತು ಅನಿವಾರ್ಯ. ಹೇಗೆ ಎಲ್ಲ ತಿಳ್ಕೊಂಡು, ಅದುನ್ನ <lang:English> mug

</lang:English> ಮಾಡಿ ಮಾಡ್ದೆ. ಚೆನ್ನಾಗೆ ಮಾಡ್ದೆ. ಹೇ ಚೆನ್ನಾಗೆ ಮಾಡಿದೀರಾ ಅಂದ್ರು. ಅಲ್ಲಿಂದ ನನ್ನ

<lang:English> career </lang:English> ಶುರು ಆಯ್ತು. ಅದಾದಮೇಲೆ <lang:English> serials offers

</lang:English> ಬರಕ್ಕೆ ಶುರು ಆಯ್ತು. ಸುನಿಲ್ ಪುರಾಣಿಕ್ ಇದ್ದಂತಹ ಒಂದು <lang:English> serial

</lang:English> ಮಾಡ್ದೆ. ತುಂಬಾ ವರ್ಷ ಮಾಡ್ದೆ ಅದನ್ನ.ಸಪ್ತಪದಿ ಅಂತ ಏನೋ ಹೆಸರು ಇದೆ ಅದು. ಸೊ ಅದ್ರಲ್ಲೂ

ಪೊಲೀಸ್ </lang:English> officer </lang:English>. <lang:English> lead character </lang:English>.

ಅಲ್ಲಿಂದ ನನ್ನ<lang:English> serial journey </lang:English> ಶುರು ಆಯ್ತು. ಮನ್ವಂತರ, ಕಲ್ಯಾಣಮಸ್ತು,

ಸುಮಾರು <lang:English> serials </lang:English> ಮಾಡ್ತಾ ಬಂದೆ. ಈ <lang:English> serial

</lang:English> ಮಾಡ್ತಾ ಮಾಡ್ತಾನೆ ನಾಗಣ್ಣ ಅವ್ರು ನನ್ನ ನೋಡಿ ಕೋಟಿಗೊಬ್ಬಗೆ ಕರ್ಸ್ಕೊಂಡಿದ್ದು.


ಯಾರಿವನು ಸತ್ಯಾನಂದ ನನ್ನ <lang:English> life </lang:English> ಅಲ್ಲಿ ಒಂದು <lang:English> turning

point </lang:English> ಸಿನಿಮಾ. ಯಾಕಂದ್ರೆ ಚೇತನ್ ಹೀಗೂ ಮಾಡಬಲ್ಲ ಅನ್ನೋದು, ಅಂದ್ರೆ ಕಲಾವಿದ

<lang:English> villain role </lang:English> ಮಾಡ್ಕೊಂಡ್ ಬಂದು, ಪೊಲೀಸ್ <lang:English> role

</lang:English> ಮಾಡಿ, ಈತರ ಕಳ್ಳ ಸ್ವಾಮಿ ಪಾತ್ರ. ಆ ಒಂದು <lang:English> body language

</lang:English>, ಆ ಒಂದು <lang:English> dialogue delivery </lang:English> ಇವನು ಮಾಡಬಲ್ಲ ಅಂತ

ತೋರಿಸಿಕೊಟ್ಟಂತ ಯಾರಿವನು ಸತ್ಯಾನಂದ. ಅದ್ರುಮೇಲೆ ಸುಮಾರ್ <lang:English> case </lang:English>

ಆಯ್ತು. ಯಾರೋ ಬಿಡದಿ ಸ್ವಾಮಿ <lang:English> case </lang:English> ಹಾಕಿ, ಮೂರು ಕೋಟಿ, ನಾನೂರ

ಐವತ್ತಾರು ರೂಪಾಯಿ ಕೇಸ್ ಹಾಕಿದಾನೆ. <lang:English> producer </lang:English> ನ <lang:English> A1

</lang:English> ಮಾಡಿದಾನೆ, ನನ್ನ <lang:English> A2 </lang:English> ಮಾಡಿದಾನೆ. ಅದು

<lang:English> case </lang:English> ನಡೀತಿದೆ. ಅದೇನ್ ಬಿಡಿ ನಿಂತುಕೊಳಲ್ಲ. ಸೊ ಅಲ್ಲಿಂದ ನನಿಗೆ

<lang:English> upgrade </lang:English> ಕೊಟ್ಟಂತ ಒಂದು ಸಿನಿಮಾ. ಅದು ಆಕಸ್ಮಿಕ ನೋಡಿ. ಹೇಗೆ ಸಿನಿಮಾ

ದಲ್ಲಿ ಹೇಗಾಗತ್ತೆ ಅಂದ್ರೆ ಆ ಸಿನಿಮಾ ನನಿಗೆ ಸಿಗಬೇಕು ಅಂದ್ರೆ, ಮಯೂರ್ ಒಳ್ಳೆ <lang:English> friend

</lang:English> ಹೇಗಿದ್ರು, ಪರಿಚಯ ಆಗಿದ್ರು ಹಲೋ ಹಲೋ ಅಂತ. ನನ್ನ <lang:English> assistant

</lang:English>, ಅಂದ್ರೆ ನನ್ನ <lang:English> makeup man assistant </lang:English> ಮಯೂರ್ ಗೆ ಒಂದು

ಎರಡು-ಮೂರು <lang:English> picture </lang:English> ಮಾಡಿಡನಂತೆ. ಈ ಸಿನಿಮಾ ಯಾರಿವನು

ಸತ್ಯಾನಂದಗೆ <lang:English> auditions </lang:English> ನಡೀತಿತ್ತು. ಅಂದ್ರೆ ಈ ಪಾತ್ರಕ್ಕೆ ಯಾರು

<lang:English> suit </lang:English> ಆಗ್ತಾರೆ ಅಂತ ಬಹಳ ತಿಂಗಳಿಂದ ಎಲ್ಲರನು ಕರಿಸಿ ಕರಿಸಿ,

<lang:English> screen test </lang:English> ಮಾಡ್ಸಿ, <lang:English> makeup </lang:English> ಹಾಕ್ಸಿ

ಎಲ್ಲಾ <lang:English> fail </lang:English> ಆಗ್ತಿತ್ತು. ಯಾರಿಗೂ <lang:English> suit </lang:English>

ಆಗ್ತಿರ್ಲಿಲ್ಲ. ಅವಾಗ ಈ ಮಧ್ಯ <lang:English> gap </lang:English> ಅಲ್ಲಿ ನಮ್ ಹುಡುಗ ಒಂದ್ ಸಲ

<lang:English> shooting </lang:English> ಅಲ್ಲಿ ಮಯೂರ್ ಹತ್ರ ಹೋಗಿದ್ದಾನೆ. ಮಯೂರ್ ಹೇಳಿದ್ದಾನೆ ಈ ತರ

ಹುಡುಕುತಿದ್ದೀವಿ, ಯಾರು ಸಿಗುತ್ತಿಲ್ಲ ಅಂತ. ಹೌದ? ಸರ್ ಚೇತನ್ ಅವರು ಒಂತರ ಚೆನ್ನಾಗೆ ಕಾಣ್ತಾರೆ ಆಗತ್ತಾ. ಹೇ

ಇವರನ್ನ ನೋಡಿದೀನಿ ಕರಿಸು ಅಂತ ಹೇಳಿದ್ರು. ನನಿಗೆ ಒಂದ್ ಸಲ <lang:English> phone </lang:English>

ಮಾಡ್ದ ಮಯೂರ್. ಮಯೂರ್ <lang:English> phone </lang:English> ಮಾಡಿ, ಸಿನಿಮಾ ಮಾಡಬೇಕು ಅಂತ

ಇದೀವಿ, <lang:English> auditions </lang:English> ಬಾ ಅಂದ. ಹೋಗಿದ್ ಅಷ್ಟೇ ನೋಡಿದ್ರೆ ಸ್ವಾಮೀಜಿ ಪಾತ್ರ.

ಹೇ ಸ್ವಾಮೀಜಿ ಪಾತ್ರ ಹೆಂಗಪ್ಪಾ, ಮೀಸೆ ಎಲ್ಲಾ ತೆಗೀಬೇಕು. ಹೇ ಆಗಲ್ಲ ಅಂದೆ. ಇಲ್ಲ ಇಲ್ಲ ಹೀಗಿದೆ ಅಂತ
<lang:English> explain </lang:English> ಮಾಡಿದ್ರು. ನಾನೀಗ ಅನ್ನಿಸ್ತು, ಒಂದು <lang:English> social

message </lang:English> ಇರೋ ಅಂತ ಸಿನಿಮಾ. ಹೇಗೆ ಕೆಲವು ಸ್ವಾಮಿಗಳು ಜನರಿಗೆ ಮೋಸ ಮಾಡ್ತಾರೆ ಅಂತ.

ನಂಗೆ ಇಷ್ಟ ಆಯ್ತು. ಸರಿ ಮಾಡಣ ಅಂದೆ. ಅವಾಗ ತಾನೇ ನನ್ನ ಮೀಸೆ ತೆಗದು, <lang:English> screen test

</lang:English> ಮಾಡಿ, <lang:English> makeup </lang:English> ಎಲ್ಲಾ ಮಾಡಿ, ಮದನ್ ಸರ್ ತುಂಬಾ

ಖುಷಿ ಆಗ್ಬಿಟ್ರು. ಹೇ ಇದೆ ನನಿಗೆ ಬೇಕಾಗಿದಿದ್ದು. ಹಿಂಗಿರಬೇಕು ಅಂತ ಹೇಳಿ ಅಲ್ಲೇ <lang:English> select

</lang:English> ಮಾಡಿ ಆ ಸಿನಿಮಾ ಮಾಡ್ದೆ. <lang:English> So that is how </lang:English> ಆ ಸಿನಿಮಾ

ಸಿಕ್ತು. ಹಿಂಗೇ ಒಂದೊಂದೇ <lang:English> link </lang:English> ಆಗ್ತಾ ಹೋಗ್ತಾ ನಾನು ಬೆಳಿತಾ ಹೋದೆ. ನನ್ನ

ಈ ಒಂದು <lang:English> negative characters journey </lang:English> ಅಲ್ಲಿಂದ ಶುರು ಆಯ್ತು.

ನಮ್ಮ ಗುರುಗಳು ವಿಷ್ಣು ಸರ್ ಜೊತೆ ಹಂಚಿಕೊಳೋ ಅಂತದ್ದು ಬಹಳ ಇದೆ. ಬಹಳ ಯಾಕಂದ್ರೆ ನಮಗೆ

<lang:English> first </lang:English> ಗುರು ಅನ್ಕೊಂಡಿದ್ದೆ ಅವರು. ನನಿಗೆ ಈಗಲೂ ನೆನಪಿದೆ, ಕೋಟಿಗೊಬ್ಬ

<lang:English> time </lang:English> ಅಲ್ಲಿ <lang:English> incident </lang:English>. ಯಾಕಂದ್ರೆ ಅವರು

ಯಾವತ್ತೂ <lang:English> star </lang:English> ಅಂತ ಅಂದುಕೊಂಡಿರಲಿಲ್ಲ ಅಷ್ಟು ಸರಳ ಜೀವಿ ಅವರು. ನನಗೆ

ಈಗ್ಲೂ ನನಪಿದೆ ಅವರು ಒಂದು <lang:English> scene </lang:English> ಅಲ್ಲಿ, <lang:English> first

scene</lang:English>. ಅದು ಏನ್ ಆಯ್ತು ನನಿಗೆ ವಿಷ್ಣು ಸರ್ ನೋಡಿದ್ದೇ <lang:English> first time

</lang:English>. ಅವ್ರ <lang:English> dialogues </lang:English> ಎಲ್ಲಾ ನೋಡ್ತಾ ಬಂದಿದ್ದೆ,

<lang:English> but live </lang:English> ಆಗಿ <lang:English> first time </lang:English>, ಅದ್ರಲ್ಲೂ ಅವರ

ಮುಂದೆ ಅಭಿನಯ ಮಾಡೋ ಪಾತ್ರ. ಅದ್ರಲ್ಲೂ ಅವರ <lang:English> collar </lang:English> ಹಿಡ್ಕೊಂಡು, ಹೇ

ಎಲ್ಲೋ <lang:English> diamond </lang:English> ಅಂತ ಈತರ ಒಂದು <lang:English> tone

</lang:English> ಅಲ್ಲಿ ಮಾತಾಡೋ ಅಂತದ್ದು. ಸ್ವಲ್ಪ ಕಷ್ಟ ಆಯ್ತು ನಂಗೆ. ಅವಾಗ ನಾಗಣ್ಣ ಸರ್ ಗೆ ಹೇಳ್ದೆ, ಸರ್

ಕಷ್ಟ ಆಗ್ತಿದೆ sir, ಕೈ ನಡುಗುತ್ತಿದ್ದೆ ಅಂದೆ. ಯಾಕಂದ್ರೆ <lang:English> first </lang:English> ಸಿನಿಮಾ ಅದು,

ನಾನು ಹೊಸಬ. ಅವರು ಇಲ್ಲ ಇಲ್ಲ ಮಾಡು, ಹಿಂಗಿದೆ ನೋಡು ಅವಕಾಶ ಮತ್ತೆ ಮತ್ತೆ ಬರಲ್ಲ ಇಂತದ್ದು, ನೋಡು

ಅಂದ್ರು. ಧೈರ್ಯ ಕೊಟ್ರು. ಮಾಡ್ತೀನಿ ಸರ್ ಅಂದೆ. ಒಂದು ಐದು <lang:English> tata sumo </lang:English>

ಹಿಂಗ್ ಬಂದು ಹಿಂಗ್ ಬಂದು <lang:English> collar </lang:English> ಹಿಂಡಿಕೊಂಡು, <lang:English> dialogue

</lang:English> ಎಲ್ಲಾ ಬಂತು ಆದ್ರೆ <lang:English>body language </lang:English> ಬರ್ಲಿಲ್ಲ. ಅಂದ್ರೆ ಆ


<lang:English> force </lang:English> ಗೂ ನಾನು ಅವ್ರ <lang:English> collar </lang:English> ನ

ಸರಿಯಾಗೇ ಹಿಡೀಲಿಲ್ಲ. ನಾಡಾಗಿ ಹೋಯ್ತು ಕೈ. <lang:English> so cut cut </lang:English> ಅಂದ್ರು ನಾಗಣ್ಣ.

ಯಾಕೆ? ನೋಡು ಇಲ್ಲಿ ಏನ್ ಮಾಡಿದೀಯ. ಅವಾಗ ವಿಷ್ಣು ಸರ್ ಬಾ ಇಲ್ಲಿ ಅಂದು, ಹೊಸಬನೇನಪ್ಪಾ ಅಂದ್ರು. ಹೌದು

ಸರ್ ಅಂದೆ. ಏನಿಲ್ಲ ಪಾತ್ರದಲ್ಲಿ ನೀನು <lang:English> involve </lang:English> ಆಗು. ನೀನು ಮಾಡ್ತೀಯ

ಹೋಗು ಅಂದ್ರು. ಸರ್ ಇಲ್ಲ ಸರ್ ನಿಮ್ ಕತ್ತಿನ ಪಟ್ಟಿ ಹಿಡಿಯೋದು ಅಂದ್ರೆ ಅಂತ ಹೇಳ್ದೆ. ಹೇ,ವಿಷ್ಣು ಸರ್ ಹೇಳಿದ್ರು,

ಅವೆಲ್ಲ ಮರೆತುಬಿಡು. ಪಾತ್ರ. <lang:English> director </lang:English> ಏನ್ ಹೇಳ್ತಾರೆ ಅದು ಮಾಡು ಅಂದ್ರು.

ಸರಿ ನಾಗಣ್ಣ ಸರ್ <lang:English> take </lang:English> ತೊಗೋಳಿ ಅಂದೆ. ಹೇ ಹೊಡ್ದು ಬಿಡ್ತಾರೋ ಅಂದ್ರು.

ಹೋಡಿದ್ರೆ ಹೊಡಿಲಿ ಟೇಕ್ ತೊಗೋಳಿ ಅಂದೆ. ಎಲ್ಲಿಂದ ನಾನೀಗ ಆ force ಬಂತೋ ಗೊತ್ತಿಲ್ಲ, ಬಂದು ರಪ ರಪ

ಅಂತ ಮಾಡ್ದೆ. ಅವಾಗ್ ವಿಷ್ಣು ಸರ್ ಬೆನ್ನು ತಟ್ಟಿ <lang:English> industry </lang:English> ಲಿ ಮುಂದೆ

ಬರ್ತೀಯ ಹೋಗು ಅಂದ್ರು. ಅವಾಗಿಂದ ವಿಷ್ಣು ಸರ್ ನ ಗುರು ಅನ್ಕೊಂಡೆ. ಅಲ್ಲಿಂದ ಸುಮಾರ್ <lang:English>

picture </lang:English> ವಿಷ್ಣು ಸರ್ ಜೊತೆ ಮಾಡ್ದೆ. ಸುಮಾರ್ <lang:English> picture </lang:English>

ಮಾಡ್ದೆ. <lang:English> camera </lang:English> ಮುಂದೆ ಕೆಲಸ ಮಾಡ್ದೆ, <lang:English> camera

</lang:English> ಹಿಂದೆ ಅವರ ಜೊತೆ ಕೆಲಸ ಮಾಡ್ದೆ. ಅವರದು ಸ್ನೇಹ ಲೋಕ ಅಂತ ಇತ್ತು. ಅವರ ಜೊತೆನೂ

ಇದ್ದೆ. ಸುಮಾರು ನಾಳವು ಅಲ್ಲಿ ಇಲ್ಲಿ <lang:English> social work </lang:English> ಮಾಡಕ್ಕೆ ಹೋಗ್ತಿದ್ವಿ,

<lang:English> we used to go out together </lang:English>. ಅವರು ಈಗ್ಲೂ ಹೋದ ಮೇಲೂ ಸ್ನೇಹ ಲೋಕ

ಅಂತ ಒಂದಿದೆ. ಅದುನ್ನ ಈಗ್ಲೂ ನಡೆಸಿಕೊಂಡು ಹೋಗ್ತಿದೀವಿ. ಅವರ ಜೊತೆ ಒಡನಾಟ ಹಾಗೆ ಇತ್ತು.

ಸುದೀಪ್ ಸರ್ ಮತ್ತೆ ದರ್ಶನ ಸರ್ ನಾವೆಲ್ಲಾ <lang:English> industry almost </lang:English>, ಹೆಚ್ಚುಕಮ್ಮಿ

ಒಟ್ಟಿಗೆ <lang:English> enter </lang:English> ಆಗಿದ್ದು. ಅವರು ಮೆಜೆಸ್ಟಿಕ್ ಮಾಡ್ಕೊಂಡು, ಸ್ಪರ್ಶ ರೇಖಾ ಅದಿಕ್ಕೆ

<lang:English> heroine </lang:English>. ಅದಾದಮೇಲೆ ಸ್ಪರ್ಶ ಮಾಡಿದ್ರು. ಸ್ಪರ್ಶ ರೇಖಾನೆ ಅದಿಕ್ಕೆ

<lang:English> heroine </lang:English>. ಅವರ <lang:English> third film </lang:English>

ಪ್ರೇಮಾಭಿಷೇಕ. ಅದಿಕ್ಕೆ ಸ್ಪರ್ಶ ರೇಖಾ ಅಂತ ನಂದು <lang:English> film announce </lang:English> ಆಗಿತ್ತು.

ಸ್ಪರ್ಶ ರೇಖಾನೆ ಅದಿಕ್ಕೆ <lang:English> heroine </lang:English>. ನಾಗೇಂದ್ರ ಪ್ರಸಾದ್ ಅವರು ಅದಿಕ್ಕೆ

<lang:English> director </lang:English> ಆಗಿದ್ರು. <lang:English> but </lang:English>

ಕಾರಣಾಂತರಗಳಿಂದ ಆ <lang:English> film take off </lang:English> ಆಗ್ಲಿಲ್ಲ. ಸೊ ಅದಾದ್ಮೇಲಿಂದ ಸುದೀಪ್


ಸ್ವಲ್ಪ ಪರಿಚಯ ಆಗಿತ್ತು. ಹಿಂದೆ ಚಂದು ಅಂತ ಒಂದು ಸಿನಿಮಾ ಮಾಡಿದ್ದೆ. ಆವಾಗ ಹಲೋ ಹಲೋ ಅಂತ ಪರಿಚಯ

ಆಗಿತ್ತು. ಯಾವಾಗ ಒಂದು ಸಿನಿಮಾ <lang:English> take off </lang:English> ಆಗ್ಲಿಲ್ಲ, ಅದು ನಲ್ಲ ಅಂತ ಆಯ್ತು.

ಅದುನ್ನ ಸುದೀಪ್ ಸರ್ ಮಾಡಿದ್ರು. ಅವಾಗ ಸುದೀಪ್ ಸರ್ ಗೆ ಗೊತ್ತಾಯಿತು, ಹೊ ಈ ಕಥೆ ಹಿಂಗೇ ಆಯ್ತು ಅಂತ.

ಅಲ್ಲಿಂದ ಸ್ವಲ್ಪ ಪರಿಚಯ ಆದರು. ಅಲ್ಲಿಂದ ಬರ್ತಾ ಬರ್ತಾ <lang:English> CCL </lang:English> ಶುರು ಆಯ್ತು.

<lang:English> so CCL </lang:English> ಜೊತೆ ಆಡ್ತಾ ಆಡ್ತಾ, ಎಲ್ಲೋ ಅವ್ರನ್ನ <lang:English> study

</lang:English> ಮಾಡ್ತಿದ್ದೆ, ಹೇಗಿದ್ದಾರೆ ಇವ್ರು ಅಂತ. ಇವರನ್ನ ನೋಡ್ತಾ ಇದ್ರೆ ನಮ್ ವಿಷ್ಣು ಸರ್ ನ ನೋಡಿದ

ಹಂಗೆ ಅನ್ನಿಸುತ್ತೆ. ಅವರ ಗುಣಗಳು ಇವರಲ್ಲಿ ಇದೆ. ಎಲ್ಲೋ ಒಂದು ಕಡೆ, ಅವ್ರಿಗೂ ಇಷ್ಟ ಆದ್ವಿ, ನಾವು ಇಷ್ಟ ಆದ್ವಿ.

ಅವರು ಅಷ್ಟು <lang:English> easy </lang:English> ಆಗಿ ಎಲ್ಲರನ್ನು ಹತ್ರ ಕರೆದುಕೊಳಲ್ಲ. ನಮ್ಮನ್ನ ಎಲ್ಲಾ ರೀತಿ

ಇಂದ <lang:English> test </lang:English> ಮಾಡಿದ್ರು, ನಾವು <lang:English> pass </lang:English>

ಆದ್ವಿ. ಹೀಗಾಗಿ ಅವರ ಜೊತೆನೂ ಇದೀವಿ, ಇವರ ಜೊತೆನೂ ಇದೀವಿ. ಒಟ್ಟಿಗೆ ಇದ್ದಾಗ್ಲೂ ಜೊತೆಗೆ ಇದ್ವಿ. ಈಗ್ಲೂ

ಜೊತೆಗೆ ಇದೀವಿ. ಯಾವುದೋ ಒಂದು ಕಾರಣದಿಂದ, ಮನಸ್ತಾಪದಿಂದ ದೂರ ಇರಬಹುದು. <lang:English> but

time will heal </lang:English>. ಕಾಲ ಎಲ್ಲರನು ಸರಿ ಮಾಡುತ್ತೆ. ಇಬ್ರು ಜೊತೆಗೂ ಚೆನ್ನಾಗಿ ಇದೀವಿ ನಾವು.

<lang:English> see </lang:English>, ಸ್ನೇಹ ಅಂತ ಬಂದಾಗ, ಚೆನ್ನಾಗೆ ಇದ್ರು. ಯಾವುದೋ ಒಂದು ವಿಷ್ಯಕ್ಕೆ

ಆಯ್ತು. ಹೇಳಿದ್ನಲ್ಲ, <lang:English> heal </lang:English> ಆಗಬಹುದು. ನಂಗೂ, ಎಲ್ಲರಿಗೂ ಅದೇ ಕಾಯ್ತಾ

ಇದೀವಿ, ಇಬ್ರು ಹೇಗೆ ಒಂದಾಗುತ್ತಾರೋ ಅಂತ. ಮುಂದೆ ಆಗೋ <lang:English> chances </lang:English>

ಇದೆ. ಇಲ್ಲ ಅಂತ ಹೇಳಲ್ಲ. ಯಾಕಂದ್ರೆ ಒಂದೇ <lang:English> industry </lang:English> ಲಿ ಇರಬೇಕಾದ್ರೆ ಸ್ವಲ್ಪ

ಹೆಚ್ಚುಕಮ್ಮಿಗಳು ಆಗ್ತಿರ್ತಾವೆ. ಇವತ್ತಲ್ಲ ನಾಳೆ ಸರಿ ಹೋಗಬಹುದು. ನಾವು ಅದುನ್ನೇ ಆಶಿಸೋಣ. see, ಯಾರ ತಪ್ಪು

ಯಾರು ಸರಿ ಅಂತ ಹೇಳಕ್ ಆಗಲ್ಲ. ಅವರವರು ಹೇಗೆ ತೊಗೊತಾರೆ ಅಂತ ಹೋಗುತ್ತೆ, <lang:English> but

shortly </lang:English> ಇಬ್ರು ಸೇರಬಹುದು. ನೋಡಣ.

ನೀವು ಕೂಡ ಚಿತ್ತಾರ ಕನ್ನಡ <lang:English> youtube channel </lang:English> ನ <lang:English> subscribe

</lang:English> ಮಾಡಿ.

SPEAKER 2:

<lang:English> for example </lang:English> ಇವಾಗ ನಾನೇ ಆಗಿರ್ಬಹುದು, ಒಂದೆರಡು ಕಡೆ ನನಿಗೆ ಕೆಟ್ಟ

ಅನುಭವ ಆದಾಗ್ಲೂನೂ ನಾನು ಅದುನ್ನ ಮಾತಾಡೋ ಧೈರ್ಯ ಮಾಡಿಲ್ಲ, ಯಾಕಂದ್ರೆ ನನಿಗೆ ನನ್ನ <lang:English>
career </lang:English> ಗೆ ತೊಂದ್ರೆ ಆಗುತ್ತೆ ಅಂತ ಅಲ್ಲ, ಆದ್ರೆ ಜನ ನಮನ್ನ ನೋಡೋ ರೀತಿ ಬೇರೆ

ಆಗೋಗ್ಬಿಡುತ್ತೆ. ತುಂಬಾನೇ ನಾನೀಗ ಅದು <lang:English> matter </lang:English> ಆಗ್ತಿತ್ತು. ಬೇಡ ಬೇಡಪ್ಪ

ಯಾಕೆ ನಮಷ್ಟಿಕ್ಕೆ ಸುಮನ್ನೆಇದ್ದು ಬಿಡೋಣ ಅಂತ ಮನಸಲ್ಲೇ ದುಃಖ ಪಟ್ಟಿದೀನಿ. ನನ್ನ ತಾಯಿಗಾಗಲಿ, ನನ್ನ

<lang:English> close friends </lang:English> ಗೆ ಹೇಳಿದೀನಿ. ನೀವು ನೋಡ್ತಿದೀರಾ ಚಿತ್ತಾರ ಕನ್ನಡ

<lang:English> youtube channel. so please like </lang:English> ಮಾಡಿ, <lang:English> share

</lang:English> ಮಾಡಿ <lang:English> and subscribe </lang:English> ಮಾಡಿ ಅಂತ ಕೇಳ್ಕೋತೀನಿ.

SPEAKER 3:

ಚಿತ್ತಾರ ಕನ್ನಡ <lang:English> youtube channel </lang:English> ನ ಖಂಡಿತ <lang:English> subscribe

</lang:English> ಮಾಡಿ, ನಮ್ಮ ಸಿನಿಮಾ ರಂಗದ ಬಗ್ಗೆ, ಇನ್ನು ಎಷ್ಟೋ ವಿಚಾರದ ಬಗ್ಗೆ ನಿಮಗೆ ಮಾಹಿತೀನಾ

ತಿಳಿಸ್ತಾರೆ <lang:English> and its an amazing, entertaining channel. so please subscribe </lang:English>.

SPEAKER 4:

ಕನ್ನಡ <lang:English> magazines </lang:English> ಇಷ್ಟು ದಿನ ನೋಡ್ತಿದ್ವಿ. ಇವಾಗ <lang:English> videos

</lang:English> ಕೂಡ ನೋಡಬಹುದು. <lang:English> stars </lang:English> ದು, ನಿಮ್ಮ <lang:English>

favorite actors </lang:English> ದು. <lang:English> so please subscribe and support them

</lang:English>.

SPEAKER 5:
ಚಿತ್ತಾರ ಕನ್ನಡ <lang:English> youtube channel </lang:English> ನ ನೋಡಿ ಹಾಗು <lang:English>

subscribe </lang:English> ಮಾಡಿ ನನ್ನ <lang:English> interview </lang:English> ಅದರಲ್ಲಿ ಬರುತ್ತೆ.

<lang:English> please do watch and enjoy. thank you so much </lang:English>.

You might also like