ಕನ್ನಡ ಮತ್ತು ಸಂಸ್ಕೃತಿ ಇಲಾಖೆ - Kumaravyasa

You might also like

Download as pdf or txt
Download as pdf or txt
You are on page 1of 2

ಕುಮಾರವ್ಯಾಸ ಪ್ರಶಸ್ತಿ

'ಕುಮಾರವ್ಯಾಸ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಗಮಕ ವಾಚನ, ವ್ಯಾಖ್ಯಾನ ಹಾಗೂ ಕಥಾ ಕೀರ್ತನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಅರ್ಹರಿಗೆ `ಕುಮಾರವ್ಯಾಸ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತಿದೆ.
ಪ್ರಶಸ್ತಿಯು ರೂ.5.00 ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದು, ಕುಮಾರವ್ಯಾಸರ ಕಂಚಿನ ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ
`ಕುಮಾರವ್ಯಾಸ’ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಕ್ರಮ ಸಂಖ್ಯೆ ಹೆಸರು ವರ್ಷ

1. ಶ್ರೀ ಹೆಚ್.ಆರ್. ಕೇಶವಮೂರ್ತಿ, ಹೊಸಳ್ಳಿ, ಶಿವಮೊಗ್ಗ ಜಿಲ್ಲೆ 2009

2. ಶ್ರೀ ರಘುಪತಿ ಶಾಸ್ತ್ರಿ, ಬೆಂಗಳೂರು 2010

3. ಶ್ರೀ ಹೆಚ್.ಕೆ. ರಾಮಸ್ವಾಮಿ 2011

4. ಶ್ರೀ ಮಾರ್ಕಂಡೇಯ ಅವಧಾನಿಗಳು, ಮತ್ತೂರು, ಶಿವಮೊಗ್ಗ. 2012

5. ಶ್ರೀ ಬಾಲಚಂದ್ರಶಾಸ್ತ್ರಿ ಹಿರೇವ್ಮಠ, ಗದಗ 2013

6. ಶ್ರೀಮತಿ ಕಮಲಾ ರಾಮಕೃಷ್ಣ, ಬೆಂಗಳೂರು 2014

7. ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಬೆಂಗಳೂರು 2015

8. ಶ್ರೀ ಎನ್.ಆರ್. ಜ್ಞಾನಮೂರ್ತಿ, ಕೋಲಾರ 2016


9. ಶ್ರೀಮತಿ ಶಾಂತಾ ಕೌತಾಳ, ವಿಜಯಪುರ 2017

10. ಶ್ರೀ ರೇವಣ ಸಿದ್ದಯ್ಯ ಶಾಸ್ತ್ರಿ, ಸಿರಿಗೆರೆ 2018

11. ಶ್ರೀಮತಿ ಗಂಗಮ್ಮ ಕೇಶವ ಮೂರ್ತಿ, ಬೆಂಗಳೂರು 2019

You might also like