Download as xlsx, pdf, or txt
Download as xlsx, pdf, or txt
You are on page 1of 8

ಏಕಾದಶಿಯ ಮಹಿಮೆ.

 ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

೧) ಚೈತ್ರ ಶುಕ್ಲ ಏಕಾದಶಿ - ಕುಮದಾ ಏಕಾದಶಿ - ಬ್ರಹ್ಮ ಹತ್ಯಾ ದೋಷಗಳು,


ಭೂತ, ಪ್ರೇತ ಜನ್ಮ ಗಳು ನಾಶವಾಗುತ್ತವೆ.

೨) ಚೈತ್ರ ಬಹುಳ ಏಕಾದಶಿ - ಪಾಪ ವಿಮೋಚನಾ ಏಕಾದಶಿ - ಪಿಶಾಚಿ ಜನ್ಮ


ನಾಶವಾಗುತ್ತದೆ.

೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ ಏಕಾದಶಿ - ಸಕಲ ವಿಘ್ನಗಳು-ಪಾಪಗಳು


ಪರಿಹಾರವಾಗುತ್ತವೆ. ದರಿದ್ರನು ಧನವಂತನಾಗುತ್ತಾನೆ.

೪) ವೈಶಾಖ ಬಹುಳ ಏಕಾದಶಿ - ವರೂಧಿನಿ ಏಕಾದಶಿ - ಕನ್ಯಾದಾನ, ವಿದ್ಯಾದಾನ


ಮಾಡಿದ ಪುಣ್ಯ ಪ್ರಾಪ್ತಿ.

೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ ಏಕಾದಶಿ - ಆಹಾರ ಸಮೃದ್ಧಿ, ಹಿಂದಿನ ನೂರು


ಪಿತೃಗಳನ್ನು, ಅವರ ಸಂತಾನವನ್ನು ವಿಷ್ಣು ಲೋಕಕ್ಕೆ ಕರೆಯೊಯ್ಯುತ್ತವೆ.

೬) ಜ್ಯೇಷ್ಠ ಬಹುಳ ಏಕಾದಶಿ - ಅಪರಾ ಏಕಾದಶಿ - ಬ್ರಾಹ್ಮಣರನ್ನು, ಮಕ್ಕಳನ್ನು


ಕೊಂದ, ವಂಶನಾಶ ಮಾಡಿದ, ಗುರುನಿಂದನೆಯ  ಪಾಪಗಳನ್ನು ಹರಿಸುತ್ತದೆ
(ಪಾಪಗಳಿಂದ ಮುಕ್ತಗೊಳಿಸುತ್ತದೆ)

೭) ಆಷಾಢ ಶುದ್ಧ ಏಕಾದಶಿ - ದೇವಶಯನೀ  ಏಕಾದಶಿ - ಸಂಪತ್ ಪ್ರಾಪ್ತಿ - ವಿಷ್ಣುವು


ಯೋಗನಿದ್ರೆಗೆ ಜಾರುವ ದಿನ. ಹರಿ, ಹರ, ಬ್ರಹ್ಮ ಇವರನ್ನು ಪೂಜಿಸಿದ ಪುಣ್ಯ,
ಅಶ್ವಮೇಧ ಯಜ್ಞ ಮಾಡಿದ ಪುಣ್ಯ ಪ್ರಾಪ್ತಿ.

೮) ಆಷಾಢ ಬಹುಳ ಏಕಾದಶಿ - ಯೋಗಿನೀ ಏಕಾದಶಿ - ಸರ್ವಧರ್ಮಗಳ


ಪುಣ್ಯಸಾರ, ಕುಷ್ಠರೋಗದ ನಿವಾರಣೆಯಾಗುತ್ತದೆ, ದಿವ್ಯ ಶರೀರ ಪ್ರಾಪ್ತಿ.

೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ ಏಕಾದಶಿ - ಸತ್ ಸಂತಾನ ಪ್ರಾಪ್ತಿ, ಪೂರ್ವ


ಜನ್ಮದ ಪಾಪದ ಫಲನಾಶ.
೧೦) ಶ್ರಾವಣ ಬಹುಳ ಏಕಾದಶಿ - ಕಾಮಿಕಾ ಏಕಾದಶಿ - ನೀಚ, ಪಾಪಿಷ್ಠ
ಯೋನಿಗಳಲ್ಲಿ ಜನ್ಮ ತಾಳುವುದಿಲ್ಲ. ಪಿತೃಗಳ ಆತ್ಮಕ್ಕೆ ಅಮೃತಪಾನ.

೧೧) ಭಾದ್ರಪದ ಶುದ್ಧ ಏಕಾದಶಿ - ಪದ್ಮಾ ಏಕಾದಶಿ - ಬರಗಾಲ, ಕ್ಷಾಮ, ಡಾಮರ


ಪರಿಹಾರ.

೧೨) ಭಾದ್ರಪದ ಬಹುಳ ಏಕಾದಶಿ - ಅಜಾ ಏಕಾದಶಿ - ಸರ್ವ ಪಾಪಗಳ ನಾಶ,


ಅಶ್ವಮೇಧ ಯಜ್ಞ ಫಲ, ಕಳೆದ ಸಂಪತ್ತಿನ ಪ್ರಾಪ್ತಿ.

೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಶಾಂಕುಶ ಏಕಾದಶಿ - ದೈವ ನಿಂದನೆಯ


ಪಾಪಗಳ ನಾಶ, ಹಿಂದಿನ ಹತ್ತು ತಲೆಮಾರಿನ ಪಿತೃಗಳ ಆತ್ಮಕ್ಕೆ ಶಾಂತಿ, ಮುಕ್ತಿ.

೧೪) ಆಶ್ವಯುಜ ಬಹುಳ ಏಕಾದಶಿ - ಇಂದಿರಾ ಏಕಾದಶಿ - ಪಿತೃಗಳಿಗೆ


ಸ್ವರ್ಗಪ್ರಾಪ್ತಿ

೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ ಏಕಾದಶಿ (ಯೋಗ ನಿದ್ರೆಯಿಂದ


ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ, ನೂರು ಯಜ್ಞ ಯಾಗಾದಿಗಳನ್ನು
ಮಾಡಿದ ಪುಣ್ಯ, ಅನ್ನ, ಜಲ ದಾನ, ಸರ್ವ ತೀರ್ಥ ಸ್ನಾನ ಮಾಡಿದ ಕೋಟಿ ಪುಣ್ಯ
ಪ್ರಾಪ್ತಿ.

೧೬) ಕಾರ್ತೀಕ ಬಹುಳ ಏಕಾದಶಿ - ರಮ ಏಕಾದಶಿ - ದುಷ್ಟ ಸಂಹಾರ


(ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)

೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ ಏಕಾದಶಿ - ಮೋಕ್ಷಪ್ರಾಪ್ತಿ


(ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ
ಏಕಾದಶಿಯಾಗುತ್ತದೆ*)

೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ ಏಕಾದಶಿ (ಸಫಲಾ) - ಅಜ್ಞಾನ


ನಿವೃತ್ತಿ
೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ ಏಕಾದಶಿ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ
ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ
ಏಕಾದಶಿಯಾಗುತ್ತದೆ*)

*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ


ಮುಂಚೆಯೇ ಹೇಳಿದೆ.

೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ ಏಕಾದಶಿ (ಷಟ್‌ತಿಲಾ) - ಶಾರೀರಿಕ


ಬಾಧೆಗಳಿಂದ ಮುಕ್ತಿ (ತೆಲುಗಿನಲ್ಲಿ ಈತಿ ಬಾಧಾ ನಿವಾರಣಂ ಎಂದು ಹೇಳಲಾಗಿದೆ)

೨೧) ಮಾಘ ಶುಕ್ಲ ಏಕಾದಶಿ - ಕಾಮದಾ ಏಕಾದಶಿ (ಜಯಾ) - ಶಾಪವಿಮುಕ್ತಿ

೨೨) ಮಾಘ ಕೃಷ್ಣ ಏಕಾದಶಿ - ವಿಜಯಾ ಏಕಾದಶಿ - ಸಕಲ ಕಾರ್ಯ ವಿಜಯ (ಇದು
ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ ಏಕಾದಶಿ - ಆರೋಗ್ಯ ಪ್ರಾಪ್ತಿ

೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ ಏಕಾದಶಿ - ಪಾಪ ವಿಮುಕ್ತಿ......


ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.

೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು


ಲಭಿಸುತ್ತದೆ.

೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.

೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ

೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ

೬) ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ


(ಪಾಪಗಳಿಂದ ಮುಕ್ತಗೊಳಿಸುತ್ತದೆ)

೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು


ಯೋಗನಿದ್ರೆಗೆ ಜಾರುವ ದಿನ

೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು


ಪ್ರಾಪ್ತಿಯಾಗುತ್ತವೆ.

೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ


೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು
ಆಪತ್ ನಿವಾರಣೆ

೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು


ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ

೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ


ಪ್ರಾಪ್ತಿಯುಂಟಾಗುತ್ತದೆ.

೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು

೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ

೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು


ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ

೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ


(ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ
ದಿನ)

೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ


ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ
ಏಕಾದಶಿಯಾಗುತ್ತದೆ*)

೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ


೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ
ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ
ಏಕಾದಶಿಯಾಗುತ್ತದೆ*)

*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು


ಈ ಮುಂಚೆಯೇ ಹೇಳಿದೆ.

೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ


ಬಾಧೆಗಳಿಂದ ಮುಕ್ತಿ (ತೆಲುಗಿನಲ್ಲಿ ಈತಿ ಬಾಧಾ ನಿವಾರಣಂ ಎಂದು
ಹೇಳಲಾಗಿದೆ)

೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ

೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು


ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ

೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ......

೨೫) ಅಧಿಕ ಮಾಸ ಶುಕ್ಲ ಏಕಾದಶಿ - ಕಾಮದಾ ಏಕಾದಶಿ - ಮನುಷ್ಯನ


ಕಾಮನೆಗಳು, ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ.    ‌              ‌             
        
೨೬) ಅಧಿಕ ಮಾಸ ಕೃಷ್ಣ ಏಕಾದಶಿ - ಕಮಲ ಏಕಾದಶಿ - ಶ್ರೀ ಮಹಾಲಕ್ಷ್ಮಿಯ
ಪ್ರಸನ್ನತೆಗಾಗಿ, ಶ್ರೀಮಂತ ರಾಗಲು.
#ಏ ನನ್ನೂ ತಿನ್ನದೇ,ಕುಡಿಯದೇ
#ಕಾ ,ಕಾಮ, ಕ್ರೋ ಧಾ ದಿ ಗ ಳ ವರ್ಜಿಸಿ
#ದ ದಮನಿಸಿ ಇಂದ್ರಿಯ ಗಳ
#ಶಿ ಶಿರಬಾಗಿ ವಂದಿಸಿ  ನಿರುತ
ಏಕಾದಶೇಂದ್ರಿಯ ಕರ್ಮ ಶ್ರೀ ಕೃಷ್ಣ ವಿಠಲಗರ್ಪಿಸಿ ಸುಖಿಸುವುದೇ ಏಕಾದಶಿ ವ್ರತ

ಏ... ಏಕಾಂತವಾಗಿ 
ಕಾ ...ಕಾಮನೆ ಬದಿಗಿಟ್ಟು
ದ...ದಶೇಂದ್ರಿಯಗಳನ್ನು ಹಿಡಿತದಲ್ಲಿರಿಸಿ.
ಶಿ ... ಶಿಸ್ತು ಬದ್ಧವಾಗಿ 
ಉ .... ಉಪಾಹಾರ ಇಲ್ಲದೆ
ಪ ... ಪರಮಾತ್ಮನ ಹತ್ತಿರ 
ವಾ ...ವಾಸವಾಗಿದ್ದು .
ಸ ... ಸತ್ಸಂಗದಲ್ಲಿ  ಇರುವುದೇ ಏಕಾದಶಿ ಉಪವಾಸ
Rama Ekadashi, Kartika, Krishna Ekadashi
Friday, 21 October 2022
Begins - 20 October 2022 at 04:04 pm
Ends - 21 October 2022 at 05:22 pm

Ekadashi tithi in November

Devutthana Ekadashi, Kartika, Shukla Ekadashi


Friday, 04 November 2022
Begins - 03 November 2022 at 07:30 pm
Ends - 04 November 2022 at 06:08 pm

Utpanna Ekadashi, Margashirsha, Krishna Ekadashi


Sunday, 20 November 2022
Begins - 19 November 2022 at 10:29 am
Ends - 20 November 2022 at 10:41 am

Mokshada Ekadashi, Margashirsha, Shukla Ekadashi


Saturday, 03 December 2022
Begins - 03 December 2022 at 05:39 am
Ends - 04 December 2022 at 05:34 am

Ekadashi tithi in December

Saphala Ekadashi, Pausha, Krishna Ekadashi


Monday, 19 December 2022
Begins - 19 December 2022 at 03:32 am
Ends - 20 December 2022 at 02:32 am

You might also like