Question and Answer On Adhyamika

You might also like

Download as odt, pdf, or txt
Download as odt, pdf, or txt
You are on page 1of 3

೧. ಪಂಚ ವಾಯುಗಳ ಸ್ಥಾನಗಳು ಯಾವುವು?

ಆನ್ಸ್. ವ್ಯಾನವಾಯು - ಶರೀರಾದ್ಯಂತ


ಉದಾನವಯು - ಕಂಠ ಪ್ರದೇಶ
ಸಮಾನವಾಯು - ನಾಭಿಸ್ಥಾನ
ಪ್ರಾಣವಾಯು - ಹೃದಯ
ಅಪಾನವಾಯು - ಗುದಸ್ಥಾನ

೨. ಪಂಚವಾಯುಗಳ ಕ್ರಿಯಗಳು

೧. ಪ್ರಾಣವಾಯುವು ದೃದಯದಲ್ಲಿದ್ದು ಅನ್ನಪಾನಾದಿಗಳನ್ನು ಒಳಕ್ಕೆ ಸೆಳೆದುಕೊಳ್ಳುವುದು


೨. ಅಪಾನವಾಯುವು ಹುದದಲ್ಲಿದ್ದು ಮಲವನ್ನು ವಿಸ್ರ್ಜಿಸುವುದು
೩. ಸಮಾನವಾಯುವು ನಾವ್ಹಿಯಲಿದ್ದು ಸ್ವೀಕರಿಸಿದ ಅನ್ನಪಾನಾದಿಗಳನ್ನು ಅಚನ ಮಾಡಿ ೭೨ ಸಾವಿರ್ ನಾಡಿಗಳಿಗೆ ಹಂಚುವುದು
೪. ಉದಾನವಾಯುವು ಕಂಥದಲ್ಲಿದ್ದ ಹೆಚ್ಚಿನ ಆಹಾರವನ್ನು ವಮನ ಮಾಡಿಸುವುದು. ಶಬ್ದಾದಿಗಳನ್ನು ಹೊರಕ್ಕೆ ಹಾಕುವುದು.
೫. ವ್ಯಾನವಾಯುವು ಸರ್ವ ಶ್ರೀರದಲ್ಲಿದ್ದು ಹಂಚಿ ತದ್ರಸವನ್ನು ಸರ್ವನಾಡಿಗಳಿಗೆ ಸರಿಪಡಿಸಿ ಸಂರಕ್ಷಿಸುವುದು.

(೩) ಪಂಚವಾಯುಗಳ ಅಧಿದೇವತೆಗಳು ಯಾವುವು?

೧. ವ್ಯನವಾಯುವಿಗೆ - ಜಯಾಧಿದೇವತೆ
೨. ಉದಾನವಾಯುವಿಗೆ - ವಿಜಯ ಅಧಿದೇವತೆ
೩. ಸಮಾನ ವಾಯುವಿಗೆ - ವಿಶ್ವಯೋನಿ ಅಧಿದೇವತೆ
೪. ಅಪಾನವಾಯುವಿಗೆ - ವಿಶ್ವಕರ್ತ ಅಧಿದೇವತೆ

ವಿಶಿಷ್ಟೋ ವಿಶ್ವಕರ್ತಾಚ ವಿಶ್ವಯೋನಿ ವಿಜಯಂ ಜ | ಕ್ರಮೇಣ ದೇವತಾಃ ಪ್ರೋಕ್ತಾ ಪ್ರಾಣಾದೀನಾಂ ಮಹೇಶ್ವರಾಃ (ಅಮರ ಕೋಶ)

(೪) ಪಂಚ ಉಪವಾಯುಗಳ ಹೆಸರುಗಳು ಯಾವುವು?

೧. ನಾಹವಾಯು
೨. ಕೂರ್ಮ ವಾಯು
೩. ಕೃಕರ ವಾಯು
೪. ದೇವದತ ವಾಯು
೫. ಧನಂಜಯ ವಾಯು

(೫) ಪಂಚವಾಯುಗಳ ಕ್ರಿಯೆಗಳು ಯಾವುವು?

೧. ನಾಗ ವಾಯುವು ವಾಕ್ಕಿನಲ್ಲಿದ್ದು ವಾಕರಿಸುವುದು, ನಗುವುದು, ಮುಂತಾದ ಕೆಲಸಗಳನ್ನು ಮಾಡಿಸುವುದು


೨, ಕೂರ್ಮವಾಯುವು ಫ್ರಾಣದಲ್ಲಿದ್ದು ನಿಮೇಷ, ಉನ್ಮೇಷದಲ್ಲಿದ್ದು ಶೀನುವುದು ಸೇದುವುದು ಇತ್ಯಾದಿಗಳನ್ನು ಮಾಡಿಸುವುದು
೩. ಕೃಕರ ವಾಯುವು ಫ್ರಾಣದಲ್ಲಿದ್ದು ಶೀನುವುದು ಸೇದುವುದು ಇತ್ಯಾದಿಗಳನ್ನು ಮಾಡಿಸುವುದು.
೪. ದೇವದತ್ತ ವಾಯುವು ಕಂಠದ್ಲ್ಲಿದ್ದು ಆಕಳಿಸುವುದು, ತೇಗುವುದು, ಕೆಮ್ಮುವುದು ಮುಂತಾದ ಕೆಲಸಗಳನ್ನು ಮಾಡಿಸುವುದು.
೫. ಧನಂಜಯ ವಾಯುವು ಸರ್ವ ಶರೀರದಲ್ಲಿದ್ದು ಮರಣಾಂನಂತರ ಕಳೇಬರವನ್ನು ಉಬ್ಬಿಸಿ ಕ್ಷೀಣಿಸಿ ಹೊರಟು ಹೋಗುವುದು.

೧. ಅಮರಕೋಶವನ್ನು ಬರೆದ ಕವಿ ಯಾರು?


೨. ಅಮರಕೋಶಕ್ಕೆ ಮತ್ತೋಂದು ನಾಮಾಂತರವಿದೆ? ಅದನ್ನು ತಿಳಿಸಿ.
೩. ಅಮರಕೋಶದಲ್ಲಿ ಯವ್ಯಾವ ವಿಷಯಗಳು ಹೇಳಲ್ಪಟ್ಟಿದೆ?
೪. ಅಮರಕೋಶದಲ್ಲಿ ಎಷ್ಟು ಕಾಂಡಗಳಿವೆ? ಅವುಗಳ ಹೆಸರುಗಳೇನು?
೫. ಅಮಕೋಶದ ಮೊದಲನೆಯ ಶ್ಲೋಕವನ್ನು, ಆ ಶ್ಲೋಕದ ಭಾವರ್ಥವನ್ನು ಬರೆಯಿದ್ರಿ.
೧. ಅಮರಕೋಶವನ್ನು ಬರೆದ ಕವಿ ಶ್ರೀಮತ್ "ಅಮರಸಿಂಹ"
೨. ಅಮಕೋಶಕ್ಕೆ ಇರುವ ಮತ್ತೊಂದು ನಾಮಾಂಕಿತ ’ನಾಮಲಿಂಗಾನು ಶಾಸನ’
೩. ಅಮರಕೋಶದಲ್ಲಿ ನಾಮಗಳು ಪದಗಳು ಮತ್ತು ಅವುಗಳ ಲಿಂಗಗಳ ನಿರ್ಣಯದ ವಿಷಯಗಳನ್ನು ಹೇಳಲ್ಪಟ್ಟಿದೆ
೪. ಅಮರಕೋಶದಲ್ಲಿ ಮೂರು ಕಾಂಡಗಳಿವೆ. ಅವುಗಳ ಹೆಸರುಗಳು: ಪ್ರಥಮ ಕಾಂಡಕ್ಕೆ ಸ್ವರ್ತಾದಿ ಕಾಂಡ, ದ್ವಿತೀಯ ಕಾಂಡಕ್ಕೆ ಭೂಮ್ಯಾದಿ ಕಾಂಡ,
ತೃತೀಯ ಕಾಂಡಕ್ಕೆ ಸಾಮಾನ್ಯಕಾಂಡ ಎಂಬ ಹೆಸರುಗಳು ತಿಳಿದು ಬರುತ್ತದೆ.

೫. ಅಮರಕೋಶದ ಮೊದಲನೆಯ ಶ್ಲೋಕವನ್ನು, ಆ ಶ್ಲೋಕದ ಭಾವಾರ್ಥವನ್ನು ಬರೆಯಿರಿ.

ಅನ: "ಅಮರ ಕೋಶ" ದ ಮೊದಲನೆಯ ಶ್ಲೋಕ


ಯಸ್ಯಜ್ಞಾನದಯಾ ಸಿಂಧೋರಗಾಧಸ್ಯಾನಘಾ ಗುಣಾಂ
ಸೇವ್ಯತಾಮಕ್ಷಯಾ ಧೀರಾಃಸಶ್ರಿಯೈಚಾಮೃತಾಯ ಚ||

೧. ಪಂಚಮುಖ ಪರಮೇಶ್ವರನ ಪಂಚ ಮುಖಗಳು ಯಾವುವು?


೨. ಪಂಚ ಮುಖ ಪರಮೇಶ್ವರನು ದಶಭುಜಗಳಲ್ಲಿ ಯಾವ್ ಯಾವ ವಸ್ತುಗಳನ್ನು ದರಿಸುರುತ್ತಾರೆ?
೩. ಶ್ರೀ ಮಹಾವಿಷ್ಣುವಿನ ನಾಲ್ಕೂ ಭುಜಗಳಲ್ಲಿ ಇರುವ ಶಂಖ, ಚಕ್ರ, ಗದ, ಖಡ್ಗಗಳ ಹೆಸರುಗಳು ಎನು?
೪. ಸೂರ್ಯದೇವರ ಪತ್ನಿ ಯಾರು? ಸಾರಥಿಯ ಹೆಸರೇನು? ರಥದ ಹೆಸರೇನು?
೫. ಶ್ರೀ ರಾಮಚಂದ್ರನ ಧನುಸ್ಸಿನ ಹೆಸರೇನು? ಅರ್ಜುನನ ಧನುಸ್ಸಿನ ಹೆಸರೇನು?
ಫೊ
಼ ರ್ ಅನ್ಸ್(ಓಚ್ತೊ-ನೊವ್ ನರಹರಿವಾಣಿ)

೧. ಪಂಚಮುಖ ಪರಮೇಶ್ವರನ ಪಂಚ ಮುಖಗಳು ಯಾವುವು?


೨. ಪಂಚ ಮುಖ ಪರಮೇಶ್ವರನು ದಶಭುಜಗಳಲ್ಲಿ ಯಾವ್ ಯಾವ ವಸ್ತುಗಳನ್ನು ದರಿಸುರುತ್ತಾರೆ?
೩. ಶ್ರೀ ಮಹಾವಿಷ್ಣುವಿನ ನಾಲ್ಕೂ ಭುಜಗಳಲ್ಲಿ ಇರುವ ಶಂಖ, ಚಕ್ರ, ಗದ, ಖಡ್ಗಗಳ ಹೆಸರುಗಳು ಎನು?
೪. ಸೂರ್ಯದೇವರ ಪತ್ನಿ ಯಾರು? ಸಾರಥಿಯ ಹೆಸರೇನು? ರಥದ ಹೆಸರೇನು?
೫. ಶ್ರೀ ರಾಮಚಂದ್ರನ ಧನುಸ್ಸಿನ ಹೆಸರೇನು? ಅರ್ಜುನನ ಧನುಸ್ಸಿನ ಹೆಸರೇನು?
ಫೊ
಼ ರ್ ಅನ್ಸ್(ಓಚ್ತೊ-ನೊವ್ ನರಹರಿವಾಣಿ)
೬. ಸೋಮೇಶ್ವರ ಶತಕ ಬರೆದವರು ಯಾರು?
೭. ರಾಮಾಯಣ ದರ್ಶನಂ ಬರೆದವರು ಯಾರು?(೧೮.)
೮. ಕನ್ನಡದ ’ತೊರೆವೆ ರಾಮಾಯಣ’ ಯಾರ ಕೃತಿ?(೨೪.)
೯. ಶ್ರೀ ರಾಮ ವನವಾಸ ಕಾಲದಲ್ಲಿ ಸಂದರ್ಶಿಸಿದ ಪಂಚವಟಿ ಸಮೇಪದ ಆಶ್ರಮ ಯಾವುದು? (೫೧೦.)
೧೦. ಕುಂಭಕರ್ಣನ ಹೆಂಡತಿಯ ಹೆಸರೇನು?(೪೮೮.)
೧೧. ವಿಶ್ವಾಮಿತ್ರನ ತಂದೆಯ ಹೆಸರೇನು?)೪೯೭.)
೧೨. ಮಂಡೋದರಿಯ ತಂದೆ ತಾಯಿ ಯಾರು?(೩೭೦)
೧೩. ’ಪರಸ್ತ್ರೀಯನ್ನು ಇನ್ನೊಮ್ಮೆ ಬಲಾತ್ಕರಿಸಿದಲ್ಲಿ ಅದೇ ನಿನಗೆ ಮೃತ್ಯು’ ಎಂದು ರಾವಣನಿಗೆ ಶಾಪ ಕೊಟ್ಟಿದ್ದು ಯಾರು?(೪೦೬.)
1. ಪಂಚ ವಾಯುಗಳ ಸ್ಥಾನಗಳು ಯಾವುವು?
2. ಪಂಚವಾಯುಗಳ ಕ್ರಿಯಗಳು?
3. ಪಂಚವಾಯುಗಳ ಅಧಿದೇವತೆಗಳು ಯಾವುವು?
4. ಪಂಚ ಉಪವಾಯುಗಳ ಹೆಸರುಗಳು ಯಾವುವು?
5. ಪಂಚವಾಯುಗಳ ಕ್ರಿಯೆಗಳು ಯಾವುವು?
6. ಅಮರಕೋಶವನ್ನು ಬರೆದ ಕವಿ ಯಾರು?
7. ಅಮರಕೋಶಕ್ಕೆ ಮತ್ತೋಂದು ನಾಮಾಂತರವಿದೆ? ಅದನ್ನು ತಿಳಿಸಿ.
8. ಅಮರಕೋಶದಲ್ಲಿ ಯವ್ಯಾವ ವಿಷಯಗಳು ಹೇಳಲ್ಪಟ್ಟಿದೆ?
9. ಅಮರಕೋಶದಲ್ಲಿ ಎಷ್ಟು ಕಾಂಡಗಳಿವೆ? ಅವುಗಳ ಹೆಸರುಗಳೇನು?
10. ಅಮರಕೋಶದ ಮೊದಲನೆಯ ಶ್ಲೋಕವನ್ನು, ಆ ಶ್ಲೋಕದ ಭಾವರ್ಥವನ್ನು ಬರೆಯಿದ್ರಿ.
11. ಪಂಚಮುಖ ಪರಮೇಶ್ವರನ ಪಂಚ ಮುಖಗಳು ಯಾವುವು?
12. ಪಂಚ ಮುಖ ಪರಮೇಶ್ವರನು ದಶಭುಜಗಳಲ್ಲಿ ಯಾವ ಯಾವ ವಸ್ತುಗಳನ್ನು ದರಿಸುರುತ್ತಾರೆ?
13. ಶ್ರೀ ಮಹಾವಿಷ್ಣುವಿನ ನಾಲ್ಕೂ ಭುಜಗಳಲ್ಲಿ ಇರುವ ಶಂಖ, ಚಕ್ರ, ಗದ, ಖಡ್ಗಗಳ ಹೆಸರುಗಳು ಎನು?
14. ಸೂರ್ಯದೇವರ ಪತ್ನಿ ಯಾರು? ಸಾರಥಿಯ ಹೆಸರೇನು? ರಥದ ಹೆಸರೇನು?
15. ಶ್ರೀ ರಾಮಚಂದ್ರನ ಧನುಸ್ಸಿನ ಹೆಸರೇನು? ಅರ್ಜುನನ ಧನುಸ್ಸಿನ ಹೆಸರೇನು?
16. ಸೋಮೇಶ್ವರ ಶತಕ ಬರೆದವರು ಯಾರು?
17. ರಾಮಾಯಣ ದರ್ಶನಂ ಬರೆದವರು ಯಾರು?
18. ಕನ್ನಡದ ’ತೊರೆವೆ ರಾಮಾಯಣ’ ಯಾರ ಕೃತಿ?
19. ಶ್ರೀ ರಾಮ ವನವಾಸ ಕಾಲದಲ್ಲಿ ಸಂದರ್ಶಿಸಿದ ಪಂಚವಟಿ ಸಮೀಪದ ಆಶ್ರಮ ಯಾವುದು?
20. ಕುಂಭಕರ್ಣನ ಹೆಂಡತಿಯ ಹೆಸರೇನು?
21. ವಿಶ್ವಾಮಿತ್ರನ ತಂದೆಯ ಹೆಸರೇನು?
22. ಮಂಡೋದರಿಯ ತಂದೆ ತಾಯಿ ಯಾರು?
23. ’ಪರಸ್ತ್ರೀಯನ್ನು ಇನ್ನೊಮ್ಮೆ ಬಲಾತ್ಕರಿಸಿದಲ್ಲಿ ಅದೇ ನಿನಗೆ ಮೃತ್ಯು’ ಎಂದು ರಾವಣನಿಗೆ ಶಾಪ ಕೊಟ್ಟಿದ್ದು ಯಾರು?()
24. ಪಂಚಮುಖ ಪರಮೇಶ್ವರನ ಪಂಚ ಮುಖಗಳು ಯಾವುವು?
25. ಪಂಚ ಮುಖ ಪರಮೇಶ್ವರನು ದಶಭುಜಗಳಲ್ಲಿ ಯಾವ ಯಾವ ವಸ್ತುಗಳನ್ನು ದರಿಸುರುತ್ತಾರೆ?

ಪ್ರಶ್ನೋತ್ತರ ಮಾಲಿಕೆ (೧)

ಈ ಕೆಳಗಿನ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ತಿಳಿಸಿ.

ಸರಿಯಾದ ಉತ್ತರವನ್ನು ತಿಳಿಸಿದವ ಹೆಸರನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ. ನಿಮ್ಮ ಉತ್ತರವನ್ನು ಈ ಕೆಳಗಿನ G-mail
Bhakthimandaara@gmail.com or sathyalogs@gmail.com ಗೆ ಕಳಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

You might also like