ನಾಗಚಂದ್ರ

You might also like

Download as docx, pdf, or txt
Download as docx, pdf, or txt
You are on page 1of 6

ನಾಗಚಂದ್ರ (ಅಭಿನವಪಂಪ) ಕದಡಿದ ಸಲಿಲಂ

ತಿಳಿವಂದದೆ:
* ಹಳಗನ್ನಡ ಸಾಹಿತ್ಯ ಪಂಪ ನಿಂದಾಗಿ ಉಚ್ಛ್ರಾಯಸ್ಥಿತಿ
ತಲುಪಿತು. ಪಂಪ ಹಾಕಿಕೊಟ್ಟ ಮಾರ್ಗದಲ್ಲಿಯೇ
ರನ್ನ,ಪೊನ್ನ ಮುಂತಾದ ಕವಿಗಳು ಕಾವ್ಯಗಳನ್ನು ಬರೆದು
ಕನ್ನಡ ಸಾಹಿತ್ಯ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ದರು
*12 ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದ ಮತ್ತೊಬ್ಬ
ಜೈನಕವಿ ನಾಗಚಂದ್ರನು ಇಂದಿನ ವಿಜಯಪುರದವನು
*ಈತ ಅಲ್ಲಿ ಮಲ್ಲಿನಾಥನ ಜಿನಾಲಯವನ್ನು
ಕಟ್ಟಿಸಿದನೆಂದು ತಿಳಿದುಬರುತ್ತದೆ.

*ನಾಗಚಂದ್ರನು ಆದಿಕವಿ ಪಂಪನನ್ನು ಅನುಸರಿಸಿ 2 ಚಂಪು


ಕಾವ್ಯಗಳನ್ನು ಬರೆದಿದ್ದಾನೆ.
* ಹಾಗಾಗಿ ತನ್ನನ್ನು ತಾನು ಅಭಿನವ ಪಂಪ ಎಂದು
ಕರೆದುಕೊಂಡಿದ್ದಾನೆ.
*ಈತನ ಕಾವ್ಯಗಳು
೧) ಮಲ್ಲಿನಾಥಪುರಾಣ ,ಇದು ಧಾರ್ಮಿಕ
ವಸ್ತುವನ್ನುಒಳಗೊಂಡಿದೆ.
೨)ರಾಮಚಂದ್ರಚರಿತಪುರಾಣ, ಇದು ಲೌಕಿಕ ವಸ್ತುವನ್ನು
ಒಳಗೊಂಡಿದೆ
* ಮಲ್ಲಿನಾಥ ಪುರಾಣ 20 ನೇ ತೀರ್ಥಂಕರನ ಕಥೆ
*ರಾಮಚಂದ್ರಚರಿತ ಪುರಾಣ ರಾಮಾಯಣದ ಕಥೆಯನ್ನು
ಒಳಗೊಂಡಿದೆ.
* ಈ ಕಾವ್ಯ ರಾಮಾಯಣದ ಕಥೆಯನ್ನು ಒಳಗೊಂಡಿದ್ದರು
ಅದು ಜೈನ ಪರಂಪರೆಯ ವಿಮಲಸೂರಿ ಹಾಗೂ ರವಿ
ಸೇನನ ರಾಮಾಯಣದ ಕಥೆಯನ್ನು ಅನುಸರಿಸಿದೆ *ವೈದಿಕ
ರಾಮಾಯಣಕ್ಕೂ ನಾಗಚಂದ್ರನ ರಾಮಾಯಣಕ್ಕೂ ಕೆಲವು
ವ್ಯತ್ಯಾಸಗಳಿವೆ.
*ಜೈನ ಧರ್ಮದ ಪರಿಕಲ್ಪನೆಯಂತೆ ತ್ರಿಷಷ್ಠಿ
ಶಲಾಕಪುರುಷರು ಇದ್ದಾರೆ
*24 ಜನ ತೀರ್ಥಂಕರರು
*12 ಜನ ಚಕ್ರವರ್ತಿಗಳು
*9 ಜನ ಬಲದೇವರು
*9 ಜನ ವಾಸು ದೇವರು
*9 ಜನ ಪ್ರತಿವಾಸುದೇವರು
*ಜೈನ ಪರಂಪರೆಯಲ್ಲಿ ರಾಮನು ವಿಷ್ಣುವಿನ ಅವತಾರ ವಲ್ಲ
20 ನೇ ತೀರ್ಥಂಕರನಾದ ಮುನಿಸುವ್ರತನ ಕಾಲದ
ಎಂಟನೆಯ ಬಲದೇವ.ಎಂಟನೆಯ ವಾಸುದೇವ ಲಕ್ಷ್ಮಣ.
ಎಂಟನೆಯ ಪ್ರತಿವಾಸುದೇವ ರಾವಣ
*ದಶರಥನಿಗೆ ನಾಲ್ಕು ಜನ ಹೆಂಡತಿಯರು
*ಸೀತೆ ಸಾಕು ಮಗಳಲ್ಲ ಜನಕರಾಜನ ಸ್ವಂತ ಮಗಳು
*ಸೀತೆಗೆ ಪ್ರಭಾಮಂಡಲ ನೆಂಬ ಅಣ್ಣನಿದ್ದಾನೆ
*ಸುಗ್ರೀವಾದಿ ಗಳು ಕಪಿಗಳಲ್ಲ ಕಪಿಧ್ವಜರು
ರಾವಣನ ವ್ಯಕ್ತಿತ್ವ
*ರಾವಣ ಧ್ರುವಮಂಡಲದಂತೆ ಚಿತ್ತ ನಿರೋಧ ಗೆಯ್ದು ದಿವ್ಯ
ಮಂತ್ರದಿಂದ ವಿದ್ಯೆಯನ್ನು ಸಾಧಿಸಿದ
*ರಾವಣ "ಪ್ರಮದವನಕ್ಕೆ ಬಂದನರಲಂಬುಗಳಿಲ್ಲದ
ಕಾಮನೆಂಬಿನಂ”
*ರಾವಣನ ರೂಪು ಸೀತಾ
ದೇವಿಗೆ ತೃಣಕಲ್ಪಮಾಯ್ತು.......
*ಏನಂ ಕೇಳ್ದಪೆನೋ ರಘುಸೂನುವ ಲಕ್ಷ್ಮಣನ
ಪೊಲ್ಲವಾರ್ತೆಯನ್……
*ನಿನ್ನ ನೆಚ್ಚಿನ ರಾಮನ ದೆಸೆಯಂ ಬಿಟ್ಟು ಎನಗೊಡಂಬಟ್ಟು
ಸಾಮ್ರಾಜ್ಯ ಸುಖವನನುಭವಿಸು ಎಂದಾಗ…..

*“ಕರುಣಿಸುವೂಡೆನಗೆ ದಶಕಂ
ಧರ ಧುರದೊಳ್ ರಘುತನೂಜನಾಯುಃಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್”
*ರಾವಣನಿಗೆ ಅನುಕಂಪ ಹುಟ್ಟಿ ತನ್ನನ್ನು ತಾನೇ ನಿಂದಿಸಿ
ಕೊಳ್ಳುತ್ತಾನೆ

*”ಕದಡಿದ ಸಲಿಲಂ ತಿಳಿವಂ


ದದೆ ತನ್ನಿಂ ತಾನೇ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ”

ರಾವಣನ ಮನಸು ಕಲಕಿದ ವಿಚಾರ


__________
ಆಪ್ತಜನರ ಬಳಿ
*”ಇವರಂ ಪ್ರಾಣಪ್ರಿಯರಂ
ನೆವಮಿಲ್ಲದೆ ಕರ್ಮವಶಮೆ ನೆವಮೆನೆ ಕಂದ
ರ್ಪವಿಮೋಹದಿಂದಗಲ್ಫಿದೆ
ನವಿವೇಕಿಯನೆನ್ನ ಕುಲದ ಪೆಂಪಳಿವಿನೆಗಂ''

*”ರಾಮನಿನಗಲ್ಫಿ ತಂದಾ
ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ
ಕಾಮ ವ್ಯಾಮೋಹದಿನಾ
ಶಾ ಮುಖಮಂ ಪುದಿಯೆ ದುರ್ಯಶಃ ಪಟಹರವಂ”
*'’ಮದನಯಶಃ ಪಟಧ್ವನಿ
ಪುದಿಯೆ ವಿಯಚ್ಚರನ ಕರ್ಣಮಂ ಹೃದಯಕ್ಕೆ
ಇದುದಿಲ್ಲ ದಿವ್ಯ ವಚನಂ
ಬಿದಿಯಮೀರುಗುಮೆ ಪೆರರ ಪೇಳ್ದುಉಪದೇಶಂ''
*''ವೆಸನಾಭಿಭೂತನಾವನುಮನುರಾಗವೇಗದೆ ಹಿತ-
ಅಹಿತ ಚಿಂತೆಯನೇಕೆ ಮಾಡುವಂ''

*'' ಬೆಸನಿಗಳಾರುಮೆತ್ತಲರಿವರ್
ವಿಷಯಾಸವಮತ್ತಚೇತಸರ್''
*ಇರದುಯ್ದೀಗಳೆ ಕೊಟ್ಟರೆ ತನ್ನ ವ್ಯಕ್ತಿತ್ವಕ್ಕೆ ಪರಾಕ್ರಮಕ್ಕೆ
ಅವಮಾನವಾಗುತ್ತದೆ ಎಂದು ಭಾವಿಸಿ.....

You might also like