Download as docx, pdf, or txt
Download as docx, pdf, or txt
You are on page 1of 23

Worship Order for the Lord’s Supper

Call to Worship: “Rend your hearts and not your clothing. Return to the Lord,
your God, for he is gracious and merciful, slow to anger, and abounding in
steadfast love, and relents from punishing.” Joel 2: 13

“Christ suffered for you, leaving you an example, so that you should follow in
his steps.” 1 Peter 2: 21

Introit by the Church Choir

Hymn: 43 – Come, Christians, join to sing

1. Come, Christians, join to sing


Alleluia! Amen!
loud praise to Christ our King;
Alleluia! Amen!
let all, with heart and voice,
before his throne rejoice;
praise is his gracious choice:
Alleluia! Amen!

2. Come, lift your hearts on high,


Alleluia! Amen!
let praises fill the sky;
Alleluia! Amen!
he is our guide and friend,
to us he'll condescend;
his love shall never end:
Alleluia! Amen!

3. Praise yet our Christ again;


Alleluia! Amen!
life shall not end the strain;
Alleluia! Amen!
on heaven’s blissful shore,
his goodness we’ll adore,
singing forevermore,
"Alleluia! Amen!"

Let us Pray: Great and merciful God, your life is the source of all life; your
mercy is our only hope; your eyes watch over all your creatures; you know the
secrets of our hearts. By your life-giving Spirit, draw us into your presence that
we may worship in the true life of your Spirit, who lives moved by your love;
through him who has led us to your heart of love, even Jesus Christ our Lord.
Amen
ಮಹೋನ್ನ ತನೂ ಕರುಣಾಶಾಲಿಯೂ ಆದ ದೇವರೇ, ನಿನ್ನ ಜೀವವೇ ಸರ್ವ ಜೀವಕ್ಕೂ ಮೂಲ. ನಿನ್ನ ಕರುಣೆಯೇ

ನಮಗಿರುವ ಏಕೈಕ ನಿರೀಕ್ಷೆ. ನಿನ್ನ ಕಣ್ಣು ಗಳು ಸಕಲ ಸೃಷ್ಟಿಯನ್ನು ಕಾಯುತ್ತವೆ. ನೀನು ನಮ್ಮ ಹೃದಯದ ರಹಸ್ಯ ಗಳನ್ನು

ಬಲ್ಲಾ ತನಾಗಿದ್ದೀ. ನಿನ್ನ ಪ್ರೀತಿಯಿಂದ ಚಾಲನೆ ಹೊಂದಿ, ಜೀವಿಸುವ ನಿನ್ನ ಆತ್ಮ ನ ಸತ್ಯ ಜೀವದಲ್ಲಿ ನಿನ್ನ ನ್ನು ಆರಾಧಿಸುವಂತೆ,

ನಿನ್ನ ಜೀವದಾಯಕ ಆತ್ಮ ನಿಂದ ನಮ್ಮ ನ್ನು ನಿನ್ನ ಸನ್ನಿಧಿಯೆಡೆಗೆ ಸೆಳೆದುಕೋ ಎಂದು ನಿನ್ನ ಪ್ರೀತಿ ತುಂಬಿದ ಹೃದಯದೆಡೆಗೆ

ನಮ್ಮೆಲ್ಲ ರನ್ನು ನಡಿಸಿದ ಯೇಸು ಕ್ರಿಸ್ತನ ಮೂಲಕ ಬೇಡಿಕೊಳ್ಳು ತ್ತೇವೆ. ಆಮೆನ್

All: Glory to God in the highest, and peace to God's people on earth. Lord
God, heavenly King, almighty God, we worship you, we give you thanks,
we praise you for your glory. Lord Jesus Christ, only Son of the Lord God,
Lamb of God, you take away the sin of the world: have mercy on us; you
are seated at the right hand of the Father: receive our prayer. For you
alone are the Holy One, you alone are the Lord, you alone are the Most
High, Jesus Christ, with the Holy Spirit, in the glory of God the Father.
Amen
ಎಲ್ಲ ರೂ: ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿರುವ ದೇವಜನರಿಗೆ ಸಮಾಧಾನ. ಕರ್ತನಾದ

ದೇವರೇ, ಪರಲೋಕದರಸನೇ, ಸರ್ವಶಕ್ತ ದೇವರೇ, ನಾವು ನಿನ್ನ ನ್ನು ಆರಾಧಿಸುತ್ತೇವೆ. ನಿನಗೆ ಕೃತಜ್ಞ ತೆಯನ್ನು ಸಲ್ಲಿಸುತ್ತೇವೆ,

ನಿನ್ನ ಮಹಿಮೆಗಾಗಿ ನಿನ್ನ ನ್ನು ಸ್ತು ತಿಸುತ್ತೇವೆ. ಪ್ರಭುವೇ, ದೇವರ ಏಕ ಪುತ್ರನಾದ ಯೇಸು ಕ್ರಿಸ್ತನೇ, ದೇವರ ಕುರಿಮರಿಯೇ,

ಲೋಕದ ಪಾಪವನ್ನು ಹೊತ್ತು ಕೊಂಡು ಹೋಗುವಾತನೇ, ನಮ್ಮ ನ್ನು ಕರುಣಿಸು. ತಂದೆಯ ಬಲಪಾರ್ಶ್ವದಲ್ಲಿ

ಕೂತಿರುವಾತನೇ, ನಮ್ಮ ಪ್ರಾರ್ಥನೆಯನ್ನು ಆಲಿಸು. ನೀನೊಬ್ಬ ನೇ ಪವಿತ್ರನು; ನೀನೊಬ್ಬ ನೇ ಪ್ರಭುವು; ಯೇಸು ಕ್ರಿಸ್ತನೇ

ನೀನೊಬ್ಬ ನೇ ಪವಿತ್ರಾತ್ಮ ನೊಂದಿಗೆ ಕೂಡಿ ತಂದೆಯಾದ ದೇವರ ಪ್ರಭಾವದಲ್ಲಿ ಮಹೋನ್ನ ತನಾಗಿದ್ದೀ. ಆಮೆನ್

OUR LORD'S SUMMARY OF THE LAW AND THE PROPHETS


Our Lord Jesus Christ said: Hear, O Israel: The Lord our God, the Lord is one;
and you should love the Lord your God with all your heart, and with all your
soul, and with all your mind, and with all your strength. This is the great and
first commandment. And the second one is: You should love your neighbour as
yourself. There is no other commandment greater than these. On these two
commandments depend all the law and the prophets. Mark 12 and Matthew 22
ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದು : ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬ ನೇ

ದೇವರು. ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ

ಬುದ್ಧಿಯಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು ಎಂಬುದೇ ಮೊದಲನೆಯ ಆಜ್ಞೆ. ಇದಕ್ಕೆ ಸಮಾನವಾದ

ಎರಡನೆಯ ಆಜ್ಞೆ ಒಂದು ಉಂಟು. ಅದು ಯಾವುದಂದರೆ – ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು
ಎಂಬುದೇ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ . ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಾಗ್ರಂಥಕ್ಕೂ

ಆಧಾರವಾಗಿವೆ. ಮಾರ್ಕ 12 ಮತ್ತು ಮತ್ತಾಯ 22

Lord, have mercy upon us, and incline our hearts to keep this law.
ಕರ್ತನೇ, ನಮ್ಮ ನ್ನು ಕರುಣಿಸು, ಈ ಆಜ್ಞೆಗಳನ್ನು ಕೈಕೊಳ್ಳು ವದಕ್ಕೆ ನಮ್ಮ ಮನಸ್ಸು ಗಳನ್ನು ಪ್ರೇರೇಪಿಸು.

Confession
Then the presbyter says:
Brothers and sisters, we have come together to hear God's most holy Word, and
to receive the Body and Blood of the Lord. Let us therefore kneel and examine
ourselves in silence, seeking God's grace that we may draw near to him with
repentance and faith.
ಸಹೋದರ ಸಹೋದರಿಯರೇ, ದೇವರ ಪರಿಶುದ್ಧ ವಾಕ್ಯ ವನ್ನು ಕೇಳುವುದಕ್ಕೂ ಪ್ರಭುವಿನ ದೇಹ ರಕ್ತಗಳನ್ನು
ಸ್ವೀಕರಿಸುವುದಕ್ಕೂ ನಾವು ಕೂಡಿ ಬಂದಿದ್ದೇವೆ. ಆದುದರಿಂದ ನಾವು ಮಾನಸಾಂತರದಿಂದಲೂ ನಂಬಿಕೆಯಿಂದಲೂ
ದೇವರ ಸನ್ನಿಧಿಗೆ ಬರುವ ಹಾಗೆ ಆತನ ಕೃಪಾಸಹಾಯವನ್ನು ಬೇಡಿಕೊಳ್ಳೋಣ. ಮೊಣಕಾಲೂರಿ ಮೌನವಾಗಿದ್ದು ನಮ್ಮ ನ್ನು
ನಾವೇ ಪರೀಕ್ಷಿಸಿಕೊಳ್ಳೋಣ.

You who truly and earnestly repent you of your sins, and are in love and peace
with your neighbour, and intend to live a new life, following the
commandments of God and walking from now on in his holy ways, make your
humble confession to the compassionate God, that you may be reconciled anew
to him through our Lord Jesus Christ.
ನಿಮ್ಮ ಪಾಪಗಳ ನಿಮಿತ್ತ ನಿಜವಾಗಿ ಪಶ್ಚಾತ್ತಾಪಪಡುವವರೂ ನಿಮ್ಮ ನೆರೆಹೊರೆಯವರೊಂದಿಗೆ ಪ್ರೀತಿ ಹಾಗೂ
ಸಮಾಧಾನಗಳಲ್ಲಿರುವವರೂ ನೂತನ ಜೀವಿತವನ್ನು ಜೀವಿಸಲು ಉದ್ದೇಶಿಸಿ, ದೇವರ ಆಜ್ಞೆಗಳನ್ನು ಅನುಸರಿಸುತ್ತಾ ಆತನು
ತೋರುವ ಸನ್ಮಾರ್ಗವನ್ನು ಹಿಡಿದು ಇಂದಿನಿಂದ ಅದರಲ್ಲಿಯೇ ನಡೆದುಕೊಳ್ಳು ವುದಾಗಿ ನಿಶ್ಚ ಯಿಸಿಕೊಂಡಿರುವ ನೀವು
ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಕರುಣಾಳು ದೇವರೊಂದಿಗೆ ಪುನಃ ಸಂಧಾನವಾಗುವ ಹಾಗೆ ನಿಮ್ಮ
ಪಾಪಗಳನ್ನು ವಿನಯದೊಡನೆ ಅರಿಕೆ ಮಾಡಿರಿ.

O God of compassion, we confess that we have sinned against you and our
sisters and brothers. We have not been true followers of your new way in
Christ. We have not shared in your liberating work in the world. We have
fallen short of your glory. In your great compassion, make us clean from
our sin, and set us free in the joy of your Spirit, that we may serve you with
new life; through Jesus Christ who gave his life that we might live in peace
with you and with our fellow creatures. Amen
ದಯಾಳುವಾದ ಓ ದೇವರೇ, ನಾವು ನಿನಗೂ ನಮ್ಮ ಸಹೋದರ ಸಹೋದರಿಯರಿಗೂ ವಿರೋಧವಾಗಿ ಪಾಪ

ಮಾಡಿದ್ದೇವೆಂದು ಒಪ್ಪಿಕೊಳ್ಳು ತ್ತೇವೆ. ಕ್ರಿಸ್ತನಲ್ಲಿನ ನೂತನ ಮಾರ್ಗದ ಪ್ರಾಮಾಣಿಕ ಹಿಂಬಾಲಕರು ನಾವಾಗಿರಲಿಲ್ಲ .

ಜಗತ್ತಿನಲ್ಲಿ ನೀನು ನಡೆಸುತ್ತಿರುವ ಬಿಡುಗಡೆಯ ಕಾರ್ಯದಲ್ಲಿ ನಾವು ಪಾಲುಗಾರರಾಗಲಿಲ್ಲ . ನಾವು ನಿನ್ನ ಮಹಿಮೆಯನ್ನು
ಹೊಂದದೆ ಹೋಗಿದ್ದೇವೆ. ನಾವು ನೂತನ ಜೀವನದೊಂದಿಗೆ ನಿನ್ನ ನ್ನು ಸೇವಿಸಲು, ನಿನ್ನ ಮಹಾಕರುಣೆಯಲ್ಲಿ ನಮ್ಮ

ಪಾಪಗಳನ್ನು ಶುದ್ಧಿಗೊಳಿಸಿ, ನಮ್ಮ ನ್ನು ಬಿಡುಗಡೆಗೊಳಿಸಿ ನಿನ್ನಾತ್ಮ ನ ಆನಂದದಲ್ಲಿ ನೆಲೆಗೊಳಿಸು. ನಾವು ನಿನ್ನೊಂದಿಗೂ

ಸಮಸ್ತ ಸೃಷ್ಟಿಯೊಂದಿಗೂ ಸಮಾಧಾನದೊಂದಿಗೆ ಜೀವಿಸುವಂತೆ ತನ್ನ ನ್ನೇ ಸಮರ್ಪಿಸಿದ ಯೇಸು ಕ್ರಿಸ್ತನ ಮೂಲಕ

ಬೇಡಿಕೊಳ್ಳು ತ್ತೇವೆ. ಆಮೆನ್

Hear the gracious Word of God to all who truly turn to him through Jesus
Christ:
ಯೇಸು ಕ್ರಿಸ್ತನ ಮೂಲಕ ಯಥಾರ್ಥವಾಗಿ ದೇವರ ಕಡೆಗೆ ತಿರುಗಿಕೊಳ್ಳು ವವರೆಲ್ಲ ರಿಗೆ ಆತನು ಕೊಡುವ ಕೃಪಾ ವಾಕ್ಯ ವನ್ನು

ಕೇಳಿರಿ:

Though your sins are like scarlet, they shall be like snow; though they are red
like crimson, they shall become like wool. Isaiah 1: 18

ನಿಮ್ಮ ಪಾಪಗಳು ಕಡು ಕೆಂಪಾಗಿದ್ದ ರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿ ಬಣ್ಣ ವಾಗಿದ್ದ ರೂ ಉಣ್ಣೆಯಂತೆ

ಬೆಳ್ಳ ಗಾಗುವವು. ಯೆಶಾಯ 1:18

I will put my law within them, and I will write it on their hearts; and I will be
their God, and they shall be my people. No longer shall they teach one another,
or say to each other, "Know the one another, or say to each other, "Know the
Lord," for they shall all know me, from the least of them to the greatest, says the
Lord; for I will forgive their iniquity, and remember their sin no more.
Jeremiah 31:33-34

ನಮ್ಮ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು;

ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು; ನೆರೆಹೊರೆಯವರೂ ಅಣ್ಣ ತಮ್ಮಂದಿರೂ

ಒಬ್ಬ ರಿಗೊಬ್ಬ ರು – ಕರ್ತನ ಜ್ಞಾನವನ್ನು ಪಡೆಯಿರಿ ಎಂದು ಬೋಧಿಸಬೇಕಾಗಿರುವುದಿಲ್ಲ ; ಚಿಕ್ಕ ವರು ಮೊದಲುಗೊಂಡು

ದೊಡ್ಡ ವರ ತನಕ ಎಲ್ಲ ರೂ ನನ್ನ ಜ್ಞಾನವನ್ನು ಪಡೆದಿರುವರು; ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು

ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ . ಯೆರೆಮೀಯ 31:33-34

Those who wait for the Lord shall renew their strength, they shall mount up
with wings like eagles, they shall run and not be weary, they shall walk and not
faint. Isaiah 40: 31

ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದು ಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು;

ಓಡಿ ದಣಿಯರು, ನಡೆದು ಬಳಲರು. ಯೆಶಾಯ 40:31


If anyone does sin, we have an advocate with the Father, Jesus Christ, the
righteous; and he is the atoning sacrifice for our sins, and not for ours only but
also for the sins of the whole world. I John 2:1-2
ಯಾರಾದರೂ ಪಾಪ ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.

ಆತನು ನಮ್ಮ ಪಾಪಗಳನ್ನು ನಿವಾರಣೆ ಮಾಡುವ ಯಜ್ಞ ವಾಗಿದ್ದಾನೆ. 1 ಯೋಹಾನ 2: 1-2

After a short silence, the presbyter says:

The Saviour of the world, the refuge of the repentant, forgives and strengthens
all who truly seek his grace. He accepts you as his sons and daughters, and sets
you free from the bondage of your past. For Christ died and rose to new life that
we might all share his wholeness and abundant life. As God's own people, be
merciful in action, kind in heart, humble in mind. Be always ready to forgive as
freely as God has forgiven you. And, above everything else, be loving, and
never forget to be thankful for what Christ has done for you.
Amen, thanks be to God.

ಲೋಕ ರಕ್ಷಕನೂ ಮಾನಸಾಂತರ ಹೊಂದಿದವರಿಗೆ ಆಶ್ರಯವೂ ಆಗಿರುವಾತನು ತನ್ನ ಕೃಪೆಯನ್ನು ಯಥಾರ್ಥವಾಗಿ

ಬಯಸಿ ತನ್ನ ಬಳಿಗೆ ಬರುವವರನ್ನು ಕ್ಷಮಿಸಿ ಬಲಪಡಿಸುತ್ತಾನೆ. ಆತನು ನಿಮ್ಮ ನ್ನು ತನ್ನ ಪುತ್ರಪೌತ್ರಿಯರೆಂದು ಅಂಗೀಕರಿಸಿ,

ನಿಮ್ಮ ಪೂರ್ವಬಂಧನಗಳಿಂದ ನಿಮ್ಮ ನ್ನು ಬಿಡಿಸಿ ಸ್ವ ತಂತ್ರರನ್ನಾಗಿಸುತ್ತಾನೆ. ಯಾಕೆಂದರೆ ಆತನ ಸಮಗ್ರತೆಯನ್ನು ಹಾಗೂ

ಪರಿಪೂರ್ಣ ಜೀವವನ್ನು ನಾವೆಲ್ಲ ರೂ ಹಂಚಿಕೊಂಡು ಬಾಳುವಂತೆ ಕ್ರಿಸ್ತನು ಸತ್ತು ಹೊಸ ಜೀವದಿಂದ ಎಬ್ಬಿಸಲ್ಪ ಟ್ಟ ನು.

ದೇವರ ಸ್ವ ಕೀಯಜನರಾಗಿ ನಿಮ್ಮ ಕಾರ್ಯಗಳಲ್ಲಿ ಕರುಣೆಯನ್ನು ಮೆರೆಯಿರಿ. ಹೃದಯದಲ್ಲಿ ಔದಾರ್ಯ

ತುಂಬಿದವರಾಗಿರಿ: ಮನಸ್ಸಿನಲ್ಲಿ ನಮ್ರತೆಯುಳ್ಳ ವರಾಗಿರ್ರಿ. ದೇವರು ನಿಮ್ಮ ನ್ನು ಕ್ಷಮಿಸಿದಂತೆ ಇತರರನ್ನು ಕ್ಷಮಿಸಲು ನೀವು

ಯಾವಾಗಲೂ ಸಿದ್ಧ ರಾಗಿರಿ. ಅವೆಲ್ಲ ವುಗಳಿಗಿಂತಲೂ ಮಿಗಿಲಾಗಿ ಪ್ರೀತಿಯನ್ನು ಅಭ್ಯಾಸ ಮಾಡಿಕೊಳ್ಳಿರಿ. ಕ್ರಿಸ್ತನು

ನಿಮಗೋಸ್ಕ ರ ಮಾಡಿದ ಉಪಕಾರಗಳನ್ನು ಎಂದಿಗೂ ಮರೆಯದೆ ಕೃತಜ್ಞ ರಾಗಿರಿ.

ಆಮೆನ್, ದೇವರಿಗೆ ಸ್ತೋತ್ರ.

THE PEACE

Then the presbyter says:


Having been forgiven and made whole through our Peacemaker let us live
together in peace. God's peace challenges us and guides us towards the acts of
justice, peace and integration of the whole creation. Let us say 'Shalom' to one
another and give each other a sign of reconciliation and peace.

The peace of the Lord be with you:


And also with you.

ಸಮಾಧಾನದ ವಂದನೆ ( ಎಲ್ಲ ರೂ ಎದ್ದು ನಿಲ್ಲು ವರು)


ಸಮಾಧಾನಕರ್ತೃವಿನ ಮೂಲಕ ಕ್ಷಮಿಸಲ್ಪ ಟ್ಟು ಪರಿಪೂರ್ಣರಾದ ನಾವೆಲ್ಲ ರೂ ಸಮಾಧಾನದಿಂದ ಒಟ್ಟಾಗಿ ಜೀವಿಸೋಣ.

ದೇವರ ಸಮಾಧಾನವು ನ್ಯಾಯ, ಶಾಂತಿ ಮತ್ತು ಸರ್ವಸೃಷ್ಟಿಯೊಂದಿಗಿನ ಸತ್ಸಂಬಂಧಕ್ಕೆ ಪಂಥಾಹ್ವಾನ ನೀಡಿ ನಮ್ಮ ನ್ನು

ಮುನ್ನ ಡೆಸುತ್ತದೆ. ನಾವೀಗ ಒಬ್ಬ ರಿಗೊಬ್ಬ ರು ‘ಶಾಲೊಮ್’ (ಸಮಾಧಾನ) ಎಂದು ಹೇಳುತ್ತಾ ಶಾಂತಿ ಹಾಗೂ ಸಂಧಾನದ

ಸಂಕೇತವನ್ನು ಪರಸ್ಪ ರ ಹಂಚಿಕೊಳ್ಳೋಣ.

ಕರ್ತನ ಸಮಾಧಾನವು ನಿಮ್ಮೊಂದಿಗಿರಲಿ.


ನಿಮ್ಮೊಂದಿಗೂ ಇರಲಿ.

Collect for the day


5th Sunday before Easter
2nd Sunday in Lent
The Forgiving Christ

All: Loving God, Who, revealed Your love to us by reconciling us to You


through the death of Your Son and who continues to forgive all those who
repent of their sins, We pray that, You do not remember our sins and our
rebellious ways, rather, forgive us by Your words, “Your sins are
forgiven”, So that we put off our old self, corrupted by its deceitful desires
and put on the new self, living in holiness, being kind to one another and
forgiving each other, Through Jesus Christ, who lives and reigns with You
and the Holy Spirit, One God, now and forever more. Amen

Baptism
During the Hymn the candidates come forward

Hymn: 684 – In token that thou shalt not fear

1. In token that thou shalt not fear


Christ crucified to own,
We print the cross upon thee here,
And stamp thee His alone.

2. In token that thou shalt not blush


To glory in His Name,
We blazon here upon thy front
His glory and His shame.

3. In token that thou shalt not flinch


Christ's quarrel to maintain,
But 'neath His banner manfully
Firm at thy post remain.
4. In token that thou too shalt tread
The path He travell'd by,
Endure the cross, despise the shame,
And sit thee down on high;

5. Thus outwardly and visibly


We seal thee for His own:
And may the brow that wears His cross
Hereafter share His crown.

Our help is in the name of the Lord;


Who has made heaven and earth.

Do you wish to be baptized?


We do.

Let us pray:

Almighty God, good Shepherd, you who deliver your chosen people from
bondage and captivity, and establish with them a sure covenant, have mercy on
your flock, and grant that Princess Sania Max and Master and Prince
Sameer Max who is/ are by baptism to be received into your heritage, may be
delivered from the bondage of sin through the covenant of grace, and attain the
promise of eternal life which you have given us in your Son our Lord and
Saviour Jesus Christ, who lives and reigns with you and the Holy Spirit, one
God, world without end. Amen

The congregation may be seated.

EXHORTATION

The minister says:


Dearly beloved, we are gathered together to administer holy baptism to
Princess Sania Max and Master and Prince Sameer Max, that according to
Christ’s command they may be sealed as a members of Christ, children of God,
and heirs of the kingdom of heaven.

From time immemorial, water has been regarded by people of many faiths as a
symbol of life and spiritual cleansing. By the sign of water God cleanses from
sin, renews life, and prefigures the reconciliation of all things promised in
Christ. Baptism proclaims the faith of the church. In baptism we are given the
Holy Spirit as the pledge of this reconciliation. The same Spirit binds us to each
other and to Christ, and inspires us to be the foretaste of the reign of God.

Hear therefore, the words of our Lord and Saviour Jesus Christ:
All authority in heaven and on earth has been given to me. Go therefore and
make disciples of all nations, by baptizing them in the name of the Father and of
the Son and of the Holy Spirit, and teaching them to obey everything that I have
commanded you. And remember, I am with you always, to the end of the age.
Matthew 28:18-20
Very truly, I tell you, no one can enter the kingdom of God without being born
of water and spirit.
John 3:5
Hear also the Word of God declared by the Apostles concerning baptism:
Repent, and be baptized every one of you in the name of Jesus Christ for the
forgiveness of your sins; and you shall receive the gift of the Holy Spirit.
Acts 2:38
You are the chosen race, a royal priesthood, a holy nation, God’s own people, in
order that you may proclaim the mighty acts of him who called you out of
darkness into his marvellous light.
I Peter 2:9

There is one body and one spirit, just as you were called to the one hope of your
calling, one Lord, one faith, one baptism, one God and Father of all, who is
above all and through all and in all.
Ephesians 4:4-6
Obeying the word of our Lord Jesus, and confident of his promises, we baptise
those whom God has called. In baptism God claims us, and seals us to show that
we belong to God. God frees us from sin and death, uniting us with Jesus Christ
in his death and resurrection. By water and the Holy Spirit we are made
members of the church, the body of Christ, and joined to Christ’s ministry of
love, peace and justice.

You Princess Sania Max and Prince Sameer Max have come to be baptized,
have heard that baptism is a sign of sharing in the death and resurrection of
Christ and of receiving new life. It is therefore necessary for you to be willing to
accept this new life as a gift from God. God alone can transform your life and
enable you to continue in the new life as a disciple of Christ.
THE DECISION
You must therefore in the presence of this congregation openly declare your
faith in him and your desire to follow the Lord Jesus Christ.
I therefore ask you:
Do you believe and trust in Jesus Christ as Lord and Saviour of all?
Yes, I do.
Do you believe and trust in one God, the Father almighty who created all
things?
Yes, I do.
Do you believe in the Holy Spirit who sanctifies, strengthens and guides the
people of God?
Yes, I do.
Do you repent of all your past sins, and of all that you know to have been
unworthy of God in your life?
Yes, I do.
Do you renounce all sinful desires that draw us away from the love of God and
from the love of our fellow human beings?
Yes, I do.
Will you obey Christ, boldly bear witness to him in the world, and love and
serve others as he did?
Yes, I will, with God’s help.
Do you therefore desire to be baptized and to commit yourself to Jesus Christ as
your Saviour, Lord and Guide in the fellowship of his Church?
Yes, I do.
THE PROFESSION OF FAITH
Do you believe in one God, the Father, the Son, and the Holy Spirit?
I believe.

Let us all with Joy and boldness profess our faith together:
All stand
The Apostles Creed
I believe in God, the Father almighty, creator of heaven and earth.

I believe in Jesus Christ, God’s only Son, our Lord, who was conceived by
the Holy Spirit, born of the Virgin Mary, suffered under Pontius Pilate,
was crucified, died, and was buried; he descended to the dead. On the third
day he rose again; he ascended into heaven, he is seated at the right hand of
the Father, and he will come to judge the living and the dead.

I believe in the Holy Spirit, the holy Catholic Church, the communion of
saints, the forgiveness of sins, the resurrection of the body, and the life
everlasting. Amen

THE PROMISES
Those who are baptized are called to worship and serve God. Do you desire to
be baptized in this faith?
I do.
Will you continue in the apostles’ teaching and fellowship, in the breaking of
bread, and in the prayers?
With the help of God, I will.

Will you persevere in resisting evil, and, whenever you fall into sin, repent and
return to the Lord?
With the help of God, I will.

Will you proclaim by word and example the good news of God in Christ?
With the help of God, I will.

Will you seek and serve Christ in all people, loving your neighbor as yourself?
With the help of God, I will.

Will you acknowledge Christ’s authority over human society, by prayer for the
world and its leaders, by defending the weak, and by seeking peace and justice?
With the help of God, I will.

Let us pray in silence for those about to be baptized, that they may receive the
fullness of God’s grace.

The Lord be with you:


And also with you.

Almighty and everlasting God, your blessed Son our Lord Jesus Christ has
commanded us to make disciples of all nations, and to baptize them in the name
of the Father, and of the Son, and of the Holy Spirit. Send your Holy Spirit,
Heavenly Father, to sanctify this water, and grant that Princess Sania Max and
Prince Sameer Max now to be baptized in it may die to their sinful nature and
rise to the new life in union with Christ. May they be filled with your power and
peace, and grow as a members of the body of Christ. To him, to you Father, and
to the Holy Spirit, be all honour and glory to the end of the ages. Amen

THE BAPTISM
All stand:
Princess Sania Max, I baptize you in the name of the Father, and of the Son,
and of the Holy Spirit. Amen
Prince Sameer Max, I baptize you in the name of the Father, and of the Son,
and of the Holy Spirit. Amen
THE SIGN OF THE CROSS
Christ claims you for his own. Receive the sign of his cross.
Then the minister says for all together:
May you never be ashamed to confess the faith of Christ crucified, but continue
as Christ’s faithful servants unto your life’s end.
The Lord bless you and keep you: the Lord make his face shine to upon you,
and be gracious to you: the Lord lift up his countenance upon you, and give you
peace. Amen
THE THANKSGIVING

We give you humble thanks, most merciful God, that it has pleased you to
receive these your servants for your own children by adoption and to
incorporate them into your holy church. And we humbly ask you to grant that
they may increasingly show forth in their lives that which they now are by your
calling; so that as they are made partakers of the death of your son, they may
also be a partakers of his resurrection, and finally, with all your church, inherit
your everlasting kingdom; through the same Jesus Christ our Lord. Amen

May God almighty, the Father of our Lord Jesus Christ, grant that you may be
strengthened in your inner being with power through his Spirit, that Christ may
dwell in your hearts through faith, as you are being rooted and grounded in love,
that you may have the power to comprehend, with all the saints the breath and
length and height and depth of the love of Christ which surpasses all
knowledge, so that you may be filled with all the fullness of God. Amen

Ministry of the Word of God

1st Reading: Old Testament: Genesis 4: 8- 16 ಆದಿಕಾಂಡ 4: 8- 16

2nd Reading: Epistle: Romans 5: 6-11 ರೋಮಾಪುರದವರಿಗೆ 5: 6-11

Kannada Lyric: 68
ಪಲ್ಲ ವಿ

ಇಮ್ಮಾನುವೇಲನ ರುಧಿರ ಶುದ್ಧ ರುಧಿರ - ಇದು

ಸುಮ್ಮಾನದಿಂದಲೆ ಶುಚಿಸುವ ರುಧಿರ

ಚರಣಗಳು

1. ಪಾಪಿಯು ತೊಳಕೊಳ್ಳ ಬರಲು ತಾನು ಬರಲು - ನಿತ್ಯ

ಶಾಪವ ಹರಿಸುವ ಪುಣ್ಯಾಬ್ಧಿಯಿರಲು - ಇಮ್ಮಾನು –


2. ಮುಕ್ತಿಲೋಕವ ಸೇರಿ ನಾನು ನಿತ್ಯ ನಾನು - ಭವ್ಯ

ರಕ್ತಿ ಲೋಲನಾಗಿ ಬಾಳುವೆ ನಾನು - ಇಮ್ಮಾನು -

3rd Reading: Gospel: Mark 2: 1- 12 ಮಾರ್ಕ 2: 1- 12

Sermon

Intercessory Prayers:

Almighty God, who has taught us to make prayers and supplications, and to
give thanks for all creation; hear us when we pray: that it may please you to
inspire continually the universal church with the spirit of truth, unity and
concord:
Hear us, O Lord, we pray.
That it may please you to grant that all those who confess your holy name may
agree in the truth of your holy Word, and bear witness to it with courage, and
fidelity:
Hear us, O Lord, we pray.
That it may please you to lead the nations in the paths of righteousness and
peace:
Hear us, O Lord, we pray.

That it may please you to guide with your pure and peace-loving wisdom those
who bear authority in the affairs of humankind, especially the President of the
Indian Republic, Droupadi Murmu the Prime Minister, Narendra Modi the
Governor of our State, Thawar Chand Gehlot, the Chief Minister, Basavaraj
Bommai and all those who serve in the Government; that we and all people
may be governed with justice and honour:
Hear us, O Lord, we pray.

That it may please you to give grace to all bishops, presbyters, and deacons,
especially your servants, A. Dharmaraj Rasalam, our Moderator, and P K
Samuel, our Bishop, that by their life and doctrine they may set forth your true
and living Word, and rightly and duly administer your holy sacraments:
Hear us, O Lord, we pray.

That it may please you to bring into one fellowship and union the churches in
our land, that together they may maintain the unity of the Spirit in the bond of
peace and bear witness to the Gospel, especially the churches with which we are
in full communion and to guide their councils and leaders, especially Bijaya
Kumar Nayak, the moderator of the Church of North India, Theodosius Mar
Thoma, the Metropolitan of the Malankara Marthoma Syrian Church and all
others in the leadership.
Hear us, O Lord, we pray.

That it may please you to guide and prosper those who are labouring for the
spread of your Gospel among the nations, and to enlighten with your Spirit, all
places of education, learning and healing:
Hear us, O Lord, we pray.

That it may please you to give your heavenly grace to all your people in their
several callings, and especially to this congregation here present; that, with
meek heart and due reverence, they may hear, and receive your holy Word;
truly serving you in holiness and righteousness all the days of their life:
Hear us, O Lord, we pray.

That it may please you of your goodness, O Lord, to comfort and succour all
those who in this transitory life are in trouble, sorrow, need, sickness, who need
God’s healing touch or any other adversity:
Hear us, O Lord, we pray.

And we praise you for all your servants who have departed from this life in your
faith and fear, asking you to give us grace that we may follow their good
examples, and with them be made partakers of your heavenly kingdom:
Hear us, O Lord, we pray. Amen

Almighty and everlasting God, by whose Spirit the whole body of the Church is
governed and sanctified: receive our supplications and prayers, which we offer
before you for all people in your holy Church that every member of the same in
their vocation and ministry, may truly and justly serve you; through our Lord
and Saviour Jesus Christ. Amen

ಸರ್ವಶಕ್ತನಾದ ನಿತ್ಯ ನೂ ಆದ ದೇವರೇ, ನಿನ್ನ ಆತ್ಮ ನಿಂದ ಸಭೆಯೆಂಬ ಕ್ರಿಸ್ತನ ಪರಿಪೂರ್ಣ ದೇಹವನ್ನು ಆಳಿ ಅದನ್ನು
ಪಾವನಗೊಳಿಸುವಾತನೇ: ನಿನ್ನ ಪರಿಶುದ್ಧ ಸಭೆಯ ಎಲ್ಲ ಜನರಿಗಾಗಿಯೂ, ನಿನ್ನ ಮುಂದೆ ನಾವು ಸಮರ್ಪಿಸುವ ನಮ್ಮ
ಮೊರೆಗಳನ್ನೂ ಪ್ರಾರ್ಥನೆಗಳನ್ನೂ ಸ್ವೀಕರಿಸು. ಸಭೆಯ ಪ್ರತಿಯೊರ್ವ ಸದಸ್ಯ ರೂ ತಮ್ಮ ಕರೆ ಮತ್ತು ನಿಯೋಗದಲ್ಲಿ, ನಿನಗೆ
ಸತ್ಯ ದಿಂದಲೂ ನೀತಿಯಿಂದಲೂ ಸೇವೆಗೈಯುವಂತೆ ಅನುಗ್ರಹಿಸು. ನಮ್ಮ ರಕ್ಷಕನೂ ಕರ್ತನೂ ಆಗಿರುವ ಯೇಸು ಕ್ರಿಸ್ತನ
ನಾಮದಲ್ಲಿ ಬೇಡುತ್ತೇವೆ. ಆಮೆನ್

Announcements: ಸಭಾಪ್ರಕಟಣೆಗಳು

Offertory: ಕಾಣಿಕೆ

Offertory Prayer: ಕಾಣಿಕೆಯ ಪ್ರಾರ್ಥನೆ


Holy God, who through your dear Son has consecrated for us a new and living
way to your throne of grace, we come to you through him, unworthy as we are,
and we humbly ask you to accept and use us and these gifts for your glory. All
that is in heaven and earth is yours, and of your own we give to you. Amen

The grace of the Lord Jesus Christ, and the love of God, and the fellowship of
the Holy Spirit, be with you all. Amen

ಮೊದಲನೇ ಆಶೀರ್ವಾದ:

ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರಿತಿಯೂ ಪವಿತ್ರಾತ್ಮ ನ ಅನ್ಯೋನ್ಯ ತೆಯೂ ನಿಮ್ಮೆಲ್ಲ ರ ಸಂಗಡ ಇರಲಿ.

ಆಮೆನ್

THE BREAKING OF THE BREAD

Minister: How very good and pleasant it is when people of God live together in
unity!
We who are many are one body, for we all partake of the one bread.
ದೇವಜನರು ಒಂದಾಗಿರುವುದು ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯ ವಾದುದು. ನಾವೆಲ್ಲ ರೂ ಒಂದೇ ರೊಟ್ಟಿಯಲ್ಲಿ

ಪಾಲು ತಕ್ಕೊಳ್ಳು ವುದರಿಂದ ಅನೇಕರಾಗಿರುವ ನಾವು ಒಂದೇ ರೊಟ್ಟಿಯಾಗಿಯೂ ಒಂದೇ ದೇಹವಾಗಿಯೂ ಇದ್ದೇವೆ.

Cong: Now I will offer in his tent sacrifices with shouts of joy; I will sing
and make melody to the Lord. Psalm 27:6
ನಾನು ಕರ್ತನ ಗುಡಾರದಲ್ಲಿ ಉತ್ಸಾಹದ ಧ್ವ ನಿಯೊಡನೆ ಯಜ್ಞ ಗಳನ್ನು ಸಮರ್ಪಿಸುವೆನು. ಆತನನ್ನು ಹಾಡುತ್ತಾ

ಸಂಕೀರ್ತಿಸುವೆನು.

Communion Hymn: 664 – Hark, my soul! It is the Lord

1. Hark, my soul, it is the Lord;


'tis thy Saviour, hear his word;
Jesus speaks, and speaks to thee,
'Say, poor sinner, lov'st thou me?
2. 'I delivered thee when bound,
and, when wounded, healed thy wound;
sought thee wandering, set thee right,
turned thy darkness into light.

3. 'Can a woman's tender care


cease towards the child she bare?
Yes, she may forgetful be,
yet will I remember thee.

4. 'Mine is an unchanging love,


higher than the heights above,
deeper than the depths beneath,
free and faithful, strong as death.

5. 'Thou shalt see my glory soon,


when the work of grace is done;
partner of my throne shalt be:
say, poor sinner, lov'st thou me?'

6. Lord, it is my chief complaint


that my love is weak and faint;
yet I love thee, and adore;
O for grace to love thee more!

Prayer of Christ’s Presence

All : Be present be present, O Jesus you good High Priest, as you were In
the midst of your disciples, and make yourself known to us in the breaking
of the bread, who lives and reigns with the Father and the Holy Spirit, one
God world without end. Amen
ನಿನ್ನ ಪ್ರಸನ್ನ ತೆಯಿಂದ ನಮ್ಮ ನಾವರಿಸು ಯೇಸುವೇ, ನಿನ್ನ ಸಾನ್ನಿಧ್ಯ ದ ಬೆಳಕನ್ನು ಬೀರು. ದಯಾಳುವಾದ ಮಹಾಯಾಜಕನೇ,

ಅಂದು ನಿನ್ನ ಶಿಷ್ಯ ರ ಮಧ್ಯೆ ಬಂದಂತೆ ಇಂದು ನಮ್ಮ ಮಧ್ಯೆ ಬಂದು ರೊಟ್ಟಿ ಮುರಿಯುವುದರಲ್ಲಿ ನಾವು ನಿನ್ನ ಗುರುತು

ಹಿಡಿಯುವಂತೆ ಅನುಗ್ರಹಿಸು. ತಂದೆಯೊಂದಿಗೂ ಪವಿತ್ರಾತ್ಮ ನೊಂದಿಗೂ ಕೂಡಿ ಏಕದೇವರಾಗಿ ಸದಾಜೀವಿಸಿ ಆಳುವ ನಿನಗೆ

ಸ್ತೋತ್ರ. ಆಮೆನ್.

Minister: The Lord be with you


ಸಭಾಪಾಲಕರು: ಕರ್ತನು ನಿಮ್ಮೊಂದಿಗಿರಲಿ

Cong: And with thy spirit


ಸಭೆ: ನಿನ್ನಾತ್ಮ ದೊಂದಿಗೂ ಇರಲಿ

Minister: Lift up your hearts


ಸಭಾಪಾಲಕರು: ನಿಮ್ಮ ಹೃದಯಗಳನ್ನು ಮೇಲೆತ್ತಿರಿ.

Cong: We lift them up unto the Lord


ಸಭೆ: ನಾವು ಕರ್ತನೆಡೆಗೆ ಎತ್ತು ತ್ತೇವೆ.
Minister: Let us give thanks unto our Lord God
ಸಭಾಪಾಲಕರು: ನಮ್ಮ ಕರ್ತನಾದ ದೇವರಿಗೆ ಕೃತಜ್ಞ ತಾಸ್ತು ತಿ ಮಾಡುವ.

Cong: It is meet and right so to do


ಸಭೆ: ದೇವರಿಗೆ ಸ್ತು ತಿಯನ್ನೂ ಕೃತಜ್ಞ ತೆಯನ್ನೂ ಸಲ್ಲಿಸುವುದು ಯುಕ್ತವಾಗಿದೆ.

Truly it is right and good to glorify you at all times and in all places, by offering
you our thanksgiving O Lord Holy Father You spoke and the light shattered
darkness, order arose from confusion. You breathed into the dust of the earth
and we were formed in your image. Through your Son, our Lord Jesus you
came to us while we wandered. He met us as a refugee, a threatened child. He
called us by name to leave what is comfortable to be his disciples, friends and
partners. With his outstretched arms on the cross, and through his death he bore
our sins and through his resurrection we are saved. And through your Holy
Spirit you brood over chaos that we create, mothering us and shaping a new
creation. You enlighten everyone coming into the world. You inspired the
prophets and the apostles to find the right word at the right time. You liberate,
equip and commission your people for the continuance of your mission to make
everything new. Therefore, with angels and archangels and with all the
company of heaven we proclaim and sing your glory
ಪವಿತ್ರನಾದ ದೇವರೇ, ಎಲ್ಲಾ ಸಮಯಗಳಲ್ಲಿ, ಎಲ್ಲಾ ಸ್ಥ ಳಗಳಲ್ಲಿ ನಮ್ಮ ಕೃತಜ್ಞ ತೆಗಳನ್ನು ನಿನಗರ್ಪಿಸಿ ನಿನ್ನ ನ್ನು

ಮಹಿಮೆಪಡಿಸುವುದು ಯುಕ್ತವೂ ನ್ಯಾಯವೂ ಆಗಿದೆ. ನೀನು ಮಾತಾಡಿದಾಗ ಬೆಳಕು ಮೂಡಿತು; ಕತ್ತಲೆಯನ್ನು

ಹೊಡೆದೋಡಿಸಿತು. ಅಸ್ತವ್ಯ ಸ್ತತೆಯಿಂದ ಕ್ರಮವು ಉದ್ಭ ವವಾಯಿತು. ನೀನು ಮಣ್ಣಿಗೆ ಶ್ವಾಸವನ್ನು ಊದಿದಾಗ ನಿನ್ನ

ಸ್ವ ರೂಪದಲ್ಲಿ ನಾವು ನಿರ್ಮಾಣವಾದೆವು. ನಾವು ಮಾರ್ಗತಪ್ಪಿ ಅಲೆದಾಡುತ್ತಿದ್ದಾಗ ನೀನು ನಿನ್ನ ಮಗನೂ ನಮ್ಮ ಕರ್ತನೂ

ಆದ ಯೇಸು ಕ್ರಿಸ್ತನ ಮೂಲಕ ನಮ್ಮ ಬಳಿಗೆ ಬಂದೆ. ಆತನು ನಿರಾಶ್ರಿತನಂತೆ ಚದರಿಸಲ್ಪ ಟ್ಟ , ನೋವುಂಡ ಮಗುವಾಗಿ

ನಮ್ಮ ನ್ನು ಸಂಧಿಸಿದನು. ನಮ್ಮ ಆರಾಮ ಸ್ಥಿತಿಯನ್ನು ತ್ಯ ಜಿಸುವಂತೆ ಅತನು ನಮ್ಮ ನ್ನು ಹೆಸರೆಸರಾಗಿ ಕರೆದು ಶಿಷ್ಯ ರನ್ನಾಗಿ,

ಸ್ನೇಹಿತರನ್ನಾಗಿ, ಜೊತೆ ಸೇವಕ/ಕಿಯರನ್ನಾಗಿ ಮಾಡಿದನು. ಆತನು ಶಿಲುಬೆಯಲ್ಲಿ ತನ್ನ ಕರಗಳೆರಡನ್ನೂ ಚಾಚಿ, ಮರಣದ

ಮೂಲಕ ನಮ್ಮ ಪಾಪವನ್ನು ಹೊತ್ತು ಕೊಂಡನು ಮತ್ತು ಪುನರುತ್ಥಿತನಾಗುವ ಮೂಲಕ ನಮ್ಮ ನ್ನು ರಕ್ಷಿಸಿದನು. ನಾವು

ಸೃಷ್ಟಿಸಿದ ಗೊಂದಲಮಯ ಸ್ಥಿತಿಯ ಮಧ್ಯೆ ನೀನು ಚಲಿಸಿ ನಿನ್ನ ಪವಿತ್ರಾತ್ಮ ನ ಮೂಲಕ ತಾಯಿಯೋಪಾದಿಯಲ್ಲಿ ಆರೈಕೆ

ಮಾಡಿ ಹೊಸ ಸೃಷ್ಟಿಯನ್ನು ರೂಪಿಸುತ್ತೀ, ಈ ಲೋಕಕ್ಕೆ ಬರುವವರೆಲ್ಲ ರಿಗೆ ಜ್ಞಾನೋದಯವನ್ನು ಅನುಗ್ರಹಿಸುತ್ತೀ.

ಪ್ರವಾದಿಗಳು ಮತ್ತು ಅಪೊಸ್ತಲರು ಸರಿಯಾದ ಸಮಯದಲ್ಲಿ ಸರಿಯಾದ ವಾಕ್ಯ ವನ್ನು ಕಂಡುಕೊಳ್ಳು ವಂತೆ ಪ್ರೇರೇಪಣೆ

ನೀಡಿದ್ದೀ. ನಿನ್ನ ಜನರನ್ನು ವಿಮೋಚಿಸಿ, ಸನ್ನ ದ್ಧು ಗೊಳಿಸಿ ಹೊಸ ಸೃಷ್ಟಿಯ ಪ್ರಕ್ರಿಯೆಯ ನಿನ್ನ ನಿಯೋಗಕ್ಕೆ ಅವರನ್ನು

ನಿಯೋಜಿಸುತ್ತೀ. ಇದೆಲ್ಲ ದಕ್ಕಾಗಿ ಸರ್ವದೂತಗಣದೊಂದಿಗೂ ಪರಲೋಕದ ಸಂಘದವರೆಲ್ಲ ರೊಂದಿಗೂ ನಿನ್ನ

ಮಹಿಮೆಯುಳ್ಳ ನಾಮವನ್ನು ಸ್ತು ತಿಸಿ ಹಾಡುವೆವು.

Holy, holy, holy, Lord God of power and might, heaven and earth are full
of your glory, hosanna in the highest.
Blessed is he who comes in the name of the Lord, hosanna in the highest.
ಪರಿಶುದ್ಧ ನು, ಪರಿಶುದ್ಧ ನು, ಪರಿಶುದ್ಧ ನು, ಸರ್ವಶಕ್ತನೂ ಒಡೆಯನೂ ಆದ ದೇವರೇ, ಪರಲೋಕ ಮತ್ತು ಭೂಲೋಕಗಳು

ನಿನ್ನ ಮಹಿಮೆಯಿಂದ ತುಂಬಿವೆ. ಮಹೋನ್ನ ತದಲ್ಲಿ ನಿನಗೆ ಸ್ತು ತಿಯಾಗಲಿ.

Our Lord Jesus Christ, on the night, in which he was betrayed, took bread and
when he had given thanks to you, broke it and gave it to his disciples, saying:
Take, eat; this is my body, which is given for you. Do this in remembrance of
me.

ನಮ್ಮ ಕರ್ತನಾದ ಯೇಸು ಕ್ರಿಸ್ತನು ತಾನು ಹಿಡಿದುಕೊಡಲ್ಪ ಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವ ಸ್ತೋತ್ರ
ಮಾಡಿ ಮುರಿದು ತನ್ನ ಶಿಷ್ಯ ರಿಗೆ ಕೊಟ್ಟು
“ತಕ್ಕೊಳ್ಳಿರಿ, ತಿನ್ನಿರಿ, ಇದು ನಿಮಗೋಸ್ಕ ರ ಕೊಡಲ್ಪ ಟ್ಟ ನನ್ನ ದೇಹ; ನನ್ನ ನ್ನು ನೆನಸಿಕೊಳ್ಳು ವದಕ್ಕೋಸ್ಕ ರ ಇದನ್ನು ಮಾಡಿರಿ.”

ಅಂದನು.

The same way after supper, he took the cup and when he had given thanks, he
gave it to them saying: Drink this, all of you; this is my blood of the new
covenant, which is shed for you and for many for the forgiveness of sins. Do
this, whenever you drink it, in remembrance of me.
ಅದೇ ರೀತಿ ಊಟವಾದ ಬಳಿಕ ಪಾತ್ರೆಯನ್ನು ತೆಗೆದುಕೊಂಡು ದೇವ ಸ್ತೋತ್ರ ಮಾಡಿ ಶಿಷ್ಯ ರಿಗೆ ಕೊಟ್ಟು

“ಇದರಲ್ಲಿರುವುದನ್ನು ಎಲ್ಲ ರೂ ಕುಡಿಯಿರಿ; ಇದು ನನ್ನ ರಕ್ತ, ಇದು ಹೊಸ ಒಡಂಬಡಿಕೆಯ ರಕ್ತ. ಇದು ಪಾಪಗಳ

ಕ್ಷಮೆಗಾಗಿ ನಿಮಗೋಸ್ಕ ರವೂ ಬಹು ಜನರಿಗೋಸ್ಕ ರವೂ ಸುರಿಸಲ್ಪ ಡುವ ರಕ್ತ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ

ನನ್ನ ನ್ನು ನೆನಸಿಕೊಳ್ಳು ವದಕ್ಕೋಸ್ಕ ರ ಪಾನಮಾಡಿರಿ” ಅಂದನು.

Lord we commemorate your death on the cross, we celebrate your


resurrection and we await your coming.

ಕರ್ತನೇ, ನಾವು ನಿನ್ನ ಶಿಲುಬೆಯ ಮರಣವನ್ನು ಸ್ಮ ರಿಸುತ್ತೇವೆ. ನಿನ್ನ ಪುನರುತ್ಥಾನವನ್ನು ಆಚರಿಸುತ್ತೇವೆ ಮತ್ತು ನಿನ್ನ

ಬರುವಿಕೆಗಾಗಿ ಎದುರುನೋಡುತ್ತೇವೆ.

Eternal God, let your Holy Spirit move in power over us and over these earthly
gifts of bread and wine, that they may be the communion of the Body and Blood
of Christ, and that we may become one in him. May his coming in glory find us
ever watchful in prayer, strong in truth and love, and faithful in the breaking of
the bread. Then, at last, all peoples will be free, all divisions healed, and with
your whole creation, we will sing your praise, through your Son, Jesus Christ.
Through Christ, with Christ, in Christ, in the unity of the Holy Spirit, all glory
and honour are yours, almighty Father, for ever and ever. Amen
ನಿತ್ಯ ನಾದ ದೇವರೇ, ಈ ರೊಟ್ಟಿ ಮತ್ತು ದ್ರಾಕ್ಷಾರಸಗಳು ಕ್ರಿಸ್ತನ ದೇಹ ಮತ್ತು ರಕ್ತದ ಅನ್ಯೋನ್ಯ ತೆಯ ಸಾಧನಗಳಾಗುವಂತೆ

ನಿನ್ನ ಪವಿತ್ರಾತ್ಮ ನ ಬಲವನ್ನು ನಮ್ಮ ಮೇಲೆಯೂ ನಿನ್ನ ದಾನಗಳಾದ ಈ ರೊಟ್ಟಿ ದ್ರಾಕ್ಷಾರಸಗಳ ಮೇಲೆಯೂ ಸುರಿಸು

ಮತ್ತು ಆ ಮೂಲಕ ನಾವು ಆತನಲ್ಲಿ ಒಂದಾಗುವಂತೆ ಮಾಡು. ಆತನ ಮಹಿಮೆಯ ಬರುವಿಕೆಯಲ್ಲಿ ನಾವೆಲ್ಲ ರೂ
ಪ್ರಾರ್ಥನಾನಿರತರೂ ಪ್ರೀತಿ ಮತ್ತು ಸತ್ಯ ದ ಬಲದಿಂದ ತುಂಬಿದವರೂ ಮತ್ತು ರೊಟ್ಟಿ ಮುರಿಯುವುದರಲ್ಲಿ ನಂಬಿಗಸ್ತರೂ

ಆಗಿ ಕಾಣಿಸಿಕೊಳ್ಳು ವಂತೆ ಸಹಾಯ ಮಾಡು. ಕೊನೆಯಲ್ಲಿ ಎಲ್ಲಾ ಜನರೂ ಬಿಡುಗಡೆ ಹೊಂದಿ, ಎಲ್ಲಾ ವಿಭಜನೆಗಳು

ಸ್ವ ಸ್ಥ ತೆಯ ಸಂಪೂರ್ಣತೆಗೆ ಮರಳಿ, ಸರ್ವಸೃಷ್ಟಿಯೊಂದಿಗೆ ನಿನಗೆ ಸ್ತು ತಿಪದಗಳನ್ನು ಹಾಡುವಂತೆ ನಿನ್ನ ಮಗನಾದ ಯೇಸು

ಕ್ರಿಸ್ತನ ಮೂಲಕ ಕೃಪೆಯನ್ನು ಅನುಗ್ರಹಿಸು. ಕ್ರಿಸ್ತನ ಮೂಲಕ, ಕ್ರಿಸ್ತನೊಂದಿಗೆ, ಕ್ರಿಸ್ತನಲ್ಲಿ, ಪವಿತ್ರಾತ್ಮ ನ ಅನ್ಯೋನ್ಯ ತೆಯಲ್ಲಿ,

ಎಲ್ಲಾ ಘನ ಮಾನ ಮಹಿಮೆಗಳು ನಿತ್ಯ ನಿರಂತರವೂ ಸರ್ವಶಕ್ತ ದೇವರಾದ ನಿನಗೊಬ್ಬ ನಿಗೇ ಸಲ್ಲ ಲಿ. ಆಮೆನ್

As our Saviour Christ has taught us, so we pray :

Our Father in heaven, holy be your name. Your kingdom come; your will
be done; on earth as it is in heaven. ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು
ಪರಿಶುದ್ಧ ವೆಂದು ಎಣಿಸಲ್ಪ ಡಲಿ. ನಿನ್ನ ರಾಜ್ಯ ವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ
ಭೂಲೋಕದಲ್ಲಿಯೂ ನೆರವೇರಲಿ.

Give us this day our daily bread; and forgive us our sins, as we forgive
those who sin against us; ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ದಯಪಾಲಿಸು. ನಮಗೆ ತಪ್ಪು
ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪು ಗಳನ್ನು ಕ್ಷಮಿಸು.

and lead us not into temptation, but deliver us from evil. For yours is the
kingdom, the power and the glory, for ever and ever. ನಮ್ಮ ನ್ನು ಶೋಧನೆಯೊಳಗೆ
ಸೇರಿಸದೇ ಕೇಡಿನಿಂದ ನಮ್ಮ ನ್ನು ತಪ್ಪಿಸು. ರಾಜ್ಯ ವೂ ಬಲವೂ ಮಹಿಮೆಯೂ ಸದಾಕಾಲ ನಿನ್ನ ವೇ. Amen

ನಾವು ಧೈರ್ಯಗೊಂಡು ನಮ್ಮ ರಕ್ಷಕನಾದ ಕ್ರಿಸ್ತನೇ ಅಪ್ಪ ಣೆಮಾಡಿ ಬೋಧಿಸಿದ ಮಾತುಗಳನ್ನು ಹೇಳಿ ಪ್ರಾರ್ಥನೆ

ಮಾಡುವ.

Let us say together the prayer of humble access


All: We do not presume to come to this your table, merciful Lord, trusting
in our own righteousness, but in your manifold and great mercies. We are
not worthy so much as to gather up the crumbs from under your table. But
you are the same Lord whose nature is always to have mercy. Grant us
therefore, gracious Lord, so to eat the flesh of your dear Son Jesus Christ,
and to drink his blood, that our sinful bodies and souls may be made clean
by his most precious body and blood, and that we may evermore dwell in
him, and he in us. Amen
ಕರ್ತನೇ, ಕರುಣಾಸಾಗರನೇ, ನಾವು ಸ್ವ ನೀತಿಯಲ್ಲಿ ನಂಬಿಕೆಯಿಟ್ಟು ಈ ನಿನ್ನ ಮೇಜಿನ ಬಳಿಗೆ ಬರುವುದಕ್ಕೆ ಧೈರ್ಯಗೊಳ್ಳ ದೆ

ವಿಧವಿಧವಾಗಿ ಪ್ರಕಟವಾಗುವ ನಿನ್ನ ಮಹಾಕರುಣೆಯಲ್ಲಿಯೇ ನಂಬಿಕೆಯಿಟ್ಟು ಬರುತ್ತೇವೆ. ನಿನ್ನ ಮೇಜಿನಿಂದ ಬೀಳುವ

ರೊಟ್ಟಿಯ ತುಂಡುಗಳನ್ನು ಆಯ್ದು ಕೊಳ್ಳು ವದಕ್ಕೂ ಅಯೋಗ್ಯ ರಾಗಿದ್ದೇವೆ. ನೀನಾದರೋ ಸದಾ ಕರುಣೆಯನ್ನು

ತೋರಿಸುವ ಒಂದೇ ಭಾವವುಳ್ಳ ಕರ್ತನಾಗಿರುತ್ತೀ. ಕೃಪಾಳುವಾದ ಪ್ರಭುವೇ, ನಾವು ನಿನ್ನ ಪ್ರಿಯ ಕುಮಾರನಾದ ಯೇಸು
ಕ್ರಿಸ್ತನ ದೇಹವನ್ನು ತಿಂದು ಆತನ ರಕ್ತವನ್ನು ಕುಡಿಯುವಂತೆ ನಮಗೆ ಅನುಗ್ರಹಮಾಡು. ಆತನ ಅಮೂಲ್ಯ ವಾದ ದೇಹ ರಕ್ತಗಳ

ಮೂಲಕ ಪಾಪಮಯವಾದ ನಮ್ಮ ದೇಹಾತ್ಮ ಗಳು ಶುದ್ಧಿಹೊಂದಲಿ. ನಾವು ಆತನಲ್ಲಿಯೂ ಆತನು ನಮ್ಮ ಲ್ಲಿಯೂ

ಎಂದೆಂದೂ ನೆಲೆಗೊಂಡಿರುವಂತೆ ಕೃಪೆಮಾಡಬೇಕೆಂದು ನಿನ್ನ ನ್ನು ಬೇಡಿಕೊಳ್ಳು ತ್ತೇವೆ. ಆಮೆನ್.

THE SHARING: ಪಾಲುಗಾರಿಕೆ

When we break the bread, do we not share in the body of Christ?


ನಾವು ರೊಟ್ಟಿಯನ್ನು ಮುರಿಯುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗುವದಿಲ್ಲ ವೇ?
We seek to share your life, gracious God.
ಕೃಪಾಳುವಾದ ದೇವರೇ, ನಾವು ನಿನ್ನ ಜೀವದಲ್ಲಿ ಪಾಲನ್ನು ಹೊಂದಬಯಸುತ್ತೇವೆ.

When we lift the cup, do we not share in the life-blood of Christ?


ಈ ಪಾತ್ರೆಯು ಎತ್ತಲ್ಪ ಟ್ಟಾಗ ನಾವು ಕ್ರಿಸ್ತನ ಜೀವ–ರಕ್ತದಲ್ಲಿ ಪಾಲುಗಾರರಾಗು ವದಿಲ್ಲ ವೇ?
We seek to share your life, gracious God.
ಕೃಪಾಳುವಾದ ದೇವರೇ, ನಾವು ನಿನ್ನ ಜೀವದಲ್ಲಿ ಪಾಲನ್ನು ಹೊಂದಬಯಸುತ್ತೇವೆ.

All sing the Agnus Dei together:

O Lamb of God, O Lamb of God,


That takest away the sin of the world,
Have mercy, have mercy upon us.

O Lamb of God, O Lamb of God,


That takest away the sin of the world,
Have mercy, have mercy upon us.

O Lamb of God, O Lamb of God,


That takest away the sin of the world,
Grant us Thy peace, grant us Thy peace.
ದೇವರು ನೇಮಿಸಿದಂಥ ಕುರಿಮರಿಯೇ, ಲೋಕಪಾಪಪರಿಹಾರನೇ, ಕರುಣಿಸೆಮ್ಮ ನ್ನು ,
ದೇವರು ನೇಮಿಸಿದಂಥ ಕುರಿಮರಿಯೇ, ಲೋಕಪಾಪಪರಿಹಾರನೇ, ಕರುಣಿಸೆಮ್ಮ ನ್ನು ,
ದೇವರು ನೇಮಿಸಿದಂಥ ಕುರಿಮರಿಯೇ, ಲೋಕಪಾಪಪರಿಹಾರನೇ, ನಿನ್ನ ಶಾಂತಿಯನ್ನು ದಯಪಾಲಿಸು.
Sharing in the Holy Communion

Hymns during the sharing:

Hymn 1: 514 – Must I go, and empty handed

1. “Must I go, and empty-handed,”


Thus my dear Redeemer meet?
Not one day of service give Him,
Lay no trophy at His feet?

“Must I go, and empty-handed?”


Must I meet my Savior so?
Not one soul with which to greet Him,
Must I empty-handed go?

3. Oh, the years in sinning wasted,


Could I but recall them now,
I would give them to my Savior,
To His will I’d gladly bow.

Hymn 2: 488 – My God, accept my heart this day


1. My God, accept my heart this day,
and make it always thine,
that I from thee no more may stray,
no more from thee decline.

2. Before the cross of him who died,


behold, I prostrate fall;
let every sin be crucified,
and Christ be all in all.

3. Anoint me with thy heavenly grace,


and seal me for thine own;
that I may see thy glorious face,
and worship near thy throne.

Hymn 3: 499 – All to Jesus I surrender

1 All to Jesus I surrender,


All to Him I freely give;
I will ever love and trust Him,
In His presence daily live.

I surrender all, I surrender all;


All to Thee, my blessed Savior,
I surrender all.

2. All to Jesus I surrender,


Make me, Savior, wholly Thine;
Let me feel Thy Holy Spirit,
Truly know that Thou art mine.

3. All to Jesus I surrender,


Lord, I give myself to Thee;
Fill me with Thy love and power,
Let Thy blessing fall on me.

Hymn 4: 522 – Rock of Ages Cleft for me

1. Rock of Ages, cleft for me,


let me hide myself in thee;
let the water and the blood,
from thy wounded side which flowed,
be of sin the double cure;
save from wrath and make me pure.

2. Not the labors of my hands


can fulfill thy law's demands;
could my zeal no respite know,
could my tears forever flow,
all for sin could not atone;
thou must save, and thou alone.

3. Nothing in my hand I bring,


simply to the cross I cling;
naked, come to thee for dress;
helpless, look to thee for grace;
foul, I to the fountain fly;
wash me, Savior, or I die.

Having now by faith received the sacrament of the Body and Blood of Christ,
let us give thanks:

All: Merciful God of all creation, Holy Father of all people through our
Lord Jesus Christ who united all things in his fullness, we join your whole
creation in exultant praise of your bountiful goodness. You have now
touched us with new life and filled us with new hope that your reign will
come, that the hungry will be fed, that the oppressed will be set free from
evil, that your reconciling work will be done, that love and faithfulness
meet together, that justice and peace will kiss each other and the whole
creation filled with your glory. Amen
ಎಲ್ಲ ರೂ: ದಯಾಮಯನಾದ ದೇವರೇ, ಸರ್ವಜನರ, ಸರ್ವ ಸೃಷ್ಟಿಯ ಪರಿಪಾಲಕನೇ, ನೀನು ಹೊಸ ಜೀವದೊಡನೆ

ನಮ್ಮ ನ್ನೀಗ ಸ್ಪ ರ್ಶಿಸಿದೆ. ಹಸಿದವರಿಗೆ ತೃಪ್ತಿಯಾಗುವದೆಂಬ, ಶೋಷಿತರು ಕೆಡುಕಿನಿಂದ ಬಿಡುಗಡೆ ಹೊಂದುವರೆಂಬ, ನಿನ್ನ

ಸಂಧಾನ ಕಾರ್ಯ ಖಂಡಿತವಾಗಿಯೂ ನಡೆಯುವದೆಂಬ ಹೊಸ ನಿರೀಕ್ಷೆಯಿಂದ ನಮ್ಮ ನ್ನು ತುಂಬಿಸಿದೆ. ಪ್ರೀತಿಯೂ

ಸಮಾಧಾನವೂ ಪರಸ್ಪ ರ ಸಂಧಿಸುವ, ನ್ಯಾಯ ಶಾಂತಿಗಳು ಪರಸ್ಪ ರ ಮುದ್ದಾಡುವ, ಸರ್ವಸೃಷ್ಟಿಯನ್ನು ನಿನ್ನ

ಮಹಿಮೆಯಿಂದಾವರಿಸುವ ನಿನ್ನ ಆಳ್ವಿಕೆ ಬರುವದೆಂಬ ನಿಶ್ಚ ಯತ್ವ ನೀಡಿದೆ. ಈ ನಿನ್ನ ಅಪರಿಮಿತ ಒಳ್ಳೇತನಕ್ಕಾಗಿ ನಿನ್ನ

ಸರ್ವಸಂಪೂರ್ಣತೆಯಲ್ಲಿ ಸಮಸ್ತವನ್ನೂ ಐಕ್ಯ ಗೊಳಸುವ ನಮ್ಮ ಕರ್ತನಾದ ಯೇಸುವಿನ ಮೂಲಕ ಸರ್ವ ಸೃಷ್ಟಿಯೊಡನೆ ಸೇರಿ

ನಿನ್ನ ನ್ನು ಘನಪಡಿಸಿ ಸ್ತು ತಿಸುತ್ತೇವೆ. ಆಮೆನ್

Blessing, and glory, and wisdom, and thanksgiving, and honour, and
power, and might, be unto our God, for ever and ever. Amen
ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞ ತಾಸ್ತು ತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ

ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

The Benediction:

Go out into the world in peace; have courage; hold onto what is good; return no
one evil for evil; strengthen the faint-hearted; support the weak, and help the
suffering; honour all people; love and serve the Lord rejoicing in the power of
the Holy Spirit, and may the blessing of God almighty, the Father, the Son, and
the Holy Spirit, be amongst you and remain with you always. Amen.
ಸಮಾಧಾನದಿಂದ ಲೋಕದೊಳಕ್ಕೆ ಹೋಗಿರಿ. ಧೈರ್ಯದಿಂದಿರಿ ಉತ್ತಮವಾದುದನ್ನು ಹಿಡಿದುಕೊಳ್ಳಿರಿ. ಕೆಟ್ಟ ದ್ದ ಕ್ಕೆ

ಪ್ರತಿಯಾಗಿ ಕೆಟ್ಟ ದ್ದ ನ್ನು ನಡಿಸಬೇಡಿರಿ. ಬಳಲಿ ನೊಂದವರತ್ತ ಅಂತಃಕರಣವಿರಲಿ. ಬಲಹೀನರಿಗೆ ಆಧಾರವಾಗಿದ್ದು

ಕಷ್ಟ ದಲ್ಲಿರುವವರಿಗೆ ಸಹಾಯ ನೀಡಿರಿ. ಎಲ್ಲಾ ಜನರನ್ನು ಗೌರವಿಸಿರಿ. ಪವಿತ್ರಾತ್ಮ ನ ಬಲದಲ್ಲಿ ಸಂತೋಷಿಸುತ್ತಾ ಕರ್ತನನ್ನು

ಪ್ರೀತಿಸಿ ಸೇವೆ ಸಲ್ಲಿಸಿರಿ. ತಂದೆ ಮಗ ಪರಿಶುದ್ಧಾತ್ಮ ನೆಂಬ ಸರ್ವಶಕ್ತ ದೇವರ ಆಶೀರ್ವಾದವು ಈಗಲೂ ಎಂದೆಂದಿಗೂ

ನಿಮ್ಮೊಂದಿಗಿರಲಿ. ಆಮೆನ್

Closing Hymn: 177 – Call Jehovah thy salvation

1. Call Jehovah thy salvation,


rest beneath th'Almighty's shade;
in His secret habitation
dwell, and never be dismayed.
There no tumult shall alarm thee,
thou shalt dread no hidden snare;
guile nor violence can harm thee
in eternal safeguard there.
2. From the sword at noonday wasting,
from the noisome pestilence,
in the depth of midnight blasting,
God shall be thy sure defense.
He shall charge His angel legions,
Watch and ward o’er thee to keep;
Tho’ thou walk thru’ lonesome regions,
Tho’ in desert wilds thou sleep.

3. Since with pure and firm affection,


Thou on God hast set thy love,
With the wings of His protection
He will shield thee from above;
Thou shalt call on Him in trouble,
He will hearken, He will save;
Here for grief reward thee double,
Crown with life beyond the grave.

You might also like