Download as pdf or txt
Download as pdf or txt
You are on page 1of 2

ಗಾದೆಗಳು

೧.ಮಾಡಿದ್ುುಣ್ಣೋ ಮಹಾರಾಯ.
ನಾವುಮಾಡಿದ್ ಪಾಪ ಪುಣ್ಯಗಳನ್ುು ಇಲ್ಲಿಯೋ ಅನ್ುಭವಿಸಬೋಕಾಗುತ್ತದೆ. ನಾವು ಒಳ್ಳೆಯದ್ನ್ುು ಮಾಡಿದ್ರೆ
ನ್ಮಗೆಒಳ್ಳೆಯದೆೋ ಆಗುತ್ತದೆ. ನಾವು ಇನ್್ುಬ್ಬರೆಗೆ ಕೆಟ್ಟದ್ನ್ುು ಮಾಡುದ್ರೆ ನ್ಮಗ್ ಕೆಟ್ಟದಾಗುತ್ತದೆ.
ಜಗತ್ತತನ್ಲ್ಲಿ ಇರುವಷ್ುಟ ಕಾಲ ಒಳ್ಳೆಯವರಾಗಿ ಬ್ದ್ುಕಿ ಸಾರ್ಥಕವಾಗಿ ಬಾಳಬೋಕುಎಂಬ್ುದ್ು ಈ ಗಾದೆಯಅರ್ಥ.

೨. ಮಾತೋ ಮುತ್ುತ, ಮಾತೋ ಮೃತ್ುಯ


ಮಾನ್ವನ್ು ಸಂಘಜೋವಿಯಾಗಿದ್ುು ಸಮಾಜದ್ಲ್ಲಿ ಇತ್ರರೆ್ಡನ್ ತ್ನ್ು ಭಾವನ್ಗಳನ್ುು ವಯಕತಪಡಿಸಲು ಮಾತ್ನ್ುು
ಮಾಧ್ಯಮವಾಗಿ ಬ್ಳಸಿಕೆ್ಂಡಿದಾುನ್. ಮಾತ್ು ತ್ುಂಬಾ ಬಲೆಯುಳೆದ್ುು. ಅದ್ನ್ುು ಪರಜ್ಞಾಪೂವಥಕವಾಗಿ ಬ್ಳಸಿದಾಗ ಮಾತ್ರ
ಅದ್ಕೆೆ ಬಲೆ ಸಿಗುತ್ತದೆ. ಆದ್ುದ್ರಂದ್ ಮಾತ್ು ಮೃದ್ುವಾಗಿದ್ುರೆ ಮುತ್ತತನ್ಂತ್ ಮಾತ್ು ಎಂದ್ು ಮಾತ್ು ಒರಟಾಗಿದ್ುರೆ
ಮೃತ್ುಯವನ್ುು ತ್ರಬ್ಹುದ್ು ಎಂದ್ು ತ್ತಳಿದ್ು ನಾವು ಎಚ್ಚರಕೆಯಂದ್ ಮಾತ್ನಾಡಬೋಕು ಎಂಬ್ುದ್ು ಈ ಗಾದೆಯ ಅರ್ಥವಾಗಿದೆ.

೩.ಸತ್ಯಕೆೆ ಸಾವಿಲಿ,ಸುಳಿೆಗೆ ಸುಖವಿಲಿ .


ಸತ್ಯವು ಎಂದಿಗ್ ಸಾಯುವುದಿಲಿ.ಅದ್ು ಅಮರವಾದ್ುದ್ು.ಶಾಶ್ವತ್ವಾದ್ುದ್ು.ಆದ್ರೆ ಸುಳುೆ ತಾತಾೆಲ್ಲಕವಾದ್ದ್ು.
ಸುಳುೆ ಹೋಳುವುದ್ರಂದ್ ಯಾರಗ್ ಒಳಿತಾಗುವುದಿಲಿ, ಬ್ದ್ಲಾಗಿ ಕೆಡುಕು ಉಂಟಾಗುತ್ತದೆ. ಒಂದ್ು ಸುಳುೆ ಹೋಳಿದ್ವನ್ು
ಮತತ ಮತತ ಸುಳುೆಗಳನ್ುು ಹೋಳುತ್ತಲೆೋ ಹ್ೋಗುತಾತನ್. ಆಗ ಅವನ್ನ್ುು ಇವನ್್ಬ್ಬ ಸುಳುೆಗಾರ ಎಂದ್ು ಯಾರ್
ನ್ಂಬ್ುವುದಿಲಿ. ಸತ್ಯ ಹೋಳುವವನ್ನ್ುು ಎಲಿರ್ ನ್ಂಬ್ುತಾತರೆ. -ಇವನ್ು ಪರಮಾಣಿಕ ಎಂದ್ು ಗೌರವಿಸುತಾತರೆ. ಸುಳುೆ ಕ್ಷಣಿಕ
ಸುಖವನ್ುು ನೋಡಿದ್ಂತ ಕಂಡುಬ್ಂದ್ರ್ ಶಾಶ್ವತ್ವಾದ್ ಅಪಾಯವನ್ುು ಮಾಡಿ ಕೆಟ್ಟ ಹಸರನ್ುು ತ್ರುತ್ತದೆ. ಶಾಶ್ವತ್ವಾದ್
ಸುಖವನ್ುು ಸತ್ಯ ನೋಡುತ್ತದೆ. ಸತ್ಯಕೆೆ ಎಂದಿಗ್ ಜಯವಿರುತ್ತದೆ.

೪. ಆಳಾಗಬ್ಲಿವನ್ು ಅರಸಾಗಿ ಆಳುವನ್ು.


.ಆಳಾಗಿ ದ್ುಡಿಯಬೋಕು. ತ್ಳಬ್ುಡವನ್ುು ಚೆನಾುಗಿ ಅರತ್ತರಬೋಕಾದ್ರೆ ಲೆ್ೋಕಾನ್ುಭವವಿರಬೋಕು. ಆಳು ಒಂದ್ಲಿಒಂದ್ು
ಕಾಲಕೆೆ ಪರಯತ್ುದ್ ಸಾಧ್ನ್ಯ ಮ್ಲಕ ಕಷ್ಟ ಸಹುಷ್ುಣತಯನ್ುು ಸಹಿಸಿಕೆ್ಂಡಾಗ ರಾಜನಾಗಬ್ಲಿ.ಅನ್ುಭವವಿಲಿದೆ
ಒಡೆಯನಾಗುವೆನ್ಂದ್ು ಹ್ರಟ್ರೆ ಬೋಗ ಒಡೆದ್ು ಹ್ೋಗುತಾತನ್. ಆಗ ಸೋವಕನಾದ್ವನ್ುಜನ್ನಾಯಕನಾಗಬ್ಹುದ್ು. ಒಂದ್ು
ವೆೋಳ್ಳ ರಾಜನಾಗದಿದ್ುರ್, ರಾಜನ್ ಮನ್ಸಸನ್ುು ಗೆಲಿಬ್ಹುದ್ು.

೫. ಶ್ಕಿತಗಿಂತ್ ಯುಕಿತ ಮೋಲು.


ಶ್ಕಿತ ದೆೈಹಿಕವಾದ್ುದಾದ್ರೆ, ಯುಕಿತ ಬ್ುದಿಿಚಾತ್ುಯನ್ುು ಅವಲಂಬಿಸುತ್ತದೆ. ಶ್ಕಿತಯಂದ್ ಗೆಲಿಲಾಗದ್ ಸಂದ್ಭಥದ್ಲ್ಲಿ
ಯುಕಿತಯನ್ುು ಉಪಯೋಗಿಸಬೋಕು. ಶ್ಕಿತಯಂದ್ ಎಲಾಿ ಕೆಲಸಗಳನ್ುು ಮಾಡಲು ಸಾಧ್ಯವಿಲಿ. ಶ್ಕಿತಯಂದ್ ಮಾಡಲಾಗದ್
ಕೆಲಸವನ್ುು ಯುಕಿತಯಂದ್ ಸಾಧಿಸಬ್ಹುದ್ುಎಂಬ್ುದ್ು ಈ ಗಾದೆಯಅರ್ಥ.
೬. ಕ್ಡಿ ಬಾಳಿದ್ರೆ ಸವಗಥ ಸುಖ

ಕ್ಡಿ ಬಾಳಿದ್ರೆ ಸವಗಥ ಸುಖ ಎಂದ್ು ಹಿರಯರು ಹೋಳಿದಾುರೆ. ಹೌದ್ು ಕ್ಡಿ ಬಾಳುವುದ್ರಲ್ಲಿರುವ ಪ್ರೋತ್ತ, ಕಾಳಜ ಮ ಭದ್ರತಯು
ಯಾವುದ್ರಲ್ಲಿಯ್ ಸಿಗುವುದಿಲಿ, ಸುಖಿ ಕುಟ್ುಂಬ್ಗಳು ತ್ಮಮ ಕುಟ್ುಂಬ್ದ್ ಸದ್ಸಯರ ನ್ಡುವೆ ಅನ್್ುೋನ್ಯ ಬಾಂಧ್ವಯವನ್ುು
ಹ್ಂದಿರುತ್ತವೆ. ಜ್ತಗೆ ಇದ್ು ತ್ಲೆಮಾರುಗಳ ಕಾಲ ತ್ಪಪದೆ ಮುಂದೆ ಸಾಗುತ್ತದೆ. ಕೌಟ್ುಂಬಿಕ ಬಾಂಧ್ವಯವನ್ುು ನೋವು
ಹಚ್ಚಚಸಿದ್ರೆ ನಮಮ ಕುಟ್ುಂಬ್ದ್ಲ್ಲಿ ಸಂಬ್ಂಧ್ಗಳು ಗಟ್ಟಟಯಾಗಿರುತ್ತವೆ.

೭. ಕೆೈ ಕೆಸರಾದ್ರೆ ಬಾಯ ಮೊಸರು

ಈ ಗಾದೆಯು ಕಷ್ಟಪಡದೆ ಸುಖ ಸಿಗುವುದಿಲಿ ಎಂಬ್ುದ್ನ್ುು ಧ್ವನಪೂಣ್ಥವಾಗಿ ಹೋಳುತ್ತದೆ. ಕೆೈ ಕೆಸರಾಗುವುದ್ು ದ್ುಡಿಮಯನ್ುು
ಸಂಕೆೋತ್ತಸಿದ್ರೆ, ಮೊಸರು ಎಂಬ್ುದ್ು ಅದ್ರ ಪರತ್ತಫಲವನ್ುು ಬಿಂಬಿಸುತ್ತದೆ. ಯಾರು ದ್ುಡಿಯುವುದಿಲಿ, ಅವರಗೆ ಸಿಗುವುದ್ು
ಮೊಸರಲ್ಲಿ ಕೆಸರು ಎಂಬ್ುದ್ನ್ುು ಈ ಗಾದೆ ತ್ತಳಿಸುತ್ತದೆ.

೮. ಕಟ್ುಟವುದ್ು ಕಠಿಣ್ ; ಕೆಡಹುವುದ್ು ಸುಲಭ

ಯಾವುದೆೋ ವಸುತವನ್ುು ಸೃಷ್ಟಟಸುವುದ್ು ಬ್ಹಳ ಕಷ್ಟದ್ ಕೆಲಸ. ಆದ್ರೆ ಅದ್ನ್ುು ಹಾಳು ಮಾಡಲು ಯಾವುದೆೋ ಶ್ರಮತ್ತ ಅ ಒಂದ್ು
ಮನ್ಯನ್ುು ಕಟ್ಟಬೋಕಾದ್ರೆ ವಷ್ಥಗಟ್ಟಲೆ ಹಿಡಿಯುತ್ತದೆ. ಆದ್ರೆ ಅದ್ನ್ುು ಕೆಡಿಸಲು ಕೆಲವೆೋ ನಮಿಷ್ಗಳು ಸಾ - ಹಾಗೆಯೋ ಒಬ್ಬ
ವಯಕಿತ ಒಳ್ಳೆಯವನ್ು ಎನಸಿಕೆ್ಳೆಬೋಕಾದ್ರೆ ತ್ುಂಬಾ ವಷ್ಥಗಳ ಪರಶ್ರಮ ಬೋಕು. ಆದ್ರೆ ಕೆಟ್ಟವನ್ನಸಿಕೆ್ಳೆಲು ಕ್ಷಣ್ಮಾತ್ರ ಸಾಕು
ಎಂಬ್ುದ್ನ್ುು ಈ ಗಾದೆಯು ಸ್ಚ್ಚಸುತ್ತದೆ.

೯. ಹತ್ತ ತಾಯ : ಹ್ತ್ತನಾಡು ಸವಗಥಕಿಂತ್ ಮಿಗಿಲು.

ತಾಯ ದೆೋವರೆಂದ್ು ವೆೋದ್ ಸಾರ ಹೋಳುತ್ತದೆ. ತಾಯಗಿಂತ್ ಮಿಗಿಲಾದ್ ದೆೋವರಲಿ. ತಾಯಯೋ ಮೊದ್ಲ ಗುರು. ತಾಯಯೋ
ಸವಥಸವ. ತಾಯಯ ಮಡಿಲ್ಲನ್ಲ್ಲಿ ದೆ್ರಕುವ ಸುಖ ಬೋರೆಲ್ಿ ಸಿಗಲಾರದ್ು. ತಾಯಯ ಸಾಾನ್ ಅಮ್ಲಯವಾದ್ುದ್ು. ಅವರ
ಸಾಾನ್ ತ್ುಂಬ್ಲು ಯಾರಂದ್ಲ್ ಸಾಧ್ಯವಿಲಿ. ಹಾಗೆಯೋ ಹ್ತ್ತನಾಡು ನ್ಮಮನ್ುು ಜೋವನ್ಪೂತ್ತಥ ತ್ನ್ು ಮಡಿಲಲ್ಲಿಟ್ುಟಕೆ್ಂಡು
ಆಶ್ರಯ ನೋಡುತ್ತದೆ. ಜನ್ಮಭ್ಮಿಯ ಸಂಬ್ಂಧ್ವು ಬಿಡಿಸಲಾಗದ್ಂತ್ಹುದ್ ನ್ಮಮ ನಾಡಿನ್ಲ್ಲಿ ನ್ಮಗೆ ದೆ್ರೆಯುವ ಆನ್ಂದ್, ತ್ೃಪ್ತ
ಬೋರೆಲ್ಿ ಸಿಗುವುದಿಲಿ ಎಂಬ್ುದ್ು ಈ ಗಾದೆಯ ಅರ್ಥ.

You might also like