ಬಹು ಆಯ್ಕೆ ಮಾದರಿ-WPS Office

You might also like

Download as docx, pdf, or txt
Download as docx, pdf, or txt
You are on page 1of 4

ಬಹು ಆಯ್ಕೆ ಮಾದರಿಯ ಪ್ರಶ್ನೆಗಳು:-

1. ವಿಶ್ವೇಶ್ವರಯ್ಯ ನವರಿಗೆ ಭಾರತದ ಯಾವ ಅತ್ಯುನ್ನತ ಪ್ರಶಸ್ತಿ ಲಭಿಸಿದೆ?

ಅ. ಭಾರತ ರತ್ನ

ಆ. ಕರ್ನಾಟಕ ರತ್ನ

ಇ. ಸಮಾಜ ರತ್ನ

ಈ. ಮೈಸೂರು ರತ್ನ

ಉತ್ತರ: ಭಾರತ ರತ್ನ

2. ಬ್ರಿಟಿಷರು ವಿಶ್ವೇಶ್ವರಯ್ಯನವರಿಗೆ ನೀಡಿದ ಅತ್ಯುನ್ನತ ಪ್ರಶಸ್ತಿ ಯಾವುದು?

ಅ. ಸರ್

ಆ.ಭಾರತ ರತ್ನ

ಇ. ಉತ್ತಮ ಇಂಜಿನಿಯರ್

ಈ. ಉತ್ತಮ ಆಡಳಿತಗಾರ

ಉತ್ತರ: ಸರ್

3. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಏನೆಂದು ಆಚರಿಸಲಾಗುತ್ತದೆ?

ಅ. ಇಂಜಿನಿಯರ್ ದಿಇಂ ಜಿನಿ ರ್ ದಿ ನ

ಆ. ರಾಜಕೀಯ ದಿನ

ಇ. ಸೇವಾ ದಿನ

ಈ. ಮೈಸೂರು ದಿನ

ಉತ್ತರ: ಇಂಜಿನಿಯರ್ ದಿಇಂ ಜಿನಿ ರ್ ದಿ ನ

4. ವಿಶ್ವೇಶ್ವರಯ್ಯನವರು ಹುಟ್ಟಿದ ವರ್ಷ ಯಾವುದು?

ಅ.1861
ಆ.1859

ಇ.1862

ಈ.1855

ಉತ್ತರ: 1861

5. ವಿಶ್ವೇಶ್ವರಯ್ಯನವರು ಯಾವ ಸಂಸ್ಥಾನದ ದಿವಾನರಾಗಿದ್ದರು?

ಅ. ಮೈಸೂರು

ಆ. ವಿಜಯನಗರ

ಇ. ಹೊಯ್ಸಳ

ಈ. ಬೆಂಗಳೂರು

ಉತ್ತರ: ಮೈಸೂರು

6. ಎ ಏನ್ ಮೂರ್ತಿ ರಾವ್ ರವರ ಪೂರ್ಣ ಹೆಸರೇನು?

ಅ. ಅಕ್ಕಿ ಹೆಬ್ಬಾಳ ನರಸಿಂಹಮೂರ್ತಿ ರಾವ್

ಆ. ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿ ರಾವ್

ಇ. ಅಕ್ಕಿ ನರಸಿಂಹಮೂರ್ತಿ ರಾವ್

ಈ. ಹೆಬ್ಬಾಳು ನರಸಿಂಹಮೂರ್ತಿ ರಾವ್

ಉತ್ತರ: ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿ ರಾವ್

7. ಡಾ ವಿಶ್ವೇಶ್ವರಯ್ಯ? ವ್ಯಕ್ತಿ ಮತ್ತು ಐತಿಹ್ಯ ಲೇಖನದ ಲೇಖಕರು ಯಾರು?

ಅ.ಎ ಏನ್ ಮೂರ್ತಿರಾವ್

ಆ. ವಾಸುಧೇಂದ್ರ

ಇ. ಹಿ ಚಿ ಬೋರಲಿಂಗಯ್ಯ

ಈ. ಕರಿಗೌಡ

ಉತ್ತರ: ಎ ಏನ್ ಮೂರ್ತಿರಾವ್


8. ಎ ಏನ್ ಮೂರ್ತಿರಾವ್ ರವರಿಗೆ ಕೇಂದ್ರ ಸರ್ಕಾರ ಅಕಾಡೆಮಿ ಪ್ರಶಸ್ತಿ ಎಷ್ಟರಲ್ಲಿ ದೊರೆಯಿತು?

ಅ.1978

ಆ.1979

ಇ.1980

ಈ.1977

ಉತ್ತರ: 1979

9. ಮಂಡ್ಯ ಜಿಲ್ಲೆಯ ಸೌಂದರ್ಯದಲ್ಲಿ, ಅಲ್ಲಿನ ಜನರ ಅಭ್ಯುದಯದಲ್ಲಿ ಜೀವಂತವಾಗಿರುವವರು ಯಾರು?

ಅ. ನಾಲ್ವಡಿ ಕೃಷ್ಣರಾಜ ಒಡೆಯರ್

ಆ. ದೇವರಾಜ ಅರಸ್

ಇ. ಶಂಕರೇಗೌಡ

ಈ. ವಿಶ್ವೇಶ್ವರಯ್ಯ

ಉತ್ತರ: ವಿಶ್ವೇಶ್ವರಯ್ಯ

10. ಕೃಷ್ಣರಾಜ ಸಾಗರವನ್ನು ಕಟ್ಟಿಸಿದವರು ಯಾರು?

ಅ. ನಾಲ್ವಡಿ ಕೃಷ್ಣರಾಜ ಒಡೆಯರ್

ಆ. ದೇವರಾಜ ಅರಸ್

ಇ. ಶಂಕರೇಗೌಡ

ಈ. ವಿಶ್ವೇಶ್ವರಯ್ಯ

ಉತ್ತರ: ವಿಶ್ವೇಶ್ವರಯ್ಯ

11. ಡಾ ವಿಶ್ವೇಶ್ವರಯ್ಯನವರು ಎಷ್ಟರಲ್ಲಿ ದಿವಾನ ಗಿರಿಯನ್ನು ತ್ಯಜಿಸಿದರು?

ಅ.1919

ಆ.1918
ಇ.1917

ಈ.1920

ಉತ್ತರ: 1919

12. 'ನಮ್ಮ ಬಂಧುಗಳಲ್ಲಿ ಯಾರೊಬ್ಬರಿಗಾಗಲಿ ನೀನು ನೌಕರಿ ಕೊಡಬೇಕೆಂದು ಶಿಫಾರಸು ಮಾಡಬಾರದು;


ಮಾಡುವುದಿಲ್ಲವೆಂದು ಭರವಸೆ ಕೊಟ್ಟರೆ ನಾನು ದಿವಾನಗಿರಿಯನ್ನು ಒಪ್ಪಿಕೊಳ್ಳುತ್ತೇನೆ',ಎಂದು ಹೇಳಿದವರು ಯಾರು?

ಅ.ನಾಲ್ವಡಿ ಕೃಷ್ಣರಾಜ ಒಡೆಯರ್

ಆ.ದೇವರಾಜ ಅರಸ್

ಇ.ಶಂಕರೇಗೌಡ

ಈ.ವಿಶ್ವೇಶ್ವರಯ್ಯ

ಉತ್ತರ: ವಿಶ್ವೇಶ್ವರಯ್ಯ

You might also like