Download as docx, pdf, or txt
Download as docx, pdf, or txt
You are on page 1of 3

ಗೆ,

ಪೊಲೀಸ್ ಇನ್ಸ್ಪೆಕ್ಟರ್
ಬಸವೇಶ್ವರನಗರ ಪೊಲೀಸ್
ಬಸವೇಶ್ವರನಗರ
ಬೆಂಗಳೂರು.

ಇಂದ,
ಶ್ರೀಮತಿ. ಗೌರಮ್ಮ,
ಕೋಂ. ಲೇಟ್ ……………….
ಕುರುಬರಹಳ್ಳಿ
ಬಸವೇಶ್ವರನಗರ
ಬೆಂಗಳೂರು.

ವಿಷಯ :- ನನ್ನ ಯಾವುಕ್ಕಿ ನನ್ನ ಚೆಕ್ಕು ಮತ್ತು ದಾಖಲೆಗಳನ್ನು ದುರುಪಯೋಗ


ಪಡಿಸಿಕೊಂಡು ನನ್ನ ಮೇಲೆ ಸುಲು ಕೇಸು ದಾಖಲಿಸಿ ನನ್ನಿದ ಅಕ್ರಮವಾಗಿ ಹಣ
ಸುಲಿಗೆ ಮಾಡಲು ಪ್ರಯಾತಿಸುತಿರುವ ಸುಧಾ ಪಾಟೀಲ್ ಅವರ ವಿರುದ್ಧ ದೂರು .

ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ.


......... ಇಸವಿಯಲ್ಲಿ ನಾನು ಮತ್ತು ಯಜಮಾನರು ಒಂದು ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು

ಇಂತಹ ಸಮಯದಲ್ಲಿ ನಮ್ಮ ಅಂಗಡಿಗೆ ಸಾಕಷ್ಟು ಜನರು ಬರುತಿದ್ದರು ಆಗೆಯೇ ನಮ್ಮ ಅಂಗಡಿಯಲ್ಲಿ ಬಂದು ವ್ಯಾಪಾರ
ಮಾಡುತ್ತಿದ್ದರು ನಮ್ಮ ಅಂಗಡಿಯ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಆ ಸಮಯದಲ್ಲಿ ನನ್ನ ……………
ಎಂಬ ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದೆ ಒಳ್ಳೇಯ್ಯ ಸಂಬಳ ಬರುತಿತ್ತು.

……………..ಇಸವಿಯಲಿ …………….. ಮೇಡಮ್ ಜೊತೆ ನಾನು ಒಂದು ಟ್ರಿಪ್ ಹೋಗಿದ್ದಾಗ ಸುಧಾ ಪಾಟೀಲ್
ಕೂಡ ಬಂದಿದ್ದರು ಆಗ ಪರಿಚಯವಾಗಿರುತ್ತದೆ. ಸುಧಾ ಪಾಟೀಲ್ ಮತ್ತು ನನ್ನಂದುವೆ ಸ್ವಲ್ಪ ದಿನದ ನಂತರ ಉತ್ತಮ್ಮ
ಸ್ನೇಹ ಬೆಳದಿದು 2016 ರಲ್ಲಿ ಸುಧಾ ಪಾಟೀಲ್ ರವರು 6 ಲಕ್ಷ ಚೀಟಿ ಶುರು ಮಾಡಿದರು ಅಗ್ಗ ಸುಧಾ ಪಾಟೀಲ್ ನನಗೆ
ಏಳಿದೆನೆಂದರೆ ಗೌರಮ್ಮ ನೀನು ಚೀಟಿ ಹಾಕು ಅಂತ ಬಲವಂತವಾಗಿ ಚೀಟಿ ಹಾಕಿಸಿಕೊಂಡರು ನಾನು ಸರಿ ಎಂದು
ಒಂದು ನಾನು ಕೂಡ ಚೀಟಿ ಹಾಕಿದೆ. ನಾನು ಚೀಟಿಯಲ್ಲಿ ಹೊಸಬರು ಎಂದು ಅರ್ಧದಲ್ಲಿ ಚೀಟಿ ಮುಗಿಯೋವರೆಗೂ ಚೀಟಿ
ಕೊಡುವುದಿಲ್ಲ ಎಂದು ಹೇಳಿದರು ಸರಿ ಎಂದು ನಾನು ಒಪ್ಪಿಕೊಂಡು ಚೀಟಿ ಹಾಕಿದೆ. 16 ಚೀಟಿಗಳು ಮುಗಿದ ನಂತರ
ಆದ ನಂತರ ನಾನು ಚೀಟಿಯನ್ನು ತೆಗೆಯಲು ಹೋದೆ ಆ ದಿನ 6 ಲಕ್ಷದ ಚೀಟಿಗೆ 30,200 ಸೋಡಿ (ಬಿಡ್ದ್) ಬಿಟ್ಟು ವರೆಗೂ
ಚೀಟಿಯನ್ನು ಬೇಕಂತಲೇ ಕೂಗಿದರು. ನಾನು ಅಷ್ಟೇ ಬಿದ್ದ್ ಅಮೌಂಟ್ಜ್ ಬಿಟ್ಟು ತೆಗೆದೆಕೊಡೇನು, ಚಿಟ್ಟಿ ಪಡೆಯಲು
ನಮ್ಮ ಎರಡು ಚೆಕ್ಏನು ಚೀಟಿಯ ಭದ್ರತೆಗಾಗಿ ನೀಡಬೇಕಿತ್ತು , ಅದಕೆ ಸಲುವಾಗಿ ನಾನು ನನ್ನ ಕೆನರಾ ಬ್ಯಾಂಕ್
A/c ನೋ …………….ಕತೆಗೆ ಸೇರಿದ ಎರಡು ಚೆಕ್ಕು ಗಳನು ಸುಧಾ ಪಾಟೀಲ್ ಪಡೆದು ಕೊಂಡು ನನ್ನಗೆ ಒಂದು
ಲಕ್ಷ 80,000/- ರುಗಳನು ನಗದು ರೂಪದಲ್ಲಿ ಕೊಟ್ಟರು ಹಾಗೂ ಉಳಿದ ಅಮೌಂಟ್ಗೆ ಒಂದು ಲಕ್ಷಕ್ಕೆ ಚಿಕ್ಯುನು
ನೀಡಿದರು, ನಂತರ ರೂಪಕಲಾ ಹೇಳಿದೆನೆಂದರೆ ಉಳಿದ ಚುಟ್ಟಿಗಳನು ಸರಿಯಾದ ಸಮಯಕೆ ಕಟಬೇಕು ಎಂದು
ತಿಳಿಸಿದರು ,

ನಾನು ಸುಧಾ ಪಾಟೀಲ್ ರವರಿಗೆ ಒಂದು ಚಿಕ್ಕ ಕೊಟ್ಟಿದ್ದೆ ಮತ್ತು ನನ್ನ ಜಮೀನುದಾರದ ದಾರರಾದ ಸುಮಾ ಹತ್ತಿರ
ಒಂದು ಚೆಕ್ ಕೂಡ ಇಸ್ಕೊಂಡ್ರು ಸುಮಾ ರವರು 50000/- ಸಾವಿರಕ್ಕೆ ಒಂದು ಚೆಕ್ ಎಂದು ಹೇಳಿ ನನ್ನ ಹತ್ತಿರ ಮೂರು
ಚೆಕ್ಕುಗಳು ಮತ್ತು ನನ್ನ ಮಗನ ಹತ್ತಿರ ಮೂರು ಚಿಕ್ಕ ಗಳನ್ನು ಇಸ್ಕೊಂಡ್ರು .

ನಂತರ 2016 ರಲ್ಲಿ ನೋಟ್ ಬ್ಯಾನ್ ಆಯ್ತು ಸುಧಾ ಪಾಟೀಲ್ ರವರು ನೋಟ್ ಬ್ಯಾನ್ ಅದ ನಂತರ ಚೀಟಿಗಳನ್ನು
ವಿನಾಕಾರಣ ನೆಡೆಸದೆ ನಿಲ್ಲಿಸಿ ಬಿಟ್ರು, ಸುಧಾ ಪಾಟೀಲ್ ನನ್ನ ಜೊತೆ ಗಾಯತ್ರಿ and ಮೂರ್ತಿ ಅವರು ಕೂಡ ಚೀಟಿ
ಹಾಕಿದ್ರು ನಂತರ ಗಾಯತ್ರಿಯವರು ಚಿಟ್ಟಿ ತೆಗೆದು ಕೊಂಡಾಗ ಅವರಿಗೆ ಚೀಟಿ ದುಡ್ಡು ಕೊಡಲಿಲ್ಲ ಆಗ ಚೀಟಿ ದುಡ್ಡು
ನೀವು ಏಕೆ ಗಾಯತ್ರಿಯವರಿಗೆ ಕೊಡಲಿಲ್ಲ ಎಂದು ನಾನು ಕೇಳಿದೆ, ಮತ್ತು ನೀವು ಈ ರೀತಿ ಚೀಟಿ
ಮಾಡುತಿಲವೆಂದರೆ ಹಾಕಿದವರಿಗೆ ಕಷ್ಟಹಗುತೆ ಎಂದು ಹೇಳಿದೆ, ಅದೆಲ್ಲಾ ಕೇಳಲು ನೀನು ಯಾರು ನೀನು
ಸುಮನ್ ಚೀಟಿ ಕಟ್ಟು ಎಂದು ಹೇಳಿದರು. ನೀವು ಎಲ್ಲರಿಗು ಮೋಸ ಮಾಡುತ್ತಿದಿರಿ ಆಗ ನಾನು ಮುಂದುವರಿದು
ಏಳಿದೆನೆಂದರೆ ನಾನು ತೆಗೆದುಕೊಂಡಿರುವ ಚೀಟಿಗಿಂತ ಹೆಚ್ಚು ಚೀಟಿ ಕಂತುಗಳ ಹಣ ಕಟ್ಟಿದ್ದೇನೆ ಇನ್ನು ಮುಂದೆ
ನಾನು ಕಟ್ಟುವುದಿಲ್ಲ ಎಂದು ಹೇಳಿದೆ. ಅದಕ್ಕೆ ಸುಧಾ ಪಾಟೀಲ್ ಚಾಲೆಂಜ್ ಮಾಡಿ ನಿನ್ನ ಹತ್ತಿರ ವಸುಲಿ ಹೇಗೆ
ಮಾಡಬೇಕೆಂದು ಗೊತ್ತು ಎಂದು ಹೇಳಿ, ಒಂದುಕ್ಕೆ ಎರಡರಷ್ಟು ವಸೂಲಿ ಮಾಡಿ ನಿನಗೆ ಬುದ್ದಿ ಕಲಿಸುತ್ತೆನೆ ಎಂದು
ತಿಳಿಸಿ, ನಂತರ ಗಾಯತ್ರಿ ಮತ್ತು ಅನೇಕರು ಇವರ ಮೇಲೆ ಚೀಟಿ ಹಣವನ್ನು ನೀಡಿಲಾ ಎಂದು ಮೋಸ
ಮಾಡಿರುಹುದಾಗಿ ಬಸವೇಶ್ವರ ಠಾಣೆಯಲ್ಲಿ ದೂರು ನೀಡಿರುತ್ತಾರೆ ಅದಕೆ ನಾನು ಸಾಕ್ಷಿಯಾಗಿ ಸಹಿ
ಮಾಡಿರುತೇನೆ, ಇದರಿಂದ ಕೋಪಗೊಂಡ ಸುಧಾ ಪಾಟೀಲ್ ಏಳಿದೆನೆಂದರೆ ನೀನಿದ ನಾನು ಒಂದಾಕೆ ಎರಡನು
ವಸೂಲಿ ಮಾಡುವುದಾಗಿ ಎಂದು ಹೇಳಿ ಚಾಲೆಂಜ್ ಮಾಡಿದರು.

ಪ್ರಸಕ್ತ ಈಗ ಆ ಚೆಕುಗಳನ್ನು ದುರುಪಯೋಗಪಡಿಸಿಕೊಂಡು 36th ACMM bengaluru ಮುಂದೆ ನ್ಯಾಯಾನ್ ಯಲದ ಮುಂದೆ
ಸುಳ್ಳಿಯಿಂದ ಕೂಡಿದ ಪ್ರಕರಣವನ್ನು ದಾಖಲು ಮಾಡಿ ನನಗೆ ತೊಂದರೆಯನ್ನು ಕೊಡುತ್ತಿರುತ್ತಾರೆ.

ಇವರು ನನಗೆತೊಂದರೆ ಕೊಡುತ್ತಿರುವುದು ನಾನು


ನಾ ನು ಇವರು ಚೀಟಿ ಹಣ ಕೊಡದೆ ಮೋಸ ಮಾಡಿದರ ಬಗ್ಗೆ ಪೊಲೀಸ್ ಠಾಣೆಯಲ್ಲಿ
ಸಾಕ್ಷಿ ಹಾಕಿದ್ದೇನೆ ಎಂಬ ಭಾವನೆಯನ್ನು ಇಟ್ಟುಕೊಂಡು ಈ ರೀತಿ ಸುಳ್ಳು ಕಳಿಸಿ ನನಗೆಉಪಟಳವನ್ನು ನೀಡುತ್ತಿ
ನೀ ಡು ತ್ ತಿರುರುತ್ತಾ
ತ್ ತಾರೆರೆ

ಆದರೆನಾನು
ನಾ ನು ಇವರಿಗೆ ಯಾವುದೇ ಹಣವನ್ನು ಕೊಡಬೇಕಾಗಿಲ್ಲ

ಸುಧಾ ಪಾಟೀಲ್ ವಕೀಲರ ಮೂಲಕ ನೀಡಿನೀ ನೋಟಿಸ್


ನೋ ಡಿ ದ ಟಿ ಕೂಡ ನನಗೆಸರ್ವಿಸ್ ಆಗದಂ ತೆ ದಂತೆ
ಮ್ಯಾನೇಜ್ ಮಾಡಿ ಕೋರ್ಟಿನಲ್ಲಿ ನೆನ್ನೆ
ನೆ ನ್ ನೆ
ವಿರುದ್ಧ ದೂರು ದಾಖಲು ಮಾಡಲು ಹೊನ್ನಾರವನ್ನು ನಡೆ ರು ತ್ ತಾರೆ .ಡೆಸಿರುತ್ತಾ ರೆ
ಚೀಟಿ ಹಾಕಿದ್ದ 20 ಜನರನ್ನು ತಾವು ಠಾಣೆಗೆ ಕರೆಸಿ, ಸಮಗ್ರ ತನಿಖೆಯನ್ನು ಮಾಡಿ ಸುಧಾ ಪಾಟೀಲ್ರವರು ಮಾಡಿರುವ
ಮೋಸದ ಬಗ್ಗೆ ಕುಲಂಕುಶವಾಗಿ ತನಿಖೆ ಮಾಡಿ ನಾನು
ನಾ ನು 2016ರಲ್ಲಿ ಚೀಟಿ ಪಡೆಯಲು ಭದ್ರತೆಗಾಗಿ ನೀಡಿರುವ
ನೀ ಡಿ ರು ಚೆಕ್ ವಾಪಸ್
ಕೊಡದೆ ಅವುಗಳನ್ನು ದುರುಪಯೋಗಪಡಿಸಿಕೊಂಡು ನನ್ ನನ್
ನವಿರುದ್ಧ ಕೇಸ್ ಅನ್ನು ದಾಖಲೆ ಮಾಡಿರುವುದು ಸತ್ಯಕ್ಕೆ ದೂರವಾದ
ಮಾತಾಗಿರುತ್ತದೆ.

ನಾ ನು ಸುಧಾ ಪಾಟೀಲ್ ರವರಿಂದ ಯಾವತ್ತೂ ಕೂಡ ಸಾಲ ಮಾಡುವ ಪರಿಸ್ಥಿತಿ ಎಂದಿಗೂ ಕೂಡ ನನಗೆಒದಗಿ ಬಂದಿರುವುದಿಲ್ಲ.
ನಾನು
ಅವರ ದೂರು ಒಂದು ಕಟ್ಟುಕತೆಯ ದೂರವಿರುತ್ತದೆ.

ಸುಧಾ ಪಾಟೀಲ್ ಉಳಿಕೆ ಚೀಟಿದಾರರಿಗೆ ಹಣವನ್ನು ನೀನೀ ದೆ


ಡದೆಮೋಸ ಮಾಡುತ್ತಿರುವ ಬಗ್ಗೆ ನಾನು
ನಾ ನು ಅವರುಗಳಿಗೆ ಸಹಾಯ
ಮಾಡಿದೆ ಎಂಬ ವಿಷಯವನ್ನು ಮನದಲ್ಲಿಟ್ಟುಕೊಂಡು ನ
ನನ್ ನನ್ ವಿರುದ್ಧ ಹಾಗೆ ಸಾಧಿಸುತ್ತಿದ್ದಾರೆ.

ಚೀಟಿ ಹಣ ನೀಡುವಾನೀ ನನಗೆ


ಡು ಗಆಕೆಯುಬ್ಯಾಂಕಿಗೆ ವರ್ಗಾಯಿಸುವ ಮೂಲಕ ಮಾಡಿದ ವ್ಯವಹಾರಣೆ ಆಗಿ ರು ತ್ ದೆ
ತದೆ
ತದೆ ಗಿರುತ್
ಹೊರತು ಆಕೆನನಗೆ
ಇಂದಿಗೂ ಸಾಲವಾಗಿ ಯಾವುದೇ ಹಣವನ್ನು ನೀಡುವುದಿಲ್ನೀ . ಡು ದಿ ಲ್ ಲ

ಆದ್ ರಿಂ
ದರಿಂ
ದರಿಂ ದ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನನ್ ನನ್
ದದ್ ನಚಿಕ್ಕಗಳನ್ನು ದುರುಪಯೋಗಪಡಿಸಿಕೊಂಡು ನನ್ ನನ್
ನವಿರುದ್ಧ
ನನ್ ದಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿರುವ ಸುಧಾ ಪಾಟೀಲ್ ರವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಈ
ನಿಂದನ್ನಿಂ
ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ವಂದನೆಗಳೊಂದೊಗೆ ಇಂತಿ

ತಮ್ಮ ವಿಶ್ವಾಸಿ

You might also like