Meeting Notice 2532354 SignedDoc 1718805101433

You might also like

Download as pdf or txt
Download as pdf or txt
You are on page 1of 6

ಕರ್ನಾಟಕ ಸರ್ಕಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಸಭೆಯ ಸೂಚನೆ

ಜಿಲ್ಲಾ ಪಂಚಾಯತಿ ಬೆಂಗಳೂರು ತಾಲೂಕು ಪಂಚಾಯತಿ ಬೆಂಗಳೂರು ದಕ್ಷಿಣ

ಗ್ರಾಮ ಪಂಚಾಯತಿ ಕಗ್ಗಲೀಪುರ

ಪ್ರಕಾರ 6th ಗ್ರಾಮ ಪಂಚಾಯತಿ ಸಾಮಾನ್ಯ ಸಭೆ

ದಿನಾಂಕ 29/06/2024 ಸಮಯ 11:00

ಸ್ಥಳ ಕಗ್ಗಲೀಪುರ ಗ್ರಾಮ ಪಂಚಾಯತಿ ಕಾರ್ಯಲಯ

ಅಧ್ಯಕ್ಷರು ಕೆ ಎಸ್ ಪರ್ವಿಜ್(ಅಧ್ಯಕ್ಷ)

ಸಭೆಯ ಕಾರ್ಯಸೂಚಿ:

ಕ್ರ.ಸಂ. ವಿಷಯ ಸೂಚನೆ

1 ಹಿಂದಿನ ಸಭೆಯ ನಡಾವಳಿಯನ್ನು ಓದಿ ದೃಢೀಕರಿಸುವುದು

ಹಿಂದಿನ ಸಭೆಯ 01.02.2024 ರಿಂದ 19.06.2024 ಜಮಾ-ಖರ್ಚುಗಳನ್ನು ಓದಿ ಅಂಗೀಕರಿಸುವುದು

2

3 ಸರ್ಕಾರದಿಂದ ಬಂದಿರುವ ಪ್ರಮುಖ ಸುತ್ತೋಲೆಗಳ ವಿಚಾರ

2024-25ನೇ ಸಾಲಿಗೆ ಕಸ ವಿಲೇವಾರಿ ಕ್ರಿಯಾಯೋಜನೆ ತಯಾರು ಮಾಡುವ ವಿಚಾರ ಮತ್ತು ಘನತ್ಯಾಜ್ಯ ನಿರ್ವಹಾಣ ಮಾದರಿ ಉಪವಿಧಿ 2020ರ ಜಾರಿ ಬಗ್ಗೆ.
4 2024-25ನೇ ಸಾಲಿಗೆ ಕಸ ವಿಲೇವಾರಿ ಕ್ರಿಯಾಯೋಜನೆ ತಯಾರು ಮಾಡುವ ವಿಚಾರ ಮತ್ತು ಘನತ್ಯಾಜ್ಯ ನಿರ್ವಹಾಣ ಮಾದರಿ ಉಪವಿಧಿ 2020ರ ಜಾರಿ ಬಗ್ಗೆ.
2024-25ನೇ ಸಾಲಿಗೆ ಕಸ ವಿಲೇವಾರಿ ಕ್ರಿಯಾಯೋಜನೆ ತಯಾರು ಮಾಡುವ ವಿಚಾರ ಮತ್ತು ಘನತ್ಯಾಜ್ಯ ನಿರ್ವಹಾಣ ಮಾದರಿ ಉಪವಿಧಿ 2020ರ ಜಾರಿ ಬಗ್ಗೆ.

ಕೆ.ಡಿ.ಪಿ ಮಿಟಿಂಗ್, ವಾರ್ಡ್ ಸಭೆಗಳು ಮತ್ತು ಇತರೆ ಸಭೆಗಳ ದಿನಾಂಕ ನಿಗದಿ ಪಡಿಸುವ ವಿಚಾರ
5

ಕೊಳವೆ ಬಾವಿ ಮತ್ತು ಕೊಳವೆ ಬಾವಿ ರೀ-ಡ್ರಿಲೀಂಗ್ ಮಾಡಿಸಿದ್ದು, ಸದರಿ ಕಾಮಗಾರಿಗಳಿಗೆ ಘಟನೋತ್ತರ ಮಂಜೂರಾತಿ ಪಡೆದು ಬಿಲ್ ಪಾವತಿಸುವ ವಿಚಾರ ಮತ್ತು ಕುಡಿಯುವ ನೀರು ಸರಬರಾಜು ವ್ಯವಸ್ಥೆ ನಿರ್ವಾಹಣೆ ಬಗ್ಗೆ

6

ಗ್ರಾಮ ಪಂಚಾಯತಿ ನಿಧಿಯಲ್ಲಿ ಶೇ 25ರ ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಬಗ್ಗೆ.
7 ಗ್ರಾಮ ಪಂಚಾಯತಿ ನಿಧಿಯಲ್ಲಿ ಶೇ 25ರ ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಬಗ್ಗೆ.
ಗ್ರಾಮ ಪಂಚಾಯತಿ ನಿಧಿಯಲ್ಲಿ ಶೇ 25ರ ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಬಗ್ಗೆ.

ವಿಶೇಷ ಚೇತನರ (ಅಂಗವಿಕಲರ) ಕಲ್ಯಾಣಕ್ಕಾಗಿ ಗ್ರಾಮ ಪಂಚಾಯತಿಯ ಸ್ವಂತ ಅನುದಾನವಾಗಿ ಶೇಕಡ 5ರ ಕ್ಕಿಂತ ಕಡಿಮೆ ಇರದಷ್ಟು ವಿಶೇಷ ಚೇತನರ ಯೋಜನೆಯ ಅನುದಾನ ಉಪಯೋಗಿಸುವ ಬಗ್ಗೆ.

8

ಮುದ್ರಣ ದಿನಾಂಕ: 19/6/24 7:21 PM

ಗ್ರಾಮ ಪಂಚಾಯತಿ ನಿಧಿಯಲ್ಲಿ ಶೇ 2ರ ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಕ್ರೀಡಾ ಕಾರ್ಯಕ್ರಮಗಳಿಗೆ ಬಳಸುವ ಬಗ್ಗೆ.
9

ಬೀದಿ ದೀಪ, ನೈರ್ಮಲ್ಯ ಮತ್ತು ಕುಡಿಯುವ ನೀರಿನ ಸೇವೆಗಳ ಬಗ್ಗೆ

10

11 ಸ್ಥಾಯಿ ಸಮಿತಿ ಮತ್ತು ಇತರೆ ಉಪ ಸಮಿತಿಯ ರಚನೆ ಬಗ್ಗೆ.

ನರೇಗಾ ಫಲಾನುಭವಿಗಳು ಮತ್ತು ಕಾಮಗಾರಿಗಳ ಸಮಿಕ್ಷೆ ಮತ್ತು ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆ ವಿಚಾರ ಮತ್ತು ಒಗ್ಗೂಡಿಸುವಿಕೆ ಕ್ರಿಯಾ ಯೋಜನೆ ಮತ್ತು ಇತರೆ.
12 ನರೇಗಾ ಫಲಾನುಭವಿಗಳು ಮತ್ತು ಕಾಮಗಾರಿಗಳ ಸಮಿಕ್ಷೆ ಮತ್ತು ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆ ವಿಚಾರ ಮತ್ತು ಒಗ್ಗೂಡಿಸುವಿಕೆ ಕ್ರಿಯಾ ಯೋಜನೆ ಮತ್ತು ಇತರೆ.
ನರೇಗಾ ಫಲಾನುಭವಿಗಳು ಮತ್ತು ಕಾಮಗಾರಿಗಳ ಸಮಿಕ್ಷೆ ಮತ್ತು ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆ ವಿಚಾರ ಮತ್ತು ಒಗ್ಗೂಡಿಸುವಿಕೆ ಕ್ರಿಯಾ ಯೋಜನೆ ಮತ್ತು ಇತರೆ.

ತುರ್ತಾಗಿ ಅಗಬೇಕಾಗಿರುವ ಕುಡಿಯುವ ನೀರು ಹಾಗೂ ಸಿವಿಲ್ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆಯುವ ಬಗ್ಗೆ.
13 ತುರ್ತಾಗಿ ಅಗಬೇಕಾಗಿರುವ ಕುಡಿಯುವ ನೀರು ಹಾಗೂ ಸಿವಿಲ್ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆಯುವ ಬಗ್ಗೆ.
ತುರ್ತಾಗಿ ಅಗಬೇಕಾಗಿರುವ ಕುಡಿಯುವ ನೀರು ಹಾಗೂ ಸಿವಿಲ್ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆಯುವ ಬಗ್ಗೆ.

ಗ್ರಾಮ ಪಂಚಾಯತಿಯ ತಾತ್ಕಲಿಕ ಸಿಬ್ಬಂದಿಗಳ ಕನಿಷ್ಟ ವೇತನ ಪಾವತಿ ಬಗ್ಗೆ

14

ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡಲು ಮತ್ತು ಇತರೆ ಕಾಮಗಾರಿ ಹಾಗೂ ಸಾಮಾಗ್ರಿ ಖರೀದಿಗೆ ಟೆಂಡರ್ ಕರೆಯುವ ಬಗ್ಗೆ
15 ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡಲು ಮತ್ತು ಇತರೆ ಕಾಮಗಾರಿ ಹಾಗೂ ಸಾಮಾಗ್ರಿ ಖರೀದಿಗೆ ಟೆಂಡರ್ ಕರೆಯುವ ಬಗ್ಗೆ
ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡಲು ಮತ್ತು ಇತರೆ ಕಾಮಗಾರಿ ಹಾಗೂ ಸಾಮಾಗ್ರಿ ಖರೀದಿಗೆ ಟೆಂಡರ್ ಕರೆಯುವ ಬಗ್ಗೆ

ಶೌಚಾಲಯ ಮತ್ತು ಜಲ ಜೀವನ ಮಿಷನ್ ಯೋಜನೆ ಹಾಗೂ ನಳ ಸಂಪರ್ಕದಾರರ ಸಮೀಕ್ಷೆ ಕುರಿತು.

16

ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪು ಮೋಟರ್ ಕೇಬಲ್ ಜಿಯೋ ಪೈಪ್, ಇನ್ನೀತರ ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದು ಘಟನೋತ್ತರ ಅನುಮೊದನೆ ಪಡೆಯುವ ಬಗ್ಗೆ.

17 ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪು ಮೋಟರ್ ಕೇಬಲ್ ಜಿಯೋ ಪೈಪ್, ಇನ್ನೀತರ ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದು ಘಟನೋತ್ತರ ಅನುಮೊದನೆ ಪಡೆಯುವ ಬಗ್ಗೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪು ಮೋಟರ್ ಕೇಬಲ್ ಜಿಯೋ ಪೈಪ್, ಇನ್ನೀತರ ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದು ಘಟನೋತ್ತರ ಅನುಮೊದನೆ ಪಡೆಯುವ ಬಗ್ಗೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪು ಮೋಟರ್ ಕೇಬಲ್ ಜಿಯೋ ಪೈಪ್, ಇನ್ನೀತರ ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದು ಘಟನೋತ್ತರ ಅನುಮೊದನೆ ಪಡೆಯುವ ಬಗ್ಗೆ.

18 ಬೆಸ್ಕಂ ಬಿಲ್ ಪಾವತಿಯ ವಿಚಾರ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಲೈಸೆನ್ಸ್ ಶುಲ್ಕ ನಿಗದಿಪಡಿಸುವ ಮತ್ತು ಅರ್ಜಿಗಳ ವಿಲೇವಾರಿ ಬಗ್ಗೆ.
19 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಲೈಸೆನ್ಸ್ ಶುಲ್ಕ ನಿಗದಿಪಡಿಸುವ ಮತ್ತು ಅರ್ಜಿಗಳ ವಿಲೇವಾರಿ ಬಗ್ಗೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಲೈಸೆನ್ಸ್ ಶುಲ್ಕ ನಿಗದಿಪಡಿಸುವ ಮತ್ತು ಅರ್ಜಿಗಳ ವಿಲೇವಾರಿ ಬಗ್ಗೆ.

ಇ-ಸ್ವತ್ತು ನಮೂನೆ-9, 11-ಎ ಹಾಗೂ 11ಬಿ ದಾಖಲಿಸಲು ಬಂದಿರುವ ಅರ್ಜಿಗಳ ವಿಚಾರ

20

ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಹಕ್ಕುಪತ್ರ ನೀಡಿದ್ದು, ಸದರಿ ಹಕ್ಕುಪತ್ರದ ಸ್ವತ್ತುಗಳಿಗೆ ಖಾತೆ ಮಾಡುವ ವಿಚಾರ
21

ಗ್ರಾಮ ಪಂಚಾಯತಿಯಲ್ಲಿ ಬಾಕಿ ಇರುವ ಬಿಲ್ ಗಳಿಗೆ ಹಣ ಪಾವತಿಸುವ ವಿಚಾರ

22

23 ಕಟ್ಟಡದ ಪರವಾನಿಗೆಗೆ ಬಂದಿರುವ ಅರ್ಜಿಗಳ ವಿಚಾರ

ಮುದ್ರಣ ದಿನಾಂಕ: 19/6/24 7:21 PM

24 ಜನರಲ್ ಲೈಸನ್ಸ್ ಕೋರಿ ಬಂದಿರುವ ಅರ್ಜಿಗಳ ವಿಚಾರ

25 ಸಾರ್ವಜನಿಕರಿಂದ ಬಂದಿರುವ ಅರ್ಜಿಗಳ ವಿಚಾರ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲಮೂಲ ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸಲು ಕ್ರಮ ವಹಿಸುವ ಬಗ್ಗೆ
26

ಗ್ರಾಮ ಪಂಚಾಯತಿಯ ಎಸ್.ಡಿ.ಎ.ಎ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ.
27

28 ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳ ಬಗ್ಗೆ.

ಚುನಾಯಿತ ಪ್ರತಿನಿಧಿಗಳು ಭಾಗವಹಿಸುವವರ ಪಟ್ಟಿ:

ಕ್ರ.ಸಂ. ಹೆಸರು ಮತ್ತು ಹುದ್ದೆ

1 ಕೆ ಎಸ್ ಪರ್ವಿಜ್ , ಅಧ್ಯಕ್ಷ

2 ಸುಮಲತ , ಉಪಾಧ್ಯಕ್ಷ

3 ಜಬೀನಾ ತಾಜ್ , ಚುನಾಯಿತ ಪ್ರತಿನಿಧಿ

4 ರಾಜೇಶ್ ಎನ್ , ಚುನಾಯಿತ ಪ್ರತಿನಿಧಿ

5 ಸಾವಿತ್ರಮ್ಮ , ಚುನಾಯಿತ ಪ್ರತಿನಿಧಿ

6 ಜಿ ತಿಮ್ಮಯ್ಯ , ಚುನಾಯಿತ ಪ್ರತಿನಿಧಿ

7 ಟಿ ನಾಗರಾಜು , ಚುನಾಯಿತ ಪ್ರತಿನಿಧಿ

8 ಸಿ ಶ್ರೀನಿವಾಸ್ , ಚುನಾಯಿತ ಪ್ರತಿನಿಧಿ

9 ನಸರೀನ್ ಬಾನು , ಚುನಾಯಿತ ಪ್ರತಿನಿಧಿ

10 ಲಕ್ಷ್ಮಿದೇವಿ , ಚುನಾಯಿತ ಪ್ರತಿನಿಧಿ

11 ಮಹದೇವಮ್ಮ , ಚುನಾಯಿತ ಪ್ರತಿನಿಧಿ

12 ಶ್ರೀನಿವಾಸ ರೆಡ್ಡಿ ಸಿ , ಚುನಾಯಿತ ಪ್ರತಿನಿಧಿ

13 ಸಲೀಂ ಮಲ್ಲಿಕ್ ಎಸ್ , ಚುನಾಯಿತ ಪ್ರತಿನಿಧಿ

14 ವೆಂಕಟೇಶ್ , ಚುನಾಯಿತ ಪ್ರತಿನಿಧಿ

15 ಆನಂದ ಎಸ್ ಇ , ಚುನಾಯಿತ ಪ್ರತಿನಿಧಿ

ಮುದ್ರಣ ದಿನಾಂಕ: 19/6/24 7:21 PM

16 ಹೆಚ್ ಪ್ರದೀಪ್ , ಚುನಾಯಿತ ಪ್ರತಿನಿಧಿ

17 ಕೆ ಎನ್ ಕೀರ್ತಿಪ್ರಸಾದ್ , ಚುನಾಯಿತ ಪ್ರತಿನಿಧಿ

18 ಸುಬ್ರಮಣಿ , ಚುನಾಯಿತ ಪ್ರತಿನಿಧಿ

19 ಜಮೀರ್ ಅಹ್ಮದ್ ಕೆ ಎಂ , ಚುನಾಯಿತ ಪ್ರತಿನಿಧಿ

20 ಯಶೋಧ ಎಸ್ಎಲ್ , ಚುನಾಯಿತ ಪ್ರತಿನಿಧಿ

21 ಪದ್ಮವತಿ ಎನ್ , ಚುನಾಯಿತ ಪ್ರತಿನಿಧಿ

22 ಸಂತೋಷ್ , ಚುನಾಯಿತ ಪ್ರತಿನಿಧಿ

23 ಜಯಮ್ಮ , ಚುನಾಯಿತ ಪ್ರತಿನಿಧಿ

24 ಶಿಲ್ಪಾ , ಚುನಾಯಿತ ಪ್ರತಿನಿಧಿ

25 ಲಲಿತಾ , ಚುನಾಯಿತ ಪ್ರತಿನಿಧಿ

26 ಲಕ್ಷ್ಮೀನಾರಾಯಣ್ ಎಂ , ಚುನಾಯಿತ ಪ್ರತಿನಿಧಿ

27 ಮೌಸೀನಾ ತಾಜ್ , ಚುನಾಯಿತ ಪ್ರತಿನಿಧಿ

28 ಶಿಲ್ಪ ವಿ , ಚುನಾಯಿತ ಪ್ರತಿನಿಧಿ

29 ಶಶಿಕುಮಾರಿ ಡಿ ಎಂ , ಚುನಾಯಿತ ಪ್ರತಿನಿಧಿ

30 ಲೀಲಾ ಎಲ್ , ಚುನಾಯಿತ ಪ್ರತಿನಿಧಿ

31 ಸಂಧ್ಯಾರಾಣಿ ಎಸ್ , ಚುನಾಯಿತ ಪ್ರತಿನಿಧಿ

32 ಸರಿತ ಎ , ಚುನಾಯಿತ ಪ್ರತಿನಿಧಿ

33 ರುದ್ರಮ್ಮ , ಚುನಾಯಿತ ಪ್ರತಿನಿಧಿ

34 ಚಲವಯ್ಯ , ಚುನಾಯಿತ ಪ್ರತಿನಿಧಿ

35 ಪ್ರಶಾಂತ್ ಕೆ , ಚುನಾಯಿತ ಪ್ರತಿನಿಧಿ

36 ಮಲ್ಲೇಶ್ , ಚುನಾಯಿತ ಪ್ರತಿನಿಧಿ

37 ವರಲಕ್ಷ್ಮಿ , ಚುನಾಯಿತ ಪ್ರತಿನಿಧಿ

38 ನಿರ್ಮಲ , ಚುನಾಯಿತ ಪ್ರತಿನಿಧಿ

ಮುದ್ರಣ ದಿನಾಂಕ: 19/6/24 7:21 PM

ಗ್ರಾಮ ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂಧಿಗಳು/ಸರ್ಕಾರಿ ನೌಕರರು/ಇತರರು

ಕ್ರ.ಸಂ. ಹೆಸರು ಮತ್ತು ಹುದ್ದೆ

1 ಮಹದೇವಸ್ವಾಮಿ , ವಾಟರ್ ಆಪರೇಟರ್

2 ಟಿ ಸೀನಪ್ಪ , ವಾಟರ್ ಆಪರೇಟರ್

3 ರಮೇಶ್ ಬಿ , ವಾಟರ್ ಆಪರೇಟರ್

4 ಗೋವಿಂದರಾಜು ಕೆ ಎಂ , ಬಿಲ್ ಕಲೆಕ್ಟರ್

5 ಸೋಮಶೇಖರ್ , ವಾಟರ್ ಆಪರೇಟರ್

6 ಗೋಪಾಲ , ವಾಟರ್ ಆಪರೇಟರ್

7 ನಾಗಚುಂಚಯ್ಯ , ವಾಟರ್ ಆಪರೇಟರ್

8 ವೆಂಕಟೇಶ , ವಾಟರ್ ಆಪರೇಟರ್

9 ನರಸಿಂಹ ಮೂರ್ತಿ , ಪರಿಚಾರಕ

10 ಕೆಂಪಯ್ಯ , ವಾಟರ್ ಆಪರೇಟರ್

11 ವಿನಯ್ ಪಿ , ವಾಟರ್ ಆಪರೇಟರ್

12 ಮುನಿಕೃಷ್ಣ ಟಿ ಎಮ್ , ಬಿಲ್ ಕಲೆಕ್ಟರ್

13 ಧನಂಜಯ ಕೆ ಆರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ

14 ಸುಧಾಕರ್ ಸಿ.ಆರ್ , ದ್ವಿತೀಯ ಧರ್ಜೆ ಲೆಕ್ಕ ಸಹಾಯಕರು

15 ಗೌರಮ್ಮ ಎಮ್ , ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್

16 ಎನ್‌ ಪ್ರಕಾಶ್ , ಗ್ರಂಥಪಾಲಕ

17 ಎನ್. ಎಂ. ಜಗದೀಶ್ , ಕಾರ್ಯದರ್ಶಿ ಗ್ರೇಡ್ -1

18 ಕೆ ವಿ ಜಯರಾಮಯ್ಯ , ಬಿಲ್ ಕಲೆಕ್ಟರ್

19 ಕೃಷ್ಣಪ್ಪ , ವಾಟರ್ ಆಪರೇಟರ್

20 ಚಂದ್ರ ಶೇಕರ್ , ವಾಟರ್ ಆಪರೇಟರ್

ಮುದ್ರಣ ದಿನಾಂಕ: 19/6/24 7:21 PM

ಅಭಿಪ್ರಾಯ ನಿರಾಕರಣೆ:
ಈ ಸ್ವೀಕೃತಿ ಪತ್ರವು ಕಂಪ್ಯೂಟರ್ ರಚಿಸಿದ ದಾಖಲೆಯಾಗಿರುವುದರಿಂದ, ಸಹಿಯ ಅವಶ್ಯಕತೆ ಇರುವುದಿಲ್ಲ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಡಿಜಿಟಲ್ ಸಹಿ)

Digitally signed by KOLURU RAMAIAH

DHANANJAYA
Date: 2024.06.19 19:21:40 +05:30

You might also like