Download as pdf or txt
Download as pdf or txt
You are on page 1of 5

ಸಪ್ತಾಹ 10

ಪವಿತ್ರ ನತಮದ ಮಹತ್ವ

ಪುಟ 23

ಸತ್ಯ ಯುಗದಲ್ಲಿ ವಿಷ್ುು ಕುರಿತ್ು ತ್ಪಸುು ಮಾಡಬೆೇಕೆೆಂದು ಯೇಗ ಶಾಸರವು ತಿಳಿಸುತ್ತದೆ. ತೆರೇತಾಯುಗದಲ್ಲಿ ಮಹಾನ್
ಯಜ್ಞ ಮಾಡಬೆೇಕೆೆಂದು ಹೆೇಳುತ್ತದೆ ಹಾಗೂ ಮುೆಂದಿನ ಯುಗವಾದ ದಾಾಪರ ಯುಗದಲ್ಲಿ ದೆೇವಸ್ಾಾನದಲ್ಲಿ ದೆೇವರ
ಅರ್ಚನೆ ಮಾಡಿದರೆ ಪರಿಪೂರ್ಚತೆ ದೊರಕುವುದು ಎೆಂದು ಹೆೇಳಿದೆ. ಪರಸುತತ್ ಕಾಲವನುು ಕಲ್ಲ-ಯುಗವೆನುುತಾತರೆ.

ಕಲ್ಲಯುಗವೆೆಂದರೆ ಕಚ್ಾಾಟ ಹಾಗೂ ಭಿನಾುಭಿಪ್ಾರಯಗಳ ಕಾಲ ಎೆಂದು ಅರ್ಚ. ಯಾರು ಯಾರೊೆಂದಿಗೂ


ಸಮಮತಿಸುವುದಿಲಿ. ಪರತಿಯಬ್ಬರೂ ತ್ಮಮದೆೇ ಆದ ಸಿದಾಧೆಂತ್ವನುು ಹೊೆಂದಿರುತಾತರೆ;ಎಲಿರೂ ತ್ಮಮದೆೇ ಆದ
ಅಭಿಪ್ಾರಯಗಳನುು ಹೊೆಂದಿರುತಾತರೆ. ನಾನು ನಿನು ವಿಚ್ಾರಗಳನುು ಒಪ್ಪಿಕೊಳಳದಿದದರೆ, ನಿೇನು ನನು ಜೊತೆ
ಜಗಳವಾಡುವೆ. ಇದು ಕಲ್ಲ ಯುಗದ ಲಕ್ಷರ್. ಈ ಯುಗದಲ್ಲಿ ದೆೇವರ ಪವಿತ್ರ ನಾಮವನುು ಜಪ್ಪಸುವ ವಿಧಾನ ಒೆಂದನೆುೇ
ಶಿಫಾರಸುು ಮಾಡಲಾಗಿದೆ.

ಸತ್ಯ ಯುಗದಲ್ಲಿ ತ್ಪಸಿುನ ಮೂಲಕ , ತೆರೇತಾ ಯುಗದಲ್ಲಿ ಯಜ್ಞದ ಮೂಲಕ , ದಾಾಪರ ಯುಗದಲ್ಲಿ ಪೂಜೆಯ ಮೂಲಕ
ಪಡೆಯಬ್ಹುದಾದ ಆತ್ಮ ಸ್ಾಕ್ಷಾತಾಾರದ ಪರಿಪೂರ್ಚತೆಯನುು ಈ ಯುಗದಲ್ಲಿ ಬ್ಹು ಸುಲಭ ವಿಧಾನವಾದ ಹರಿ-
ಕೇತ್ಚನೆ ಮೂಲಕ ಪಡೆಯಬ್ಹುದು. ಹರಿ ಎೆಂದರೆ ದೆೇವೇತ್ತಮ ಪರಮ ಪುರುಷ್; ಕೇತ್ಚನೆ ಎೆಂದರೆ
ವೆೈಭವಿೇಕರಿಸುದು ಎೆಂದು.

ಆಧ್ತಯತ್ಮಿಕ ಆತೆಮೋನ್ನತ್ಮ

ನತಗರೀಕತೆ ಮತ್ತಾ ಉತ್ೃಷ್ಟತೆ ಯೆಂದ

ಪರಮಪೂಜ್ಯ ಶ್ರೀ ಭಕ್ತಾವೆೀದತಾಂತ್ ಸ್ತವಮಿ ಪರಭತಪ್ತದರಾಂದ


ಪುಟ 22- 25
ಶಿರೇಲ ಪರಭುಪ್ಾದರು ಹೆೇಳುತಾತರೆ: ನಾವು ವಿವರಿಸಿರುವ ವೆೈದಿಕ ಧಮಚವು – ಕೃಷ್ುನಿೆಂದ ಮಾಡಲಿಟಟ ವರ್ಾಚಶ್ರಮ
ಧಮಚ- ಹಾಗೂ ಈಗಿರುವ ಜಾತಿ ಪದದತಿ – ಸಮಾಜದ ಸ್ಾಾನ ಮಾನಗಳಳನುು ಜನಮದ ಆಧಾರದ ಮೇಲೆ
ನಿಧಚರಿಸುವುದು – ಎರಡು ಬೆೇರೆ ಬೆೇರೆ . ಎರಡು ಒೆಂದೆೇ ಎೆಂದು ಗೊೆಂದಲಕೆಾ ಒಳಗಾಗಬೆೇಡಿ.
ಸಮಾಜದ ಈ ವಿಭಾಗಗಳನುು ಹೊೇಡೆದುಹಾಕಲಾಗದು. ಇದು ಮೂರ್ಚತ್ನ ಏಕೆೆಂದರೆ ಕೃಷ್ುನೆೇ ಹೆೇಳುತಾತನೆ “
“ಚ್ಾತ್ುರ್-ವರ್ಯಚಮ್ ಮಯಾ ಸೃಷ್ಟಯಮ್ ಗುರ್ ಕಮಚ ವಿಬ್ಗಶ್ಃ: ಈ ನಾಲುಾ ವಿಭಾಗಗಳನುು, ಗುರ್ ಹಾಗೂ ಕರಯೆ
ಅನುಸ್ಾರ ನನಿುೆಂದ ಮಾಡಲಿತಿದೆ.”

ತೊೆಂದರೆ ಏನೆೆಂದರೆ ಈ ಜಾತಿ ಪದದತಿಯು ತ್ಪುಿ ಗರಹಿಕೆಯೆಂದ ಬ್ೆಂದಿದೆ , ಬಾರಹಮರ್ನಾಗ ಬೆೇಕಾದರೆ ಬಾರಹಮರ್ನ
ಮಗನಾಗಿರಬೆೇಕು ಎೆಂದು ಜಾತಿ ಪದದತಿ ಹೆೇಳುತ್ತದೆ. ಆದರೆ ಕೃಷ್ುನು ಹಾಗೆ ಹೆೇಳುವುದಿಲಿ . ಕೃಷ್ುನು ಹೆೇಳುತಾತನೆ “
ಗುರ್ ಹಾಗೂ ಕರಯೆೇಯ ಅನುಸ್ಾರವಾಗಿ” ಅವನು, “ಜನಾಮನುಸ್ಾರವಾಗಿ” ಎೆಂದಿಲಿ.

ಹಾಗಾದರೆ ಒಬ್ಬನು ಹೆೇಗೆ ಅಹಚನಾಗುತಾತನೆ? ಅದು ಕೂಡ ಹೆೇಳಿದೆ. ಉದಾಹರರ್ೆಗೆ , ಭಗವದಿಗೇತೆಯಲ್ಲಿ ಕೃಷ್ುನು
ಬಾರಹಮರ್ನ ಗುರ್ಗಳನುು ಹೆೇಗೆ ವಿವರಿಸುತಾತನೆ “ ಸಮೇ ದಾಮಸ್ ತ್ಪಹ್ ಶೌರ್ಮ್ ಶಾೆಂತಿರ್ ಆಜಚವಮ್ ಏವ ರ್
ಜನಮ ವಿಜುನಮ್ ಆಸಿತಕಯಮ್.”

“ಶಾೆಂತ್ತೆ, ಸಾಯೆಂ ನಿಯೆಂತ್ರರ್, ಸೆಂಯಮ, ಶ್ುದಧತೆ, ಸಹನೆ, ಪ್ಾರಮಾಣಿಕತೆ, ಜ್ಞಾನ, ಬ್ುದಿಧವೆಂತಿಕೆ ಮತ್ುತ
ಕತ್ಚವಯನಿಷ್ೆೆ.” ಬಾರಹಮರ್ನಾಗ ಬ್ಯಸುವ ಜನರು ಈ ಗುರ್ಗಳನುು ಪಡೆಯಲ್ಲಕೆಾ ಶಿಕ್ಷರ್ವನುು ಪಡೆಯಬೆೇಕು.
ತ್ಪ್ಾಿದ ಜಾತಿ ಪದದತಿಯನುು ತೊಡೆದುಹಾಕಬೆೇಕು. ಹಾಗೂ ಅಪಿಟ ಬಾರಹಮರ್ ಹಾಗೂ ಕ್ಷತಿರಯ ಹೆೇಗಾಗಬೆೇಕೆೆಂದು
ಜನರಿಗೆ ತಿಳಿಸಲು ಶಿಕ್ಷರ್ ಕ್ಷೆೇತ್ರಗಳನುು ತೆರೆಯಬೆೇಕು.

ನಮಮ ಪರಕಾರ, ನಿೇವು ಎಲ್ಲಿ ಹೊೇದರೂ ,ನಿಮಗೆ ಪ್ಾರಮಾಣಿಕರಾದ ಪರರ್ಮ ದಜೆಚ ಮನುಷ್ಯರು ಸಿಗುತಾತರೆ.
ಪ್ಾರಮಾಣಿಕರಾದ ಮನುಷ್ಯರನುು ಬ್ರಹಮರ್ನೆೆಂದು ವಗಿೇಚಕರಿಸಬ್ಹುದು ಹಾಗೂ ಅವರನುು ಅಧಾಯತಿಮಕ ಗುರುಗಳು
ಹಾಗೂ ಸಲಹೆಕಾರರಗಲ್ಲಿಕೆ ತ್ರಬೆೇತಿಯನುು ನಿೇಡಬೆೇಕು.ಇದಾಗಬೆೇಕು . ನಾವು ಏಕೆ “ ಪ್ಾರಮಾಣಿಕ ಮನುಷ್ಯನ
ಮಗನು ಕೂಡ ಪ್ಾರಮಾಣಿಕನಾಗಿರುತಾತನೆ “ ಎೆಂದು ಭಾವಿಸಬೆೇಕು.ಇದು ತ್ಪುಿ ತಿಳುವಳಿಕೆ.

ನಿೇವು ಪರಮಾಣಿಕ ಹಾಗೂ ಸತ್ಯವೆಂತ್ ಮನುಷ್ಯರನುು ಹುಡುಕ ಅವರನುು ಬಾರಹಮರ್ರನಾುಗಿ ಮಾಡಲು ತ್ರಬೆೇತಿ
ನಿೇಡಬೆೇಕು. ಅದನುು ನಾವು ಮಾಡುತಿತದೆದೇವೆ . “ ನಿೇವು ಈ ತ್ತ್ಾಗಳನುು ಪ್ಾಲ್ಲಸಿದರೆ – ಅನೆೈತಿಕ ಸೆಂಬ್ೆಂಧದಲ್ಲಿ
ತೊಡಗಿರಬಾರದು , ಮಾದಕ ವಸುತಗಳನುು ತೆಗದುಕೊಳಳಬಾರದು, ಜೂಜಾಡಬಾರದು , ಮಾೆಂಸವನುು ತಿನುಬಾರದು-
ಬಾರಹಮರ್ರಾಗುತಿತರಿ.ಈತ್ನ ತ್ೆಂದೆ ಮಾೆಂಸ್ಾಹಾರಿಯಾಗಿರಬ್ಹುದು , ಜೂಜುಕೊೇರನಾಗಿರಬ್ಹುದು,
ಕುಡುಕನಾಗಿರಬ್ಹುದು , ಆದರೆ ಅವನು ಪರಮಾಣಿಕ ಹಾಗೂ ಸತ್ಯವೆಂತ್ನಾಗಿದಾದರೆ ಹಾಗೂ ಬಾರಹಮರ್ ಜೇವನಕೆಾ
ಒಪ್ಪಿದರೆ , ನಾವು “ ಸರಿ ಬಾ ----ನಿನಗೆ ಸ್ಾಾಗತ್ “ ಎನುುತೆವೆ ಆಗ ಎಲಿವೂ ಸರಿಹೊೇಗುತ್ತದೆ.

ಇದರ ಪರಯೇಜನವೆೇನೆೆಂದರೆ ಸಮಜಾವು ಸ್ಾಮರಸಯದಿೆಂದ ಕಾಯಚನಿವಚಹಿಸುತ್ತದೆ. ಸಮಾಜವೆೆಂಬ್ ದೆೇಹಕೆಾ


ಮದುಳು ಹಾಗೂ ಕೆೈಕಾಲು ಹಾಗೂ ಹೊಟ್ೆಟ ಎಲಿ ಇದದರೆ ಸೆಂಪೂರ್ಚವಾಗುತ್ತದೆ. ತ್ಲೆ ಹಾಗೂ ಮದುಳು ಇಲಿದಿದದರೆ
ಕೆೈಕಾಲು ಹಾಗೂ ಹೊಟ್ೆಟ ಇದದರೆ ಏನು ಪರಯೇಜನ? ಎಲಿವೂ ಸತ್ುತಹೊೇಗುತ್ತದೆ . ಹಾಗೆಯೆೇ ಮಾನವ ಸಮಾಜದಲ್ಲಿ
ಪರಮಾಣಿಕ ಹಾಗೂ ಸತ್ಯವೆಂತ್ ವಯಕತಗಳು ಇಲಿವಾದರೆ – ಬಾರಹಮಣಿಕ ಗುರ್ಗಳುಳಲಿ ಮನುಷ್ಯರಿಲಿದಿದದರೆ – ಸಮಜಾವು
ನಶಿಸಿಹೊೇಗುತ್ತದೆ.ಅದಕೆಾ ಜನರು ಆಶ್ಾಯಚಚಿಕತ್ರಾಗಿದಾದರೆ.ಇವತ್ುತ ಎಲಿರನುು ಶ್ೂದರನಾಗಲು ತ್ರಬೆೇತಿಯನುು
ನಿೇಡಲಾಗುತಿತದೆ., ಕಾರ್ಮಚಕನಗಲು , “ಕಾರ್ಾಚನೆಗೆ ಹೊೇಗು” .

“ಕಾರ್ಾಚನೆಗೆ ಹೊೇಗು ಹಾಗೂ ಹರ್ವನುುಗಳಿಸು” ಅಷ್ೆಟ. ವಯಕತಗೆ ಹರ್ ಬ್ೆಂದರೆ ತ್ಕ್ಷರ್ೆವೆ ಹೆರ್ುು ಹಾಗೂ ಹೆೆಂಡವನುು
ಕೊೆಂಡುಕೊಳುಳತಾತನೆ. ಆದದರಿೆಂದ ಸಮಾಜವನುು ವಗಚರಹಿತ್ವನಾುಗಲು ಮಾಡಲು ಪರಯತಿುಸಿದರೆ , ನಿೇವು
ನಿರುಪಯೇಗ ಪುರುಷ್ರನುು ತ್ಯಾರಿಸುತಿತರಿ, ಇದರಿೆಂದ ಸಮಾಜದಲ್ಲಿ ಅಲೊಿೇಲಕಲೊಿೇಲವಾಗುತ್ತದೆ.

ನಿೇವು ವೆೈದಿಕ ಪದದತಿಯನುು ಅಳವಡಿಸಿಕೊೆಂಡರೆ ಸಮಜಾವು ಪರಿಪೂರ್ಚವಾಗಿರುತ್ತದೆ, ಹಿೆಂದೂಗಳಿಗೆ ಮಾತ್ರವಲಿ


ಕೆೈಸತರಿಗೆ ಹಾಗೂ ಮುಸಿಿೆಂ ಹಾಗೂ ಎಲಿರಿಗೂ ಒಳಿತಾಗುತ್ತದೆ.

ಆದರೆ ನಿೇವು ಕೃಷ್ುನಿಗೆ ಶ್ರರ್ಾದರೆ , ಸಮಾಜದ ಈ ನಾಲುಾ ವಗಚದ ನಿಯಮಗಳನುು ಬಿಡಬ್ಹುದು. ಅದಕೆಾ ಕೃಷ್ುನು
ಹೆೇಳುತಾತನೆ “ಸವಚ ಧಮಚನ್ ಪರಿತಾಯಜಯ” : “ ನನೆುಯ ಕಟಟಕಡೆಯ ಸೂರ್ನೆ ಏನೆೆಂದರೆ “ಎಲಿ ಧಾರ್ಮಚಕ
ಪರಕರಯೆಗಳನುು ಪರಿತಾಯಗ ಮಾಡು” ಎೆಂದು – ವೆೈದಿಕ ಪರಕರಯೆಗಳನುು ಕೂಡ –“ ಹಾಗೂ ನನುಲ್ಲಿ ಶ್ರರ್ಾಗು “
“ಬಾರಹಮರ್ ಧಮಚ”, “ಕ್ಷತಿರಯ ಧಮಚ” , “ಹಿೆಂದೂ ಧಮಚ” , ಆ ಧಮಚ , ಈ ಧಮಚ - ಇವನೆಲಿ ಬಿಟುಟಬಿಡು ಹಾಗೂ
ನನಲ್ಲಿ ಶ್ರರ್ಾಗು, ಏಕೆೆಂದರೆ ಧಮಚದ ಅೆಂತಿಮ ಗುರಿ ಕೃಷ್ುನನುು ತ್ಲುಪುವುದು . “ ನಿೇನು ನೆೇರವಾಗಿ ನನು ಬ್ಳಿ
ಬ್ೆಂದರೆ: ಎಲಿವೂ ಸರಿಹೊೇಗುತ್ತದೆ.”

ಸಾಯೆಂ ಕೃಷ್ುನೆ ಈ ಸಲಹೆಯನುು ನಿೇಡುತಿತದಾದನೆ “ಸವಚ ಧಮಚನ್ ಪರಿತಾಯಜಯ ಮಾಮ್ಏಕಮ್ ಶ್ರರ್ೆಂ ವೃಜ :
ನಿಮಮ ಎಲಿ ಧಮಚವನುು ತ್ಯಜಸಿ ಹಾಗೂ ನನಲ್ಲಿ ಶ್ರರ್ಾಗಿ. “ ಕೃಷ್ುನ ಈ ಸಲಹೆಯನುು ಸಿಾೇಕರಿಸಿ ಹಾಗೂ
ರ್ುಷಿಯೆಂದಿರಿ.
ಎಸ್
ಶೆ ೀಧನೆ:

1) ಜಾತಿ ಪದದತಿ ಬ್ಗೆಗ ಕೃಷ್ುನನು ಏನು ಹೆೇಳಿದಾದನೆ?


2) ಭಗವದ್ ಗಿೇತೆಯಲ್ಲಿ ಕೃಷ್ುನ ಪರಕಾರ ಬಾರಹಮರ್ನ ಗುರ್ಗಳೆೇನು?
3)ನಾವು ಜಾತಿ ಪದದತಿಯ ನಿಯಮಗಳನುು ಯಾವಾಗ ಬಿಡಬ್ಹುದು?

ತ್ಮಳುವಳಿಕೆ:
1) ಒಬ್ಬನ ಜಾತಿಯನುು ಅವನ ಜನಮದ ಪರಕಾರ ನಿಗಧಿ ಪಡಿಸುವುದು ಏಕೆ ಅವಹೆೇಳನಕಾರಿ . ಉದಾಹರರ್ೆ ಸಹಿತ್
ವಿವರಿಸಿರಿ?
2) ಈ ಕ್ಷರ್ದಲ್ಲಿ ಎಲಿರೂ ಶ್ೂದರರೆ. ಏಕೆ ವಿವರಿಸಿರಿ?
3) ಹೆೇಗೆ ಜನರನುು ತ್ರಬೆೇತಿಯನುು ನಿೇಡಿ ಬಾರಹಮರ್ರಾಗಿಸ ಬ್ಹುದು?
4) ಎಲಿ ಧಮಚದ ಅೆಂತಿಮ ಗುರಿಯೆೇನು? ಅದನುು ಹೆೇಗೆ ಸ್ಾಧಿಸಬ್ಹುದು?

ಆಳವಡಿಕೆ:
1) ವರ್ಾಚಶ್ರಮದ ಪರಕಾರ ಸಮಾಜವನುು ವಿಭಜಸದಿೆಂದಾಗುವ ಲಾಭವೆೇನು, ರ್ಚಿಚಸಿ.
2) ಎಲಿರೂ ಕೃಷ್ುನಲ್ಲಿ ಶ್ರರ್ಾದರೆ ಹೆೇಗಿರುತ್ತದೆ, ರ್ಚಿಚಸಿ.

ಕೃಷ್ಣ ಧಮಮದ ಭೆಮೀದನೆಯೆ ಅತ್ಯಗತ್ಯ


ಪರಮಪೂಜಯ ಶಿರೇಲ ಭಕತವೆೇದಾೆಂತ್ ಸ್ಾಾರ್ಮ ಪರಭುಪ್ಾದರಿೆಂದ
ಪುಟ55
ಎರಡು ತ್ರಹದ ಭಕತರಿರುತಾತರೆ. ಒೆಂದೆೇ ವಿಧದ ಭಕತರನುು ಗೆಮೀಷ್ತಟನ್ಾಂದಿ ಹಾಗೂ ಮತೊತೆಂದು ವಿಧದ ಭಕತರನುು
ಭಜ್ನತನ್ಾಂದಿ ಎನುುತಾತರೆ . ಭಜನಾನೆಂದಿ ಭಕತರು ಎಲೂಿ ಓಡಾಡದೆ ಒೆಂದೆೇ ಸಾಳದಲ್ಲಿ ಇರುತಾತರೆ . ಅೆಂತ್ಹ ಭಕತರು
ಸದಾ ದೆೇವರ ಸ್ೆೇವೆಯಲ್ಲಿ ತೊಡಗಿರುತಾತರೆ. ಅವರು ಆಚ್ಾಯಚರು ತಿಳಿಸಿದ ಹಾಗೆ ಮಹಾಮೆಂತ್ರವನುು ಜಪ್ಪಸುತಾತರೆ
ಹಾಗೂ ಕೆಲವಮಮ ಭೊೇದಿಸಲು ತೆರಳುತಾತರೆ. ಇಡಿೇ ವಿಶ್ಾದಲ್ಲಿ ಭಕತರ ಸೆಂರ್ೆಯಯನುು ವೃದಿದಸುವ ಆಸ್ೆಯನುು
ಹೊoದಿರುವ ಭಕತರನುು ಗೊೇಷ್ಾಟನೆಂದಿ ಭಕತರು ಎನುುತಾತರೆ. ಪರಪೆಂರ್ವನುು ಹಾಗೂ ಅದರಲ್ಲಿ ವಾಸಿಸುತಿತರುವ
ಜನರನುು ಶ್ುದಿಧಗೊಳಿಸಲು ಅವರು ವಿಶ್ಾದೆಲಿಡೆ ಸೆಂರ್ರಿಸುತಿತರುತಾತರೆ.
ಶಿರೇ ಚ್ೆೈತ್ನಯ ಮಹಾಪರಭುಗಳು ಹೆೇಳುತಾತರೆ : ಪೃಥ್ವಿತೆ ಆಚ್ೆ ಯತ್ ನಗರಡಿ ಗಾರಮ / ಸವಚತ್ರ ಪರಚ್ಾರ ಹೆೈಬೆ ಮರ
ನಾಮ. ಶಿರೇ ಚ್ೆೈತ್ನಯ ಮಹಾಪರಭುಗಳಿಗೆ ಅವರ ಅನುಚ್ಾರರು ಜಗತಿತನಾದಯೆಂತ್ ಸೆಂರ್ರಿಸಿ ಪರತಿಯೆಂದು ನಗರ
ಹಾಗೂ ಹಳಿಳಯಲ್ಲಿ ಭೊೇದಿಸಬೆೇಕೆೆಂಬ್ ಆಶ್ಯವಿತ್ುತ. ಚ್ೆೈತ್ನಯ ಸೆಂಪರದಾಯವನುು ಪ್ಾಲ್ಲಸುವರೆಲಿರೂ ಜಗತಿತನಾದಯೆಂತ್
ಸೆಂರ್ರಿಸಿ ಶಿರೇ ಚ್ೆೈತ್ನಯ ಮಹಾಪರಭುಗಳು ಸೆಂದೆೇಶ್ವನುು ಭೊೇಧಿಸಬೆೇಕು. ಶಿರೇ ಚ್ೆೈತ್ನಯ ಮಹಾಪರಭುಗಳು
ಸೆಂದೆೇಶ್ವನುು ಭೊೇಧಿಸುವುದೆೆಂದರೆ ಕೃಷ್ುನ ಮಾತ್ುಗಳಾದ – ಭಗವದಿಗೇತೆ ಹಾಗೂ ಶಿರೇಮದ್ ಭಾಗವತ್ಮ್
ಭೊೇಧಿಸುವುದೆೇ ಆಗಿದೆ. ಎಷ್ುಟ ಜಾಸಿತ ಭಕತರು ಕೃಷ್ು ಕಥೆಯ ತ್ತ್ಾವನುು ಭೊೇದಿಸುತಾತರೆಯೇ , ಅಷ್ುಟ ಜಾಸಿತ ಜನರಿಗೆ
ವಿಶ್ಾದಾದಯೆಂತ್ ಒಳೆಳಯದಾಗಲ್ಲದೆ.

ದೆೇವಷಿಚ ನಾರದರು ವಿಶ್ಾದಾದಯೆಂತ್ ಸೆಂರ್ರಿಸಿ ಕೃಷ್ು ಕಥೆಯನುು ಭೊೇದಿಸುತಾತರೆ ಅೆಂತ್ಹ ಭಕತರನು ಗೊೇಷ್ಾಟನೆಂದಿ
ಭಕತರು ಎೆಂದು ಕರೆಯುತಾತರೆ. ನಾರದ ಮುನಿಗಳು ವಿವಿಧ ರಿೇತಿಯ ಭಕತರನುು ಸೃಷಿಟಸಲು ಯಾವಾಗಲೂ
ಲೊೇಕಗಳನುು ಸುತ್ುತತಿತರುತಾತರೆ . ನಾರದ ಮುನಿಗಳು ಬೆೇಡನನುು ಕೂಡ ಭಕತನನಾುಗಿ ಪರಿವತಿಚಸಿದರು. ಅವರು
ಧುರವ ಮಹಾರಾಜರನುು ಹಾಗೂ ಪರಹಲಾಿದರನುು ಭಕತರನಾುಗಿ ಮಾಡಿದರು. ಎಲಿ ಭಕತರು ನಾರದ ಮುನಿಗಳಿಗೆ
ಚಿರರುಣಿಗಳಾಗಿರಬೆೇಕು , ಏಕೆೆಂದರೆ ಅವರು ಸಾಗಚ ಹಾಗೂ ನರಕ ಎರಡು ಲೊೇಕಗಳಲ್ಲಿ ಸೆಂರ್ರಿಸುತಿತರುತಾತರೆ.
ಪರಮ ಪರಭುವಿನ ಭಕತನಿಗೆ ನರಕವೆೆಂದರು ಭಯವಿಲಿ. ಅವರು ದೆೇವರ ಲ್ಲೇಲೆಗಳಳನುು ಭೊೇಧಿಸಲು ಎಲೆಿಡೆ
ಹೊೇಗುತಾತರೆ – ನರಕಕುಾ ಹೊೇಗುತಾತರೆ – ಏಕೆೆಂದರೆ ಭಕತರಿಗೆ ಸಾಗಚ ಹಾಗೂ ನರಕಗಳ ಬ್ಗೆಗ ಬೆೇಧವಿರುವುದಿಲಿ .
ನಾರಾಯರ್-ಪ್ಾರರಹ ಸವೆೇಚ
ನ ಕೂಟಸರ್ನ ಬಿಭಯತಿ
ಸಾಗಚಪವಗಚ-ನರಕೆಸ್ಾ
ಏಪ್ಪಐ ತ್ುಲಯರ್ಚ-ದಶಿಚನಃ
“ನಾರಾಯರ್ನ ಶ್ುದಧ ಭಕತರಿಗೆ ಇಲ್ಲಿಯಾದರೂ ಹಾಗೂ ಎಲ್ಲಿಯಾದರೂ ಹೊೇಗಲ್ಲಕೆಾ ಭಯವಾಗುವುದಿಲಿ. ಅವರಿಗೆ
ಸಾಗಾಚವು ಹಾಗೂ ನರಕವು ಎರಡು ಒೆಂದೆೇ.” (ಭಾಗವತ್ಮ್ 6.57.28) ಅೆಂತ್ಹ ಭಕತರು, ವಿಶ್ಾದಾದಯೆಂತ್
ಸೆಂರ್ರಿಸುತಾತ , ಈ ಭೌತಿಕ ಜೇವನದ ಬ್ಗೆಗ ಹೆದರಿಕೆ ಇರುವವರನುು ಮುಕತಗೊಳಿಸುತಿತರುತಾತರೆ.

ಭಾಗವತ್ಮ್ 4.30.37

You might also like