UNIT 4 CHAPTER 12ಮೆಗಾನೆ ಎಂಬ ಗಿರಿಜನ ಪರ್ವತ ಶ್ರೇಣಿ (1)

You might also like

Download as pdf or txt
Download as pdf or txt
You are on page 1of 2

ಮೆಗಾನೆ ಎಂಬ ಗಿರಿಜನ ಪರ್ವತ ಶ್ರೇಣಿ-

ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೇ ಎಸ್ ಕೆ ಕರಿೇಂಖಾನರರ್ರು ತಮ್ಮ ಅಧಿಕಾರರ್ಧಿಯ ಮೊದಲ ಹಂತವಾಗಿ
ಸಹ್ಾಯದ್ರರ ಶ್ರೇಣಿಯ ಆಜುಬಾಜಿನ ಗಿರಿಜನರ ಜಿೇರ್ನವಿಧಾನರ್ನುು ಕುರಿತಂತೆ ವಿಡಿಯೇ ಸಾಕ್ಷಚಿತರರ್ನುು ತಯಾರಿಸುರ್ ಒಂದು
ಯೇಜನೆ ರೂಪಿಸಿದದರು. ನಮ್ಮ ನಾಡಿನ ಹೆಮೆಮಯ ಮ್ಲೆನಾಡು ಕೂಡ ಸದಯದಲ್ಲಿಯೇ ಬರಿದಾಗಿ, ಬಯಲಾಗಿ,
ಪರಿರ್ರ್ತವತವಾಗುರ್ ಅಪಾಯದ ಮ್ನರ್ರಿಕೆಯಿದದ ಕರಿೇಂಖಾನರು ಹಸಿರು ಉಳಿದ್ರರುವಾಗಲೆೇ ನಮ್ಮ ಯೇಜನೆಯನುು
ಪೂರೈಸಬೇಕೆಂಬ ಯೇಜನೆಯನುು ಕಟ್ಾಾಜ್ಞೆಯನುು ಹಿ.ಚಿ.ಬೂೇರಲ್ಲಂಗಯ ಮ್ತುು ಅರ್ರ ಗುಂಪಿಗೆ ವಿಧಿಸಿದದರು.

ಶ್ರ್ಮೊಗಗ ಜಿಲೆಿಯ ಸಾಗರಕೆೆ ಪರಯಾಣ ಬಳೆಸಿದೆರ್ು. ತಾಳಗುಪಪ ಗಿರಿಜನ ಆಶ್ರಮ್ ಶಾಲೆಯ ಹುಚ್ಚಪಪ ಮಾಸುರ
ನೆರವಿನಂದ ಪಶ್ಚಮ್ಕೆೆ ಸುಮಾರು 70 ಕಿಲೊೇಮಿೇಟರ್ ಪರಯಾಣ ಬಳೆಸಿ ನಾಗರ್ಳಿಿ ತಲುಪಿದೆರ್ು. ಅಲ್ಲಿಯ ಗೊಂಡ
ಜನಾಂಗದ ಚಿರ್ತರೇಕರಣ ನಮ್ಮ ಗುರಿಯಾಗಿತುು. ಅಲ್ಲಿಯೇ ಹ್ಾಡುರ್ಳಿಿ(ಹಿಂದೆ ಸಂಗಿೇತ ಪುರ ಎಂಬ ಹೆಸರಿತುು. ಜೈನರ
ಊರಾಗಿತುು) 10-12 ಮ್ನೆಗಳ ಕುಗಾರಮ್ ಅಷ್ಾೇ. 5 ಕಿಲೊೇಮಿೇಟರ್ ದೂರದಲ್ಲಿದದ ಅಕವಳ ಎಂಬ ಜಾಗಕೆೆ
ಕಾಲುಡಿಗೆಯಲ್ಲಿ ಹೊರಟೆರ್ು ಇಕೆಟ್ಾಾದ ದಾರಿ ಮ್ಂಡಿ ಎತುರದ ಹುಲುಿ. ಒಬಬರ ಹಿಂದೆ ಒಬಬರು ಪಯಣ. ಅಲ್ಲಿ
ಕೆಲಸ ಮಾಡುರ್ತುದದ ಗೊಂಡರು ಮ್ತುು ದ್ರೇವಾರ ಜನಾಂಗದ ಜನರು ಗದೆದಯಲ್ಲಿ ಕೆಲಸ ಮಾಡುರ್ತುದದರು. ದ್ರವಾರ
ಕುಪಪಯಯ, ಗೊಂಡ ಜನಾಂಗದ ಕರಿಯ ನಮ್ಮ ಮಾಗವದಶ್ವಕರು. ಅಕವಳದ ಗೊಂಡರ ಪರಿಸರರ್ನುು ನೊೇಡಿ ನಮ್ಮ
ಹಿಂದುಗಡೆ ಮೆೈಚಾಚಿ ನಂರ್ತದದ ಪರ್ವತ ಶ್ರೇಣಿಯನುು ತೊೇರಿಸಿ ಆ ಪರ್ವತಗಳ ಮೆೇಲೆ ಮೆಗಾನೆ ಎಂಬ ಹಳಿಿ ಇದುದ
ಕುಣಬಿ ಜನಾಂಗದರ್ರು ವಾಸವಾಗಿದಾದರ. ಅರ್ರಲ್ಲಿ ಅನೆೇಕರು ಇದುರ್ರಗೂ ಸೈಕಲನುು ಸಹ ನೊೇಡಿಲಿ ಎಂದರು.
ಸಾವಿರಾರು ಅಡಿ ಎತುರವಿದದ ಬಟಾದ ಶ್ಖರರ್ನುು ನೊೇಡಿ ದೃಢಮ್ನಸುು ಮಾಡಿ ಬಟಾರ್ನುು ಹತುುರ್ ನಧಾವರ
ಮಾಡಿದರು. ನಾಗರ್ಳಿಿ ಯಿಂದ ಸಾಗರಕೆೆ ಬಸುಲ್ಲಿ ಪರಯಾಣಿಸಿ ಅಲ್ಲಿಂದ 6:00 ಗಂಟೆಗೆ ಶ್ಖರರ್ನುು ಹತುಲು ಶ್ುರು
ಮಾಡಿದರು ಅಕವಳದ ಇಬಬರು ಹುಡುಗರು ಕುಪಪಯಯ ಮ್ತುು ಕರಿಯ ಅರ್ರ ಜೂತೆಗೂಡಿದರು ಹತುು ಹಲರ್ು ಜಾರ್ತಯ
ಹೆಮ್ಮರಗಳು ,ನೂರಂಟು ರಿೇರ್ತಯ ಬಳಿಿಗಳು, ಜಿೇರುಂಡೆಗಳ ಶ್ಬದ ಹಿೇಗೆ ಅರಣಯ ಪರವೇಶ್ಸುರ್ತುದದಂತೆ ದಟಾವಾದ
ಕತುಲು, ಕಿರುದಾರಿ, ಗಿಡಗಂಟೆಗಳು, ಮ್ರ,ಗಿಡ,ಬಳಿಿಗಳು ಲೆಕೆವೇ ಇಲಿ ಹಿೇಗೆ ಇರುತಾು ಕಗಗತುಲು ಮಿಣ ಮಿಣ
ಮಿಂಚ್ುರ್ ಮಿಂಚ್ು ಹುಳಗಳು ಕಣಿಿಗೆ ಹೊಡೆಯುರ್ತುದದರ್ು. ಒಣಗಿದ ಬತು ದಂರ್ತದದ ಕಡಿಿಗಳನುು ಕಂತೆ ಕಟ್ಟಾ ಬಂಕಿ ಹಚಿಚ
ದಾರಿ ಕಾಣುರ್ಂತೆ ಮಾಡಿದರು. ನಡೆದು ನಡೆದು ಸುಸಾುಗಿದದ ಇರ್ರು ಕುಣಬಿ ಗಳನುು ಬೈದುಕೊಂಡರು ಇರ್ರ
ದಡಿತನರ್ನುು ಅಳಿದರು. ಹಿೇಗೆ ಮ್ುಂದೆ ಸಾಗಿದ ಮೆೇಲೆ ಇರ್ರಿಗೆ ಕುಣಬಿ ಜನಾಂಗದ ರ್ರು ರ್ಸರ್ತ ಕಾಣಿಸಿತು. ಕುಣಬಿ
ಯ ಗಂಡಸರು ಎಲಿರನೂು ಸಾಾಗರ್ತಸಿ ಒಂದು ಗುಡಿಸಲ್ಲನೊಳಗೆ ಒಂದು ಮಿಣುಕು ದ್ರೇಪ ರ್ನುು ಹಚಿಚ ಬಲಿದ ನೇರನುು
ನೇಡಿದರು ಹ್ಾಗೆಯೇ ವಿಶ್ೇಷ ಗಂಜಿ ಕೊಟಾರು. ಇರ್ರು ಸಮ್ತಟ್ಾಾದ ಸಥಳದಲ್ಲಿದದರು. ಬಟಾಗಳ ದುಗವಮ್ ಕಣಿವ
ಕಂದರಗಳಲ್ಲಿ ಇರ್ರ ಜಿೇರ್ನ. ತೆೇಲಾಡುರ್ ಮೆೇಘಗಳ ಮ್ಧ್ಯಯ ಇರುರ್ುದರಿಂದ ಇದಕೆೆ ಮೆಗಾನೆ ಎಂಬ ಹೆಸರು
ಬಂದ್ರರಬಹುದು.

ನೇರಿನ ಕೊಡ ಹಿಡಿದ ಹೆಂಗಸರು ಕಂಬಳಿ ,ಗೊರಬ ಕರ್ುಚಿಕೊಂಡ ಗಂಡಸರು ಮ್ಕೆಳು ಎಲಿರನೂು ಕಂಡರು.
ಅಚ್ುಚಕಟ್ಾಾಗಿ ಸಗಣಿಯಿಂದ ಸಾರಿಸಿದ ಅಂಗಳ, ತುಳಸಿ ಗಿಡ, ಓರಣ, ಸಣಿ ಝರಿಯಂತೆ ಹರಿದು ಬರುರ್ತುದದ ನೇರನುು
ಅಡಿಕೆ ಮ್ರದ ಓಟೆಗಳ ಮ್ೂಲಕ ಗುಡಿಸಿಲ್ಲಗೆ ನಲ್ಲಿಯಂತೆ ಮಾಡಿಕೊಂಡಿದಾದರ. ಕಿರಿದಾದ ಚಿಕೆಬಾಗಿಲು, ಗೊೇಡೆಗಳಿಗೆ
ವಿವಿಧಾಕೃರ್ತಯ ರಂಗೊೇಲ್ಲ, ಚಿತಾುರ. ಕಿಟಕಿಗಳಿಲಿದ ಸಣಿ ರಂಧ್ರ ಗಳು . ಗುಡಿಸಲು ಪಕೆಕೆೆ ಬಚ್ಚಲುಮ್ನೆ ಮ್ಣಿಿನ
ಹಂಡೆಗಳಲ್ಲಿ ಸದಾ ಬಿಸಿನೇರು. ದನಕರುಗಳಿಗಾಗಿ ಒಂದು ಪುಟಾ ಕೊಟ್ಟಾಗೆ ಹಿೇಗೆ ಇರ್ರ ರ್ಸರ್ತ ಕರಮ್.
ಕುಣಬಿಗಳಿಗೆ ಸಾಂತ ಜಮಿೇನಲಿ. ಭಟಾರು ಮ್ತುು ಹೆಗಗಡೆಗಳು ಮ್ನೆಗಳಲ್ಲಿ ಜಿೇತ ಮಾಡುತಾು ಬದುಕುತಾುರ. ಕುಣಬಿಗಳು
ಏಳುಬಿೇಳು ಆರ್ಥವಕ ಸಿಥರ್ತ-ಗರ್ತ ,ಉದಾದರ- ಅರ್ನರ್ತ ,ಜಮಿೇನಾದರನ ಮೆೇಲೆ ಅರ್ಲಂಬಿಸಿರುತುದೆ. ಆದರ ಮೆಗಾನೆಯಲ್ಲಿ
ವಾಸವಾಗಿರುರ್ ಕುಣಬಿಗಳಿಗೆ ಸಾಂತ ಜಮಿೇನದೆ. ಸಾತಂತರ ಜಿೇರ್ನವಿದೆ. ಈ ಹ್ಾಡಿಯ ಯಜಮಾನ 70 ರ್ಷವದ ಯಂಕು
ಸಂದಶ್ವನದಲ್ಲಿ ಹೆೇಳಿದಂತೆ ಲ್ಲಂಗನಮ್ಕಿೆ ಅಣೆಕಟುಾ ಇರುರ್ ಪರದೆೇಶ್ದಲ್ಲಿ ಇರ್ರು ಜಿೇತದಾಳಾಗಿದದರು ನಂತರ ಎತುಂಗಡಿ
ಮಾಡಲಾಯಿತು. ಮಾಲ್ಲೇಕರಿಗೆ ,ಮೆೇಲಾಗವದರ್ರಿಗೆ ಸಕಾವರದ್ರಂದ ಜಮಿೇನು ಮ್ಂಜುರಾಯಿತು. ಆದರ,
ಕುಣಬಿಗಳಿಗೆ ,ಹಸಲರಿಗೆ ಜಮಿೇನು, ಮ್ನೆ ಯಾರ್ುದು ಇಲಿ. ಎಲ್ಲಿಗೆ ಹೊೇದರು ಒಂದು ಸೇರು ಅಕಿೆ ನಾಲಾೆಣೆ ಮಾತರ
ಸಿಗುರ್ತುತುು. ಮ್ುಂದೆ ಈ ಮೆಗಾನೆ ಪರ್ವತವೇ ಆಶ್ರಯ ನೇಡಿತುು. ಕುಣಬಿಗಳು ಗೊೇವಾ ಕಡೆಯರ್ರು ಸಹ್ಾಯದ್ರರಯ
ಸಾಲನೆುೇ ಹಿಡಿದು ರ್ಲಸ ಬಂದರ್ರು ಹ್ಾಗಾಗಿ ಇರ್ರ ಭಾಷ್ ಮ್ರಾಠಿ ಅಲಿ, ಕೊಂಕಣಿಯಲಿ, ಕನುಡರ್ಲಿ.
ಅನವಾಯವತೆ ಬಂದಾಗ ಬಟಾದ್ರಂದ ಕೆಳಗಿಳಿದು ಕೂಲ್ಲ ಮಾಡಿ ಬರುತಾುರ. ಇರ್ರಲ್ಲಿ ಸಾಾಭಿಮಾನ ಮ್ತುು
ಆತಮತೃಪಿುಯನುು ಕಾಣಬಹುದು. 180 ಜನಸಂಖ್ಯಯ ಇರುರ್ ಮೆಗಾನೆಯ ಕುಣಬಿಗಳಲ್ಲಿ ಯಾರೂಬಬರಿಗೂ ಅಕ್ಷರ
ಜ್ಞಾನವಿಲಿ. 40 ಮ್ಕೆಳಿಗೆ ಶಾಲಾ ಸೌಲಭಯವಿಲಿ. 5000 ಅಡಿ ಇಳಿಯಬೇಕು ಬಟಾದ ಬುಡದ್ರಂದ ಹ್ಾಡುರ್ಳಿಗೆ 5
ಕಿಲೊೇಮಿೇಟರ್ ನಡೆಯಬೇಕು ಎಷುಾ ದೂರ ಹೊೇಗಿ ಮ್ಕೆಳ ಹಿಂದ್ರರುಗುರ್ುದು ಹೆೇಗೆ ಎಂಬ ಪರಶ್ು ಕಾಡುತುದೆ. ಕಾಯಿಲೆ
ಬಂದರ ಕಷಾಯ ಬಿಟುಾ ಬೇರ ಮಾಗವವೇ ಇಲಿ. ರ್ತೇರ ಆರೂೇಗಯ ಕೆಟಾರ ಬಿದ್ರರಿನ ಬೂಂಬಿನಂದ ಚ್ಟ್ಟಾ ಕಟ್ಟಾ ಬಟಾ
ಇಳಿದು ಭಟೆಳದ ದಾರಿ ಹಿಡಿಯುತಾುರ. ಕುಣಬಿಗಳ ವೈವಾಹಿಕ ಸಂಬಂಧ್ಗಳಲ್ಲಿ ಅಂಥ ವಿಶ್ೇಷತೆ ಏನು ಇಲಿ .ಹೆಣುಿ
ಕೆೇಳುರ್ುದು ಕಷಾ ,ಹೊರಗಿನಂದ ಹೆಣಿನುು ತರುರ್ುದು ಕಷಾ. ಅಲಿಲ್ಲಿಯೇ ಇರ್ರು ಮ್ದುವ ಮಾಡಿಕೊಳುಿತಾುರ. ಈ
ಕಾರಣದ್ರಂದ ಕುಣಬಿಗಳಿಗೆ ಮೊದಲ್ಲನ ದೆೇಹದಾಡಯತೆ ಮ್ತುು ರೂಪರ್ನುು ಉಳಿಸಿಕೊಳುಿರ್ುದು ಕಷಾವಿರಬಹುದು. ಇಲ್ಲಿಯ
ಹೆಣುಿ ಮ್ಕೆಳಿಗೆ ಸೌಂದಯವ ಪರಜ್ಞೆ ಹೆಚ್ುಚ. ತುರುಬಿಗೆ ಕಾಡು ಕುಸುಮ್ಗಳ ಅಲಂಕಾರ ಮಾಡಿರುತಾುರ. ವಾಲೆ ,ಕಡಕ,
ಪಿಲ್ಲಿ ,ಮ್ಣಿಸರ ,ತೊೇಳಬಂದ್ರ ,ಕಾಲೆಡಗ ಧ್ರಿಸಿರುತಾುರ. ಗಂಡಸರು ಕಿವಿಗಳಿಗೆ ಅತು ಕಡಕು ಹ್ಾಕಿರುತಾುರ.
ಮ್ದದಳೆ ಇರ್ರ ಸಂಗಿೇತ ವಾದಯ. ರಾಮಾಯಣದ ಕಥಾನಕಗಳ ಸರಮಾಲೆಯನುು ಸಹ ಕಾಣಬಹುದು. ಇಲ್ಲಿ ಗಂಡಸರು
ಮಾತರ ಕುಣಿಯುತಾುರ ಹೆಂಗಸರು ಕುಣಿಯುರ್ಂರ್ತಲಿ. ಹೊೇಳಿ ಹುಣಿಿಮೆ ಹಬಬ ಕುಣಬಿಗಳು ಆಚ್ರಿಸುರ್ ಹಬಬ. ಹೊೇಳಿ
ಸಿಗಾಮ ನತವನ ಕೊೇಲು ಪದ, ಗುಮ್ಟೆ ಪದ ಪರಮ್ುಖವಾದದುದ. ಇರ್ರ ವಿಶ್ೇಷ ಊಟ ಪೂೇಳಿ ಮ್ತುು ಗುಳಾಿಣಿ
ಪಾಯಸ. ಇರ್ರು ಕೊೇಳಿ ರ್ತನುುರ್ುದ್ರಲಿ.
ಮೆಗಾನೆ ಶ್ಖರಕೂೆ ಆಧ್ುನಕತೆಯ ಗಾಳಿ ಬಿೇಸಿದೆ. ಗಂಡಸರು ಹ್ಾಡುರ್ಳಿಿ ಬಸ್ ಹಿಡಿದು ಭಟೆಳಕೆೆ ಹೊೇಗಿ ಪಟಾಣರ್ನುು
ಅಡಿಬರುರ್ ಸಾಹಸರ್ನುು ಮಾಡುರ್ತುದಾದರ. ಈಗಿನ ಹುಡುಗರು ಖಾಕಿ ಚ್ಡಿಿಯನುು ಸಹ ಧ್ರಿಸಲು ಮೊದಲ
ಮಾಡಿದಾದರ. ಹೆಣುಿಮ್ಕೆಳು ಪೌಡರು, ಕಿರೇಮ್ುಗಳನುು ಇಟುಾಕೊಂಡಿದಾದರ. ಆಧ್ುನಕತೆಯ ಸಪಶ್ವ ಇರ್ರಿಗೆ
ಲಭಿಸುರ್ತುದೆ. ಹಿೇಗೆ ಕುಣಬಿ ಜನಾಂಗದರ್ರ ವಿಡಿಯೇ ಚಿರ್ತರೇಕರಣರ್ನುು ನಡೆಸಿದ ನಂತರ ಯಥಾಪರಕಾರ ಐದು ಸಾವಿರ
ಅಡಿಗಳಷುಾ ಕೆಳಗೆ ಇಳಿಯಬೇಕಾದ ಸಾಹಸರ್ನುು ಮಾಡಬೇಕಾಯಿತು. ಈಗ ಬಟಾಗುಡಿಗಳು ಇವಲಿದರ ನಡುವ ಕಂದರಗಳ
ನಡುವ ದೂರದಲ್ಲಿ ತೆಂಗಿನಮ್ರಗಳ ನಡುವ ಭಟೆಳದ ಸೇತುವ ಬಂದರಿನ ಸೂಚ್ನಾ ಗೊೇಪುರ ಕಾಣಿಸಿತು. ಸಹ್ಾಯದ್ರರಯ
ಶ್ಖರರ್ನುು ಏರಿದ ಸಂತೃಪಿು ನಮ್ಗೆ ಉಂಟ್ಾಯಿತು. ಇಳಿಯುರ್ ಭರದಲ್ಲಿ ವಿಷುಿ ಬಿದುದ ನಾಲೆಡಿ ಉರುಳಿ ಮ್ರದ
ಒಡಲ್ಲಗೆ ತಗುಲ್ಲ ರಕು ಸುರಿಯಲಾರಂಭಿಸಿತು. ಆಗ ಕುಪಪಯಯ ಯಾರ್ುದೊೇ ಗಿಡದ ಸೂಪಪನುು ಒಸುಕಿ ಹಿಂಡಿ ರಕು
ನಲುಿರ್ಂತೆ ಮಾಡಿದ. 11ಗಂಟೆಗೆ ಮೆಗಾನೆ ಬಿಟುಾ ಈ ಗುಂಪು 4:00 ಗಂಟೆಗೆ ನಾಗರ್ಳಿಿ ತಲುಪಿತು. ಕುಪಪಯಯನ
ಮ್ನೆಯ ಮಿೇನನ ಊಟರ್ನುು ಸವಿದರು. ಇದು ಅಮ್ೃತಕೆೆ ಸಮಾನವೇ ಆಗಿತುು.
ಹಿೇಗೆ ಲೆೇಖಕರು ತಮ್ಮ ಪರವಾಸದ ಅನುಭರ್ರ್ನುು ಈ ಪರವಾಸ ಕಥನದಲ್ಲಿ ವಿರ್ರಿಸಿದಾದರ.

You might also like