Download as docx, pdf, or txt
Download as docx, pdf, or txt
You are on page 1of 3

ಮನೋಬುದ್ಧ್ಯಹಂಕಾರ ಚಿತ್ತಾನಿನಾಹಂ,

ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನತೇಜೋ ನ ವಾಯುಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ,
ನ ವಾ ಸಪ್ತಧಾತುಃ ನ ವಾ ಪಂಚಕೋಶಃ |
ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ,
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
na me vai mado naiva matsarya bhavaha
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ,


ನ ಮಂತ್ರೋ ನ ತೀರ್ಥೋ(m) ನ ವೇದಾ ನ ಯಜ್ಞ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ನ ಮೇ ಮೃತ್ಯುಶಂಕಾ ನ ಮೇ ಜಾತಿಭೇದಃ,
ಪಿತಾ ನೈವ ಮೇ ನೈವ ಮಾತಾ ನ ಜನ್ಮಃ |
ನ ಬಂಧುರ್ನಮಿತ್ರಂ ಗುರುರ್ನೈವ ಶಿಷ್ಯಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ,


ವಿಭುತ್ವಾಚ ಸರ್ವತ್ರ ಸರ್ವೇನ್ದ್ರಿಯಾಣಾಮ್ |
ನ ಚಾ ಸಂಗತ ನೈವ ಮುಕ್ತಿರ್ನ ಮೇಯಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಮನೋಬುದ್ಧ್ಯಹಂಕಾರ ಚಿತ್ತಾನಿನಾಹಂ,
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನತೇಜೋ ನ ವಾಯುಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||
ಅರ್ಥ (Meaning): ನಾನಲ್ಲ ಮನಸ್ಸು, ಬುದ್ಧಿ, ಅಹಂಕಾರ, ಅಥವಾ ಚಿತ್ತ. ನಾನಲ್ಲ ಪಂಚೇಂದ್ರಿಯ,
ನಾನಲ್ಲ ಭೂಮಿ, ಆಕಾಶ, ಅಗ್ನಿ, ಅಥವಾ ವಾಯು (ಪಂಚಭೂತ ಗಳು). ನಾನು ಮಂಗಳಕರನಾದ
(ಶಿವ) ಚಿದಾನಂದ ರೂಪನು

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ,
ನ ವಾ ಸಪ್ತಧಾತುಃ ನ ವಾ ಪಂಚಕೋಶಃ |
ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಅರ್ಥ (Meaning): ನಾನಲ್ಲ ಉಸಿರು (ಪ್ರಾಣ), ಪಂಚ ವಾಯು ಕೂಡ ನಾನಲ್ಲ, ನಾನಲ್ಲ ಸಪ್ತ
ಧಾತು, ಪಂಚ ಕೋಶ ನಾನಲ್ಲ, ಕೈ, ಕಾಲು, ಬಾಯಿ ಕೊಡ ನಾನಲ್ಲ. ನಾನು ಮಂಗಳಕರನಾದ
(ಶಿವ) ಚಿದಾನಂದ ರೂಪ

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ,
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಅರ್ಥ (Meaning): ನನ್ನಲ್ಲಿ ರಾಗದ್ವೇಷಗಳಿಲ್ಲ, ಲೋಭಮೋಹಗಳೂ ಇಲ್ಲ. ಮದಮಾತ್ಸರ್ಯಗಳೂ


ಇಲ್ಲ. ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥಗಳೂ ನಾನಲ್ಲ. ನಾನು ಮಂಗಳಕರನಾದ
(ಶಿವ) ಚಿದಾನಂದ ರೂಪನು.

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ,


ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಅರ್ಥ (Meaning): ಪುಣ್ಯವು ಅಲ್ಲ ಪಾಪವು ಅಲ್ಲ, ಸುಖ ದುಖಃ ವು ಅಲ್ಲ. ಮಂತ್ರ ತೀರ್ಥ ವೇದ
ಶಾಸ್ತ್ರ ಯಜ್ಞ ವು ಅಲ್ಲ. ನಾನು ಅನುಭವವಲ್ಲ ಅನುಭವಿಸಿದವನೂ ಅಲ್ಲ. ನಾನು ಮಂಗಳಕರನಾದ
(ಶಿವ) ಚಿದಾನಂದ ರೂಪ

ನ ಮೇ ಮೃತ್ಯುಶಂಕಾ ನ ಮೇ ಜಾತಿಭೇದಃ,
ಪಿತಾ ನೈವ ಮೇ ನೈವ ಮಾತಾ ನ ಜನ್ಮಃ |
ನ ಬಂಧುರ್ನಮಿತ್ರಂ ಗುರುರ್ನೈವ ಶಿಷ್ಯಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||
ಅರ್ಥ (Meaning): ನನಗೆ ಮೃತ್ಯು ಭಯವೂ ಇಲ್ಲ ಜಾತಿ ಬೇಧವು ಇಲ್ಲ. ತಂದೆ ತಾಯಿ ಜೊತೆಗೆ
ಹುಟ್ಟು ಕೂಡ ಇಲ್ಲ. ಗುರು ಶಿಷ್ಯ ಬಂಧು ಬಳಗವಿಲ್ಲದ, ನಾನು ಮಂಗಳಕರನಾದ (ಶಿವ) ಚಿದಾನಂದ
ರೂಪ

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ,


ವಿಭುತ್ವಾಚ ಸರ್ವತ್ರ ಸರ್ವೇನ್ದ್ರಿಯಾಣಾಮ್ |
ನ ಚಾ ಸಂಗತ ನೈವ ಮುಕ್ತಿರ್ನ ಮೇಯಃ,
ಚಿದಾನಂದರೂಪಃ ಶಿವೋಹಂ ಶಿವೋಹಂ ||

ಅರ್ಥ (Meaning): ನಾನು ನಿರ್ಗುಣ ನಿರಾಕಾರಿ, ಸರ್ವಾಂತರ್ಯಾಮಿ, ಬಂಧಿಯೂ ಅಲ್ಲದ


ಮುಕ್ತಿಯು ಅಲ್ಲದ, ನಾನು ಮಂಗಳಕರನಾದ (ಶಿವ) ಚಿದಾನಂದ ರೂಪ

You might also like