Doddavara Dari Notes

You might also like

Download as pdf or txt
Download as pdf or txt
You are on page 1of 3

ಗದ್ಯ ೧.

ದೊಡ್ಡ ವರ ದಾರಿ
• ಈ ,ಕೆಳಗಿನ ಪ್ರ ಶ್ನೆ ಗಳಿಗೆ ಒಂದು ವಾಕ್ಯ ದ್ಲ್ಲಿ ಉತ್ತ ರಿಸಿ.
೧. ರಾಜಂದ್ರ ಪ್ರ ಸಾದ್ರು ತಾವು ಯಾರ ಸೇವಕ್ ಎಂದು
ಹೇಳಿಕೊಳ್ಳು ತ್ತತ ದ್ದ ರು ?
ಉತ್ತ ರ :- ರಾಜಂದ್ರ ಪ್ರ ಸಾದ್ರು ತಾವು ಜನರ ಸೇವಕ್ ಎಂದು
ಹೇಳಿಕೊಳ್ಳು ತ್ತತ ದ್ದ ರು.
೨. ಪುಸ್ತ ಕ್ದ್ ಪುಟಗಳನ್ನೆ ಹರಿದ್ ಮಕ್ಕ ಳಿಗೆ ಪ್ರ ಸಾದ್ರು
ಏನನ್ನೆ ಕೊಟಟ ರು ?
ಉತ್ತ ರ :- ಪುಸ್ತ ಕ್ದ್ ಪುಟಗಳನ್ನೆ ಹರಿದ್ ಮಕ್ಕ ಳಿಗೆ ಪ್ರ ಸಾದ್ರು
ಕಾಸ್ನ್ನೆ ಕೊಟಟ ರು.
೩. ಯಾವುದು ಒಳ್ಳು ಯ ಅಭ್ಯಯ ಸ್ವಲ್ಿ ಎಂದು ಪ್ರ ಸಾದ್ರು
ಮಕ್ಕ ಳಿಗೆ ಹೇಳಿದ್ರು ?
ಉತ್ತ ರ :- . ಪುಸ್ತ ಕ್ದ್ ಪುಟಗಳನ್ನೆ ಹರಿಯುವುದು ಒಳ್ಳು ಯ
ಅಭ್ಯಯ ಸ್ವಲ್ಿ ಎಂದು ಪ್ರ ಸಾದ್ರು ಮಕ್ಕ ಳಿಗೆ ಹೇಳಿದ್ರು ?
೪. ಜಾಮಿಯಾ ಮಿಲ್ಲಯಾ ಎಲ್ಲಿ ದೆ ?
ಉತ್ತ ರ :- ಜಾಮಿಯಾ ಮಿಲ್ಲಯಾ ವಿಶ್ವ ವಿದಾಯ ನಿಲ್ಯ
ದೆಹಲ್ಲಯಲ್ಲಿ ದೆ.
೫.ಜಾಕಿರ್‌ಹುಸೇನರು ವಿದಾಯ ರ್ಥಿಗಳಿಗೆ ಬುದ್ಧಿ ಕ್ಲ್ಲಸ್ಲು
ಯಾವ ವೇಷ ಹಾಕಿದ್ರು?
ಉತ್ತ ರ :- ಜಾಕಿರ್‌ಹುಸೇನರು ವಿದಾಯ ರ್ಥಿಗಳಿಗೆ ಬುದ್ಧಿ
ಕ್ಲ್ಲಸ್ಲು ಬೂಟ್‌ಪಾಲ್ಲಶ್‌ಮಾಡುವವನ ವೇಷ ಹಾಕಿದ್ರು.
ಇ) ಈ ಕೆಳಗಿನ ವಾಕ್ಯ ಗಳನ್ನು ಯಾರು ಯಾರಿಗೆ ಹೇಳಿದರು ?
೧. “ ನೋಡಿ ಮಕ್ಕ ಳೇ, ಪುಸ್ತ ಕ್ಗಳು ಜ್ಞಾ ನ ಭಂಡಾರ”
ಉ : ಆಯ್ಕಕ :- ಈ ವಾಕ್ಯ ವನ್ನು ಬೆ.ಗೋ.ರಮೇಶ ಅವರ ಬರೆದ
ದೊಡ್ಡ ವರ ದಾರಿ ಎಂಬ ಪಾಠದಂದ ಆರಿಸಿಕೊಳಳ ಲಾಗಿದೆ.
ಮಾತು : ಈ ಮಾತನ್ನು ರಾಜಂದರ ಪ್ರ ಸಾದರು ಮಕ್ಕ ಳಿಗೆ ಹೇಳಿದರು.
೨. “ತಾತಾ, ನಾವು ಇನ್ನು ಮಂದೆ ಎಂದೂ ಪುಸ್ತ ಕ್ಗಳ ಪುಟಗಳನ್ನು
ಹರಿಯುವುದಲ್ಲ ”
ಉ:- ಆಯ್ಕಕ :- ಈ ವಾಕ್ಯ ವನ್ನು ಬೆ.ಗೋ.ರಮೇಶ ಅವರ ಬರೆದ
ದೊಡ್ಡ ವರ ದಾರಿ ಎಂಬ ಪಾಠದಂದ ಆರಿಸಿಕೊಳಳ ಲಾಗಿದೆ.
ಮಾತು : ಈ ಮಾತನ್ನು ಮಕ್ಕ ಳು ರಾಜಂದರ ಪ್ರ ಸಾದರಿಗೆ ಹೇಳಿದರು.
ಈ) ಈ ಪ್ದಗಳ ವಚನ ಬದಲಿಸಿ.
೧. ಗಿಡ್ – ಗಿಡ್ಗಳು ೨. ತಮಮ ಂದರು – ತಮಮ
೩. ಪ್ತರ ಗಳು – ಪ್ತರ ೪. ಮಗು – ಮಕ್ಕ ಳು
ಉ) ಈ ಪ್ದಗಳ ಲಿಂಗ ಬದಲಿಸಿ .
೧. ಅವನ್ನ – ಅವಳು ೨. ಇವಳು -ಇವನ್ನ
೩. ಗೌಡ್ತಿ – ಗೌಡ್ ೪. ಶರಣ -ಶರಣೆ.
ಊ) ಈ ಕೆಳಗಿನವುಗಳಿಗೆ ನಾಲ್ಕಕ ಉದಾಹರಣೆ ಬರೆಯಿರಿ.
೧, ರೂಢನಾಮ : ಬೆಟಟ , ದೇಶ, ಹುಡುಗ, ಮಹಿಳೆ.
೨. ಅಂಕಿತನಾಮ : ಹಿಮಾಲ್ಯ, ಬಸ್ವಣಣ , ಬಾಪೂಜಿ, ದಾವಣಗೆರೆ.
೩.ಅನವ ರ್ಥನಾಮ : ಕಂಟ, ಶಿಕ್ಷಕ್, ವಾಯ ಪಾರಿ, ಸಂದರ
ಋ) ಈ ಕೆಳಗಿನ ಪ್ರ ಶ್ನು ಗಳಿಗೆ ಮೂರು – ನಾಲ್ಕಕ ವಾಕ್ಯ ದಲಿಲ ಉತತ ರಿಸಿ.
೧. ರಾಜಂದರ ಪ್ರ ಸಾದ ಅವರ ವಯ ಕಿತ ತವ ವನ್ನು ವಿವರಿಸಿ.
ಉತತ ರ :- ರಾಜಂದರ ಪ್ರ ಸಾದ ಅವರ ವಯ ಕಿತ ತವ
ಪ್ರ ಶಂಸಿನೋಯವಾದುದು.ಅವರದು ಜನಕ್ ಮಹಾರಾಜರಂತೆ
ಋಷಿಸ್ದೃಶ ಜಿೋವನ.ಅವರು ಕೊೋಪ್ವನ್ನು ಹತಿತ ಕ್ಕ ಬಲ್ಲ ವರಾಗಿದದ ರು.
ಬಾಳಿನಲಿಲ ಶಿಸತ ,ಸಂಯಮ, ಸ್ಮಯ ಪಾಲ್ನೆ ಇವುಗಳಿಗೆ ಬಾರಿ
ಮಹತವ ನೋಡುತಿತ ದದ ರು.ತಾವು ಜನರ ಸೇವಕ್ ಎಂದು
ಹೇಳಿಕೊಳುಳ ತಿತ ದದ ರು.
೨. ವಿದಾಯ ರ್ಥಥಗಳಿಗೆ ಬುದಿ ಕ್ಲಿಸ್ಲ್ಕ ಜ್ಞಕಿರ ಹುಸೇನರು ಏನ್ನ
ಮಾಡಿದರು ?
ಉತತ ರ :- ವಿದಾಯ ರ್ಥಥಗಳಿಗೆ ಬುದಿ ಕ್ಲಿಸ್ಲ್ಕ ಜ್ಞಕಿರ ಹುಸೇನರು ವಿಶವ
ವಿದಾಯ ನಲ್ಯದ ಪ್ರ ವೇಶದಾವ ರದಲಿಲ ಒಬಬ ಬೂಟ ಪಾಲಿಶ
ಮಾಡುವವನ ವೇಷದಲಿಲ ಕೈಯಲಿಲ ಪಾಲಿಶ ಡ್ಬ್ಬಬ ,ಬರ ಷ ಹಿಡಿದು
ಕಳಿತಿತ ದದ ರು. ಅಷ್ಟ ೋ ಅಲ್ಲ ದೆ ಒಂದಬಬ ರಿಗೂ ಪಾಲಿಶ ಕೂಡ್
ಮಾಡಿದದ ರು.

You might also like