Professional Documents
Culture Documents
Docu Me 2111
Docu Me 2111
ಮಾನ್ಯರೆೀ.
ವಿಷಯ ಸರ್ೆೆ ನ್ಂಬರ್ 802,& 814ರ ಹೆೊಲದ ಮೀಲೆ ಸೆಟೀ ಆರ್ೆರ್ ಪಡೆದುಕೆೊಂಡಿದುು ನ್ಾಯಯಾಲಯದ ಆದೆೀಶ
ಪಾಲಸದವರ ವಿರುದಧ ಸೊಕತ ಕಾನ್ೊನ್ು ಕರಮ ಹಾಗೊ ಎಫ್ಐಆರ್ ದಾಖಲು ಮಾರ್ುವ ಕುರತ್ು
ಈ ಮೀಲಾಾಣಿಸಿದ ವಿಷಯಕೆಾ ಸಂಬಂಧಿಸಿದಂತೆ ಅಜಿೆದಾರರಾದ ನ್ಾವುಗಳು ಸರ್ೆೆ ನ್ಂಬರ್ 802 ಹಾಗೊ 814ರಲಿ
ಬರುವ ಹೆೊಲದ ಜಾಗವನ್ುು ನ್ಮಮ ಮಾದಿಗ ಸಮುದಾಯದ ಜನ್ರು ಒತ್ುತವರ ಮಾಡಿಕೆೊಂಡಿದುು ನ್ಮಮ ಹೆೊಲ
ನ್ಮಮ ಸಥಳ ನ್ಮಗೆ ಬಿಡಿ ಎಂದು ಕೆೀಳಲು ಹೆೊೀದರೆ ಅದೆೀ ರೀತಿಯಂದ ಪ್ರೀತಿಯಂದ ಅವರು ಒಟ್ಟಟಗೆ ಮಾತ್ನ್ಾಡಿ
ಬರದರ್ ಸೆಟೀ ಆರ್ೆರ್ ಇದೆ ಇಲಿ ಕೆಲಸ ಮಾರ್ುವುದು ಕಾನ್ೊನ್ು ಬಾಹಿರರ್ಾಗಿದೆ ದಯವಿಟ್ುಟ ಗುಜುರ ಅಂಗಡಿಯನ್ುು
ತೆಗೆದುಹಾಕಿ ಎಂದು ಪ್ರೀತಿಯಂದ ಹೆೀಳಿದರು ಹಾಗೊ ಅನ್ೆೈತಿಕ ಕೆಲಸ ಮಾರ್ಬೆೀಡಿ ಕೆೊೀಟ್ಟೆನ್ ಆದೆೀಶದ
ಉಲಿಂಘನ್ೆ ಯಾಗುತ್ತದೆ ಎಂದು ತಿಳಿಸಿ ಹೆೀಳಿದರು ಸಹ ನಿೀನ್ ಯಾರೆೊೀ ಬಿಟ್ಟಟಗೆ ಹುಟ್ಟಟದವಳೆೀ ಎಂದು ಅರ್ಾಚ್ಯ
ಶಬುಗಳಿಂದ ನಿಂದನ್ೆ ಮಾಡಿ ನಿನ್ುನ್ುು ಜಿೀವ ಸಮೀತ್ ಕೆೊಲುಿತೆತೀರ್ೆ ಈ ಸಥಳ ನಿಮಮ ಅಪಪನಿಗೆ ಸೆೀರದುಲಿ ಈ ಸಥಳದಲಿ
ನ್ಾವು ಏನ್ು ಬೆೀಕಾದರೊ ಮಾರ್ುತೆತೀರ್ೆ ಎಂದು ಹೆದರಸಿ ಬೆದರಸಿ ಕೆೊೀಟ್ಟೆನ್ ಸ್ಟ ಆರ್ೆರ್ ೧೮/೪/೨೦೨೪ನ್ೆೀ
ತಾರೀಕು ಬಂದಿದುು ಇವರು ಈವರೆಗೊ ನ್ಾವು ತಿಳಿಸಿ ಹೆೀಳಿದರು ಸಹ ನ್ಾಯಯಾಲಯದ ಆದೆೀಶಕೊಾ ಹಾಗೊ ನ್ಮಮ
ಮಾತಿಗೆ ಕಾಯರೆ ಎನ್ುದೆ ನ್ಮಮನ್ುು ಹೆದರಸಿ ಬೆದರಸಿ ಕೆೊಲೆ ಬೆದರಕೆ ಹಾಕಿ ಅದೆೀ ರೀತಿಯಾಗಿ ಅಕರಮರ್ಾಗಿ ಶೆೀಡ್
ಅನ್ುು ನಿಮಾೆಣ ಮಾಡಿ ನ್ಾಯಯಾಲಯದ ತಿೀಪ್ೆಗೆ ಉಲಿಂಘನ್ೆ ಮಾರ್ುತಿತದಾುರೆ ಇವರ ವಿರುದಧ ತಾವುಗಳು ಸೊಕತ
ಕಾನ್ೊನ್ು ಕರಮವನ್ುು ಕೆೈಗೆೊಂರ್ು ಈ ಕೊರ್ಲೆೀ ಅವರನ್ುು ಬಂಧಿಸಿ ಅವರ ಮೀಲೆ ಎಫ್ ಐ ಆರ್ ದಾಖಲು
ಮಾರ್ಬೆೀಕೆಂದು ತ್ಮಮಲಿ ಕಳಕಳಿಯಂದ ವಿನ್ಂತಿಸಿಕೆೊಳುುತೆತೀನ್ೆ ಒಂದು ರ್ೆೀಳೆ ಎಫ್ ಐ ಆರ್ ದಾಖಲು
ಮಾರ್ುವುದರಲಿ ತ್ರ್ರ್ಾದಲಿ ಪೊಲೀಸ್ ಠಾಣೆಯ ಮುಂದೆ ಉಪರ್ಾಸ ಸತಾಯಗರಹ ಮಾರ್ಲಾಗುವುದು ಎಂದು
ಎಚ್ಚರಸುತೆತೀರ್ೆ.