Download as pdf or txt
Download as pdf or txt
You are on page 1of 5

ನಾನಾರ್ಥಕಗಳು :

1.ಕರ - ಕೆೈ ತೆರಿಗೆ


2.ಕಳೆ- ಕಾಾಂತಿ, ನಷ್ಟ, ತಾಾಜ್ಾ ಗಿಡ
3. ದೆೊರೆ - ಸಿಗು, ರಾಜ್
4. ಹತಿಿ – ಅರಳೆ, ಏರು
5. ಅರ್ಥ- ಹಣ, ಶಬ್ದದ ಭಾವ
6.ತೆೊರೆ- ತ್ಾಜಿಸು, ಹರಿವ ನದಿ
7. ನೆನೆ – ಸಮರಣೆ, ಒದೆದ
8. ನರ – ಮನುಷ್ಾ, ರಕಿನಾಳ
9. ಅರಿ – ಶತ್ುು, ತಿಳಿ
10. ಮಡಿ - ಸಾವು, ನಿಮಥಲ
11. ಸಾರು - ಪ್ುಚಾರ ಮಾಡು, ಸಾಾಂಬಾರು
12. ರಸ – ಸಾರ, ದುವಾ
13. ನಾರು – ದುಗಥಾಂದ, ಎಳೆ
14. ಕೆೊನೆ – ಅಾಂತ್ಾ, ತ್ುದಿ
15. ನೆರೆ- ಪ್ುವಾಹ, ಪ್ಕಕದುದ
16. ಹೆೊಳೆ - ನದಿ ಪ್ುಕಾಶಿಸು
17. ಎಡೆ – ನೆೈವೆೇದಾ, ತಾಣ
18. ಗುಡಿ – ಬಾವುಟ, ದೆೇವಾಲಯ
19. ಕಲಿ - ವೇರ ತಿಳಿ
20. ತಿಳಿ – ಅರಿ, ನಿಮಥಲ
21. ಬ್ಟ್ೆಟ – ದಾರಿ, ವಸರ
22. ಹಿಡಿ- ಮುಷ್ಟಟ, ಬ್ಾಂದಿಸು
23. ಕಾಂದ- ಮಗು, ಪ್ದಾ ಜಾತಿ ( ಗೆಡೆೆ ಗೆಣಸು )
24. ಮುನಿ – ಋಷ್ಟ, ಕೆೊೇಪಿಸು
25. ಉತ್ಿರ - ದಿಕುಕ, ಜ್ವಾಬ್ು
26. ಅರಸು- ಹುಡುಕು, ರಾಜ್
27. ಫಲ – ಹಣುು, ಪ್ುಯೇಜ್ನ
28. ಕವ – ಆವರಿಸು, ಲೆೇಖಕ
29. ಪ್ಡೆ- ಹೆೊಾಂದು, ಸೆೈನಾ
30. ಕಾಡು- ಪಿಡಿಸು,ಅರಣಾ
31.ಹೆೊಳೆ – ಮಿನುಗು, ನಿೇರಿನ ಹರಿವು
32.ಬೆೇಡ – ನಕಾರ, ಬೆೇಟ್ೆಗಾರ
33. ಬಾಡು – ಮಾಾಂಸ, ಒಣಗು
34.ಆಳು- ಸೆೇವಕ, ಆಡಳಿತ್
35.ಕರಿ- ಆನೆ, ಕರಿಬ್ಣು
36.ಕಳೆ – ಕಾಾಂತಿ, ಬೆೇಡದ ವಸುಿ
37.ತೆರೆ – ನಿೇರಿನ ಅಲೆ, ಪ್ರದೆ
38..ತೆೊರೆ – ಹೆೊಳೆ, ತ್ಾಜಿಸು
39. ಸೆೇರು – ಕೊಡು, ಬ್ಳಳ
40. ಬ್ಗೆ – ಯೇಚಿಸು, ವಧ
41. ಮತ್ – ಧಮಥ, ಓಟು
42. ಗುರು- ಶಿಕ್ಷಕ, ಒಾಂದು ಗುಹ
43. ಕಟುಟ – ಹೆೊರೆ,ನಿಯಮ
44. ಅಾಂಬ್ರ- ಆಕಾಶ, ಬ್ಟ್ೆಟ
45. ಊರು- ಹಳಿಳ, ತೆೊಡೆ
46. ಅಾಂತ್ರ – ಕಾಲಾವಕಾಶ, ದೊರ
47. ಕಣ- ರಣರಾಂಗ, ಧಾನಾಗಳನುು ಒಕುಕವ ಸಥಳ
48. ಅರಳು- ವಕಾಸವಾಗು, ಧಾನಾಗಳ ಪ್ುಡಿ
49. ಅಜ್- ಬ್ುಹಮ, ಆಡು
50. ಅಗಿ – ತೆೊೇಡು, ಜ್ಗಿ
51. ಕ್ಷಯ- ಸೆೊರಗುವಕೆ, ಒಾಂದು ರೆೊೇಗ
52. ಜ್ಡ- ನಿಜಿೇಥವ, ಗಟ್ಟಟಯಾದ
53.ನಿಷಾದ- ನಿರಾಕರಣೆ, ಬೆಸಿ
54. ತೆೊಡೆ - ಶರಿೇರದ ಒಾಂದು ಭಾಗ, ಲೆೇಪಿಸು
55. ಬ್ತಿಿ- ಒಣಗುವುದು, ಊದುಬ್ತಿಿ
56. ಭಾವ- ಸೆೊೇದರಿಯ ಗಾಂಡ, ಸಾರಾಾಂಶ
57. ಸರ- ಧವನಿ, ಹಾರ
58. ಬೇಗ- ಕೇಲಿ,ನಾಂಟ
59. ಬಡಿ- ತ್ಾಜಿಸು, ಒಾಂಟ್ಟಯಾದದುದ
60. ಮುಡಿ – ತ್ುರುಬ್ು, ಧರಿಸು
61. ಮರಳು- ಉಸುಬ್ು, ಹಿಾಂತಿರುಗು
62. ಮಾಗಥ- ದಾರಿ, ಉಪಾಯ
63. ಸರಿ- ಚಲಿಸು, ಸಮನಾದ
64. ಹಿಡಿ- ಮುಷ್ಟಟ, ಬ್ಾಂದಿಸು
65. ಸಾಕು- ಬೆೇಡವೆನುು, ಪೇಷ್ಟಸು
66. ನಾಮ -ಹೆಸರು,ಮೇಸ
67. ಹಳಿ - ನಿಾಂದಿಸು,ಕಾಂಬ
68. ಅಲೆ -ತ್ರಾಂಗ, ತಿರುಗಾಡು
69. ಗತಿ- ಅವಸೆಥ,ಹಣೆಬ್ರಹ,ಚಲನೆ
70. ಮಾಡು- ಸೃಷ್ಟಟಸು,ನಿವಥಹಿಸು
71. ಹುಟುಟ- ಜ್ನನ, ದೆೊೇಣಿ ನಡೆಸುವ ಕೆೊೇಲು
72. ಕುಡಿ – ಕುಡಿಯುವುದು, ಚಿಗುರು
73.ವಣಥ -ಬ್ಣು, ಅಕ್ಷರ
74. ಕುಣಿ- ನಾಟಾ, ತ್ಗುು
75. ಕವ- ಮುಸುಕು, ಕಾವಾ ರಚಿಸುವ
76. ಮಡಿ – ಶುದಧ, ನಿಧನ
77. ತ್ಾಂದೆ- ಜ್ನಕ, ತ್ರುವುದು
78. ಪ್ಡೆ – ಸಮೊಹ, ಗಳಿಸು, ಹೆೊಾಂದು
79. ತಿಳಿ- ಶುದಧವಾಗು, ಗುಹಿಸು
80. ಬ್ಲ- ಶಕಿ, ಸೆೈನಾ
81. ಅಡಿ -ಅಳತೆ, ಕೆಳಗೆ
82. ಭರಣ- ಧರಿಸು, ತ್ುಾಂಬ್ು
83. ಭರ – ಬೆೇಗ, ಕ್ಷಾಮ
84. ನಡು -ಸೆೊಾಂಟ, ಚುಚುು
85. ನನಿು – ಪಿುೇತಿ, ಸತ್ಾ
86. ಚಿತ್ಿ -ಮನಸುು,ಉದೆದೇಶ
87. ಕಮಮತ್ುಿ- ಬೆಲೆ, ಗೌರವ
88. ತೆರೆ – ಬಚುು,ಪ್ರದೆ
89. ಎಳಸು- ಬ್ಲಿಯದ,ಬ್ಯಸು
90. ಏಗು -ನಿಭಾಯಿಸು, ಸುಡು
91. ರಾಗ- ಬ್ಣು, ಪಿುೇತಿ
92. ಬಾಂಬ್ ವಗುಹ ಪ್ುತಿರೊಪ್
93. ಬ್ಾಂಟ- ಸೆೇವಕ, ವೇರ
94. ಹಸಿ -ಹಸಿವು, ಒದೆದ
95. ದುುಃಖ – ಅಳು, ಶೆ ೇಕ
96. ತ್ೊಗು -ತ್ೊಕ ಮಾಡು, ಉಯಾಾಲೆ
97. ಅಾಂಟು -ಗೆೊಾಂದು, ಸೆೊೇಾಂಕುರೆೊೇಗ
98. ಅರಗು- ಕರಗಿಸುವುದು, ಅಾಂಚು
99. ಅರೆ -ಬ್ಾಂಡೆ, ಪ್ುಡಿ ಮಾಡು
100. ಆಡು -ಮೇಕೆ, ಕುಣಿ
101. ಆರು -ಸಾಂಖ್ೆಾ, ಒಣಗು
102. ಇಾಂಗು- ಅಡುಗೆಗೆ ಬ್ಳಸುವ ವಸುಿ ಒಣಗು
103. ಎಳೆ – ದಾರ,ಆಕಷ್ಟಥಸು
104. ಎರೆ – ಸುರಿ,ಸಾಲ, ಬೆೇಡು
105. ಏಳು – ಸಾಂಖ್ೆಾ, ಎಚುರವಾಗು

You might also like