Download as docx, pdf, or txt
Download as docx, pdf, or txt
You are on page 1of 4

ಸ್ವಾಧೀನ ರಹಿತ ಕ್ರಯದ ಮುಂಗಡ ಕರಾರು ಪತ್ನ

ಸನ್‌ ಎರಡು ಸಾವಿರದ ಇಪ್ಪತ್ತಮೂರನೇ ಇಸವಿ ನವೆಂಬರ್‌ ಮಾಹೇ ತಾರೀಖು ಇಪ್ಪತ್ತೇಳರಲ್ಲೂ (27/11/2023), ಬೆಂಗಳೂರು-
560029, ನ್ಯೂ ಗುರಪ್ಪನಪಾಳ್ಯ, ನಾರಾಯಣಪ್ಪ ಗಾರ್ಡನ್‌, 96 ನೇ ಅಡ್ಡರಸ್ಟೆ, ಮನೆ... ನಂ.40 ರಲ್ಲಿ. ವಾಸವಾಗಿರುವ
(ಶ್ರೀ.ಗುರುಮೂರ್ತಿರವರ ಧರ್ಮಪತ್ನಿಯಾದ ಸುಮಾರು 58 ವರ್ಷ ವಯಸ್ಸುಳ್ಳ (ಶ್ರೀಮತಿ.ನಾರಾಯಣಮ್ಮ (ಸಿ೦೧ 11 ೦.643
3088 4685) ಆದ ನಿಮಗೆ:-

ಬೆಂಗಳೂರು-560060, ಕೆಂಗೇರಿ ಹೋಬಳಿ, ಕುಂಬಳಗೋಡು ಗೊಲ್ಲಹಳ್ಳಿ, ಮನೆ ನಂ.8 ರಲ್ಲಿ ವಾಸವಾಗಿರುವ ತ್ರೀ.ಶಿವಣ್ಣ.ಕೆ.ಜಿ
ರವರ ಧರ್ಮಪತ್ನಿಯಾದ ಸುಮಾರು 45 ವರ್ಷ ವಯಸ್ಸುಳ್ಳ (ಶ್ರೀಮತಿ.ಉಷಾ.ಹೆಚ್‌ (ಗಿಗಿ೧ಗ//ಗ೧ 1 ೦.8616 6312 4391) ಆದ
ನಾನು ಒಪ್ಪಿ ಬರೆಯಿಸಿಕೊಟ್ಟ ಕ್ರಯದ ಮುಂಗಡ ಕರಾರು ಪತ್ರದ ಕ್ರಮವೇನೆಂದರೆ:-

ಅದಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಕುಂಬಳಗೋಡು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.53/3 ರಲ್ಲಿರುವ 0-
89,08 ಗುಂಟೆ ಜಮೀನು (ಶ್ರೀಮತಿ.ಉಷಾ.ಹೆಚ್‌ ಆದ ನನಗೆ ಸ್ವಯಾರ್ಜಿತವಾಗಿ ಬಂದಂತಹ ಜಮೀನಾಗಿದ್ದು, ಸದರಿ ಜಮೀನನ್ನು
ನಾನು ದಿನಾಂಕ: 31.05.2023 ರಂದು, ಬೆಂಗಳೂರು, ಬಿ.ಟಿ.ಎಂ ಲೇಔಟ್‌ ಉಪನೋಂದಣಾಧಿಕಾರಿಗಳ ಕಛೇರಿಯ 3 ನೇ
ಪುಸ್ತಕದ, 811101257 ನೇ ಸಿ.ಡಿಯಲ್ಲಿ ದಾಖಲಾಗಿರುವ 1778/2023-24 ನೇ ನಂಬರಾಗಿ ರಿಜಿಸ್ಟರ್‌ ಆದ ಕ್ರಯಪತ್ರದ ಮೂಲಕ
(ಶ್ರೀ.ಮೊಹಮ್ಮದ್‌ ಬಾಷಾ ರವರಿಂದ ಕ್ರಯಕ್ಕೆ ಪಡೆದು, ಆ ಲಾಗಾಯ್ತು ಸದರಿ ಜಮೀನಿಗೆ ನಾನೇ ಮಾಲೀಕಳೂ, ಕ್ಕುದಾರಳೂ,
ಸ್ವಾಧೀನದಾರಳೂ ಆಗಿ ಗಿ
, ಸದರಿ ಜಮೀನಿನ ಖಾತೆ, ಫಘಹಣಿ, ಮ್ಯುಟೇಷನ್‌ಮುಂತಾದ ದಾಖಲಾತಿಗಳನ್ನು ನನ್ನ ಹೆಸರಿಗೆ ದಾಖಲೆ
ಮಾಡಿಸಿಕೊಂಡು,ಸದರಿ ಜಮೀನಿನ ಕಂದಾಯ ವಗೈರೆ ತೆರಿಗೆಗಳನ್ನು ನಾನೇ ಪಾವತಿ ಮಾಡಿಕೊಂಡು ಬರುತ್ತಿದ್ದು, ಈ
ತಹಲ್‌ವರೆವಿಗೂ ಯಾವುದೇ ರೀತಿಯ ತಂಟೆ ತಕರಾರುಗಳಿಗೆ ಒಳಪಡದ ಸದರಿ ಜಮೀನನ್ನು ನಾನೇ ಸಂಪೂರ್ಣ ಹಕ್ಕಿನೊಡನೇ
ಅನುಭವಿಸಿಕೊಂಡು ಬರುತ್ತಿರುವುದು ಸರಿಯಷ್ಕೆ.
ಈ ರೀತಿ ನನ್ನ ಸ್ವಾಧೀನಾನುಭವದಲ್ಲಿರುವ ಕುಂಬಳಗೋಡು ಗೊಲ್ಲ ಹಳ್ಳಿ ಗ್ರಾಮದ ಸರ್ವೆ ನಂ.53/3 ರಲ್ಲಿರುವ 0-39.08 ಗುಂಟೆ
ಜಮೀನಿನ ಪೈಕಿ 0-06 ಗುಂಟೆ ಜಮೀನು ಅಂದರೆ ಇದರಡಿ ಷೆಡ್ಯೂಲ್‌ನಲ್ಲಿ ನಮೂದು ಮಾಡಿರುವ ಜಮೀನನ್ನು ನನ್ನ ದರದು
ನಿಮಿತ್ತವಾಗಿ ಜರೂರು ಮೊಬಲಗು ಬೇಕಾಗಿರುವುದರಿಂದ ಈ ದಿನ ನಿಮಗೆ ರೂ.30,00,000/- (ಮೂವತ್ತು ಲಕ್ಷ ರೂಪಾಯಿಗಳು
ಮಾತ್ರ) ಗಳಂತೆ ಮಾರಾಟ ಮಾಡಲು/ಕ್ರಯಕ್ಕೆ ಕೊಡಲು ನಿರ್ಧರಿಸಿದ್ದು, ಷೆಡ್ಯೂಲು ಜಮೀನನ್ನು ನೀವು ಕ್ರಯಕ್ಕೆ ಪಡೆಯಲು
ಇಚ್ಚೆಪಟ್ಟು ಒಪ್ಪಿ ಮುಂದೆ ಬಂದಿದ್ದರಿಂದ ನಮ್ಮಗಳ ಮಧ್ಯೆ ಈ ರೀತಿ ಕ್ರಯದ ಕರಾರು ಉಂಟಾಗಿರುತ್ತದೆ.
ಸದರಿ ಕರಾರು ಕೆಳಕಂಡಂತೆ ಸಾಕ್ಷೀಕರಿಸಲ್ಪಟ್ಟಿದೆ.
1) ಷೆಡ್ಯೂಲ್‌ ಜಮೀನಿನ ಒಟ್ಟು ಕ್ರಯದ ಮೊಬಲಗು ರೂ.30,00,000/- (ಮೂವತ್ತು ಲಕ್ಷ ರೂಪಾಯಿಗಳು ಮಾತ್ರ) ಗಳೆಂಬುದಾಗಿ
ಉಭಯೇತ್ರರರೂ ಒಪ್ಪಿ ನಿರ್ಧರಿಸಿಕೊಂಡಿದ್ದು, ಸದರಿ ಮೊಬಲಗಿಗೆ ನಾನು. ಮಾರುವುದಾಗಿಯೂ, ನೀವು ಕೊಳ್ಳುವುದಾಗಿಯೂ
ಪರಸ್ಪರ ಒಪ್ಪಿಕೊಂಡಿರುತ್ತೇನೆ.
ಸದರಿ ಕ್ರಯದ ಪೂರ್ತಾ ಮೊಬಲಗಿನ ಪೈಕಿ ನೀವು ರೂ.5,00,000/- (ಐದು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು ಈ ದಿನ ಈ
ಕೆಳಕಂಡ ಸಾಕ್ಷಿದಾರರ ಸಮಕ್ಷಮದಲ್ಲಿ ಮುಂಗಡವಾಗಿ ದಿನಾಂಕ: __.11,2023 ರಂದು, ಬೆಂಗಳೂರು, ತಾವರೆಕೆರೆ ಶಾಖೆಯ, ದಿ
ಫೆಡೆರಲ್‌ಬ್ಯಾಂಕ್‌ನ, ಚೆಕ್‌ನಂ.433906 ರ ಮೂಲಕವಾಗಿ ಪಡೆದುಕೊಂಡಿರುತ್ತೇನೆ.

3) ಷೆಡ್ಯೂಲ್‌ ಜಮೀನಿನ ಕ್ರಯದ ಉಳಿಕೆ ಮೊಬಲಗುರೂ.25,00,000/- (ಇಪ್ಪತ್ತೆ ಲದು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು ಈ
ದಿನದ ಲಾಗಾಯ್ತು ಆರು (9 ತಿಂಗಳ ವಾಯಿದೆಯೊಳಗಾಗಿ ನನಗೆ ಪಾವತಿ ಮಾಡಿ ಕ್ರಯಪತ್ರವನ್ನು ನಿಮ್ಮ ಹೆಸರಿಗಾಗಲೀ, ಅಥವಾ
ನೀವು ತಿಳಿಸಿದವರ ಹೆಸರಿಗಾಗಲೀ ಕ್ರಯಪತ್ರ ಬರೆಸಿ ರಿಜಿಸ್ಟರ್‌ಮಾಡಿಸಿಕೊಡಲು ಬದ್ಧನಾಗಿರುತ್ತೇನೆ.
ಸದರಿ ಜಮೀನಿನ ಕ್ರಯಪತ್ರ ನೋಂದಣಿಗೆ ತಗಲುವ ಖರ್ಚು, ವೆಚ್ಚವೆಲ್ಲವೂ ನಿಮ್ಮದೇ ಆಗಿ ರು ತ್ ದೆ
ತದೆ
ತದೆ .ಗಿರುತ್
ಸದರಿ ಜಮೀನಿನ
ಸ್ವಾಧೀನವನ್ನು ನಾನೇ ಉಳಿಸಿಕೊಂಡಿದ್ದು, ಸದರಿ ಜಮೀನಿನ ಸ್ವಾಧೀನವನ್ನು ಕ್ರಯಪತ್ರದ ನೋಂದಣಿ ವೇಳೆ ಬಿಟ್ಟುಕೊಡಲು
ಒಪ್ಪಿರುತ್ತೇನೆ.

ಷೆಡ್ಯೂಲು ಜಮೀನನ್ನು ನಾನು ನಿಮ್ಮ ವಿನಹ ಬೇರೆ ಯಾರಿಗೂ ಯಾವುದೇ ರೀತಿಯಲ್ಲೂ ಪರಭಾರೆ ವಗೈರೆ ಮಾಡಿರುವುದಿಲ್ಲ.
ಹಾಗೂ ಷೆಡ್ಯೂಲು ಜಮೀನಿಗೆ ನನ್ನ ವಿನಹ ಬೇರೇ ಯಾರೂ ಹಕ್ಕುದಾರರೂ ವಾರಸುದಾರರು ಇರುವುದಿಲ್ಲ. ಒಂದು ವೇಳೆ
ಯಾವುದೇ ರೀತಿಯ ತಂಟೆ ತಕರಾರುಗಳು ಉಂಟಾದಲ್ಲಿ ಅವೆಲ್ಲವನ್ನು ನಾನೇ ನನ್ನ ಸ್ವಂತ ಖರ್ಚಿನಿಂದ ಸರಿಪಡಿಸಿಕೊಡಲು
ಒಪ್ಪಿರುತ್ತೇನೆ.

ಷೆಡ್ಯೂಲು ಜಮೀನನ್ನು ಈ ದಿನ ನಿಮಗೆ ಕ್ರಯದ ಮುಂಗಡ ಕರಾರು ಪತ್ರ ಮಾಡಿ ಈ ವಿನಹ ಈ ಹಿಂದೆ ಬೇರೆ ಯಾರಿಗೂ ಯಾವುದೇ
ವಿಧವಾಗಿಯೂ ಕ್ರಯ, ದಾನ, ಆಧಾ ರಧಾ, ಭೋಗ್ಯ, ಜಿ.ಪಿ.ಎ, ಕ್ರಯದ ಕರಾರು, ವಿಲ್‌ ಯಾ ಮರಣ ಶಾಸನ ಪತ್ರ, ವ್ಯವಸ್ಥಾಪತ್ರ,

ಹಕ್ಕುಬಿಡುಗಡೆ ಪತ್ರ ವಗೈರೆ ಪರಭಾರೆಗಳನ್ನು ಮಾಡಿರುವುದಿಲ್ಲವೆಂದು ನಿಮಗೆ ಸಂಪೂರ್ಣ ನಂಬಿಕೆ ಹೇಳಿ ಭರವಸೆ ಕೊಟ್ಟು ಈ
ಕ್ರಯದ ಮುಂಗಡ ಕರಾರು ಪತ್ರವನ್ನು ಮಾಡಿರುತ್ತೇನೆ.

ಷೆಡ್ಕೂಲು ಜಮೀನು ನನ್ನ ಸ್ವಾಧೀನಾನುಭವದಲ್ಲಿರುವ ನನ್ನ ಸಂಪೂರ್ಣ ಮಾಲೀಕತ್ವಕ್ಕೆ ಒಳಪಟ್ಟಿರುವ ಜಮೀನಾಗಿದ್ದು, ಷೆಡ್ಯೂಲು
ಜಮೀನಿಗೆ ನಾನೇ ಸಂಪೂರ್ಣ ಹಕ್ಕುದಾರನೇ ವಿನಹ ಮತ್ಕಾರೂ ಹಿಸ್ಸೆ, ಜೀವನಾಂಶ, ಭಾಗಾಂಶ, ಮೈನರ್‌ ಹಕ್ಕು, ವಾರಸ್ಸು
ಹಕ್ಕು, ಸ್ತ್ರೀಧನದ ಹಕ್ಕು, ವಗೈರೆಗಳನ್ನು ಹೊಂದತಕ್ಕವರುಗಳು ಯಾರೂ ಸಹಾ ಇರುವುದಿಲ್ಲ. ಷೆಡ್ಕೂಲು ಸ್ವತ್ತು ಬೇರೆ ಮತ್ಯಾವುದೇ
ಪೂರ್ವಾಧಿ ಪರಭಾರೆ, ಡಿಕ್ಟಿ, ಕೋರ್ಟು, ಅಟ್ಯಾಚ್‌ಮೆಂಟ್‌, ಬ್ಯಾಂಕ್‌ ಯಾ ಸೊಸೈಟಿಗಳ ಸಾಲ, ಈಡು , ಈಸ್‌ಮೆಂಟ್‌, ಕ್ಲೈಮ್ಸ್‌,
ಪ್ರೋಹಿಬಿಟರಿ ಆರ್ ಡರ್
ರ್
ಡರ್ ‌ರ್
ವಗೈರೆ ತಂಟೆ ತಕರಾರುಗಳಿಗೆ ಒಳಪಡದ ನಿರುಪಾಧಿಕವಾದ ಜಮೀನಾಗಿರುತ್ತದೆ.
ಮುಂದೆ ನಿಮ್ಮ ಅನುಭವದ ಕಾಲದಲ್ಲಿ ಷೆಡ್ಯೂಲ್‌ ಜಮೀನಿನ ಮೇಲೆ ಮೇಲ್ಕಂಡಂತಹ ಯಾರಿಂದ ಯಾವುದೇ ರೀತಿಯ ತಂಟೆ
ತಕರಾರುಗಳು ಬಂದರೆ ಅವುಗಳನ್ನು ನಾನೇ ಖುದ್ದು ನಿಂತು ನನ್ನಸ್ವಂತ ಖರ್ಚಿನಿಂದಲೂ ಹಾಗೂ ನನ್ನ ಖುದ್ದು
ಜವಾಬ್ದಾರಿಯಿಂದಲೂ ಸಹಾ ಪರಿಹರಿಸಿಕೊಡುತ್ತೇನೆ. ಹಾಗೇನಾದರೂ ನಾನು ನಿಮಗೆ ಪರಿಹರಿಸಿಕೊಡಲು ತಪ್ಪಿದ್ದಲ್ಲಿನಿಮಗೆ
ತೊಂದರೆಯಾಗುವ ಸಂದರ್ಭ ಬಂದು ನೀವೇ ಖರ್ಚಿಟ್ಟು ಪರಿಹರಿಸಿಕೊಂಡಲ್ಲಿ ಆಗ್ ಗೆಗ್ಗೆಅದರಿಂದ ನಿಮಗೆ ಉಂಟಾಗುವ ಖರ್ಚು ನಷ್ಟದ
ವಿಶಿಷ್ಟ ಮೊಬಲಗನ್ನು ನೀವು ನನ್ನಿಂದಲೂ ಅಥವಾ ನನ್ನಣತರೆ ಚರಸ್ಥಿರಾಸ್ಥಿಗಳಿಂದಲೂ ಸಹಾ ವಸೂಲು ಮಾಡಿಕೊಳ್ಳಲು ನೀವು
ಸಂಪೂರ್ಣ ಹಕ್ಕುಳ್ಳವರಾಗಿರುತ್ತೀರಿ.
9) ಹಾಗೂ ಸದರಿ ವಾಯಿದೆಯೊಳಗಾಗಿ ನೀವು ಉಳಿಕೆ ಹಣವನ್ನು ಕೊಡಲು ಸಿದ್ಧರಿದ್ದು ನಾನೇನಾದರೂ ಕ್ರಯಪತ್ರ ರಿಜಿಸ್ಟರ್‌
ಮಾಡಿಕೊಡಲು ತಪ್ಪಿದ್ದಲ್ಲಿ ಅಥವಾ ಸತಾಯಿಸಿದ್ದಲ್ಲಿ ನೀವು ನನ್ನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಅಲ್ಲೆ ಉಳಿಕೆ ಹಣವನ್ನು
ಡಿಪಾಜಿಟ್‌ ಮಾಡಿ ನೀವು ಕ್ರಯಪತ್ರ ರಿಜಿಸ್ಟರ್‌ ಮಾಡಿಕೊಳ್ಳಲು ಸಂಪೂರ್ಣ ಹಕ್ಕುಳ್ಳವರಾಗಿತ್ತೀರಿ. ಎಂಬುದಾಗಿ ಒಪ್ಪಿ
ಬರೆಯಿಸಿಕೊಟ್ಟ ಕ್ರಯದ ಕರಾರು ಪತ್ರದ ಸಹಿ.

:ಹೆಡೂಲ್‌ವಿವರ:

ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಕುಂಬಳಗೋಡು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.53/3 ರಲ್ಲಿರುವ 0-39,08
ಗುಂಟೆ ಜಮೀನಿನ ಪೈಕಿ 0-06 ಗುಂಟೆ ಜಮೀನಿಗೆ ಚಕ್ಕುಬಂದಿ:-

ಪೂರ್ವಕ್ಕೆ ಚಿಕ್ಕರೇವಣ್ಣ ಮತ್ತು ಮಕ್ಕಳ ಜಮೀನು,


ಪಶ್ಚಿಮಕ್ಕೆ ನಮ್ಮದೇ ಉಳಿಕೆ ಸ್ವತ್ತು,
ಉತ್ತರಕ್ಕೆ ದೊಡ್ಡರೇವಣ್ಣ ಮತ್ತು ಮಕ್ಕಳ ಜಮೀನು,
ದಕ್ಷಿಣಕ್ಕೆ ಕ ನಮ್ಮದೆ ಉಳಿಕೆ ಸ್ಪತ್ಯು
ಸಾಕ್ಷಿದಾರರು:

ಕ್ರಯದಾರರ ಸಹಿ.

ಖರೀದಿದಾರರ ಸಹಿ.

You might also like