Download as pdf or txt
Download as pdf or txt
You are on page 1of 17

ಮಹಾಲಯ ಅಮಾವಾಸ್ಯೆಯ ತರ್ಪಣ ವಿಧಿಃ

ಆಚಮನಕ್ಕೆ, ತರ್ಪಣಕ್ಕೆ ಬೇರೆಬೇರೆ ಪಾತ್ರೆಗಳಲ್ಲಿ ನೀರು ಇಟ್ಟುಕೊಳ್ಳುವುದು. 3 ದರ್ಭೆಗಳಿಂದ


ಮಾಡಿದ ಪವಿತ್ರವನ್ನು, ಕರಿ ಎಳ್ಳನ್ನೂ, ಸ್ವಲ್ಪ ನೆನೆದ ಬಿಳಿಅಕ್ಕಿಯನ್ನೂ ಹತ್ತಿರದಲ್ಲಿ ಇಟ್ಟುಕೊಳ್ಳುವುದು.
ಮಾಡಿಸಲು ಪುರೋಹಿತರು ಬಂದಿದ್ದರೆ ಆಶೀರ್ವಾದಕ್ಕೆ ನೆನಸಿದ ಬಿಳಿ ಅಕ್ಕಿ ಬೇಕು, ಇಲ್ಲವಾದರೇ
ಬೇಡ.

ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಆಚಮನ ಮಾಡುವುದು.

ಕೇಶವಾಯ ಸ್ವಾಹಾ., ನಾರಾಯಣಾಯಸ್ವಾಹಾ, ಮಾಧವಾಯಸ್ವಾಹಾ, ಗೋವಿಂದಾಯನಮಃ,


ವಿಷ್ಣವೇ ನಮಃ, ಮಧುಸೂದನಾಯನಮಃ, ತ್ರಿವಿಕ್ರಮಾಯ ನಮಃ, ವಾಮನಾಯ ನಮಃ,
ಶ್ರೀಧರಾಯನಮಃ, ಹೃಷೀಕೇಶಾಯನಮಃ, ಪದ್ಮನಾಭಾಯನಮಃ, ದಾಮೋದರಾಯನಮಃ,
ಸಂಕರ್ಷಣಾಯನಮಃ, ವಾಸುದೇವಾಯನಮಃ, ಪ್ರದ್ಯುಮ್ನಾಯನಮಃ, ಅನಿರುದ್ಧಾಯನಮಃ,
ಪುರುಷೋತ್ತಮಾಯನಮಃ, ಅಧೋಕ್ಷಜಾಯನಮಃ, ನಾರಸಿಂಹಾಯನಮಃ, ಅಚ್ಯುತಾಯನಮಃ,
ಜನಾರ್ದನಾಯನಮಃ, ಉಪೇಂದ್ರಾಯನಮಃ, ಹರಯೇನಮಃ,
ಶ್ರೀ ಕೃಷ್ಣಾಯನಮಃ.
*"ಪವಿತ್ರವಂತಃ ಮಂತ್ರವನ್ನು ಹೇಳುತ್ತಾ"*
ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸುತ್ತಾ, ನೆನೆದ ಬಿಳಿ
ಅಕ್ಕಿಕಾಳನ್ನು ತಲೆಯಮೇಲೆ ಹಾಕಿಕೊಳ್ಳುವುದು.

ಪವಿತ್ರವಂತಃ ಪರಿವಾಜಮಾಸತೇ ಪಿತೈಷಾಂ ಪ್ರತ್ನೋ ಅಭಿರಕ್ಷತಿ ವ್ರತಮ್. ಮಹಸ್ಸಮುದ್ರಂ


ವರುಣಸ್ತಿರೋದಧೇ, ಧೀರಾ ಇಚ್ಛೇಕುರ್ಧರುಣೇಷ್ವಾರಭಮ್, ಪವಿತ್ರಂತೇ ವಿತತಂ ಬ್ರಹ್ಮಣಸ್ಪತೇ,
ಪ್ರಭುರ್ಗಾತ್ರಾಣಿ ಪರ್ಯೇಷಿ ವಿಶ್ವತಃ, ಅತಪ್ತತನೂರ್ನತದಾಮೋ ಅಶ್ನುತೇ, ಶೃತಾಸ
ಇದ್ವಹಂತಸ್ತತ್ಸಮಾಶತ.

ಇತಿ ಮಂತ್ರೇಣ ಪವಿತ್ರಂಧೃತ್ವಾ...


ಪ್ರಾಣಾನಾಯಮ್ಯ
(ಪ್ರಾಣಾಯಾಮ ಮಾಡುವುದು.)
ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛಂದಃ ಪ್ರಾಣಾಯಾಮೇ
ವಿನಿಯೋಗಃ

ಓಂಭೂಃ ಓಂಭುವಃ, ಓಗ್ಂ ಸುವಃ, ಓಂ ಮಹಃ, ಓಂಜನಃ, ಓಂತಪಃ, ಓಗ್ಂ ಸತ್ಯಂ


ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್
ಓಮಾಪೋಜ್ಯೋತಿರಸೋ~ಮೃತಂ ಬ್ರಹ್ಮ ಭೂರ್ಭುವಸ್ಸುವರೋಂ.

(ದಕ್ಷಿಣಾಭಿಮುಖವಾಗಿ ಕುಳಿತುಕೊಂಡು ಸಂಕಲ್ಪ ಮಾಡುವುದು. )


ಶ್ರೀಗೋವಿಂದ ಗೋವಿಂದ ಶ್ರೀಮಹಾವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣಃ, ದ್ವಿತೀಯ
ಪರಾರ್ಧೇ, ಶ್ವೇತವರಾಹ ಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ,
ಜಂಬೂದ್ವೀಪೇ, ಭರತ ವರ್ಷೇ, ಭರತಖಂಡೇ, ದಂಡಕಾರಣ್ಯೇ, ಗೋದಾವರ್ಯಾಃ ದಕ್ಷಿಣೇತೀರೇ,
ಶಾಲೀವಾಹನಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ, ವ್ಯಾವಹಾರಿಕೇ
ಚಾಂದ್ರಮಾನೇನ ಅಸ್ಯ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ, ............. ನಾಮ ಸಂವತ್ಸರೇ,
ದಕ್ಷಿಣಾಯನೇ, ವರ್ಷಋತೌ, ಭಾದ್ರಪದಮಾಸೇ ಕೃಷ್ಣಪಕ್ಷೇ, ಅಮಾಯಾಂ, ........ ..ವಾಸರ
ಯುಕ್ತಾಯಾಂ, ವಿಷ್ಣು ನಕ್ಷತ್ರ, ವಿಷ್ಣು ಯೋಗ, ವಿಷ್ಣುಕರಣ, ಏವಂಗುಣ ವಿಷೇಷಣ ವಿಶಿಷ್ಟಾಯಾಂ
ಪುಣ್ಯತಿಥೌ,
ಪ್ರಾಚೀನಾವೀತಿ,
ಅಸ್ಮತ್ ಪಿತ್ರಾದಿ ಸಮಸ್ತ ಪಿತೄಣಾಂ ಅಕ್ಷಯಪುಣ್ಯಲೋಕಾವಾಪ್ತ್ಯರ್ಥಂ
ಕನ್ಯಾಗತೇಸವಿತರಿ ಆಷಾಢ್ಯಾದಿ ಪಂಚಮಾಪರಪಕ್ಷೇ ಮಹಾಲಯ ಅಮಾವಾಸ್ಯಾ ಪ್ರಯುಕ್ತ
ಸದ್ಯಸ್ತಿಲತರ್ಪಣಂ ಕರಿಷ್ಯೇ.

(ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ


ಮಾತಾಮಹಾಸ್ಸಪತ್ನೀಕಾಃ ಆತ್ಮಪತ್ನೀಸ್ತಥೈವಚ
ಸುತಭ್ರಾತೃ ಪಿತೃವ್ಯಾಶ್ಚ ಮಾತುಲಾ ಸ್ಸಹಭಾರ್ಯಕಾಃ
ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ
ಪಿತೃಶ್ವಸಾ ಮಾತೃಶ್ವಸಾ ಜಾಮಾತಾ ಭಾವುಕಸ್ನುಷಾ
ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ಗುರುರಿಕ್ಥಿನಃ)

ಅಸ್ಮತ್ ಪಿತರಂ (ತಂದೆ)


..... ............ .... ಗೋತ್ರಂ
....................... . ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ

ಅಸ್ಮತ್ ಪಿತಾಮಹಂ (ತಂದೆಯ ತಂದೆ)


......................... ಗೋತ್ರಂ
......................... ದೇವ ಶರ್ಮಾಣಂ
ರುದ್ರ ರೂಪಂ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ

ಅಸ್ಮತ್ ಪ್ರಪಿತಾಮಹಂ (ತಂದೆಯ ತಾತ)


......................... ... ಗೋತ್ರಂ
.................. .......... ದೇವ ಶರ್ಮಾಣಂ
ಆದಿತ್ಯ ರೂಪಂ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ
ಸ್ವಧಾನಮಸ್ತರ್ಪಯಾಮಿ

(ತಥಾಮಾತಾ = ತಾಯಿ,ಅವರತ್ತೆ, ಅವರತ್ತೆ.)


ಅಸ್ಮನ್ ಮಾತರಂ
............ ......... .ಗೋತ್ರಾಂ
........ ............ . ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ.

ಅಸ್ಮತ್ಪಿತಾಮಹೀಂ
..................... ಗೋತ್ರಾಂ
.................. .. ದಾಯೀಂ
ರುದ್ರ ರೂಪಾಂ
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ.

ಅಸ್ಮತ್ಪ್ರಪಿತಾಮಹೀಂ
........ .......... ... ಗೋತ್ರಾಂ
...................... ದಾಯೀಂ
ಆದಿತ್ಯ ರೂಪಾಂ
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ,
ಸ್ವಧಾನಮಸ್ತರ್ಪಯಾಮಿ.

(ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ


ಅಷ್ಟೂಜನ))
ಅಸ್ಮತ್ ಸಾಪತ್ನೀಮಾತರಂ
............ ......... ಗೋತ್ರಾಂ
........ ...... ..... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ


ಹೆಂಡತಿಯರು. )

ಅಸ್ಮನ್ಮಾತಾಮಹಂ
.......... ...... ..... ಗೋತ್ರಂ
...................... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮನ್ಮಾತುಃ ಪಿತಾಮಹಂ
.......... ...... ... ಗೋತ್ರಂ
................. .... ದೇವ ಶರ್ಮಾಣಂ
ರುದ್ರ ರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮನ್ಮಾತುಃ ಪ್ರಪಿತಾಮಹಂ
.......... ...... ... ಗೋತ್ರಂ
................. ..... ದೇವ ಶರ್ಮಾಣಂ
ಆದಿತ್ಯ ರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮನ್ಮಾತಾಮಹೀಂ
.......... ...... ..... ಗೋತ್ರಾಂ
...................... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮನ್ಮಾತುಃ ಪಿತಾಮಹೀಂ
.......... ...... ... ಗೋತ್ರಾಂ
................. .... ದಾಯೀಂ
ರುದ್ರ ರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮನ್ಮಾತುಃ ಪ್ರಪಿತಾಮಹೀಂ
.......... ...... ... ಗೋತ್ರಾಂ
................. ..... ದಾಯೀಂ
ಆದಿತ್ಯ ರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಆತ್ಮಪತ್ನಿ = ತನ್ನ ಹೆಂಡತಿ)


ಆತ್ಮ ಪತ್ನೀಂ
............. ....... ಗೋತ್ರಾಂ
.................... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಸುತಃ = ಮಗ)
ಅಸ್ಮತ್ ಪುತ್ರಂ
........................ ಗೋತ್ರಂ
............... ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............. ....... ಗೋತ್ರಾಂ
............... ... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಭ್ರಾತೃ = ಸಹೋದರರು.)

ಅಸ್ಮತ್ ಜ್ಯೇಷ್ಠ ಭ್ರಾತರಂ


............ ....... ಗೋತ್ರಂ
............. ....... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............. ....... ಗೋತ್ರಾಂ
............... ...... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಭ್ರಾತೃ = ಸಹೋದರರು.
ಅಸ್ಮತ್ ಕನಿಷ್ಠ ಭ್ರಾತರಂ
............ ........... ಗೋತ್ರಂ
............. ......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............. ....... ಗೋತ್ರಾಂ
............... ........ ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು)

ಅಸ್ಮತ್ ಜ್ಯೇಷ್ಠ ಪಿತೃವ್ಯಂ


............... ....... ಗೋತ್ರಂ
............. .......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............. ....... ಗೋತ್ರಾಂ
.................... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ಪುತ್ರಂ.....ಸ್ವ..ಮಿ....

(ಅಸ್ಮತ್ ಕನಿಷ್ಠ ಪಿತೃವ್ಯಂ)


...................... ಗೋತ್ರಂ
............. ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............. ....... ಗೋತ್ರಾಂ
............... ........ ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪುತ್ರ = ಅವರ ಗಂಡುಮಕ್ಕಳು.


ತತ್ ಪುತ್ರಂ
............... ...... ಗೋತ್ರಂ
............. ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಮಾತುಲಾಃಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು.)


ಅಸ್ಮತ್ ಮಾತುಲಂ
.............. ........ ಗೋತ್ರಂ
............... ......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
............... ...... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪುತ್ರ = ಅವರ ಗಂಡುಮಕ್ಕಳು.


ತತ್ ಪುತ್ರಂ
............... .......... ಗೋತ್ರಂ
............. ........... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ದುಹಿತ = ಮಗಳು
ಅಸ್ಮತ್ ದುಹಿತರಂ
.................. ಗೋತ್ರಾಂ
............. ..... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಭಗಿನೀ = ಸಹೋದರಿಯರು.
ಅಸ್ಮತ್ ಜ್ಯೇಷ್ಠ ಭಗಿನೀಂ
.......... ........... ಗೋತ್ರಾಂ
............. .......... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತದ್ಭರ್ತಾರಂ
.....;........... ..... ಗೋತ್ರಂ
............... ....... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮತ್ ಕನಿಷ್ಠ ಭಗಿನೀಂ


.......... ........... ಗೋತ್ರಾಂ
...................... . ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಭರ್ತಾರಂ
.....;........... ..... ಗೋತ್ರಂ
....................... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ದೌಹಿತ್ರೋ = ಮಗಳ ಮಗ
ಅಸ್ಮತ್ ದೌಹಿತ್ರಂ
............. ........... ಗೋತ್ರಂ
.............. .......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಭಾಗಿನೇಯಕಃ = ಸೋದರಳಿಯಂದಿರು.)
ಅಸ್ಮತ್ ಭಾಗಿನೇಯಕಂ
............. ......... ಗೋತ್ರಂ
.............. ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಪಿತೃಶ್ವಸ = ಸೋದರತ್ತೆಂದಿರು)

ಅಸ್ಮತ್ ಪಿತೃಭಗಿನೀಂ
.......... .......... ಗೋತ್ರಾಂ
............. ........ ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತದ್ಭರ್ತಾರಂ
................ ..... ಗೋತ್ರಂ
............... ....... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ತತ್ ಪುತ್ರ = ಅವರ ಗಂಡುಮಕ್ಕಳು.)


ತತ್ ಪುತ್ರಂ
............... ....... ಗೋತ್ರಂ
............. ......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಮಾತೃಶ್ವಸ = ತಾಯಿಯ ಸಹೋದರಿಯರು.)


ಅಸ್ಮತ್ ಮಾತೃಭಗಿನೀಂ
.......... ....... ಗೋತ್ರಾಂ
............. ...... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತದ್ಭರ್ತಾರಂ
.................... ಗೋತ್ರಂ
............... ...... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪುತ್ರ = ಅವರ ಗಂಡುಮಕ್ಕಳು.


ತತ್ ಪುತ್ರಂ
...................... ಗೋತ್ರಂ
............. ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಜಾಮಾತಾ = ಮಗಳ ಗಂಡ.)


ಅಸ್ಮತ್ ಜಾಮಾತರಂ
........ ...... ...... ಗೋತ್ರಂ
............. ........ ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಭಾವುಕ = ಬಾವಮೈದುನರು. (ಮೊದಲೇ ಬಂದಿದೆ )


ಸ್ನುಷಾ = ಮಗನ ಹೆಂಡತಿ. (ಮೊದಲೇ ಬಂದಿದೆ ))

(ಶ್ವಶುರ = ಮಗಳನ್ನು ಕೊಟ್ಟ ಮಾವ)


ಅಸ್ಮತ್ ಶ್ವಶುರಂ
........ .......... ಗೋತ್ರಂ
............. ....... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ತತ್ ಪತ್ನೀಂ
..... ............ ಗೋತ್ರಾಂ
............. .... ದಾಯೀಂ
ವಸುರೂಪಾಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು.)


ತತ್ ಪುತ್ರಂ
............. ......... ಗೋತ್ರಂ
............. ......... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

(ಸ್ವಾಮಿನೋ ಗುರು ರಿಕ್ಥಿನಃ = ಸ್ವಾಮಿ, ಸಖ, ಗುರು, ಆಚಾರ್ಯ,


= ತಂದೆ ಮತ್ತು ಸೂಕ್ತವ್ಯಕ್ತಿಗಳು.)

ಅಸ್ಮತ್ ಸ್ವಾಮಿನಂ
............. ....... ಗೋತ್ರಂ
............. ....... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)
ಅಸ್ಮತ್ಸಖಾಯಂ....ಗೋತ್ರಂ...ಶರ್ಮಾಣಂ... ಸ್ವಧಾನಮಸ್ತರ್ಪಯಾಮಿ..ತ.ಮಿ..ತ.ಮಿ..

ಅಸ್ಮದ್ಗುರುಂ
............. ........... ಗೋತ್ರಂ
............. ........... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮದಾಚಾರ್ಯಂ
............. ........... ಗೋತ್ರಂ
............. ........... ದೇವ ಶರ್ಮಾಣಂ
ವಸುರೂಪಂ
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಅಸ್ಮತ್ ಜ್ಞಾತಾಜ್ಞಾತ ಪಿತೄನ್ ತತ್ತತ್ ಗೋತ್ರಾನ್ ತತ್ತತ್ ಶರ್ಮಣಃ ವಸು ವಸು ರೂಪಾನ್
ಸ್ವಧಾನಮಸ್ತರ್ಪಯಾಮಿ, (ಮೂರುಬಾರಿ)

ಆಬ್ರಹ್ಮಸ್ತಂಬ ಪರ್ಯಂತಂ ದೇವರ್ಷಿಪಿತೃ ಮಾನವಾಃ,


ತೃಪ್ಯಂತು ಪಿತರಸ್ಸರ್ವೇ ಮಾತೃಮಾತಾಮಹಾದಯಃ
ಅಜ್ಞಾತ ಕುಲಕೋಟೀನಾಂ ಸಪ್ತದ್ವೀಪ ನಿವಾಸಿನಾಂ
ಆಬ್ರಹ್ಮ ಭುವನಾನ್ಲೋಕಾದಿದಮಸ್ತು ತಿಲೋದಕಂ
ಇದಮಸ್ತು ತಿಲೋದಕಂ, ಇದಮಸ್ತು ತಿಲೋದಕಂ.
(ಉಳಿದ ಎಲ್ಲ ಎಳ್ಳನ್ನೂ ಸ್ವಲ್ಪ ಜಾಸ್ತಿ ನೀರು ಹಾಕಿಕೊಂಡು ಬಿಡುವುದು)

ಯಜ್ಞೋಪವೀತವನ್ನು ಹಾರದಹಾಗೆ (ವನಮಾಲೆ) ಹಾಕಿಕೊಂಡು ಈ ಕೆಳಗಿನ ಶ್ಲೋಕವನ್ನು


ಹೇಳುತ್ತಾ..,
ಯೇಕೇಚಾಸ್ಮತ್ಕುಲೇಜಾತಾ ಅಪುತ್ರಾ ಗೋತ್ರಜಾಮೃತಾಃ,
ತೇಗೃಹ್ಣಂತು ಮಯಾದತ್ತಂ ಸೂತ್ರ ನಿಷ್ಪೀಡನೋದಕಂ...

ಜನಿವಾರದ ಬ್ರಹ್ಮಗಂಟಿನ ಮೇಲೆ ಎರಡು ಉದ್ಧರಿಣೆ ನೀರು ಹಾಕಿ ಅದನ್ನು ತರ್ಪಣ ಬಿಟ್ಟ ತಟ್ಟಯ
ನೀರಿಗೆ ಹಿಂಡಬೇಕು,
ನಂತರ ಅದನ್ನು ಕಣ್ಣುಗಳಿಗೆ ಒತ್ತಿಕೊಳ್ಳುವ ಸೌಪ್ರದಾಯವಿದೆ.
ಸವ್ಯೇನ.. ಜನಿವಾರವನ್ನು ಬಲಗಡೆಗೆ ಹಾಕಿಕೊಂಡು
ಕೃಷ್ಣ ಕೃಷ್ಣ ಕೃಷ್ಣ ನಾರಾಯಣ ನಾರಾಯಣ ನಾರಾಯಣ
ಮಾಯಾಕೃತ ತಿಲಣರ್ಪಣ ಸಾದ್ಗುಣ್ಯಾರ್ಥಂ ನಾಮತ್ರಯ ಮಂತ್ರಜಪಂ ಕರಿಷ್ಯೇ..
ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯ ನಮಃ (3 ಬಾರಿ ಹೇಳುವುದು).
ಅಚ್ಯುತಾನಂತ ಗೋವಿಂದೇಭ್ಯೋನಮಃ

ಅನೇನ ಪಿತೃ ತರ್ಪಣೇನ ಭಗವಾನ್ ಸರ್ವಾತ್ಮಕಃ ಶ್ರೀಮಹಾವಿಷ್ಣುಃಸುಪ್ರೀತಃ ಸುಪ್ರಸನ್ನೋ ವರದೋ


ಭವತು.
ತತ್ಸತ್ ಬ್ರಹ್ಮಾರ್ಪಣಮಸ್ತು, ಶ್ರೀಕೃಷ್ಣಾರ್ಪಣಮಸ್ತು, ವಾಸುದೇವಾರ್ಪಣಮಸ್ತು

ನಂತರ ದರ್ಭೆಯ ಪವಿತ್ರವನ್ನು ತೆಗೆದು, ಆ ಪವಿತ್ರದ ಮುಡಿಯನ್ನು ಬಿಚ್ಚಿ, ಪೂರ್ವಾಭಿಮುಖವಾಗಿ


ಅಥವಾ ಉತ್ತರಾಭಿಮುಖವಾಗಿ ಕುಳಿತು ಎರಡುಸಲ ಆಚಮನ ಮಾಡುವುದು.
ಕೇಶವಾಯ ಸ್ವಾಹಾ .... ಶ್ರೀಕೃಷ್ಣಾಯನಮಃ.

ಆಚಮನದ ನೀರು ತರ್ಪಣದ ನೀರು ಬೇರೆಬೇರೆ ಪಾತ್ರೆಗಳಲ್ಲಿ ಇರಬೇಕು. ಎರಡನ್ನೂ ಬೆರೆಸಬಾರದು.


ತರ್ಪಣದ ನೀರನ್ನೂ ಆಚಮನದ ನೀರನ್ನೂ ತುಳಸೀಗಿಡಕ್ಕೆ ಹಾಕಬಾರದು.
ಹರಿಯುವ ನೀರಿನಲ್ಲಿ ಅಥವಾ ಬಾವಿಯಲ್ಲಿ ತರ್ಪಣದ ನೀರನ್ನು , ಎಳ್ಳನ್ನೂ ಹಾಕಬೇಕು. ದರ್ಭೆಗಳನ್ನು
ನೀರಿನಲ್ಲಿ ಹಾಕಬಾರದು
ಯಾವುದಾದರೂ ಗಿಡದ ಬುಡಕ್ಕೋ, ಉತ್ತರದ ಗೋಡೆಗೋ ಆಚಮನದ ನೀರನ್ನು ಹಾಕಬೇಕು.
ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು.
ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ.
ಮರಣ ಹೊಂದಿದವರಿಗೆ, ಮರಣವಾಗಿ ಸಂವತ್ಸರ ಕಳೆದವರಿಗಷ್ಟೇ ತರ್ಪಣವನ್ನು ಬಿಡಬೇಕು,
ಬದುಕಿರುವವರಿಗೆ ಬಿಡಬಾರದು.
ಅವರೊಂದಿಗೆ ತನಗಿರುವ ಸಂಬಂಧವನ್ನು, ಗೋತ್ರವನ್ನು ರೂಪವನ್ನೂ ಹೇಳಿ, ಮೂರುಬಾರಿ
ಎಳ್ಳುನೀರು ಬಿಡಬೇಕು.
ದೊಡ್ಡಪ್ಪಂದಿರು, ಚಿಕ್ಕಪಂದಿರು, ಅಣ್ಣಂದಿರು, ಅತ್ತೆಯಂದಿರು ಹೀಗೆ ಒಬ್ಬರಿಗಿಂತ ಹೆಚ್ಚುಜನ ಇದ್ದಾಗ
ತದನಂತರ ಜ್ಯೇಷ್ಠ ಪಿತೃವ್ಯಂ, ತದನಂತರ ಕನಿಷ್ಠ ಪಿತೃವ್ಯಂ, ತದನಂತರ ಜ್ಯೇಷ್ಠ ಭ್ರಾತರಂ.. ಹೀಗೆ
"ತದನಂತರ" ಎಂಬ ಪದವನ್ನು ಸೇರಿಸಿ ಹೇಳಬೇಕು.

ಓಂತತ್ಸತ್
ಸರ್ವೇಜನಾಃ ಸುಖಿನೋ ಭವಂತು.
ಚೌಳೂರು ಶಂಕರ ಶಾಸ್ತ್ರಿಗಳು
ಕೆಂಗೇರಿ ಉಪನಗರ ಬೆಂಗಳೂರು.
+919036769037..

You might also like