Download as pdf or txt
Download as pdf or txt
You are on page 1of 2

4/30/24, 1:41 PM ಅರಿವು ಶೈಕ್ಷಣಿಕ ಸಾಲ ಯೋಜನೆ - ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

 Sign In (https://dbcdc.karnataka.gov.in/login) English (en) ಮತ್ತ ಷ್ಟು ಓದಿ

ಅ ಅ ಅಕ್ಷರ ಗಾತ್ರ + 14 -   ಕನ್ನಡ ಫಾಂಟ್ ಡೌನ್ಲೋಡ್ 

 ಅರಿವು ಶೈಕ್ಷಣಿಕ ಸಾಲ ಯೋಜನೆ

ಸಾಲದ ಉದ್ದೇಶ: ಹಿಂದುಳಿದ ವರ್ಗಗಳ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕಾಭಿವೃದ್ಧಿಗಾಗಿ ಆರ್ಥಿಕ ನೆರವು.


ಸಾಲದ ಮೊತ್ತ: ವಾರ್ಷಿಕ ರೂ.1.00ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ.4.00 ರಿಂದ ರೂ.5.00ಲಕ್ಷಗಳ ವರೆಗೆ ಸಾಲ.
ಬಡ್ಡಿದರ: ವಾರ್ಷಿಕ ಶೇ.2ರಷ್ಟು.
ಅರ್ಹತೆ:
ಅ) ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿರಬೇಕು. (ಒಕ್ಕಲಿಗ ಮತ್ತು ಅದರ ಉಪ ಜಾತಿಗಳು, ವೀರ ಶೈವ
ಲಿಂಗಾಯುತ ಅದರ ಉಪ ಜಾತಿಗಳು, ಮರಾಠ ಮತ್ತು ಅದರ ಉಪ ಜಾತಿಗಳು, ಕಾಡುಗೊಲ್ಲ, ಹಟ್ಟಿಗೊಲ್ಲ ಅಲೆಮಾರಿ/ಅರೆ ಅಲೆಮಾರಿ
ಸಮುದಾಯಗಳು, ಸವಿತಾ ಮತ್ತು ಅದರ ಉಪ ಜಾತಿಗಳು ಮಡಿವಾಳ ಮತ್ತು ಅದರ ಉಪ ಜಾತಿ ಈ ಜಾತಿಯನ್ನು ಹೊರತುಪಡಿಸಿ)
ಆ) ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು.
ಇ) ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದಿರಬೇಕು.
ವ್ಯಾಸಂಗದ ಕೋರ್ಸ್ಳು: (1) ಬಿ.ಇ., (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್.
(6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9)ಎಂ.ಇ., (10) ಎಂ.ಡಿ., (11) ಪಿಹೆಚ್.ಡಿ. (12) ಬಿ.ಸಿ.ಎ./
ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್ಸಿ. ನರ್ಸಿಂಗ್, (15)ಬಿ.ಫಾರಂ/
ಎಂ.ಫಾರಂ (16) ಬಿ.ಎಸ್ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ.
(20)ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್.
(24)ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ.
(27) ಎಂ.ಎಸ್ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್ಸಿ. ಎಜಿ
ಮರುಪಾವತಿ: ಕೋರ್ಸ್ ಪೂರ್ಣಗೊಂಡ 4 ತಿಂಗಳ ನಂತರ 3 ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡುವುದು.
ಆಭ್ಯರ್ಥಿಗಳ ಆಯ್ಕೆ: ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು
ಇತ್ತೀಚಿನ ನವೀಕರಣ​: 06-07-2022 12:56 PM ಅನುಮೋದಕರು: Admin

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ
ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ
ಸಂಪರ್ಕಿಸುವುದು

ಜಾಲತಾಣ ನೀತಿಗಳು
 (https://www.facebook.com/)
ಸಂದರ್ಶಕರು

 ಹಕ್ಕುಸ್ವಾಮ್ಯ ನೀತಿ  ಗೌಪ್ಯತಾ  ಇತ್ತೀಚಿನ ನವೀಕರಣ​:
 (https://youtube.com/)
ನೀತಿ FEEDB
 ಬಾಹ್ಯಜಾಲತಾಣ ಸಂಪರ್ಕ ನೀತಿ  29-04-2024 03:39 PM
 ಸಹಾಯ
 ಭದ್ರತಾ ನೀತಿ  ಸಂದರ್ಶಕರು : 282479
 (https://twitter.com/) ಪರದೆ
 ಕರಾರುಗಳು ಮತ್ತು ಷರತ್ತುಗಳು  ಆವೃತ್ತಿ : CeG/KRN 1.3
ವಾಚಕ
 ಮಾರ್ಗಸೂಚಿಗಳು
(https://dbcdc.karnataka.gov.in/guidelines/kn)
https://dbcdc.karnataka.gov.in/info-2/State+Government+Programs/Arivu+Education+Loan+scheme/kn 1/2
4/30/24, 1:41 PM ಅರಿವು ಶೈಕ್ಷಣಿಕ ಸಾಲ ಯೋಜನೆ - ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ವಿನ್ಯಾ ಸ, ಅಭಿವೃದ್ಧಿ ಮತ್ತು ಪ್ರ ಕಟಣೆ : (https://ceg.karnataka.gov.in)ಇ-ಆಡಳಿತ ಕೇಂದ್ರ , ಕರ್ನಾಟಕ


ಸರ್ಕಾರ © 2024, ಎಲ್ಲಾ ಹಕ್ಕು ಗಳೂ ಕಾಯ್ದಿ ರಿಸಿವೆ
ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌v-87.0.4280.141, ಮೈಕ್ರೋಸಾಫ್ಟ್‌ಎಡ್ಜ್‌v-87.0.664.75, ಫೈರ್‌ಫಾಕ್ಸ್‌v-83.0 ಬ್ರೌಸರ್‌ಗಳನ್ನು ಬಳಸಿ.
ಸ್ಥಿರಚಿತ್ರಣ : 1280x800 to 1920x1080

(https://www.meity.gov.in/) (https://digitalindia.gov.in/)

(https://data.gov.in/) (https://www.india.gov.in/)

(https://www.pmindia.gov.in/en/)

 (https://www.facebook.com/)

 (https://youtube.com/) FEEDB

 (https://twitter.com/)

https://dbcdc.karnataka.gov.in/info-2/State+Government+Programs/Arivu+Education+Loan+scheme/kn 2/2

You might also like