Download as pdf or txt
Download as pdf or txt
You are on page 1of 8

ಗಾಾಂಧೀಜಿಯ ಬಾಲ್ಯ

ಒಾಂದ ಾಂದು ವಾಕ್ಯದಲ್ಲಿ ಉತ್ತರಿಸಿ.

1) ಗಾಾಂಧೀಜಿಯವರಿಗ ಪರಿೀಕ್ ೀಯಲ್ಲಿ ಕಾಪಿ ಮಾಡುವಾಂತ ಉಪಾಧ್ಾಯಯರು ಏಕ


ಸ ಚಿಸಿದರು?
ಉ: ಪ್ರೌಢಶಾಲೆ ಮೊದಲನೆಯ ವರ್ಷದ ಪರೀಕ್ಷೆಯ ವೆೀಳೆಯಲ್ಲಿ ಶಾಲೆಗೆ ಬಂದಿದದ ಇನ್
ಸ್ೆೆಕ್ಟರ್ ಮಿ. ಗೆೈಲ್ಸ್ ವಿಧ್ಾಾರ್ಥಷಗಳಿಗೆ ಐದು ಪದಗಳನ್ುು ಬರೆಯಲು ಕೆೊಟ್ಟರು.
ಅವುಗಳಲ್ಲಿ ಗಾಂಧೀಜಿಯವರು ಕೆಟ್ಲ್ಸ ಎಂಬ ಪದವನ್ುು ತಪ್ಾೆಗಿ ಬರೆದಿದದರು . ಆ
ತಪೆನ್ುು ತಿದಿದಕೆೊಳಳಬೆೀಕೆಂದು ಉಪ್ಾಧ್ಾಾಯರು ಕಾಪಿ ಮಾಡುವಂತೆ ಗಾಂಧೀಜಿಯವರಗೆ
ಸೊಚಿಸಿದರು.

2) ಉಪಾಧ್ಾಯಯರು ಸ ಚಿಸಿದರ ಗಾಾಂಧೀಜಿ ಪರಿೀಕ್ ಯಲ್ಲಿ ಕಾಪಿ ಮಾಡಲ್ಲಲ್ಿ. ಏಕ ?


ಉ: ಉಪ್ಾಧ್ಾಾಯರು ಸೊಚಿಸಿದರೊ ಗಾಂಧೀಜಿ ಪರೀಕ್ಷೆಯಲ್ಲಿ ಕಾಪಿ ಮಾಡಲ್ಲಲಿ
ಏಕೆಂದರೆ ವಿಧ್ಾಾರ್ಥಷಗಳು ಕಾಪಿ ಮಾಡದಂತೆ ನೆೊೀಡಿಕೆೊಳುಳವುದೆೀ ಉಪ್ಾಧ್ಾಾಯರ
ಕೆಲಸ. ಆದದರಂದ ಉಪ್ಾಧ್ಾಾಯರೆೀ ಸೊಚಿಸಿದರೊ ಗಾಂಧೀಜಿಗೆ ಅವರ ಉದೆದೀಶ
ಒಪಿೆಗೆಯಾಗಲ್ಲಲಿ.
3) ಉಪಾಧ್ಾಯಯರು ವಿಧ್ಾಯರ್ಥಿಗಳಿಗ ಕಾಪಿ ಮಾಡಲ್ು ಸ ಚಿಸುವುದು ಸರಿಯಲ್ಿ. ಏಕ ?
ಉ: ವಿಧ್ಾಾರ್ಥಷಗಳ ವಾಕ್ತಿತವವನ್ುು ರೊಪಿಸುವಲ್ಲಿ ಉಪ್ಾಧ್ಾಾಯರ ಪ್ಾತೌ
ಮಹತಿರವಾದುದು. ಆದದರಂದ ಉಪ್ಾಧ್ಾಾಯರು ವಿಧ್ಾಾರ್ಥಷಗಳಿಗೆ ಕಾಪಿ ಮಾಡಲು
ಸೊಚಿಸಿ ಅವರನ್ುು ತಪುೆ ಮಾಡುವಂತೆ ಪ್ೌೀತಾ್ಹ ನೀಡಬಾರದು.

4) ಗಾಾಂಧೀಜಿಯವರಿಗ ಕಾಪಿ ಮಾಡಲ್ು ಹ ೀಳಿದ ಉಪಾಧ್ಾಯಯರ ಮೀಲ ಗೌರವ ಏಕ


ಕ್ಡಿಮ ಆಗಲ್ಲಲ್ಿ?
ಉ: ಗಾಂಧೀಜಿಯವರಗೆ ಕಾಪಿ ಮಾಡಲು ಹೆೀಳಿದ ಉಪ್ಾಧ್ಾಾಯರ ಮೀಲೆ ಗರರವ
ಕ್ಡಿಮ ಆಗಲ್ಲಲಿ ಏಕೆಂದರೆ ಹಿರಯರ ದೆೊೀರ್ಗಳನ್ುು ಎಣಿಸದಿರುವುದು ಅವರ
ಸ್ಾವಭಾವಿಕ್ ಗುಣವಾಗಿತುಿ.

5) ಗಾಾಂಧೀಜಿಯವರಿಗ ಬಾಲ್ಯದಲ್ಲಿ ಪರಭಾವ ಬೀರಿದ ಇಬ್ಬರು ವಯ್ತಗಾಾರು ?


ಉ: ಹರಶಚಂದೌ ಮತುಿ ಶೌವಣ ಇಬಬರು ವಾಕ್ತಿಗಳು ಗಾಂಧೀಜಿಯವರಗೆ ಬಾಲಾದಲ್ಲಿ
ಪೌಭಾವ ಬೀರದರು.

ಮ ರು - ನಾಲ್ುು ವಾಕ್ಯಗಳಲ್ಲಿ ಉತ್ತರಿಸಿ.

1) ಗಾಾಂಧೀಜಿಯವರ ಬಾಲ್ಯದಲ್ಲಿದದ ಸವಭಾವಗಾಾವುವು?


ಉ: ಗಾಂಧೀಜಿಯವರು ಬಾಲಾದಲ್ಲಿ ವಿದಾಾಭಾಾಸದ ವಿರ್ಯದಲ್ಲಿ ಸ್ಾಮಾನ್ಾ
ಯೀಗಾತೆಯುಳಳ ವಿಧ್ಾಾರ್ಥಷಯಾಗಿದದರು. ಅವರು ಶಿಕ್ಷಕ್ರಗಾಗಲ್ಲ, ಸ್ೆುೀಹಿತರಗಾಗಲ್ಲ
ಎಂದೊ ಸುಳಳನ್ುು ಹೆೀಳುತಿಿರಲ್ಲಲಿ. ಅವರು ಬಹಳ ನಾಚಿಕೆ ಸವಭಾವದವರಾಗಿದುದ ಯಾರ
ಜೆೊತೆಗೊ ಸ್ೆೀರುತಿಿರಲ್ಲಲಿ. ಅವರ ಪುಸಿಕ್, ಪ್ಾಠಗಳೆೀ ಅವರ ಮಿತೌರು. ಗಂಟೆ
ಹೆೊಡೆಯುವ ಹೆೊತಿಿ ಗೆ ಶಾಲೆಗೆ ಹೆೊೀಗಿ ಮುಗಿಯುತಿಲೆೀ ಮನೆಗೆ ಓಡುತಿಿದದರು.
ಏಕೆಂದರೆ ಯಾರಾದರೊ ಕ್ುಚೆೊೀದಾ ಮಾಡುವರೆಂಬ ಭಯದಿಂದ ಯಾರೆೊಂದಿಗೊ
ಧ್ೆೈಯಷವಾಗಿ ಮಾತನಾಡುತಿಿರಲ್ಲಲಿ.

2) ಗಾಾಂಧೀಜಿಯವರಿಗ ಪರಿೀಕ್ ಯಲ್ಲಿ ಕಾಪಿ ಮಾಡುವಾಂತ ಉಪಾಧ್ಾಯಯರು ಯಾವ ರಿೀತಿ


ಸ ಚಿಸಿದರು?
ಉ: ಶಾಲೆಯ ಪರಶಿೀಲನೆಗಾಗಿ ಬಂದಿದದ ಮಿ. ಗೆೈಲ್ಸ್ ಐದು ಪದಗಳನ್ುು ಬರೆಯಲು
ಕೆೊಟ್ಟರು. ಅವುಗಳಲ್ಲಿ ಕೆಟ್ಲ್ಸ ಎಂಬ ಪದವನ್ುು ಗಾಂಧೀಜಿಯವರು ತಪ್ಾೆಗಿ ಬರೆದಿದದರು.
ಆ ತಪೆನ್ುು ತಿದಿದಕೆೊಳಳಬೆೀಕೆಂದು ಉಪ್ಾಧ್ಾಾಯರು ತಮಮ ಪ್ಾದರಕ್ಷೆಯ ತುದಿಯಂದ
ಗಾಂಧೀಜಿಯವರನ್ುು ಎಚ್ಚರಸಿ ಮುಂದಿನ್ ಹುಡುಗನ್ ಸ್ೆಿೀಟ್ನ್ುು ನೆೊೀಡಿಕೆೊಂಡು
ಬರೆಯಲು ಸೊಚಿಸಿದರು.

3) ಶ್ರವಣ ಪಿತ್ೃಭ್ತ ನಾಟಕ್ದಲ್ಲಿನ ಯಾವ ಅಾಂಶ್ ಗಾಾಂಧೀಜಿಯವರ ಮೀಲ ಪರಭಾವ


ಬೀರಿತ್ು?
ಉ: ಗಾಂಧೀಜಿಯವರು ವಿಧ್ಾಾರ್ಥಷ ಆಗಿದಾದಗ ಪ್ಾಠದ ಹೆೊರತು ಹೆಚಿಚನ್ ವಾಾಸಂಗ
ಮಾಡುತಿಿರಲ್ಲಲಿ. ಆದರೆ ಅವರ ತಂದೆ ಕೆೊಂಡುಕೆೊಂಡು ಬಂದಿದದ ’ಶೌವಣನ್ಪಿತೃಭಕ್ತಿ’
ನಾಟ್ಕ್ವನ್ುು ಆಸಕ್ತಿಯಂದ ಓದಿದರು. ಅದೆೀ ಸಮಯದಲ್ಲಿ ಸಂಚಾರ ಗೆೊಂಬೆ
ಪೌದಶಷಕ್ರು ಶೌವಣಕ್ುಮಾರ ತನ್ು ಕ್ುರುಡು ತಂದೆ ತಾಯಯರನ್ುು ಅಡೆೆಯಲ್ಲಿ
ಕ್ೊರಸಿಕೆೊಂಡು ಹೆಗಲ ಮೀಲೆ ಹೆೊತುಿಕೆೊಂಡು ಯಾತೆೌಗಾಗಿ ಹೆೊೀಗುತಿಿದದ
ಸನುವೆೀಶವನ್ುು ಪೌದಶಿಷಸಿದರು. ಈ ಎರಡು ಅಂಶ ಗಾಂಧೀಜಿಯವರ ಅಂತರಂಗದಲ್ಲಿ
ಶಾಶವತವಾಗಿ ಅಂಕ್ತತವಾಗಿ ಅವರ ಮೀಲೆ ಪೌಭಾವ ಬೀರತು.
4) ಹರಿಶ್ಚಾಂದರ ನಾಟಕ್ ಗಾಾಂಧಯವರ ಮನಸಿಿನಲ್ಲಿ ಯಾವ ರಿೀತಿ ಸ ೂತಿಿ ತ್ುಾಂಬತ್ು?
ಉ: ಒಂದು ನಾಟ್ಕ್ ಮಂಡಳಿಯವರು ಪೌದಶಿಷಸುತಿಿದದ ಹರಶಚಂದೌ ನಾಟ್ಕ್
ಗಾಂಧಯವರ ಮನ್ಸ್ನ್ುು ಸೊರೆಗೆೊಂಡಿತು. ಹಲವು ಬಾರ ಆ ನಾಟ್ಕ್ವನ್ುು
ಅಭಿನ್ಯಸಿಕೆೊಂಡ ಅವರು ಎಲಿರೊ ಏಕೆ ಹರಶಚಂದೌನ್ಂತೆ ಸತಾಸಂಧರಾಗಿಬಾರದು?
ಇದೆೀ ಹಗಲೊ ರಾತಿೌ ಅವರನ್ುು ಅವರೆೀ ಕೆೀಳಿಕೆೊಳುಳತಿಿದದ ಪೌಶೆು. ಸತಾವನ್ುು
ಅನ್ುಸರಸಬೆೀಕ್ು ಹರಶಚಂದೌ ಸತಾಕಾಾಗಿ ಪಟ್ಟ ಕೆಿೀಶವನೆುಲಿ, ಆಪತುಿಗಳನೆುಲಿ ನಾನ್ೊ
ಪಡಬೆೀಕ್ು. ಇದೆೊಂದೆೀ ಅವರ ಮನ್ಸಿ್ನ್ಲ್ಲಿ ಸೊೆತಿಷ ತುಂಬದ ಆದಶಷ.

8/10 ವಾಕ್ಯಗಳಲ್ಲಿ ಉತ್ತರಿಸಿ.

1. ಗಾಾಂಧೀಜಿಯವರು ಪೌರಢಶಾಲ ಯಲ್ಲಿ ಓದುತಿತರುವಾಗ ಪರಿೀಕ್ಾ ಕ ಠಡಿಯಲ್ಲಿ ಯಾವ


ಘಟನ ನಡ ಯಿತ್ುತ?
ಉ: ಗಾಂಧೀಜಿಯವರು ಪ್ರೌಢಶಾಲೆಯಲ್ಲಿ ಓದುತಿಿರುವಾಗ ಪರೀಕ್ಷೆಯ ವೆೀಳೆಯಲ್ಲಿ
ಇನ್ ಸ್ೆೆಕ್ಟರ್ ಮಿಸಟರ್ ಗೆೈಲ್ಸ್ ಪರೀಶಿೀಲನೆಗಾಗಿ ಶಾಲೆಗೆ ಬಂದಿದದರು. ಅವರು
ಮೊದಲನೆಯ ತರಗತಿಯ ವಿಧ್ಾಾರ್ಥಷಗಳಿಗೆ ಐದು ಪದಗಳನ್ುು ಬರೆಯಲು
ಕೆೊಟ್ಟರು.ಅವುಗಳಲ್ಲಿ ಕೆಟ್ಲ್ಸ(kettle) ಎಂಬ ಪದವನ್ುು ಗಾಂಧೀಜಿಯವರು ತಪ್ಾೆಗಿ
ಬರೆದಿದದರು. ಉಪ್ಾಧ್ಾಾಯರು ತಮಮ ಪ್ಾದರಕ್ಷೆಯ ತುದಿಯಂದ ಗಾಂಧೀಜಿಯವರನ್ುು
ಎಚ್ಚರಸಿ ಮುಂದಿನ್ ಹುಡುಗನ್ ಸ್ೆಿೀಟ್ನ್ುು ನೆೊೀಡಿಕೆೊಂಡು ತಪೆನ್ುು ತಿದಿದಕೆೊಳಳಬೆೀಕೆಂದು
ಸೊಚಿಸಿದರು. ಆದರೆ ಉಪ್ಾಧ್ಾಾಯರ ಉದೆದೀಶ ಗಾಂಧೀಜಿಯವರಗೆ ಒಪಿೆಗೆಯಾಗಲ್ಲಲಿ
ಏಕೆಂದರೆ ವಿಧ್ಾಾರ್ಥಷಗಳು ಕಾಪಿ ಮಾಡದಂತೆ ನೆೊೀಡಿಕೆೊಂಡು ಉತಿಮ ಮಾಗಷದಶಷನ್
ಮಾಡುವುದು ಉಪ್ಾಧ್ಾಾಯರ ಕೆಲಸ.
2) ಗಾಾಂಧೀಜಿಯವರಿಗ ಬಾಲ್ಯದಲ್ಲಿ ಶ್ರವಣನ ಪಿತ್ೃಭ್ತ ಹಾಗ ಸತ್ಯ ಹರಿಶ್ಚಾಂದರ
ನಾಟಕ್ಗಳು ಯಾವ ರಿೀತಿ ಪರಭಾವ ಬೀರಿದವು ?
ಉ: ಗಾಂಧೀಜಿಯವರ ತಂದೆ ಕೆೊಂಡುಕೆೊಂಡು ತಂದಿದದ ’ಶೌವಣನ್ಪಿತೃಭಕ್ತಿ’
ನಾಟ್ಕ್ವನ್ುು ಆಸಕ್ತಿಯಂದ ಓದಿದರು. ಅದೆೀ ಸಮಯದಲ್ಲಿ ಸಂಚಾರೀ ಗೆೊಂಬೆ
ಪೌದಶಷಕ್ರು ಶೌವಣಕ್ುಮಾರ ತನ್ು ಕ್ುರುಡ ತಂದೆತಾಯಯರನ್ುು ಅಡೆೆಯಲ್ಲಿ
ಕ್ೊರಸಿಕೆೊಂಡು ಯಾತೆೌಗಾಗಿ ಹೆೊೀಗುತಿಿದದ ಸನುವೆೀಶವನ್ುು ಪೌದಶಿಷಸಿದರು. ಈ ಎರಡು
ಗಾಂಧೀಜಿಯವರ ಅಂತರಂಗದಲ್ಲಿ ಶಾಶವತವಾಗಿ ಅಂಕ್ತತವಾಗಿ ಅವರ ಮೀಲೆ ಪೌಭಾವ
ಬೀರತು. ಒಂದು ನಾಟ್ಕ್ ಮಂಡಳಿಯವರು ಪೌದಶಿಷಸುತಿಿದದ ಹರಶಚಂದೌ ನಾಟ್ಕ್
ಗಾಂಧೀಜಿಯವರ ಮನ್ಸ್ನ್ುು ಸೊರೆಗೆೊಂಡಿತು. ಹಲವು ಬಾರ ಆ ನಾಟ್ಕ್ವನ್ುು
ಅಭಿನ್ಯಸಿಕೆೊಂಡ ಅವರು ಎಲಿರೊ ಏಕೆ ಹರಶಚಂದೌನ್ಂತೆ ಸತಾಸಂಧರಾಗಿರಬಾರದು?
ಇದೆೀ ಹಗಲುರಾತಿೌ ಅವರನ್ುು ಅವರೆೀ ಕೆೀಳಿಕೆೊಳುಳತಿಿದದ ಪೌಶೆು. ಸತಾವನ್ುು
ಅನ್ುಸರಸಬೆೀಕ್ು ಹರಶಚಂದೌ ಸತಾಕಾಾಗಿ ಪಟ್ಟ ಕೆಿೀಶವನೆುಲಿ, ಆಪತುಿಗಳನೆುಲಿ ನಾನ್ೊ
ಪಡಬೆೀಕ್ು. ಇದೆೊಂದೆೀ ಅವರ ಮನ್ಸಿ್ನ್ಲ್ಲಿ ಸೊೆತಿಷ ತುಂಬದ ಆದಶಷ.

ಸಾಂಧಭಿದ ಡನ ವಿವರಿಸಿ:

1) "ಹಿರಿಯರ ಆಣತಿಯನುು ಪಾಲ್ಲಸುವುದು ನಮಮ ಕ್ತ್ಿವಯ "


ಈ ಮಾತನ್ುು ಗೆೊರೊರು ರಾಮಸ್ಾವಮಿ ಅವರು ಅನ್ುವಾದಿಸಿರುವ " ನ್ನ್ು
ಸತಾಾನೆವೀರ್ಣೆ" ಎಂಬ ಕ್ೃತಿಯ ’ಗಾಂಧೀಜಿಯ ಬಾಲಾ’ ಎಂಬ ಪ್ಾಠದಿಂದ
ಆರಸಲಾಗಿದೆ.
ಈ ಮಾತನ್ುು ಗಾಂಧೀಜಿಯವರು ಅವರಗೆ ಹೆೀಳಿಕೆೊಂಡರು.
ಗಾಂಧೀಜಿಯವರು ತಪ್ಾೆಗಿ ಬರೆದ ಪದವನ್ುು ಕಾಪಿ ಮಾಡಿ ತಿದಿದಕೆೊಳಳಬೆೀಕೆಂದು
ಉಪ್ಾಧ್ಾಾಯರು ಗಾಂಧೀಜಿಯನ್ುು ಎಚ್ಚರಸಿದರು. ಆದರೆ ಕಾಪಿ ಮಾಡದಂತೆ
ನೆೊೀಡಿಕೆೊಳುಳವುದು ಗುರುಗಳ ಕೆಲಸವೆಂದು ತಿಳಿದಿದದ ಗಾಂಧೀಜಿಯವರು ಕಾಪಿ
ಮಾಡಲ್ಲಲಿ.ಇಷ್ಾಟದರೊ ಉಪ್ಾಧ್ಾಾಯರ ಮೀಲೆ ಗರರವ ಕ್ಡಿಮಯಾಗಲ್ಲಲಿ ಏಕೆಂದರೆ
ಹಿರಯರ ಆಣತಿಯನ್ುು ಪ್ಾಲ್ಲಸುವುದು ನ್ಮಮ ಕ್ತಷವಾವೆೀ ಹೆೊರತು ಅವರ
ಕಾಯಷವನ್ುು ಪರೀಕ್ಷಿಸುವುದಿಲಿ ಎಂಬುದನ್ುು ಅರತ ಗಾಂಧೀಜಿಯವರು ಮೀಲ್ಲನ್
ಮಾತನ್ುು ಹೆೀಳುತಾಿರೆ.

2) "ಇಗ ೀ ಇಲ್ಲಿ ನಿನಗ ಾಂದು ಆದಶ್ಿವಿದ . ಅದನುು ಅನುಸರಿಸು"


ಈ ಮಾತನ್ುು ಗೆೊರೊರು ರಾಮಸ್ಾವಮಿ ಅವರು ಅನ್ುವಾದಿಸಿರುವ ನ್ನ್ು ಸತಾಾನೆವೀರ್ಣೆ"
ಎಂಬ ಕ್ೃತಿಯ ’ಗಾಂಧೀಜಿಯ ಬಾಲಾ’ ಎಂಬ ಪ್ಾಠದಿಂದ ಆರಸಲಾಗಿದೆ.
ಈ ಮಾತನ್ುು ಗಾಂಧೀಜಿಯವರು ಅವರಗೆ ಹೆೀಳಿಕೆೊಂಡರು.
ಗಾಂಧೀಜಿಯವರು ತಂದೆ ಕೆೊಂಡು ತಂದಿದದ ’ಶೌವಣಪಿತೃಭಕ್ತಿ’ ನಾಟ್ಕ್ ಪುಸಿಕ್ವನ್ುು
ಓದಿದರು . ಅದೆೀ ಸಮಯದಲ್ಲಿ ಸಂಚಾರ ಗೆೊಂಬೆ ಪೌದಶಷಕ್ರು ತೆೊೀರಸಿದ ದೃಶಾ
ಎರಡೊ ಗಾಂಧೀಜಿಯವರ ಅಂತರಂಗದಲ್ಲಿ ಶಾಶವತವಾಗಿ ಅಂಕ್ತತವಾದವು. ಈ
ಸನುವೆೀಶದಲ್ಲಿ ಗಾಂಧೀಯವರು ಮೀಲ್ಲನ್ ಮಾತನ್ುು ತಮಗೆ ತಾವೆೀ ಹೆೀಳಿಕೆೊಂಡರು.

3) "ಎಲ್ಿರ ಏಕ ಹರಿಶ್ಚಾಂದರನಾಂತ ಸತ್ಯಸಾಂಧರಾಗಿರಬಾರದು."


ಈ ಮಾತನ್ುು ಗೆೊರೊರು ರಾಮಸ್ಾವಮಿ ಅವರು ಅನ್ುವಾದಿಸಿರುವ ’ನ್ನ್ು ಸತಾಾನೆವೀರ್ಣೆ’
ಎಂಬ ಕ್ೃತಿಯ ’ಗಾಂಧೀಜಿಯ ಬಾಲಾ’ ಎಂಬ ಪ್ಾಠದಿಂದ ಆರಸಲಾಗಿದೆ.
ಈ ಮಾತನ್ುು ಗಾಂಧೀಜಿಯವರು ಅವರಗೆ ಹೆೀಳಿಕೆೊಂಡರು.
ನಾಟ್ಕ್ ಮಂಡಳಿಯವರು ಪೌದಶಿಷಸುತಿಿದದ ಹರಶಚಂದೌ ನಾಟ್ಕ್ ಗಾಂಧೀಜಿಯವರ
ಮನ್ಸ್ನ್ುು ಸೊರೆಗೆೊಂಡಿತು. ಎರ್ುಟ ಸಲ ನೆೊೀಡಿದರೊ ತೃಪಿಿಯಾಗದೆ ಲೆಕ್ಾವಿಲಿದರ್ುಟ
ಸಲ ತಾವೆೀ ಹರಶಚಂದೌನಾಗಿ ನಾಟ್ಕ್ವನ್ುು ಅಭಿನ್ಯಸಿದರು. ಈ ನಾಟ್ಕ್ದಿಂದ ಸೊೆತಿಷ
ಪಡೆದ ಗಾಂಧೀಜಿಯವರು ಈ ಮಾತನ್ುು ತಮಗೆ ತಾವೆೀ ಹಗಲೊ ರಾತಿೌ
ಪೌಶಿುಸಿಕೆೊಳುಳತಿಿದದರು.

You might also like