ಬಸವರಾಜ ಸಬರದ - ವಿಕಿಪೀಡಿಯ

You might also like

Download as pdf or txt
Download as pdf or txt
You are on page 1of 5

ಬಸವರಾಜ ಸಬರದ

ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ


Learn more
ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು

ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ
ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು.

ಕೃತಿಗಳು

ಕವನ ಸಂಕಲನಗಳು

ನನ್ನವರ ಹಾಡು
ಹೋರಾಟ
ಮೂಡಲಕ ಕೆಂಪು ಮೂಡ್ಯಾನ
ನೂರು ಹನಿಗಳು
ದನಿಯತ್ತಿ ಹಾಡೇನ
ಬೆಳದಿಂಗಳು ಬಿಸಿಲಾತು
ಪದಕಟ್ಟಿ ಹಾಡೇನಾ
ಗುಬ್ಬಿ ಗೂಡು ಕಟ್ಯಾದೋ

ನಾಟಕಗಳು

ಪ್ರತಿರೂಪ
ರೆಕ್ಕೆ ಮೂಡಿದಾಗ
ಬೆಳ್ಳಿ
ನರಬಲಿ
ಬೆಳ್ಳಕ್ಕಿ ಸಾಲು
ಬೀದಿ ನಾಟಕಗಳು

ವಿಮರ್ಶೆ

ಹೊಸದಿಕ್ಕು
ವಚನ ಚಳುವಳಿ
ಸಾಹಿತ್ಯ ಸಂಗಾತಿ
ಜಾನಪದ
ಅನಂತಮೂರ್ತಿ ಕೃತಿಗಳು
ನಿರಂಜನ ಕೃತಿಗಳು

ಸಂಶೋಧನೆ

ಬಸವೇಶ್ವರ ಮತ್ತು ಪುರಂದರದಾಸರು


ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ
ಕವನಗಳು

ವಿಚಾರ ಸಾಹಿತ್ಯ

ಶಾಸನಗಳು
ವಿಚಾರ ಸಂಪದ
ಸಮುದಾಯ ಮತ್ತು ಸಂಸ್ಕೃತಿ
ಪ್ರಭುತ್ವ ಮತ್ತು ಜನತೆ

ಸಂಪಾದಿತ

ದಲಿತ ಸೂರ್ಯ
ಕಲ್ಯಾಣ ನಾಡಿನ ಕೆಂಪು ಕವಿತೆಗಳು
ಆಯ್ದ ಕವನಗಳು
ಶರಣರ ಬಂಡಾಯ ವಚನಗಳು
ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ

ದೇವರಾಜ ಬಹಾದ್ದೂರ ಪ್ರಶಸ್ತಿ


ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
ಕುವೆಂಪು ಸಾಹಿತ್ಯ ಪುರಸ್ಕಾರ
ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
ಕಾವ್ಯಾನಂದ ಪ್ರಶಸ್ತಿ
"https://kn.wikipedia.org/w/index.php?
title=ಬಸವರಾಜ_ಸಬರದ&oldid=1190807" ಇಂದ
ಪಡೆಯಲ್ಪಟ್ಟಿದೆ

ಈ ಪುಟವನ್ನು ೧೮ ಅಕ್ಟೋಬರ್ ೨೦೨೩, ೧೬:೫೬ ರಂದು


ಕೊನೆಯಾಗಿ ಸಂಪಾದಿಸಲಾಯಿತು. •
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA
4.0 " ರಡಿ ಲಭ್ಯವಿದೆ.

You might also like