Download as pdf or txt
Download as pdf or txt
You are on page 1of 3

Set List for 10th Sept

1. ಆಕಾಶದಲ್ಲಿ ಭೂಮಿಯಲ್ಲಿ
2. ನನ್ನ ಮನವೇ ನೀನು ಹೆದರದಿರು
3. ಸಾವಿರ ಸಾವಿರ ಶುಭವು

Song 1 : ಆಕಾಶದಲ್ಲಿ ಭೂಮಿಯಲ್ಲಿ


ಆಕಾಶದಲ್ಲಿ ಭೂಮಿಯಲ್ಲಿ
Aakashadalli Bhoomiyalli
ಇರುವವರು ನೀವೇ
Iruvavaru neeve
ನನ್ನಲ್ಲಿ ನನ್ನ ಬಾಳಲ್ಲಿ
Nannannli nanna bhaalalli
ಇರುವವರು ನೀವೆ
Iruvavaru neeve

ಹಲ್ಲೆಲೂಯ ಹಲ್ಲೆಲೂಯ, ಹಲ್ಲೆಲೂಯ ಹಲ್ಲೆಲೂಯ


Hallelujah hallelujah, Hallelujah hallelujah
ನನ್ನ ಯೇಸು ರಾಜ
naanna yesu Raaja

ನನ್ನ ಜೊತೆಯಲ್ಲಿ ಇರುವವರು, ಯೆಹೋವ ಶಮ್ಮ ದೇವರು


Nanna jotheyalli iruvavari, Yehovah shammah devaru
ಅವರೇ ಜೀವನ ಕೋಟೆಯು
Avare jeevana koteyu
ಯಾವ ಭಯವೂ ನನಗಿಲ್ಲ
Yaava bhayavu nanagilla

ಎಲ್ಲ ಜಯವು ನೀಡಿದರು, ಯೆಹೋವ ನಿಸ್ಸಿ ದೇವರು


Yella jayavannu needidaru, Yehovah nissi devaru
ಎಲ್ಲಾ ನನ್ನ ಮಾರ್ಗದಲ್ಲಿ ಸಂಗಡ ಇರುವ ರಾಜರು
Yella nanna margadalli, sangadairuva rajaru

ಅಗತ್ಯವೆಲ್ಲ ಪೂರೈಸುವರು, ಯೆಹೋವ ಯೀರೆ ದೇವರು


Aagathyavella purisuvaru, yehovah yireh devaru
ಅವರೇ ಎಲ್ಲಾ ನೋಡಿಕೊಳ್ಳುವ ನನ್ನ ಒಳ್ಳೆ ಸಹಾಯಕರು
Avare yella nodikolluva, nanna volle sahayakaru.

Song 2 : ನನ್ನ ಮನವೇ ನೀನು ಹೆದರದಿರು


ನನ್ನ ಮನವೇ ನೀನು ಹೆದರದಿರು
Nanna Manave neenu hedaradiru
ಯೇಸುವು ನಿನ್ನೊಂದಿಗಿರುವ
Yesuve Ninnondigiruva
| ಆತ ತೂಕಡಿಸದೆ ನಿದ್ರಿಸದೆ
Ata tookadisade nedrisade
ಸದಾ ನಿನ್ನನ್ನು ಕಾಯುವನು | (2)
Sada ninnannu kaayuvanu

ಧಿಗ್ಬ್ರಮೇ ಬೇಡ ಭಯ ಪಡ ಬೇಡ


Digbramebeda bhaya pada beda
ಎಂದೆಂದು ಆತ ನಿನ್ ಜೊತೆಗಿರುವ
Endendu ata nin jothe giruva
ತನ್ನ ಧರ್ಮದ ಬಲಗಯ್ಯ ನೀಡೀ ಆತ
Tanna dharmada bhalagayya needi aata
ಸದಾ ನಿನ್ ಸಹಾಯಕ್ಕಿರುವನು
Sadaa nin sahayakkiruvanu

ಕಾರ್ಗತ್ತಲಿನ ಕಣಿವೆಯಲ್ಲಿ
Kargatalena kaniveyalli
ನಡೆವಾಗ ಆತ ನಿನ್ ಜೊತೆಗಿರುವ
Nadevaga ata ninn jyothegiruva
ಆತನ ದೊಣ್ಣೆಯು ಕೋಲು ನಿನಗೆ
Aatana donneyu kolu ninage
ಧೈರ್ಯವ ನೀಡಿ ಮುಂದೆ ನಡೆಸುವುದು
Dairava needi munde nadesuvudu

ನಿನ್ ಎಲ್ಲ​ರೋಗ ಬಾಧೆಯಿಂದ


Ninn yella roga bhadeyinda
ಮರಣಕರ ವ್ಯಾಧಿ ಯಿಂದಲು
Maranakara vyadhi yindalu
ತಪ್ಪಿಸಿ ನಿನ್ನನ್ನು ಕಾಯುವನು
Thappisi ninnannu kaayuvanu
ನಿನ್ ರೋಗ ಎಲ್ಲ ವಾಸಿ ಮಾಡಿದನು
Ninn roga yella vasi maadidanu

Song 3 : ಸಾವಿರ ಸಾವಿರ ಶುಭವು


ಸಾವಿರ ಸಾವಿರ ಶುಭವು
Saavira Saavira Shubhavu
ಅನುದಿನವು ನನ್ನಾವರಿಸಲು
Anudina Nanna avarisalu
ಕೃಪೆಯು ಕರುಣೆ ಪ್ರೀತಿಯ ತೋರಿರುವೆ (2)
Krupeyu Karune Preethiya Thoriruve
ಒಳ್ಳೆ ಎಬಿನೇಜರಾಗಿ
Olle Ebenesarige
ನನ್ನ ನಡೆಸುತ್ತಲಿರುವೆ
Nanna Nadesuthaliruve
ವಂದಿಸಲು ಮಾತು ಇಲ್ಲವೇ (2)
Vandisalu Maathu Illave
1.ಹಗಲು ಇರಳು ಎಲ್ಲ ಸಮಯಗಳಲ್ಲಿ ನನ್ನ
Hagalu Irulu Ella Samayagalalli Nanna
ನಡೆಸುವ ನಿನ್ ಕರಗಳ ನಾ ಕಂಡೆ
Nadesuva Nin Karagala Naan Kandaen
ಅಗತ್ಯ ಹೆಚ್ಚುವಾಗ ಸಿಲುಕಿಕೊಳ್ಳದೆ ನಾ
Agathya Hechuvaga Silukikollade Naa
ಸಹಾಯ ಮಾಡುವ ಕರಗಳ ನಾ ಕಂಡೆ
Sahaya Maaduva Karagala Naa Kande

ಎಲ್ಲ ಇಕ್ಕಟ್ಟಿನಲ್ಲೂ ನಾ ಬೀಳದೆ ಕಾಯುವ


Ella Ikkattinallu Naa Beelade Kaayuva
ಒಳ್ಳೆ ಪ್ರಿಯ ಕರ್ತನೆ (2) | (ಸಾವಿರ ಸಾವಿರ ಶುಭವು)
Olle Priya Karthane

2. ಮರಣ ಹಾದಿಯಲ್ಲಿ ನಾನು ನಡೆಯುವಾಗ


Marana Haadiyalli Naanu Nadeyuvaaga
ಕಾಪಾಡುವ ನಿನ್ನ ಕರಗಳ ನಾ ಕಂಡೆ
Kaapaduva Nin Karagala Naa Kande
ಒಣಗಿ ಇದ್ದ ಸಮಯ ಸಾಯದಂತೆ ನನ್ನ
Onagi Idda Samaya Sayadanthe Nanna
ಹೊರುವ ನಿನ್ನ ಕರಗಳ ನಾ ಕಂಡೆ
Horuva Nin Karagala Naa Kande

ನನ್ನ ಮಾರಾದ ಜೀವಿತವ ಮಧುರವಾಗಿ ಮಾರ್ಪಾಡಿಸಿದ


Nanna Maarada Jevathava Maduravagi Marpadisida
ಒಳ್ಳೆ ಪ್ರಿಯ ಕರ್ತನೆ (2) | (ಸಾವಿರ ಸಾವಿರ ಶುಭವು)
Olle Priya Karthane

You might also like