Download as pdf or txt
Download as pdf or txt
You are on page 1of 4

07/09/2021, 21:26

ಕರ್ನಾಟಕ ಲೋಕ ಸೇವಾ ಆಯೋಗ / KARNATAKA PUBLIC SERVICE COMMISSION


ದಿನಾಂಕ:29-02-2020ರಲ್ಲಿ ಅಧಿಸೂಚಿಸಿದ 2019ನೇ ಸಾಲಿನ ಕಿರಿಯ ಸಹಾಯಕರು/ ದ್ವಿ ತೀಯ ದರ್ಜೆ ಸಹಾಯಕರ
ಹುದ್ದೆ ಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ನಡೆಸಲಿರುವ ಪರೀಕ್ಷೆ ಗಳು
ಪ್ರ ವೇಶ ಪತ್ರ / Admission Ticket
 

ಪರೀಕ್ಷಾ ಕೇಂದ್ರ ದ ಆವರಣದೊಳಗೆ MOBILE PHONE, ಸ್ಮಾ ರ್ಟ್ ವಾಚ್, ಕ್ಯಾ ಲ್ಕ್ಯು ಲೇಟರ್ ಅಥವಾ ಇತರೆ
ಯಾವುದೇ ಎಲೆಕ್ಟ್ರಾ ನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅಭ್ಯ ರ್ಥಿಯು
ಪರೀಕ್ಷಾ ಆವರಣದೊಳಗೆ ಇವುಗಳನ್ನು ತೆಗೆದುಕೊಂಡು ಬಂದಲ್ಲಿ ಅಂತಹ ಅಭ್ಯ ರ್ಥಿಯ ವಿರುದ್ಧ
ಆಯೋಗವು ಶಿಸ್ತು ಕ್ರ ಮ ಕೈಗೊಳ್ಳು ತ್ತ ದೆ.
  
ನೋಂದಣಿ ಸಂಖ್ಯೆ / Register No.   
8300513

  
ಅಭ್ಯ ರ್ಥಿ‍ಯ ಹೆಸರು ಮತ್ತು   
HEMANTH R
ವಿಳಾಸ / Candidate’s Name and Beeralingeswara Nilaya, Vinayaka Nagar , KARNATAKA , Tumkur ,
Address Pavagada , Pavagada , 561202

  
ಕೇಂದ್ರ ದ ಹೆಸರು ಮತ್ತು ಸಂಕೇತ
ಸಂಖ್ಯೆ / Centre Name & Code   
(021) TUMKUR
  

Number
 
 

ಪರೀಕ್ಷಾ ಪರೀಕ್ಷಾ ಉಪ ಕೇಂದ್ರ ದ ಸಂಕೇತ ಸಂವೀಕ್ಷಕರ


ಪರೀಕ್ಷೆ ಯ ಹೆಸರು /
ದಿನಾಂಕ ವೇಳೆ (Time ಮತ್ತು ಹೆಸರು/ವಿಳಾಸ ಸಹಿ
Name of the ಪತ್ರಿ ಕೆಗಳು (Papers)
(Date of of (Sub Centre Code & Sub (Invigilator’s
Examination
Examination) Examination) Centre Name/Address) Signature)
2019 ನೇ ಸಾಲಿನ (002) SRI
ಕಿರಿಯ SIDDALINGESHWARA
ಪತ್ರಿ ಕೆ-3: ಸಾಮಾನ್ಯ ಜ್ಞಾ ನ General Knowledge
ಸಹಾಯಕರು/ 19-Sep-2021 ಬೆಳಿಗ್ಗೆ 10.00 RESIDENTIAL HIGH
(ವಿಷಯ ಸಂಕೇತ: 413 ) (ವಸ್ತು ನಿಷ್ಠ ಬಹು
ದ್ವಿ ತೀಯ ದರ್ಜೆ (ಭಾನುವಾರ) ರಿಂದ 11.30 SCHOOL,
ಆಯ್ಕೆ ಪತ್ರಿ ಕೆ / Objective Multiple Choice Type)
ಸಹಾಯಕರ SIDDAGANGA MATHA
ಹುದ್ದೆ ಗಳ ನೇಮಕಾತಿ TUMKUR 572104
2019 ನೇ ಸಾಲಿನ (002) SRI
ಪತ್ರಿ ಕೆ-2: ಸಾಮಾನ್ಯ ಕನ್ನ ಡ / General Kannada
ಕಿರಿಯ SIDDALINGESHWARA
ಮಧ್ಯಾ ಹ್ನ (ವಿಷಯ ಸಂಕೇತ: 414 ) ಅಥವಾ / OR
ಸಹಾಯಕರು/ 19-Sep-2021 RESIDENTIAL HIGH
2.00 ರಿಂದ ಸಾಮಾನ್ಯ ಇಂಗ್ಲೀಷ್ /General English (ವಿಷಯ
ದ್ವಿ ತೀಯ ದರ್ಜೆ (ಭಾನುವಾರ) SCHOOL,
03.30 ಸಂಕೇತ: 415 ) (ವಸ್ತು ನಿಷ್ಠ ಬಹು ಆಯ್ಕೆ ಪತ್ರಿ ಕೆ
ಸಹಾಯಕರ SIDDAGANGA MATHA
/ Objective Multiple Choice Type)
ಹುದ್ದೆ ಗಳ ನೇಮಕಾತಿ TUMKUR 572104

ಪರೀಕ್ಷಾ ನಿಯಂತ್ರ ಕರು/Controller of Examination

1/4
07/09/2021, 21:26

ಕರ್ನಾಟಕ ಲೋಕಸೇವಾ ಆಯೋಗ.


 
ವಿಶೇಷ ಸೂಚನೆಗಳು:-

1. ಪರೀಕ್ಷಾ ಕೇಂದ್ರ ಕ್ಕೆ ಅಭ್ಯ ರ್ಥಿ‍ಗಳು ಕಡ್ಡಾ ಯವಾಗಿ ಹಾಜರಾಗಬೇಕಾಗಿರುವ ಸಮಯ:- ರಾಜ್ಯ ದಲ್ಲಿ ಕೋವಿಡ್ ಸೋಂಕು ಹರಡುತ್ತಿ ರುವ
ಹಿನ್ನೆ ಲೆಯಲ್ಲಿ ಅಭ್ಯ ರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾ ನಿಟೈಜೇ಼ ಷನ್ ಮಾಡಬೇಕಿರುವುದರಿಂದ ಪರೀಕ್ಷಾ ಪ್ರಾ ರಂಭಕ್ಕೆ ಒಂದು ಗಂಟೆ
ಮುಂಚಿತವಾಗಿ ಅಭ್ಯ ರ್ಥಿಗಳು ಪರೀಕ್ಷಾ ಉಪಕೇಂದ್ರ ದಲ್ಲಿ ಕಡ್ಡಾ ಯವಾಗಿ ಹಾಜರಿರತಕ್ಕ ದ್ದು . ಬೆಳಗಿನ ಅಧಿವೇಶನಕ್ಕೆ 9.50ರ ನಂತರ ಮತ್ತು
ಮಧ್ಯಾ ಹ್ನ ದ ಅಧಿವೇಶನಕ್ಕೆ 1.50ರ ನಂತರ ಬರುವ ಅಭ್ಯ ರ್ಥಿಗೆ ಯಾವುದೇ ಕಾರಣದಿಂದಲೂ ಪರೀಕ್ಷಾ ಕೇಂದ್ರ ಕ್ಕೆ ಪ್ರ ವೇಶ ನೀಡಲಾಗುವುದಿಲ್ಲ .
ಪರೀಕ್ಷೆ ಗೆ ನಿಗದಿಪಡಿಸಿದ ಪೂರ್ಣ ಅವಧಿಯು ಮುಗಿಯುವವರೆಗೆ ಯಾವುದೇ ಅಭ್ಯ ರ್ಥಿಯು ಹೊರ ಹೋಗುವಂತಿಲ್ಲ . ಪರೀಕ್ಷೆ ಮುಗಿಯಲು 30
ನಿಮಿಷಗಳು ಬಾಕಿಯಿರುವಾಗ ಯಾವುದೇ ಅಭ್ಯ ರ್ಥಿಯು ನೀರು ಕುಡಿಯಲು, ಶೌಚಾಲಯಕ್ಕೆ ಹೋಗಲು ಹಾಗೂ ಇನ್ನಿ ತರೆ ಯಾವುದೇ
ಉದ್ದೇಶಗಳಿಗೂ ಕೊಠಡಿಯಿಂದ ಹೊರಹೋಗುವಂತಿಲ್ಲ .
2. ಅಭ್ಯ ರ್ಥಿಗಳು ಯಾವುದಾದರೂ ಒಂದು ಮೂಲ ಗುರುತಿನ ಚೀಟಿ (Original Identification Card) ಯೊಂದಿಗೆ ಪ್ರ ವೇಶ ಪತ್ರ ವನ್ನು ಪರೀಕ್ಷಾ
ಕೇಂದ್ರ ದಲ್ಲಿ ಪರಿಶೀಲನೆಗೆ ಕಡ್ಡಾ ಯವಾಗಿ ಹಾಜರುಪಡಿಸತಕ್ಕ ದ್ದು (Passport, PAN Card, Voter ID, Aadhar-U.I.D, Govt. Employer Id, (or)
Driving License). ನಕಲು ಪ್ರ ತಿ ಅಥವಾ ಸ್ಕ್ಯಾ ನ್ ಮಾಡಿರುವ ಪ್ರ ತಿಯನ್ನು ಅನುಮತಿಸಲಾಗುವುದಿಲ್ಲ . ಈ ಯಾವುದಾದರೂ ಒಂದು ಗುರುತಿನ
ಚೀಟಿಯನ್ನು ಹಾಜರುಪಡಿಸದಿದ್ದ ಲ್ಲಿ ಪರೀಕ್ಷಾ ಕೊಠಡಿಯೊಳಗೆ ಪ್ರ ವೇಶಿಸಲು ಅನುಮತಿಸಲಾಗುವುದಿಲ್ಲ .
3. ಅಭ್ಯ ರ್ಥಿಗಳು ಕಡ್ಡಾ ಯವಾಗಿ ಮಾಸ್ಕ್ ಅಥವಾ ಮುಖಗವಸು (Face Cover) ಧರಿಸತಕ್ಕ ದ್ದು . ಮಾಸ್ಕ್ ಅಥವಾ ಮುಖಗವಸು ಧರಿಸದ
ಅಭ್ಯ ರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರ ವೇಶಿಸಲು ಅನುಮತಿಸಲಾಗುವುದಿಲ್ಲ .
4. ಅಭ್ಯ ರ್ಥಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ/ಸಿಬ್ಬಂದಿಗಳು ಸೂಚಿಸಿದ್ದ ಲ್ಲಿ ಪರಿಶೀಲನೆಗಾಗಿ ಮಾಸ್ಕ್ ಅನ್ನು
ತೆಗೆಯತಕ್ಕ ದ್ದು .
5. ಅಭ್ಯ ರ್ಥಿಗಳು ಸ್ವ ತಃ ತಮ್ಮ Sanitizer ಅನ್ನು (ಸಣ್ಣ ಅಳತೆಯ) ಪಾರದರ್ಶಕವಾದ ಬಾಟಲ್ ನಲ್ಲಿ (transparent bottle) ತರಬಹುದು.
6. ಅಭ್ಯ ರ್ಥಿಗಳು ಪರೀಕ್ಷಾ ಕೇಂದ್ರ ದ ಹೊರಗೆ ಮತ್ತು ಒಳಗೆ ಸಾಮಾಜಿಕ ಅಂತರವನ್ನು ಎಲ್ಲಾ ಸಮಯದಲ್ಲೂ ಕಡ್ಡಾ ಯವಾಗಿ
ಕಾಯ್ದು ಕೊಳ್ಳ ತಕ್ಕ ದ್ದು .
7. ಪರೀಕ್ಷಾ ಉಪಕೇಂದ್ರ ಇರುವ ಸ್ಥ ಳವನ್ನು ಮುಂಚಿತವಾಗಿ ಅಂದರೆ ಹಿಂದಿನ ದಿನ ಅಥವಾ ಅದಕ್ಕೂ ಮೊದಲು ನೋಡಿಕೊಳ್ಳ ಬೇಕು

ಸೂಚನೆಗಳು:

ಅಭ್ಯ ರ್ಥಿಗಳು ಈ ಕೆಳಗಿನ ಪರೀಕ್ಷಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸತಕ್ಕ ದ್ದು .

ಈ ಕೆಳಗಿನ ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅಭ್ಯ ರ್ಥಿತ್ವ ವನ್ನು ರದ್ದು ಪಡಿಸುವುದೂ ಅಲ್ಲ ದೆ
ಆಯೋಗವು ತೆಗೆದುಕೊಳ್ಳು ವ ಯಾವುದೇ ಕ್ರ ಮಕ್ಕೆ ನೀವು ಹೊಣೆಗಾರರಾಗಿರುತ್ತೀರಿ.

1. ಈ ಪ್ರ ವೇಶ ಪತ್ರ ವನ್ನು ಪಡೆದುಕೊಂಡ ಕೂಡಲೇ ಅದರಲ್ಲಿ ನ ವಿವರಗಳನ್ನು ಪರಿಶೀಲಿಸಿಕೊಳ್ಳು ವುದು. ಪ್ರ ವೇಶ ಪತ್ರ ದಲ್ಲಿ ಭಾವಚಿತ್ರ ವು
ಸ್ಪ ಷ್ಟ ವಾಗಿಲ್ಲ ದಿದ್ದ ಲ್ಲಿ ಅಥವಾ ಮುದ್ರಿ ತವಾಗದಿದ್ದ ಲ್ಲಿ ಪರೀಕ್ಷಾ ದಿನದಂದು ಅಭ್ಯ ರ್ಥಿಯು ಸಿಂಧುವಾದ ತನ್ನ ಗುರುತಿನ ಚೀಟಿಯ ಪ್ರ ತಿ, ಪ್ರ ವೇಶ
ಪತ್ರ ದ ಪ್ರ ತಿ ಹಾಗೂ ಪಾಸ್ ಪೋರ್ಟ್/ಸ್ಟ್ಯಾಂಪ್ ಅಳತೆಯ 2 ಭಾವಚಿತ್ರ ಗಳನ್ನು ಕಡ್ಡಾ ಯವಾಗಿ ಸಂವೀಕ್ಷಕರಿಗೆ ನೀಡಿ ಒಂದು ಭಾವಚಿತ್ರ ವನ್ನು
ನಾಮಿನಲ್ ರೋಲ್ ನಲ್ಲಿ ನ ನಿಗದಿತ ಅಂಕಣದಲ್ಲಿ ಮತ್ತು ಇನ್ನೊಂದು ಭಾವಚಿತ್ರ ವನ್ನು ಈ ಸಂಬಂಧ ಸಲ್ಲಿ ಸುವ ಮುಚ್ಚ ಳಿಕೆ ಪತ್ರ ದಲ್ಲಿ
ಅಂಟಿಸಿ ದೃಢೀಕರಿಸುವಂತೆ ತಿಳಿಸುವುದು.
2. ಈ ಪ್ರ ವೇಶ ಪತ್ರ ವನ್ನು ಹಾಜರುಪಡಿಸದಿದ್ದ ಲ್ಲಿ ಪರೀಕ್ಷಾ ಕೊಠಡಿಗೆ ಪ್ರ ವೇಶಿಸಲು ಅನುಮತಿಸಲಾಗುವುದಿಲ್ಲ .
3. ಅಭ್ಯ ರ್ಥಿಗಳು ಮೊಬೈಲ್/ಸೆಲ್ಲ್ಯೂ ಲಾರ್ ಫೋನ್, ಟ್ಯಾ ಬ್ಲೆ ಟ್, ಪೆನ್ ಡ್ರೈವ್, ಬ್ಲೂ ಟೂತ್ ಡಿವೈಸ್, ಸ್ಮಾ ರ್ಟ್ ವಾಚ್, ಕ್ಯಾ ಲ್ಕ್ಯು ಲೇಟರ್ ಮತ್ತು
ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್ , ಕೈಚೀಲ, ಪರ್ಸ್, ನೋಟುಗಳು, ಚಾರ್ಟ್, ಬಿಡಿ ಹಾಳೆಗಳು
ಅಥವಾ ರೆಕಾರ್ಡಿಂಗ್ ವಸ್ತು ಗಳನ್ನು ಅವರ ಬಳಿಯಲ್ಲಿ ಟ್ಟು ಕೊಂಡಿಲ್ಲ ದಿರುವ ಬಗ್ಗೆ ಮತ್ತು ಮೈಯಲ್ಲಿ ಲಗತ್ತಿ ಸಿಕೊಂಡಿಲ್ಲ ದಿರುವ ಬಗ್ಗೆ
ಪರಿಶೀಲನೆಗೆ ಒಳಪಡಿಸಲಾಗುವುದು.
4. ಅಭ್ಯ ರ್ಥಿಯು ಪ್ರ ವೇಶ ಪತ್ರ , ಪೆನ್ನು ಮತ್ತು ಸಿಂಧುವಾದ ಗುರುತಿನ ಚೀಟಿಗಳನ್ನು ಮಾತ್ರ ಪರೀಕ್ಷಾ ಕೇಂದ್ರ ಕ್ಕೆ ಕೊಂಡೊಯ್ಯ ಬೇಕು. ಇತರೆ
ಯಾವುದೇ ವಸ್ತು ಗಳನ್ನು ಕೊಂಡೊಯ್ಯ ಲು ಅನುಮತಿಸಲಾಗುವುದಿಲ್ಲ .
5. ಅಭ್ಯ ರ್ಥಿಯು ತನಗೆ ಹಂಚಿಕೆ ಮಾಡಿದ ಪರೀಕ್ಷಾ ಉಪಕೇಂದ್ರ /ಸ್ಥ ಳದಲ್ಲಿ ಯೇ ಪರೀಕ್ಷೆ ತೆಗೆದುಕೊಳ್ಳ ಬೇಕು, ಇಲ್ಲ ವಾದಲ್ಲಿ ಅಭ್ಯ ರ್ಥಿತ್ವ ವನ್ನು
ರದ್ದು ಗೊಳಿಸಲಾಗುವುದು.
6. ನಿಮ್ಮ ವೈಯಕ್ತಿ ಕ ವಸ್ತು ಗಳನ್ನು ಅಥವಾ ಅಮೂಲ್ಯ ವಸ್ತು ಗಳನ್ನು ಪರೀಕ್ಷಾ ಉಪ ಕೇಂದ್ರ ದ ಹೊರಗೆ ಭದ್ರ ವಾಗಿ ಇಡಲು ಯಾವುದೇ ವ್ಯ ವಸ್ಥೆ
ಇರುವುದಿಲ್ಲ .

2/4
07/09/2021, 21:26

7. ಬೆಳಗಿನ ಹಾಗೂ ಮಧ‍್ಯಾ ಹ್ನ ದ ಅಧಿವೇಶನಗಳ ಪರೀಕ್ಷೆ ಯು ತಲಾ 90 ನಿಮಿಷಗಳ ಕಾಲಾವಧಿಯದ್ದಾ ಗಿದ್ದು , ಸಾಮಾನ್ಯ ಜ್ಞಾ ನ ಪ್ರ ಶ್ನೆ
ಪತ್ರಿ ಕೆಗಳಲ್ಲಿ ನ ಪ್ರ ಶ್ನೆ ಗಳು ಕನ್ನ ಡ ಮತ್ತು ಆಂಗ್ಲ ಭಾಷೆಗಳೆರಡಲ್ಲೂ ಇರುತ್ತ ದೆ. ಕನ್ನ ಡ ಭಾಷೆಯಲ್ಲಿ ರುವ ಯಾವುಧೇ ಪ್ರ ಶ್ನೆ ಗಳ ಭಾಷಾಂತರದಲ್ಲಿ
ಏನಾದರೂ ಗೊಂದಲವಾದಲ್ಲಿ , ಅಭ್ಯ ರ್ಥಿಗಳು ಆಂಗ್ಲ ಭಾಷೆಯ ಪ್ರ ಶ್ನೆ ಗಳನ್ನು ಸಹ ನೋಡಿಕೊಂಡು ಪ್ರ ಶ್ನೆ ಯನ್ನು ಅರ್ಥೈಸಿಕೊಳ್ಳ ತಕ್ಕ ದ್ದು .
8. ಪ್ರ ವೇಶ ಪತ್ರ ದ ಜೊತೆಗೆ ಕಪ್ಪು /ನೀಲಿ ಬಣ್ಣ ದ ಬಾಲ್ ಪಾಯಿಂಟ್ ಪೆನ್ನ ನ್ನು ತರಬೇಕು. ಎಲ್ಲಾ ನಮೂದು (Marking)ಗಳನ್ನು ಬಾಲ್ ಪಾಯಿಂಟ್
ಪೆನ್ನಿ ನಿಂದ ಮಾತ್ರ ಮಾಡತಕ್ಕ ದ್ದು . ಬ್ಲೇಡ್, ರಬ್ಬ ರ್ ಅಥವಾ ಬಿಳಿದ್ರ ವ (ವೈಟ್ನ ರ್)ವನ್ನು ಉಪಯೋಗಿಸಿ ಯಾವುದೇ ತಿದ್ದು ಪಡಿಯನ್ನು
ಮಾಡಬಾರದು.
9. ಪ್ರ ಶ್ನೆ ಪತ್ರಿ ಕೆಗೆ ಉತ್ತ ರಿಸುವ ಮುನ್ನ ನಿಮ್ಮ ಪ್ರ ಶ್ನೆ ಪತ್ರಿ ಕೆ, ಪ್ರ ಶ್ನೆ ಸಹಿತ ಉತ್ತ ರ ಪುಸ್ತಿ ಕೆ ಹಾಗೂ ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಯಾವುದೇ
ಮುದ್ರ ಣ ದೋಷ ಇಲ್ಲ ವೆಂಬುದನ್ನು ಖಚಿತಪಡಿಸಿಕೊಳ್ಳ ತಕ್ಕ ದ್ದು . ಒಂದು ವೇಳೆ ಅಭ್ಯ ರ್ಥಿಯು ಸರಿಯಾಗಿ ಪರಿಶೀಲಿಸದೇ ದೋಷಪೂರಿತ
ಪ್ರ ಶ್ನೆ ಪತ್ರಿ ಕೆ/ಪ್ರ ಶ್ನೆ ಸಹಿತ ಉತ್ತ ರ ಪುಸ್ತಿ ಕೆ/ ಒ.ಎಂ.ಆರ್. ಉತ್ತ ರ ಹಾಳೆಯನ್ನು ಉಪಯೋಗಿಸಿದಲ್ಲಿ ಇದಕ್ಕೆ ಅಭ್ಯ ರ್ಥಿಯೇ ಹೊಣೆಗಾರರಾಗಿರುತ್ತಾ ರೆ.
10. ಅಭ್ಯ ರ್ಥಿಯು ಪ್ರ ಶ‍್ನೆ ಪತ್ರಿ ಕೆಗೆ ಉತ್ತ ರಿಸುವ ಮುನ್ನ ತನಗೆ ಹಂಚಿಕೆಯಾದ Personalized ಒ.ಎಂ.ಆರ್. ಉತ್ತ ರ ಹಾಳೆಯು ತನ್ನ ದೇ ಎಂಬುದನ್ನು
ಖಚಿತಪಡಿಸಿಕೊಳ್ಳ ತಕ್ಕ ದ್ದು . ಹಾಗಿಲ್ಲ ದೇ ಅಭ್ಯ ರ್ಥಿಯು ಬೇರೊಬ್ಬ ಅಭ್ಯ ರ್ಥಿಯ Personalized ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಉತ್ತ ರಿಸಿದ್ದ ಲ್ಲಿ
ಅಂತಹ ಓ.ಎಂ.ಆರ್. ಉತ್ತ ರ ಹಾಳೆಯನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
11. ಅಭ್ಯ ರ್ಥಿಯು Personalized ಒ.ಎಂ.ಆರ್ ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ನೋಂದಣಿ ಸಂಖ್ಯೆ ಯನ್ನು ಪ್ರ ವೇಶ ಪತ್ರ ದಲ್ಲಿ
ಮುದ್ರಿ ತವಾಗಿರುವ ನೋಂದಣಿ ಸಂಖ್ಯೆ ಯೊಂದಿಗೆ ಪರಿಶೀಲಿಸಿ ತಾಳೆ ಮಾಡಿಕೊಳ್ಳ ತಕ್ಕ ದ್ದು , ಒಂದು ವೇಳೆ ವ್ಯ ತ್ಯಾ ಸವಿದ್ದ ಲ್ಲಿ ಸಂವೀಕ್ಷಕರಿಗೆ
ಕೂಡಲೇ ಮಾಹಿತಿ ನೀಡತಕ್ಕ ದ್ದು .
12. ಅಭ್ಯ ರ್ಥಿಯು ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ (Personalized ಆಗಲೀ ಅಥವಾ Non-Personalized ಆಗಲೀ) ಸಹಿ ಮಾಡಲು ಒದಗಿಸಿರುವ
ಸ್ಥ ಳದಲ್ಲಿ ಮಾತ್ರ ವೇ ಕಡ್ಡಾ ಯವಾಗಿ ಸಹಿ ಮಾಡಬೇಕು. ಅಭ್ಯ ರ್ಥಿಯು ಸಹಿ ಮಾಡದಿದ್ದ ಲ್ಲಿ ಅಂತಹ ಒ.ಎಂ.ಆರ್. ಉತ್ತ ರ ಹಾಳೆಯನ್ನು
ಅಸಿಂಧುಗೊಳಿಸಲಾಗುವುದು.
13. ಅಭ್ಯ ರ್ಥಿಯು ಪ್ರ ಶ್ನೆ ಸಹಿತ ಉತ್ತ ರ ಪುಸ್ತಿ ಕೆಯಲ್ಲಿ ನೋಂದಣಿ ಸಂಖ್ಯೆ ಯನ್ನು ಇದಕ್ಕೆಂದೇ ಒದಗಿಸಿರುವ ಸ್ಥ ಳದಲ್ಲಿ ಬರೆದು ಸಂಬಂಧಪಟ್ಟ
ವೃತ್ತ ವನ್ನು ಎನ್ ಕೋಡ್ ಮಾಡಬೇಕು ಹಾಗೂ ನಿಗದಿ ಪಡಿಸಿದ ಸ್ಥ ಳದಲ್ಲಿ ಯೇ ಸಹಿಮಾಡತಕ್ಕ ದ್ದು . ಇಲ್ಲ ದಿದ್ದ ಲ್ಲಿ , ಅಂತಹ ಪ್ರ ಶ್ನೆ ಸಹಿತ ಉತ್ತ ರ
ಪುಸ್ತಿ ಕೆಯನ್ನು ಅಸಿಂಧುಗೊಳಿಸಲಾಗುವುದು.
14. ಅಭ್ಯ ರ್ಥಿಯು Non-Personalized ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಉತ್ತ ರಿಸಿದಲ್ಲಿ ಅಭ್ಯ ರ್ಥಿಯು ನೋಂದಣಿ ಸಂಖ್ಯೆ ಯನ್ನು ಇದಕ್ಕೆಂದೇ
ಒದಗಿಸಿರುವ ಸ್ಥ ಳದಲ್ಲಿ ಬರೆದು ಸಂಬಂಧಪಟ್ಟ ವೃತ್ತ ವನ್ನು ತುಂಬಬೇಕು ಹಾಗೂ ತಮ್ಮ ಪ್ರ ಶ್ನೆ ಪತ್ರಿ ಕೆ ಶ್ರೇಣಿಯನ್ನು ಕಡ್ಡಾ ಯವಾಗಿ
ಬರೆಯಬೇಕು. ಬರೆಯದಿದ್ದ ಲ್ಲಿ ಅಂತಹ ಉತ್ತ ರ ಪತ್ರಿ ಕೆಯನ್ನು ಅಸಿಂಧುಗೊಳಿಸಲಾಗುವುದು.
15. ಅಭ್ಯ ರ್ಥಿಗಳು ನಾಮಿನಲ್ ರೋಲ್ ನಲ್ಲಿ ಮುದ್ರಿ ತವಾಗಿರುವ ತಮ್ಮ ಹೆಸರು, ಭಾವಚಿತ್ರ ಮತ್ತು ನೋಂದಣಿ ಸಂಖ್ಯೆ ಯನ್ನು
ಖಚಿತಪಡಿಸಿಕೊಂಡ ನಂತರವೇ ಅರ್ಜಿಯಲ್ಲಿ ರುವಂತೆ ಕಡ್ಡಾ ಯವಾಗಿ ಪೂರ್ಣ ಸಹಿ ಮಾಡತಕ್ಕ ದ್ದು .
16. ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ‍್ನೆ ಪತ್ರಿ ಕೆ ಶ್ರೇಣಿ ಹಾಗೂ ಹಂಚಿಕೆಯಾಗಿರುವ ಪ್ರ ಶ್ನೆ ಪತ್ರಿ ಕೆಯಲ್ಲಿ ರುವ ಶ್ರೇಣಿಯು
ಒಂದೇ ಆಗಿರುವುದೇ ಎಂಬುದನ್ನು ಪರಿಶೀಲಿಸಿಕೊಳ್ಳು ವುದು. ವ್ಯ ತ್ಯಾ ಸವಿದ್ದ ಲ್ಲಿ ಕೊಠಡಿ ಸಂವೀಕ್ಷಕರ ಗಮನಕ್ಕೆ ತಂದು ಒ.ಎಂ.ಆರ್. ಉತ್ತ ರ
ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ ಶ‍್ರೇಣಿಯುಳ್ಳ ಪ್ರ ಶ್ನೆ ಪತ್ರಿ ಕೆಯನ್ನೇ ಪಡೆದುಕೊಳ್ಳು ವುದು.
17. ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ ಶ‍್ರೇಣಿ ಮತ್ತು ನಾಮಿನಲ್ ರೋಲ್ ನಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ
ಶ್ರೇಣಿಯು ಒಂದೇ ಆಗಿರುವುದನ್ನು ಪರಿಶೀಲಿಸಿಕೊಳ್ಳು ವುದು. ವ್ಯ ತ್ಯಾ ಸವಿದ್ದ ಲ್ಲಿ ಯಾವ ಪ್ರ ಶ್ನೆ ಪತ್ರಿ ಕೆ ಶ್ರೇಣಿಯಲ್ಲಿ ಉತ್ತ ರಿಸಲಾಗಿದೆ ಎಂಬುದರ
ಬಗ್ಗೆ ಅಭ್ಯ ರ್ಥಿಯು ಘೋಷಣಾ ಪತ್ರ ವನ್ನು ಸಲ್ಲಿ ಸತಕ್ಕ ದ್ದು . ಇಲ್ಲ ದಿದ್ದ ಲ್ಲಿ , ಅಭ್ಯ ರ್ಥಿಯ ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ
ಪ್ರ ಶ್ನೆ ಪತ್ರಿ ಕೆಯ ಶ್ರೇಣಿಯನ್ನೇ ಮೌಲ್ಯ ಮಾಪನಕ್ಕೆ ಪರಿಗಣಿಸಲಾಗುವುದು.
18. ಉತ್ತ ರಿಸಿದ ಒ.ಎಂ.ಆರ್. ಉತ್ತ ರ ಹಾಳೆಯನ್ನು ಸಂವೀಕ್ಷಕರಿಗೆ ಹಿಂದಿರುಗಿಸುವ ಮುನ್ನ ಸಂವೀಕ್ಷಕರು ಸಹಿ ಮಾಡಿರುವುದನ್ನು
ಖಚಿತಪಡಿಸಿಕೊಳ್ಳ ತಕ್ಕ ದ್ದು .
19. ಅಭ್ಯ ರ್ಥಿಗಳು ಪ್ರ ಶ್ನೆ ಪತ್ರಿ ಕೆ ಮತ್ತು ಒ.ಎಂ.ಆರ್. ಉತ್ತ ರ ಹಾಳೆಯಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸತಕ್ಕ ದ್ದು .
ಇಲ್ಲ ದಿದ್ದ ಲ್ಲಿ ಅಂತಹ ಒ.ಎಂ.ಆರ್. ಉತ್ತ ರ ಹಾಳೆಯನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
20. ಅಭ್ಯ ರ್ಥಿಯು ಕಾರ್ಬನ್ ರಹಿತ ಒ.ಎಂ.ಆರ್. ಉತ್ತ ರ ಹಾಳೆಯ ಪ್ರ ತಿ (candidate copy) ಯನ್ನು ಅಂತಿಮ ಆಯ್ಕೆ ಪಟ್ಟಿ ಪ್ರ ಕಟಿಸುವವರೆಗೆ
ಜೋಪಾನವಾಗಿ ಸಂರಕ್ಷಿ ಸಿಟ್ಟು ಕೊಳ್ಳ ಬೇಕು ಮತ್ತು ಆಯೋಗವು ಯಾವುದೇ ಸಂದರ್ಭದಲ್ಲಿ ಹಾಜರು ಪಡಿಸಲು ಸೂಚಿಸಿದ್ದ ಲ್ಲಿ , ತಪ್ಪ ದೇ ಅದೇ
ಪ್ರ ತಿಯನ್ನು ಹಾಜರುಪಡಿಸತಕ್ಕ ದ್ದು .
21. ಪ್ರ ವೇಶ ಪತ್ರ ವನ್ನು ಪಡೆದುಕೊಂಡ ಮಾತ್ರ ಕ್ಕೆ ಆಯೋಗವು ನಿಮ್ಮ ಅಭ್ಯ ರ್ಥಿತ್ವ ವನ್ನು ಒಪ್ಪಿ ಕೊಂಡಿದೆ ಎಂದು ಅರ್ಥವಲ್ಲ . ಏನಾದರೂ
ತಪ್ಪು ಗಳು ಕಂಡುಬಂದಲ್ಲಿ ಯಾವ ಹಂತದಲ್ಲಾ ದರೂ ನಿಮ್ಮ ಅಭ್ಯ ರ್ಥಿತ್ವ ವನ್ನು ರದ್ದು ಮಾಡುವ ಅಧಿಕಾರವನ್ನು ಆಯೋಗವು
ಹೊಂದಿರುತ್ತ ದೆ.
22. ಪರೀಕ್ಷಾ ಸಮಯದಲ್ಲಿ ಅಭ್ಯ ರ್ಥಿಗಳಿಗೆ ನೀಡಲಾಗುವ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸತಕ್ಕ ದ್ದು .
23. ಅಭ‍್ಯ ರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಯಾವುದೇ ತೆರನಾದ ಚರ್ಚೆ ಮಾಡುವುದು ಅಥವಾ ಪರೀಕ್ಷಾ ಸಿಬ್ಬಂದಿಯೊಡನೆ ಅನುಚಿತವಾಗಿ
ವರ್ತಿಸುವುದನ್ನು ನಿಷೇಧಿಸಿದೆ.

3/4
07/09/2021, 21:26

24. ಅಭ್ಯ ರ್ಥಿಗಳು ಮೇಲೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸಿ ಪರೀಕ್ಷೆ ಯು ಶಾಂತಿಯುತವಾಗಿ ನಡೆಯಲು ತಮ್ಮ
ಸಹಕಾರ ನೀಡತಕ್ಕ ದ್ದು . ಈ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅಂತಹ ಅಭ್ಯ ರ್ಥಿಗಳ ಅಭ್ಯ ರ್ಥಿತ್ವ ವನ್ನು ರದ್ದು ಪಡಿಸುವುದೂ ಅಲ್ಲ ದೇ
ಆಯೋಗವು ತೆಗೆದುಕೊಳ್ಳು ವ ಯಾವುದೇ ಶಿಸ್ತು ಕ್ರ ಮಕ್ಕೆ ನೀವು ಹೊಣೆಗಾರರಾಗುತ್ತೀರಿ.
25. ಅಭ್ಯ ರ್ಥಿಯು ಪತ್ರಿ ಕೆ-II ರಲ್ಲಿ ತಾನು ಆಯ್ಕೆ ಮಾಡಿಕೊಂಡು ಉತ್ತ ರಿಸಬೇಕಾಗಿರುವ ವಿಷಯದ (ಸಾಮಾನ್ಯ ಕನ್ನ ಡ ಅಥವಾ ಸಾಮಾನ್ಯ
ಇಂಗ್ಲೀಷ್) ಮುಂದಿನ ವೃತ್ತ ವನ್ನು ಸ್ಪ ಷ್ಠ ವಾಗಿ ತುಂಬತಕ್ಕ ದ್ದು . ಒಂದು ವೇಳೆ ಅಭ್ಯ ರ್ಥಿಯು ಭರ್ತಿ ಮಾಡಲು ತಪ್ಪಿ ದ್ದ ಲ್ಲಿ ಒ.ಎಂ.ಆರ್ ಉತ್ತ ರ
ಹಾಳೆಯನ್ನು ಅಸಿಂಧುಗೊಳಿಸಲಾಗುವುದು.
26. ಅಭ್ಯ ರ್ಥಿಗಳು ಕಡ್ಡಾ ಯವಾಗಿ ಕುಡಿಯುವ ನೀರಿನ ಬಾಟಲ್(TRANSPARENT BOTTLE ಮಾತ್ರ ) ತರುವುದು. ಕೋವಿಡ್ - 19ರ ಹಿನ್ನ ಲೆಯಲ್ಲಿ
ಪರೀಕ್ಷಾ ಕೊಠಡಿಯೊಳಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದಿಲ್ಲ .

*****

4/4

You might also like