Download as pdf or txt
Download as pdf or txt
You are on page 1of 19

)

ಶ್ರೀವಿಷ್ಣು ಪ್ರೀರಣಯಾ ಶ್ರೀವಿಷ್ಣು ಪ್ರೀತ್ಯರ್ಥಂ

ಶ್ರೀಅಪ್ಪಣ್ಾುಚಾರ್ಥ ಕೃತ್
ಶ್ರೀರಾಘವೀಂದ್ರತೀರ್ಥ ಗಣರಣಸಾರ್ಥಭೌಮರ
ಅಷ್ಟೀತ್ತರ

ಸಂಗರಹ: ಶ್ರೀಹಷ್ಥ ದೀರ್ಳೆ ಬಿ ( ಸದವೈಷ್ುರ್ರ ಪಾದ್ಸೀರ್ಕ)

This e-book is available at


www.sriharshadevale.blogspot.com
Thanks to
www.sumadhwaseva.com
ದ್ಣರ್ಾಥದಿಧಾವಂತ್ರರ್ಯೀ ವೈಷ್ುವೀಂದಿೀರ್ರೀಂದ್ವೀ |
ಶ್ರರಾಘವೀಂದ್ರಗಣರವೀ ನಮೀ ಅತ್ಯಂತ್ ದ್ಯಾಲವೀ ||
ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ ಪ್ಠನ ಕರಮ

|| ಓೇಂ ಶ್ರೀ ರಾಘವೀೇಂದ್ಾರರ್ ನಮಃ ||

ಪ್ಾರತ್ಃಕಾಲಕ್ಕೆ ಎದ್ುು ಪ್ಾರತ್ಃವಿಧಿಗಳನುು ಪ್ೂರೈಸಿ ಸೇಂಕಲಪಪ್ೂರ್ಥಕವಾಗಿ ಸಾುನ, ಸೇಂಧ್ಾೆರ್ೇಂದ್ನೆಗಳನುು ಮಾಡಿ


ಶುದ್ಧವಾದ್ ರ್ಸರರ್ನುುಟುಟ, ಆಸನರ್ನುು ಸಿದ್ಧಪ್ಡಿಸಿ, ತ್ಪ್ಥಣ ಕ್ಕ್ಡುರ್ುದ್ಕಾೆಗಿ ಶುದ್ಧವಾದ್ ಜಲರ್ನುು ತೀರ್ಥದ್
ಥಾಲಿರ್ಲಿಿ ಹಿಡಿದಿಟುಟಕ್ಕ್ೇಂಡು ಅಘೆಥಪ್ಾತ್ರರರ್ನುು ಸಿದ್ಧಪ್ಡಿಸಿಕ್ಕ್ೇಂಡು, ಗುರುಗಳನುು ಭಕ್ತತಯೇಂದ್ ಸಮರಣೆ
ಮಾಡಿ ಅಷ್ಟೀತ್ತರರ್ನುು ಪ್ಠನ ಮಾಡಬೀಕು. ಈ ಮುೇಂದೆ ಹೀಳಿದ್ ಕರಮದ್ಲಿಿ ಅಷ್ಟೀತ್ತರರ್ನುು ಪ್ಠಿಸಬೀಕು.

ಆಚಮನ:
ಓೇಂ ಕ್ಕೀಶವಾರ್ ಸಾಾಹಾ = ನೀರು ಕುಡಿರ್ಬೀಕು ಓೇಂ ಸೇಂಕರ್ಥಣ್ಾರ್ ನಮಃ = ಮಧ್ೆದ್ ಬರಳಿನೇಂದ್ ಮ್ಗಿನ ಕ್ಕಳಭಾಗ ಸಪಶಥ
ಓೇಂ ನಾರಾರ್ಣ್ಾರ್ ಸಾಾಹಾ = ನೀರು ಕುಡಿರ್ಬೀಕು ಓೇಂ ವಾಸುದೆೀವಾರ್ ನಮಃ = ಅೇಂಗುರ್ಟ, ತ್ರ್ೀರುಗಳಿೇಂದ್ ಬಲಹ್ಳ್ಳೆ ಸಪಶಥ
ಓೇಂ ಮಾಧ್ವಾರ್ ಸಾಾಹಾ = ನೀರು ಕುಡಿರ್ಬೀಕು ಓೇಂ ಪ್ರದ್ುೆಮಾುರ್ ನಮಃ = ಮೀಲಿನ ಬರಳುಗಳಿೇಂದ್ ಎಡಹ್ಳ್ಳೆ ಸಪಶಥ
ಓೇಂ ಗ್ೀವಿೇಂದ್ಾರ್ ನಮಃ = ಎಡ ಅೇಂಗೈ ತ್ರ್ಳ್ಳರ್ಬೀಕು ಓೇಂ ಅನರುದ್ಾಧರ್ ನಮಃ = ಅೇಂಗುರ್ಟ, ಮಧ್ೆಗಳಿೇಂದ್ ಬಲಕಣುಾ ಸಪಶಥ
ಓೇಂ ವಿರ್ಾವೀ ನಮಃ = ಬಲ ಅೇಂಗೈ ತ್ರ್ಳ್ಳರ್ಬೀಕು ಓೇಂ ಪ್ುರುಷ್ೀತ್ತಮಾರ್ ನಮಃ = ಮೀಲಿನ ಬರಳುಗಳಿೇಂದ್ ಎಡಕಣುಾ ಸಪಶಥ
ಓೇಂ ಮಧ್ುಸ್ದ್ನಾರ್ ನಮಃ = ಮೀಲಿನ ತ್ುಟಿ ಸಪಶಥ ಓೇಂ ಅಧ್ೀಕ್ಷಜಾರ್ ನಮಃ = ಅೇಂಗುರ್ಟ, ಅನಾಮಿಕಗಳಿೇಂದ್ ಬಲಗಿವಿ ಸಪಶಥ
ಓೇಂ ತರವಿಕರಮಾರ್ ನಮಃ = ಕ್ಕಳದ್ುಟಿ ಸಪಶಥ ಓೇಂ ನಾರಸಿೇಂಹಾರ್ ನಮಃ = ಮೀಲಿನ ಬರಳುಗಳಿೇಂದ್ ಎಡಗಿವಿ ಸಪಶಥ
ಓೇಂ ವಾಮನಾರ್ ನಮಃ = ಬಲ ಕಪೂೀಲ ಸಪಶಥ ಓೇಂ ಅಚುೆತಾರ್ ನಮಃ = ಅೇಂಗುರ್ಟ, ಕನರ್ಟಗಳಿೇಂದ್ ನಾಭಿ ಸಪಶಥ
ಓೇಂ ಶ್ರೀಧ್ರಾರ್ ನಮಃ = ಎಡ ಕಪೂೀಲ ಸಪಶಥ ಓೇಂ ಜನಾದ್ಥನಾರ್ ನಮಃ = ಪ್ೂಣಥ ಹಸತದಿೇಂದ್ ಹೃದ್ರ್ ಸಪಶಥ
ಓೇಂ ಹೃಷೀಕ್ಕೀಶಾರ್ ನಮಃ = ಎರಡು ಹಸತಗಳಿೇಂದ್ ನಮನ ಓೇಂ ಉಪೀೇಂದ್ಾರರ್ ನಮಃ = ಪ್ೂಣಥ ಹಸತದಿೇಂದ್ ತ್ಲೆರ್ ಸಪಶಥ
ಓೇಂ ಪ್ದ್ಮನಾಭಾರ್ ನಮಃ = ಕಾಲುಗಳ ಸಪಶಥ ಓೇಂ ಹರಯೀ ನಮಃ = ಕ್ಕೈಯೇಂದ್ ಬಲಭುಜ ಸಪಶಥ
ಓೇಂ ದ್ಾಮೀದ್ರಾರ್ ನಮಃ = ಮಧ್ೆದ್ ಬರಳಿನೇಂದ್ ನೆತತರ್ ಮೀಲೆ ಸಪಶಥ ಓೇಂ ಶ್ರೀಕೃಷ್ಾಾರ್ ನಮಃ = ಕ್ಕೈಯೇಂದ್ ಎಡಭುಜ ಸಪಶಥ

ಪ್ಾರಣ್ಾಯಾಮ:
ಓೇಂ ಪ್ರಣರ್ಸೆ ಪ್ರಬರಹಮಋಷಃ ಪ್ರಮಾತಾಮ ದೆೀರ್ತಾ ದೆೀವಿ ಗಾರ್ತರೀಛೇಂದ್ಃ ಪ್ಾರಣ್ಾಯಾಮೀ ವಿನಯೀಗಃ
ಓೇಂ ಭ್ಃ | ಓೇಂ ಭುರ್ಃ | ಓೇಂ ಸಾಃ | ಓೇಂ ಮಹಃ | ಓೇಂ ಜನಃ | ಓೇಂ ತ್ಪ್ಃ | ಓೇಂ ಸತ್ೆೇಂ | ಓೇಂ ತ್ತ್ಸವಿತ್ುರ್ಥರೀಣೆೇಂ
ಭಗ್ೀಥದೆೀರ್ಸೆ ಧಿೀಮಹಿ ಧಿಯೀ ಯೀ ನಃ ಪ್ರಚ್ೀದ್ಯಾತ್ ಓೇಂ ಆಪೂೀಜ್ೆೀತ ರಸ್ೀsಮೃತ್ಮ್
ಬರಹಮಭ್ಭುಥರ್ಸಾರ್ೀಮ್

ಸೇಂಕಲಪ:
ಶ್ರೀಗ್ೀವಿೇಂದ್ ಗ್ೀವಿೇಂದ್ ವಿಷ್ಾೀರಾಜ್ಞಯಾ ಪ್ರರ್ತ್ಥಮಾನಸೆ ಆದ್ೆಬರಹಮಣಃ ದಿಾತೀರ್ ಪ್ರಾಧೀಥ,
ಶ್ರೀಶ್ಾೀತ್ರ್ರಾಹಕಲೆಪೀ, ವೈರ್ಸಾತ್ ಮನಾೇಂತ್ರೀ, ಕಲಿರ್ುಗೀ, ಪ್ರರ್ಮ ಚರಣೆೀ, ಭರತ್ರ್ಷೀಥ, ಭರತ್ಖೇಂಡೀ,

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 1


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಜೇಂಬ್ದಿಾೀಪೀ, ದ್ೇಂಡಕಾರಣೆೆೀ, ದೆೀಶ್ೀ ಗ್ೀದ್ಾರ್ಯಾಥಃ ದ್ಕ್ಷಿಣೆೀ ತೀರೀ, ಶಾಲಿವಾಹನ ಶಕ್ಕೀ, ಬೌದ್ಾಧರ್ತಾರೀ,


ರಾಮಕ್ಷೀತ್ರರೀ, ಅಸಿಮನ್ ರ್ತ್ಥಮಾನೆೀ, ಚಾೇಂದ್ರಮಾನೆೀನ …………ಸೇಂರ್ತ್ಸರೀ
……..ಅರ್ನೆೀ………ಋತೌ……ಮಾಸೀ……ಪ್ಕ್ಷೀ ………..ತಥೌ………..ವಾಸರೀ ಶುಭನಕ್ಷತ್ರರೀ
ಶುಭಯೀಗೀ ಶುಭಕರಣೆೀ ಏರ್ೇಂ ಗುಣ ವಿಶ್ೀರ್ಣ ವಿಶ್ಷ್ಾಟಯಾೇಂ ಶುಭತಥೌ ಶ್ರೀಮದ್ಾರಘವೀೇಂದ್ರತೀರ್ಥ
ಗುರುರ್ೇಂತ್ಗಥತ್ ಭಾರತೀರಮಣ ಮುಖೆಪ್ಾರಣ್ಾೇಂತ್ಗಥತ್ ಲಕ್ಷಿಮೀಪ್ತೀ….(ಕುಲದೆೀರ್ತಾ
ಸಮರಣೇಂ),……..ಪ್ರೀತ್ೆರ್ಥೇಂ, ಮಮ ಸಮಸತ ದ್ುರಿತ್ ನರ್ೃತತದ್ಾಾರಾ, ಶ್ರೀರಾಘವೀೇಂದ್ರ ಪ್ರಸಾದ್ ಸಿದ್ಧೆರ್ಥೇಂ, ಜ್ಞಾನ,
ಭಕ್ತತ, ವೈರಾಗಾೆದಿ ಸಿದ್ಧೆರ್ಥೇಂ, ರ್ಥಾಶಕ್ತತ ಶ್ರೀರಾಘವೀೇಂದ್ಾರಷ್ಾಟಕ್ಷರ ಮೇಂತ್ರ ಜಪ್ಮಹೇಂ ಕರಿಷೆೀ.

ಅಸೆ ಶ್ರೀ ರಾಘವೀೇಂದ್ಾರಷ್ಾಟಕ್ಷರ ಮೇಂತ್ರಸೆ ಅಪ್ಪಣ್ಾಾಚಾರ್ಥ ಋಷಃ (ಶ್ರರ್ನುು ಮುಟಟಬೀಕು), ಅನುರ್ಟಪ್


ಛೇಂದ್ಃ (ಬಾಯರ್ನುು ಮುಟಟಬೀಕು), ಶ್ರೀರಾಘವೀೇಂದ್ರಗುರುರ್ೇಂತ್ಗಥತ್ ಭಾರತೀರಮಣ
ಮುಖೆಪ್ಾರಣ್ಾೇಂತ್ಗಥತ್…..(ಕುಲದೆೀರ್ತಾ ಸಮರಣೇಂ) (ಎದೆರ್ನುು ಮುಟಟಬೀಕು), ಗುರುಪ್ರಸಾದ್ ಸಿದ್ಧೆರ್ಥೇಂ ಜಪೀ
ವಿನಯೀಗಃ ||

ಕರನಾೆಸ:
ಕ್ಕಳಗ ನೀಡಲಾಗಿರುರ್ ನಾೆಸರ್ನುು ಎರಡ್ ಕ್ಕೈಗಳಿೇಂದ್ ಮಾಡಬೀಕು
ಓೇಂ ಶ್ರೀ ರಾಘವೀೇಂದ್ಾರರ್ ಅೇಂಗುಷ್ಾಟಭಾೆೇಂ ನಮಃ (ಹಬೆರಳನುು ತ್ರ್ೀರು ಬರಳಿನೇಂದ್ ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ತ್ಜಥನೀಭಾೆೇಂ ನಮಃ (ಹಬೆರಳಿನೇಂದ್ ತ್ರ್ೀರು ಬರಳನುು ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ಮಧ್ೆಮಾಭಾೆೇಂ ನಮಃ (ಹಬೆರಳಿನೇಂದ್ ಮಧ್ೆದ್ ಬರಳನುು ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ಕನರ್ಟಕಾಭಾೆೇಂ ನಮಃ (ಹಬೆರಳಿನೇಂದ್ ಕ್ತರುಬರಳನುು ಸಪಶ್ಥಸಬೀಕು)

ಅೇಂಗನಾೆಸ:
ಕ್ಕಳಗ ನೀಡಲಾಗಿರುರ್ ನಾೆಸರ್ನುು ಬಲಗೈಯೇಂದ್ ಮಾಡಬೀಕು
ಓೇಂ ಶ್ರೀ ರಾಘವೀೇಂದ್ಾರರ್ ಹೃದ್ಯಾರ್ ನಮಃ (ಎದೆರ್ನುು ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ಶ್ರಸೀ ಸಾಾಹ (ಶ್ರರ್ನುು ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ಶ್ಖಾಯೈ ವೌರ್ಟ್ (ಶ್ಖ್ಯರ್ನುು ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ಶ್ರೀ ಕರ್ಚಾರ್ುಹುೇಂ (ಎಡಗೈಯೇಂದ್ ಬಲತ್ರ್ೀಳನುು ಬಲಗೈಯೇಂದ್ ಎಡತ್ರ್ೀಳನುು
ಸಪಶ್ಥಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ನೆೀತಾರಭಾೆೇಂ ವೌರ್ಟ್ (ಬಲಗೈಯೇಂದ್ ಚಿಟಿಕ್ಕರ್ನುು ಹಾಕುತಾತ ಮುಖಕ್ಕೆ
ಪ್ರದ್ಕ್ಷಿಣ್ಾಕಾರವಾಗಿ ಸುತತಸಬೀಕು)
ಓೇಂ ಶ್ರೀ ರಾಘವೀೇಂದ್ಾರರ್ ನಮಃ ಅಸಾರರ್ ಫಟ್ (ಬಲ ಅೇಂಗೈಯೇಂದ್ ಎಡ ಅೇಂಗೈರ್ನುು ತ್ಟಟಬೀಕು)
ಇತ ದಿಗೆೇಂಧ್ಃ (ನಾರಾಚ ಮುದೆರಯೇಂದ್ ದಿಗೆೇಂಧ್ನ ಮಾಡಬೀಕು)
ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 2
ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಧ್ಾೆನೇಂ:
ತ್ಪ್ತಕಾೇಂಚನ ಸೇಂಕಾಶೇಂ ಅಕ್ಷಮಾಲಾ ಕಮೇಂಡಲುೇಂ |
ದೆ್ೀಭಾೆಥೇಂ ದ್ಧ್ಾನೇಂ ಕಾಷ್ಾರ್ರ್ಸನೇಂ ರಾಮಮಾನಸೇಂ |
ಯೀಗಿೀೇಂದ್ರತೀರ್ಥರ್ೇಂದ್ಾೆೇಂಘ್ರೇಂ ತ್ುಲಸಿೀದ್ಾಮಭ್ಷತ್ೇಂ |
ಜ್ಞಾನಭಕ್ತತತ್ಪ್ಃ ಪ್ೂಣಥೇಂ ಧ್ಾೆಯೀತ್ಸವಾಥರ್ಥ ಸಿದ್ಧಯೀ ||

ಅಷ್ಟೀತ್ತರದ್ಲಿಿ ಜಪ್ ಮಾಡುರ್ ಮೇಂತ್ರ:

“ಓೇಂ ಶ್ರೀ ರಾಘವೀೇಂದ್ಾರರ್ ನಮಃ ಓೇಂ”

ಜಪ್ದ್ ನೇಂತ್ರ ಪ್ರತ 10 ಜಪ್ಕ್ಕೆ ಒೇಂದ್ರೇಂತ್ರ ತ್ಪ್ಥಣರ್ನುು ನೀಡಬೀಕು. ಜಪ್ ಮತ್ುತ ಸ್ತೀತ್ರದ್ ಸಮಾಪ್ತರ್ ನೇಂತ್ರ
ಪ್ುನಃ ಧ್ಾೆನ, ಅೇಂಗನಾೆಸ, ಕರನಾೆಸ, ದಿಾಮುಖ, ಋಷಛೇಂದೆ್ೀ ಕುಲದೆೀರ್ತಾಸಮರಣೆರ್ನುು ಮಾಡಿ
ಶ್ರೀಕೃರ್ಾದೆೀರ್ರಿಗ ಸಮಪ್ಥಣೆರ್ನುು ಮಾಡಬೀಕು.

ಗುರುಗಳ ಸ್ತೀತ್ರ ಮುೇಂದಿನ ಪ್ುಟದ್ಲಿಿದೆ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 3


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 4


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 5


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 6


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 7


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀರಾಘವೀೇಂದ್ರ ಗುರುಸಾರ್ಥಭೌಮರ ದಿರ್ೆಸ್ತೀತ್ರ (ಪ್ದ್ೆರ್ಪ್)


(ಶ್ರೀಅಪ್ಪಣ್ಾಾಚಾರ್ಥಕೃತ್ ಸ್ತೀತ್ರದ್ ಕನುಡ ಅನುವಾದ್)

ಭರ್ ಶರದಿಗ ಸೀತ್ುವಯನಸಿರುರ್ನೆ ಭ್ ವಿಭುದೆೀೇಂದ್ುನೆ ಸೀವಿಸಿ ಶ್ರೀಹರಿರ್


ಭುವಿಗಳಲಿ ದೆಾೀಷಗಳಿಲಿದಿಹ | ಆ ವಿಭರ್ವಲಿ ಪ್ಡದ್ ಮುನಯೀ |
ಸುವಿಮಲ ರ್ಪ್ನೆ ತ್ರ್ಕದಿ ಪ್ರವಾದಿ ದೆೀರ್ ಸಾಭಾರ್ನೆ ಸರ್ಥದ್ಾ ನಮಿಮರ್ಟರ್
ನರ್ಹಕ್ಕ ವಾಗಭೇಂಧ್ಗೈರ್ುರ್ನೆ ||1|| ದೆೀರ್ ತ್ರುವಿನೇಂತ್ರ ನೀಡಿ ಪೂರರ್ುದ್ು ||6||

ರ್ರ ವಿದ್ಾಜಜನರ್ರಿರ್ಲತ್ೆಧಿಕವಾದ್ ನಮಮ ಪ್ದ್ಾಬಜಧ್್ಳನೆ ಧ್ರಿಸುತ್


ಜ್ಞಾನದ್ ವಾಗಾೈಖರಿಯೇಂದ್ಲಿ | ನಮಮ ಚರಣರ್ುಗಳ ಕ್ತೀತಥಸುತ್ |
ಪ್ರವಾದಿಗಳ ಗದ್ು ಶ್ರೀರಾಘವೀೇಂದ್ರ ನಮಮರ್ ಮಹಿಮರ್ ಧೀನಸುರ್ರಿಗ
ಸದ್ುುರುವೀ ನಮಿಮರ್ಟರ್ ಸಲಿಸುರ್ುದ್ು ||2|| ದ್ುಮಮನದ್ ಪ್ಾಪ್ ನರ್ಫಲರ್ಹುದ್ು ||7||

ಸೇಂತಾನ ಸೇಂಪ್ತ್ುತ ಭಕ್ತತ ಜ್ಞಾನ ಸಾಾತ್ೇಂತ್ರೆನಧಿ ನೀರ್ು ಮಧ್ಾಮತ್


ಮುೇಂತಾದ್ ವಾಕ್-ದೆೀಹ ಪ್ಾಟರ್ರ್ | ದೆಾೈತ್ ಸಿದ್ಾಧೇಂತ್ರ್ೀದ್ಾಧರಕ ಉದ್ಾತ್ತ |
ಸೇಂತ್ರ್ೀರ್ದಿೇಂದಿತ್ುತ ನಮಮ ಶರಿೀರದ್ ಶ್ರೀವಿಜಯೀೇಂದ್ರ, ಶ್ರೀಸುಧಿೀೇಂದ್ರರ
ಸೇಂತಾಪ್ ರುಜರ್ ನಗರಹಿಸುರ್ನೆ ||3|| ರ್ರಪ್ುತ್ರರು ನವಾರಿಸಿರಮಮ ಭರ್ರ್ ||8||

ಮೀದಿನಯಳು ಗೇಂಗಾದಿ ತೀರ್ಥಕ್ಕ ಬಾಳು ಹಸನಾಗುರ್ೇಂದ್ದಿ ಹರಸಿ


ಅಧಿಕ ನಮಮರ್ ಪ್ಾದೆ್ೀದ್ಕರ್ು | ಕ್ತೀಳು ಕಮಥಕಾೇಂಡದ್ೇಂತ್ರ ಮನರ್ |
ಮೀದ್ದಿ ಬರಹಮಹತಾೆದಿ ತ್ರರೈತಾಪ್ರ್ ಮೀಳ್ಳೈಸಿ ರ್ೇಂಶದ್ುದ್ಾಧರ ಮಾಗಥ
ಛೀದಿಸಿ ಸುಕೃತ್ರ್ ಕ್ಕ್ಡುತಹುದ್ು ||4|| ಪ್ಲಿವಿಸ ಚಿೇಂತ್ನರ್ನುನುಗರಹಿಸಿ ||9||

ಭುವಿಯಳು ಬೇಂಜಗ ಮಕೆಳನೀವ ವೀದ್ ತ್ತ್ತಾ ವಿರುದ್ಧವಾದಿಗಳ


ಅರ್ರ್ರ್ದ್ಖಿಳ ವೈಕಲೆರ್ನು | ಭಾಧಿಸುರ್ ಜ್ಞಾನ ಮ್ತಥ ನೀರ್ು |
ಸರ್ರಿಸಿ ಸಕಲಗರಹರ್ ನಗರಹಿಸುತ್ ವಿದ್ಾೆ ಭಾಸೆರರು ಭರ್ರ್ೀಗದ್
ವಿವಿಧ್ ಪ್ಾತ್ಕ ಪ್ರಿಹರಿಸುರ್ುದ್ು ||5|| ವೈದ್ೆ ನಮಮೇಂತ್ರ ಅನೆರ ಕಾಣೆ ||10||

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 8


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ನವಾೆಥಜಾೇಂತ್ಃ ಕರುಣದಿ ನರುತ್ ಎೇಂದ್ು ಮ್ಕಾಥಲ ಪ್ಾರರ್ಥಥಸುರ್ರ್ನು


ಸವಾಥೇಂತ್ಯಾಥಮಿರ್ ದ್ಶ್ಥಸುತ್ | ಇೇಂದ್ು-ಮುೇಂದಿನ ಜನುಮಗಳನು |
ಸುರ್ೆಸಸಿಗಳ ತ್ೃಪ್ತಗೈರ್ುರ್ ಪ್ುಣೆಬೇಂಧ್ನದಿೇಂದ್ ಸೇಂತ್ೃಪ್ತರ್ಹುದ್ು
ಭರ್ೆ ಸೇಂತ್ರಿನೆ್ುಬೆರ ಕಾಣೆ ||11|| ಸೇಂದೆೀಹವಿಲಿವಿೀ ಗಣೆ ಪ್ದ್ಕ್ಕ ||16||

ಮುಖಾರವಿೇಂದ್ದಿ ಲಾಸೆವಾಡುರ್ ರ್ರಗುರು ಶ್ರೀ ರಾಘವೀೇಂದ್ರರ ಮಹಿಮರ್ು


ಅಖಿಲರುದ್ಧರಿಪ್ ರ್ಚ್ೀ ವೈಭರ್ | ಸಿರಿ ನಲಿದಿಹುದ್ು ಲೆ್ೀಕಾೇಂತ್ರದ್ಲಿ |
ಶಕತ ಶಾಪ್ಾನುಗರಹ ಮುನರ್ರ್ಥ ಮರರ್ುರ್ ದೆಾೈತ್ಸಾಗರ ಚೇಂದ್ರರು
ಮುಕತ ಪ್ರಾರ್ಣರನೆರನರಿಯ ||12|| ಪೂರರ್ರು ನಮಮನು ಅಹಪ್ತ್ಪ್ಾಪ್ಮರು ||17||

ಕಮಥಚಕರದ್ ಸುಳಿರ್ಲು ಗಮಿಸುರ್ ಕ್ಷೀತ್ರ ಯಾತ್ರರರ್ ಅತ್ುಳಫಲರ್ಹುದ್ು


ದ್ುಮಾಮನದ್ ಭಾರೇಂತ ಕ್ಷಯಾದಿ ರುಜಿನ | ಚಿತ್ತಶುದ್ಧದಿ ರ್ೃೇಂದ್ಾರ್ನದ್ ರ್ೃತತ |
ಒಮಮನದಿೇಂ ಭಜಿಸುರ್ರ್ರ ತಾಗದ್ು ಸೀವಿಸಿ ಪ್ಾದೆ್ೀದ್ಕರ್ನು
ಕಮಮನೀರ್ ಗುರುಕರುಣದಿ ಮಹಿಮಲಿ ||13|| ನೆತತಗ್ೀಸರಿಸ ದ್ುರಿತ್ನಾಶರ್ು ||18||

ಹೇಂಸ ಪ್ರಮರ ನಾಮಾಷ್ಾಟಕ್ಷರ ನಮಸೆರಿಸುತಹ ಪ್ುಣೆಪ್ಾದ್ಕ್ಕ


ಓೇಂ ಶ್ರೀ ರಾಘವೀೇಂದ್ಾರರ್ ನಮಃ | ನಮಮ ಮನದ್ುಮಮಳ ಪ್ರಿಹಾರಕ್ಕ |
ಸೇಂಶರ್ ವಿನತ್ರದೆ ಭಜಿಸ ನಮಮ ಪ್ುಣೆಚರಿತ್ರ್ು ನೆನೆದಿರಲು
ಸತ್ತ್ ಸೇಂದ್ರ್ರ್ಹುದ್ು ಅರ್ಶೆವಲಿರ್ು ||14|| ಸುಮಮನದೆ್ಲಿರ್ುದ್ು ಶಾಸಾರರ್ಥರ್ು ||19||

ಭಾರ್ ಕರಣಗಳ್ಳಲಿರ್ು ಧ್ಮಥದ್ ತ್ಪ್ಪದ್ ಪ್ಾರದಿೀ ಸೇಂಸಾರರ್ು


ಭಾರ್ ಬಿರಿದ್ೇಂತ್ರ ಒಲಿದ್ು ಸರ್ಥದ್ಾ | ಒಪ್ಪವಿಲಿದಿರುರ್ ಅತ ಜಲಧಿಯೀ |
ಆರ್ಸೇಂಗದ್ ದೆ್ೀರ್ರ್ು ತಾಗದೆ ಅಹುದ್ು ಅಪ್ುಪರ್ುದ್ು ಕ್ರರ ಜಲಚರರ್ು
ಕಾರ್ುದೆಮಮನು ಗುರುಕರುಣದಿೇಂದ್ ||15|| ಕಾಪ್ುಪಕಾರ್ಳದ್ರ್ನತ ಶ್್ೀಕರ್ು ||20||

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 9


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಬತ್ುತರ್ುದ್ು ದ್ುರಿತ್ ಕ್ಪ್ದ್ಲೆಗಳು ಸ್ರ್ಥ ಪ್ುರ್ೆ ಸಮಾಗಮದ್ಲ್


ಸುತ್ುತರ್ುದ್ು ಅಮಿತ್ ಮೀಹದ್ ಸುಳಿನೆ್ರ | ಹಾರ್ುರ್ ಗರಹಣ ಕಾಲದ್ಲ್ |
ಗ್ತ್ುತಗುರಿಯಲಿದ್ಹಿತ್ ತಾಪ್ದಿ ಶ್ರೀರ್ದ್ರ್ಥಥ ನ್ರೇಂಟು ಆರ್ತಥ
ಮತ್ತನಾಗಿಹ ಪೂರರ್ುದ್ು ಕರುಣದಿ ||21|| ಆರ್ದಿ ಜಪ್ಸ ಭರ್ರ್ಡಗುರ್ುದ್ು ||26||

ನಷೆಯೇಂದಿೀ ಸ್ತೀತ್ರ ಪ್ಠಿಸುರ್ ದಿರ್ೆಸುತತರ್ ಪ್ಠಿಸುತ್ ರ್ರ


ಶ್ರ್ಟರ ಪ್ೂರ್ಥಜನಮದ್ ಕ್ಕಿೀಶದ್ | ರ್ೃೇಂದ್ಾರ್ನಕ್ಕ ಭಕತ ದಿೀಪ್ ಬಳಗ |
ಕುರ್ಟರ್ೀಗಾದ್ುೆತ್ೆಟ ಬಾಧ ಶ್ೀರ್ ಪ್ಾರ್ನ ಸೇಂತ್ತ ಭಾಗೆರ್ಹುದ್ು
ವಿರದ್ು ಶ್ರೀ ಗುರು ಕರುಣದಿೇಂದ್ ||22|| ಭರ್ೆ ಸನಮತ ನಶಚಲರ್ಹುದ್ು ||27||

ಉರುತ್ರರ್ಹುದ್ು ರ್ರಗುರುಮಹಿಮ ದ್ುವಾಥದಿಗಳ ಜಯಸುರ್ನು ಕಳ್ಳದ್ು


ಕುರುಡ ಪ್ಡರ್ನು ದಿರ್ೆನೆ್ೀಟರ್ | ಅವಾಥಚಿೀನ ದೆ್ೀರ್ ದ್ುರಿತ್ಗಳನು |
ಮರರ್ನು ಮ್ಕನು ವಾಗಿಮಯಾಗಿ ಕ್ಕ್ೀವಿದ್ನದ್ನು ನೀಗಿ ಯೀಚನೆರ್ಲಿ
ಭರದ್ದೆ್ಲಿ ಆರ್ುರಾರ್ೀಗೆದಿ ||23|| ಭಾವಿಸಿದ್ ಇಷ್ಾಟರ್ಥ ಪ್ಡರ್ನು ||28||

ಸ್ತೀತ್ರದಿೇಂದ್ಭಿಮೇಂತರಸಿದ್ ಶುಭ ನತ್ೆ ಪ್ಾರಾರ್ಣದ್ ಶರಣಗ


ತೀರ್ಥರ್ನು ಭಕ್ತತಯೇಂದ್ ಸೀವಿಸ | ಸುತತ ಪ್ೀಡಿಪ್ ರಾಜಚ್ೀರರ |
ಕುತತನೇಂದ್ಖಿಲ ಪ್ಾರಾಗುತ್ ಮೃತ್ುೆ ಸಮಾನ ಜಿೀರ್ ದ್ೌರ್ಟದ್
ಉತ್ತರ್ೀತ್ತರ ಭಾಗೆರ್ನು ಪ್ಡರ್ನು ||24|| ಕುತತನತಲಿ ಸೇಂಶರ್ ಬೀಡ ||29||

ಹಿೀನ ಹಳವಾದಿ ದ್ೌಬಥಲೆದ್ ಎಚಚರದ್ ಸಮರ್ದ್ನರ್ರತ್


ದಿೀನರಿಗಹುದ್ು ರ್ುಕ್ತತಶಕ್ತತ | ನೆಚಿಚ ಗುರುಚರಣರ್ ಸಮರಿಸುತ್ |
ಮಾನುಷ್ೀತ್ತಮರಾಗಿಸುರ್ುದ್ು ಸಾಚಛ ಚಿತ್ತದ್ಲಿ ಸ್ತೀತ್ರ ಪ್ಠಿಪ್
ಆನತ್ರುದ್ಧರಿಪ್ ಶ್ರೀ ಗುರು ಮಹಿಮ ||25|| ಸಚರಿತ್ರರಿಗ್ದ್ಗದ್ು ಅಸುಖ ||30||

ಶ್ರೀಗುರುಗ್ಲಿದ್ ಮಾರಮಣನೀರ್ನು
ಉರುತ್ರದ್ ಭಾಗೆ ಸಮೃದಿಧರ್ |
ಸಿರಿಪ್ತಯ ಸಾಕ್ಷಿ ರ್ಚನಕ್ಕೇಂದ್ು
ಹರಸಿಹರು ಗುರು ಸಾರ್ಥಭೌಮರು ||31||

ಶ್ರೀಅಪ್ಪಣ್ಾಾಚಾರ್ಥ ವಿರಚಿತ್ ಶ್ರೀಗುರು ಸ್ತೀತ್ರ ಸಮಾಪ್ತ

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 10


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ಶ್ರೀರಾಘವೀೇಂದ್ರ ತೀರ್ಥ ಗುರುಸಾರ್ಥಭೌಮರ ಮೇಂಗಲಾರ್ಟಕ

ಶ್ರೀಮದ್ಾರಮಪ್ದ್ಾರವಿೇಂದ್ಮಧ್ುಪ್ಃ ಶ್ರೀಮಧ್ಾರ್ೇಂಶಾಧಿಪ್ಃ
ಸಚಿಛಷ್ೆೀಡುಗಣೆ್ೀಡುಪ್ಃ ಶ್ರತ್ಜಗದಿುೀವಾಥಣಸತಾಪದ್ಪ್ಃ |
ಅತ್ೆರ್ಥೇಂ ಮನಸಾ ಕೃತಾಚುೆತ್ಜಪ್ಃ ಪ್ಾಪ್ಾೇಂಧ್ಕಾರಾತ್ಪ್ಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 1||

ಕಮಥೇಂದಿೀೇಂದ್ರಸುಧಿೀೇಂದ್ರಸದ್ುುರುಕರಾೇಂಭ್ೀಜ್ೀದ್ಭರ್ ಸೇಂತ್ತ್ೇಂ
ಪ್ಾರಜೆಧ್ಾೆನರ್ಶ್ೀಕೃತಾಖಿಲಜಗದ್ಾಾಸತರ್ೆಲಕ್ಷಿಮೀಧ್ರ್ಃ |
ಸಚಾಛಸಾರದಿವಿದ್್ರ್ಕಾಖಿಲಮೃಷ್ಾವಾದಿೀಭಕೇಂಠಿೀರರ್ಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 2||

ಸಾಲೇಂಕಾರಕಕಾರ್ೆನಾಟಕಕಲಾಕಾಣ್ಾದ್ಪ್ಾತ್ೇಂಜಲ
ತ್ರರ್ೆರ್ಥಸಮೃತಜೈಮಿನೀರ್ಕವಿತಾಸೇಂಗಿೀತ್ಪ್ಾರೇಂಗತ್ಃ |
ವಿಪ್ರಕ್ಷತ್ರವಿಡೇಂಘ್ರಜಾತ್ಮುಖರಾನೆೀಕಪ್ರಜಾಸೀವಿತ್ಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 3||

ರೇಂಗ್ೀತ್ುತೇಂಗತ್ರೇಂಗಮೇಂಗಳಕರಶ್ರೀತ್ುೇಂಗಭದ್ಾರತ್ಟ
ಪ್ರತ್ೆಸಥದಿಾಜಪ್ುೇಂಗವಾಲರ್ಲಸನ್ ಮೇಂತಾರಲಯಾಖ್ಯೆೀ ಪ್ುರೀ |
ನವೆೀೇಂದೆ್ರೀಪ್ಲನೀಲಭರ್ೆಕರಸದ್ೆೃೇಂದ್ಾರ್ನಾೇಂತ್ಗಥತ್ಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 4||

ವಿದ್ಾದ್ಾರಜಶ್ರಃ ಕ್ತರಿೀಟಖಚಿತಾನರ್್ೆೀಥರುರತ್ುಪ್ರಭಾ
ರಾಗಾಘೌಘಹಪ್ಾದ್ುಕದ್ಾರ್ಚರಃ ಪ್ದ್ಾಮಕ್ಷಮಾಲಾಧ್ರಃ |
ಭಾಸಾದ್ುೇಂಡಕಮೇಂಡಲೆ್ೀಜಾಲಕರಾ ರಕಾತೇಂಬರಾಡೇಂಬರಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 5||

ರ್ದ್ೆೃೇಂದ್ಾರ್ನಸತ್ರದ್ಕ್ಷಿಣನಮಸಾೆರಾಭಿಷೀಕಸುತತ
ಧ್ಾೆನಾರಾಧ್ನ ಮೃದಿಾಲೆೀಪ್ನಮುಖಾನೆೀಕ್ಕ್ೀಪ್ಚಾರಾನ್ ಸದ್ಾ |
ಕಾರೇಂಕಾರಮಭಿಪ್ರಯಾೇಂತ ಚತ್ುರ್ೀ ಲೆ್ೀಕಾಃ ಪ್ುಮಥಾಥನ್ ಸದ್ಾ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 6||

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 11


ಶ್ರೀರಾಘವೀೇಂದ್ರತೀರ್ಥ ಗುರುಸಾರ್ಥಭೌಮರ ಅಷ್ಟೀತ್ತರ

ವೀದ್ವಾೆಸಮುನೀಶಮಧ್ಾರ್ತರಾಟಿಟೀಕಾರ್ಥವಾಖಾೆಮೃತ್ೇಂ
ಜ್ಞಾತಾಾದೆಾೈತ್ಮತ್ೇಂ ಹಲಾಹಲಸಮೇಂ ತ್ೆಕಾತಾ ಸಮಾಖಾೆಪ್ತಯೀ |
ಸೇಂಖಾೆರ್ತ್ುಸಖದ್ಾೇಂ ದ್ಶ್್ೀಪ್ನರ್ದ್ಾೇಂ ವಾೆಖಾೆೇಂ ಸಮಾಖೆನುಮದ್ಾ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 7||

ಶ್ರೀಮದೆಾೈರ್ಾರ್ಲೆ್ೀಕಜಾಲಕಗುರುಃ ಶ್ರೀಮತ್ಪರಿವಾರಢ್ಭರುಃ
ಶಾಸರೀ ದೆೀರ್ಗುರುಃ ಶ್ರತಾಮರತ್ರುಃ ಪ್ರತ್್ೆಹಗ್ೀತ್ರಸಾರುಃ |
ಚೀತ್ರ್ೀತೀತ್ಶ್ರುಸತಥಾ ಜಿತ್ರ್ರುಃ ಸತೌಸಖೆಸೇಂಪ್ತ್ೆರುಃ
ಶ್ರೀಮತ್ಸದ್ುುರುರಾಘವೀೇಂದ್ರರ್ತರಾಟ್ ಕುಯಾಥದ್ುಧುರ್ೇಂ ಮೇಂಗಲೇಂ || 8||

ರ್ಃ ಸೇಂಧ್ಾೆಸಾನಶೇಂ ಗುರ್ೀರ್ರಥತಪ್ತ್ರೀಃ ಸನಮೇಂಗಲಸಾೆರ್ಟಕೇಂ


ಸದ್ೆಃ ಪ್ಾಪ್ಹರೇಂ ಸಾಸೀವಿವಿದ್ುಷ್ಾೇಂ ಭಕ್ಕತೆೈರ್ ಬಾಭಾಷತ್ೇಂ |
ಭಕಾತೆ ರ್ೆಕ್ತತ ಸುಸೇಂಪ್ದ್ೇಂ ಶುಭಪ್ದ್ೇಂ ದಿೀಘಾಥರ್ುರಾರ್ೀಗೆಕೇಂ
ಕ್ತೀತಥೇಂ ಪ್ುತ್ರಕಳತ್ರಬಾೇಂಧ್ರ್ಸುಹೃನ್ಮತಥ ಪ್ರಯಾತ ಧ್ುರರ್ಮ್ || 9||

|| ಇತ ಶ್ರೀ ಅಪ್ಪಣ್ಾಾಚಾರ್ಥಕೃತ್ೇಂ ಶ್ರೀರಾಘವೀೇಂದ್ರಮೇಂಗಳಾರ್ಟಕೇಂ ಸೇಂಪ್ೂಣಥೇಂ ||

ಶ್ರೀಅಪ್ಪಣ್ಾಾಚಾರ್ಥಕೃತ್ ಗುರುರಾಜರ ಸ್ತೀತ್ರ ಪ್ುಟಸೇಂಖ್ಯೆ 12

You might also like