Download as pdf or txt
Download as pdf or txt
You are on page 1of 2

NEW OXFORD SCHOOL – CBSE

DODDATHIMMASANDRA, SARJAPURA ( P) ANEKAL ( T ) – 562125


AFFILIATED TO CBSE NEW DELHI. AFFILIATION NO – 830703

CLASS : IX WORK SHEET - 1 SUB : KANNADA


I. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.

1. ಬಣ್ಣ ಗಾರರ ತವರೂರ ____________


a) ರಾಜಸ್ಥಾನ b) ಜಯಪುರ c) ಅಂಬೇರ d) ಮೈಸೂರು

2. ಲೇಖಕರಾದ ಶಿವರಾಮ ಕಾರಂತರು ಇಷ್ಟು ವರ್ಷಗಳ ಹಿಂದಿ ಜಯಪುರಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದರು
a) 5 ವರ್ಷ b) 10 ವರ್ಷ c) 20 ವರ್ಷ d) 15 ವರ್ಷ

3. ಜಯಪುರದ ಜನರಿಗೆ ಈ ಬಣ್ಣ ಗಳೆಂದರೆ ಪ್ರಾಣ


a) ಕೆಂಪು , ಕಿತ್ತಳೆ , ಹಳದಿ b) ಕೇಸರಿ , ಬಿಳಿ , ಹಸಿರು c) ಕೆಂಪು ,ಹಸಿರು , ಹಳದಿ d) ಕೇಸರಿ, ಹಳದಿ , ಕಪ್ಪು

4. ಹೊಸ ಹಾಡು ಪದ್ಯ ದ ಆಕಾರ ಗ್ರಂಥ _______________


a) ಪುನರ್ನವ b) ಚೇತನ c) ಕೂರಗ d) ಶತಮಾನದಗಾನ

5 ಕಲಕಂಠ ಪದದ ಅರ್ಥ ___________


a) ಗಂಟಲು b) ಇಂಪಾದಧ್ವ ನಿ c) ಕರ್ಕಶಧ್ವ ನಿ d) ಕಣ್ಣು

6. ಅಲ್ಪ ಪ್ರಾಣ ಎಂದರೆ ___________


a) ಕಡಿಮೆ ಉಸಿರು b) ದೀರ್ಘ ಉಸಿರು c) ಅತ್ಯ ಧಿಕ ಉಸಿರು d) ಮೇಲಿನ ಎಲ್ಲ ವೂ

7. ಹೊಸ ಹಾಡು ಪದ್ಯ ದಲ್ಲಿ ಕಡಿದೊಗೆಯಬೇಕಾದ ಪಾಶಗಳು ಇವು __________


a) ಜಾತಿ - ಕುಲ ಮತ ಧರ್ಮ b) ಶಾಂತಿ ಸಾಮರಸ್ಯ c) ಒಳ್ಳೆ ಭಾವನೆಗಳು d) ಮೇಲು ಕೀಳು

8. ಹೊಸ ಹಾಡು ಪದ್ಯ ದಲ್ಲಿ ಕವಿ ವೀರಧ್ವ ನಿ ಹೇಗೆ ಏರಬೇಕೆಂದು ಹೇಳಿದ್ದಾರೆ ___________
a) ನಡೆನುಡಿಗಳೆಡೆಯಲ್ಲಿ b) ಪಡತಾಳಗತಿಯಲ್ಲಿ c) ತೀವ್ರತರ ಗಂಭೀರ d) ಗಂಡೆದೆಯ ಗರ್ಜನೆಗೆ

9. ಉನ್ನ ತೋನ್ನ ತ _____________ ಶಿಖರವೇರಿ ಹಾಡಲ್ಲಿ ಹಾಡಬೇಕು


a) ಕಾಶ್ಮೀರ b) ಘನಹಿಮಾದ್ರಿ c) ಸಹ್ಯಾದ್ರಿ d) ವಿಂದ್ಯಾ

10. ಕಯ್ಯಾರ ರೈ ರವರು ಜನಸಿದ ಸ್ಥ ಳ


a) ಮಂಗಳೂರು b) ಕಾಸರಗೋಡು c) ಧಾರವಾಡ d) ಬೆಂಗಳೂರು

II. ಒಂದು ವಾಕ್ಯ ದಲ್ಲಿ ಉತ್ತರಿಸಿರಿ

1. ರೈ ಗಳ ಮನೆ ಎಂತ ಪ್ರದೇಶದಲ್ಲಿತ್ತು ?


2. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ ?
3. ಜಯಪುರದ ಪೂರ್ವದ ರಾಜಧಾನಿ ಯಾವುದು ?
4. ಕವಿ ಇಂತಹ ಹಾಡನ್ನು ಹಾಡಬೇಕೆಂದು ಬಯಸುವರು ?
5. ವೀರಧ್ವ ನಿ ಹೇಗೆ ಏರಬೇಕು ?
6. ಕಡಿದು ಹೊಗೆಯಬೇಕಾದ ಪಾಶಗಳು ಯಾವುವು ?
III. ಎರಡು ಮೂರು ವಾಕ್ಯ ಗಳಲ್ಲಿ ಉತ್ತರಿಸಿರಿ .

1. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನೂ ವರ್ಣಿಸಿ .


2. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು .
3. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯ ತ್ಯಾಸವಿತ್ತು .
4. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವರ್ಣಿಸಿ

ಸಂದರ್ಭ : -

1. " ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯ ವಿಲ್ಲ "
2. " ಗಂಡಸರು ರಂಗರಾಯರೇ "
3. " ಯುಗ ಯುಗಗಳಾಚೆಯೇ ಲೋಕ - ಲೋಕಾಂತರದಲ್ಲಿ ಆ ಹಾಡು ಗುಡುಗಬೇಕು "
4. " ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರ ಧ್ವ ನಿಯೇರಬೇಕು "

You might also like