ಪದ್ಯ ಸುಂಟರಗಾಳಿ notes

You might also like

Download as pdf or txt
Download as pdf or txt
You are on page 1of 1

ಅರ್ಥಗಳು meanings

ಕಂಗು= ಅಡಿಕೆ
ಗುಲ್ಲು =ಗದ್ದಲ
ತಾಪ =ಉಷ್ಣತೆ
ಬಾನು =ಆಕಾಶ
ಕಡಲು =ಸಮುದ್ರ
ಧೂಳಿ =ದೂಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ Answer the following questions.


೧.ಸುಂಟರಗಾಳಿಯನ್ನು ನೋಡಿದ ಕವಿ ಏನೆಂದು ಅಚ್ಚರಿ ವ್ಯಕ್ತಪಡಿಸಿದರು?
ಸುಂಟರಗಾಳಿಯನ್ನು ನೋಡಿದ ಕವಿಯು ಏನಿದು ಧೂಳಿ! ಓಹೋ ಗಾಳಿ,! ತಿರುಗುತ್ತಾ ಬಂತುಈ ಸುಂಟರಗಾಳಿ ಎಂದು ಅಚ್ಚರಿ
ವ್ಯಕ್ತಪಡಿಸಿದರು.

೨. ಸುಂಟರಗಾಳಿಗೆ ಕರು ಯಾವ ರೀತಿ ಬೆಚ್ಚಿತು?


ಸುಂಟರಗಾಳಿಗೆ ಕರುವು ಹೆದರಿ ಅಂಬಾ ಎನ್ನುತ ಹಸುವನ್ನು ಹಿಂಬಾಲಿಸಿತು.

೩. ಸುಂಟರಗಾಳಿಗೆ ದನಗಳು ಯಾವ ರೀತಿ ಓಡಿದವು?


ಸುಂಟರಗಾಳಿಗೆ ದನಗಳು ಹೆದರಿ
ಕಣ್ಣನು ಮುಚ್ಚಿ ಬಾಲವನ್ನು ಎತ್ತಿ ಎತ್ತಲೋ ಓಡಿದವು.

೪. ಸುಂಟರಗಾಳಿಗೆ ಜನರು ಏಕೆ ಬೊಬ್ಬೆ ಇಟ್ಟರು?


ಸುಂಟರಗಾಳಿಗೆ ಜನರು ಹೆದರಿ ಕಂಗಾಲಾಗಿ ಬೊಬ್ಬೆ ಇಟ್ಟರು.

೫. ಸುಂಟರಗಾಳಿಯ ಕೋಪ ಏಕೆ ಇರಬಹುದೆಂದು ಕವಿ


ಭಾವಿಸುತ್ತಾರೆ?
ಭೂಮಿಯ ತಾಪ ಹೆಚ್ಚಿ ಸುಂಟರಗಾಳಿ ಬಂತೆಂದು ಕವಿಯು ಭಾವಿಸುತ್ತಾರೆ.

3.ಸ್ವಂತ ವಾಕ್ಯ ಮಾಡಿ ಬರೆಯಿರಿ make your own sentences


ತೂಗು= ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾರೆ.

ಬೆಂಬತ್ತು=ಪೊಲೀಸರು ಕಳ್ಳರ ಬೆಂಬತ್ತಿದರು.

ಶಾಪ=ಋಷಿಯು ರಾಕ್ಷಸನಿಗೆ ಶಾಪವನ್ನು ಇತ್ತನು.

ಕಡಲು=ಕಡಲಿನಲ್ಲಿ ಅನೇಕ ಜಲಜೀವಿಗಳು ವಾಸಿಸುತ್ತವೆ.

********************************

You might also like