New Lyrics

You might also like

Download as docx, pdf, or txt
Download as docx, pdf, or txt
You are on page 1of 1

ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ

ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ


ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು

ಚಲಿಸುವ ಕಾಲವು ಕಲಿಸುವ ಪಾಠವ, ಮರೆಯಬೇಡ ನೀ ತುಂಬಿಕೊ ಮನದಲ್ಲಿII


ಚಲಿಸುವ ಕಾಲವು ಕಲಿಸುವ ಪಾಠವ, ಮರೆಯಬೇಡ ನೀ ತುಂಬಿಕೊ ಮನದಲ್ಲಿII
ಇಂದಿಗೂ ನಾಳೆಗೊ ಒಂದಿನ ಬಾಳಲಿ, ಗೆಲ್ಲುವಂತ ಸ್ಪೂರ್ತಿ ದಾರಿದೀಪ
ನಿನಗೆ ಆ ಅನುಭವ, ಇಂದಿಗೂ ನಾಳೆಗೊ ಒಂದಿನ ಬಾಳಲಿ, ಗೆಲ್ಲುವಂತ ಸ್ಪೂರ್ತಿ ದಾರಿದೀಪ,
ನಿನಗೆ ಆ ಅನುಭವ, ನಿನಗೆ ಆ ಅನುಭವ
ಏನಾಗಲಿ ಮುಂದೆ ಸಾಗು ನೀ

ಬಯಸಿದೆಲ್ಲ ಸಿಗದು ಬಾಳಲಿ

ಏನಾಗಲಿ ಮುಂದೆ ಸಾಗು ನೀ ಬಯಸಿದೆಲ್ಲ ಸಿಗದು ಬಾಳಲಿ


ಬಯಸಿದೆಲ್ಲ ಸಿಗದು ಬಾಳಲಿ ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ

Music
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು


ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು
Music
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ


ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು, ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ, ವಿನೋದವಾಗಲಿ, ಅದೇನೆ ಆಗಲಿ ಅವನೆ ಕಾರಣ

ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ


ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..
ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು... ಬಯಸಿದಾಗ ಕಾಣದಿರುವ ಎರಡು ಮುಖಗಳು...

ಹರುಷವೊ೦ದೆ ಯಾರಿಗು೦ಟು ಹೇಳು ಜಗದಲಿ.. ಹೊವು ಮುಳ್ಳು ಎರಡು ಉ೦ಟು ಬಾಳ ಲತೆಯಲಿ...

ದುರಾಸೆ ಏತಕೆ? ನಿರಾಸೆ ಏತಕೆ? ಅದೇನೆ ಬ೦ದರೂ ಅವನ ಕಾಣಿಕೆ...


ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ

ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..ನಿಧಾನಿಸು.. ನಿಧಾನಿಸು ನಿಧಾನಿಸು.. ನಿಧಾನಿಸು

You might also like