Kannada Arcticle 1

You might also like

Download as docx, pdf, or txt
Download as docx, pdf, or txt
You are on page 1of 1

ಸೈನಿಕ

ದೇಶಕ್ಕಾಗಿ ಮಡಿವ ವೀರ ನೀನು


ಬಳಿದಾನಕ್ಕೂ ಸಿದ್ದನಾಗಿರುವೆ
ನಮ್ಮವರ ರಕ್ಷಿಸಲು ಕಲ್ಲು ಮುಳ್ಳುಗಳನ್ನ ಲಕ್ಷಿಸಿರುವೆ
ದೇಶವನ್ನು ರಕ್ಷಿಸಲು ಹೆದರದೆ ನಿಂತಿರುವೆ.
ನಿನಗಾಗಿ ಮಿಡಿಯುತಿದೆ ಭಾರತೀಯರ ಮನ
ಸ್ವೀಕರಿಸು ಎಲ್ಲರ ನಮನ.

ಕೊರೆಯುವ ಚಲಿಯಲ್ಲಿ ದೇಶದ ಗಡಿಯಲ್ಲಿ


ಹೊಡೆದೋಡಿಸುತಿಹೆ ನೀ ಆಕ್ರಮಣಕಾರರನು
ದೇಶಕ್ಕಾಗಿ ನಿನ್ನ ತ್ಯಾಗ ಬಲಿದಾನ
ಜಗದಲ್ಲಿ ಬೇರುಂಟೆ ಇದಕ್ಕೆ ಸಮಾನ
ನಿನಗಾಗಿ ಮಿಡಿಯುತಿದೆ ಭಾರತೀಯರ ಮನ
ಸ್ವೀಕರಿಸು ಎಲ್ಲರ ನಮನ.

- Kushal gowda h
Viii - c

You might also like