Download as pptx, pdf, or txt
Download as pptx, pdf, or txt
You are on page 1of 16

ದಾವಣಗೆರೆ ವಿಶ್ವವಿದ್ಯಾಲಯ

ದಾವಣಗೆರೆ

ಸಮಾಜ ಕಾರ್ಯ ಮತ್ತು ಸಂಶೋಧನ ವಿಭಾಗ

ಕ್ಷೇತ್ರಕಾರ್ಯ ವಿವರಣೆ

ವಿದ್ಯಾರ್ಥಿಗಳು :- ……………………………………………
ದಿನೇಶ ಟಿ ಎಚ್
ಅನಿಲ್ ಕುಮಾರ್

ಕ್ಷೇತ್ರಕಾರ್ಯದ ಮೇಲ್ವಿಚಾರಕರು
ಡಾ.ಲೋಕೇಶ್ ಎಮ್ ಯು.
ಸಹ ಪ್ರಾಧ್ಯಾಪಕರು
ಸಮಾಜ ಕಾರ್ಯ ವಿಭಾಗ .ದಾವಣಗೆರೆ ವಿಶ್ವವಿದ್ಯಾಲಯ
ಇಲಾಖೆಯ ಹೆಸರು :-

ಜಿಲ್ಲಾ ಮಕ್ಕಳ ರಕ್ಷಣಾ ಘಕಟ,


ದಾವಣಗೆರೆ .
ಬಾಪುಜಿ ಸ್ಕೂಲ್ .ಎಮ್ .ಸಿ.ಸಿ . 14 ಕ್ರಾಸ್
ದಾವಣಗೆರೆ
ಸುಸ್ವಾಗತ
ದುರುಪಯೋಗ ಮಾಡುತ್ತಿರುವ ಪೋಷಕ ಹಾಗೂ
ಕುಟುಂಬಗಳಲ್ಲಿರುವ ಮಕ್ಕಳ, ಬಾಲಕಾರ್ಮಿಕರ ಕಾನೂನು
ಸಂಘರ್ಷ ಹಾಗೂ ಸಂಪರ್ಕಕ್ಕೆ ಒಳಪಟ್ಟ ಮಕ್ಕಳು ಹಾಗೂ
ಇತರ ಎಲ್ಲಾ ತರಹದ ಸಮಸ್ಯೆಗೊಳಪಟ್ಟ ಮಕ್ಕಳ ಪಾಲನೆ ಮತ್ತು
ಪೋಷಣೆ ಹಾಗೂ ಪುನರ್ವಸತಿಗಾಗಿಕಾರ್ಯಸುತ್ತಿದೆ.ಮಕ್ಕಳ
ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಕ್ಷೇತ್ರದಲ್ಲಿ

ಕಾರ್ಯನಿರ್ವಹಿಸುತ್ತಿರುವ ಸರಕಾರಿ .ಅರೆಸರಕಾರಿ ಸಂಸ್ಥೆಗಳಿಗೆ


ಸಹಕಾರ ನೀಡುತ್ತದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ
ದಾವಣಗೆರೆ
ಹಿನ್ನೆಲೆ :-
ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಮಹಿಳಾ ಮತ್ತು ಅಭಿವೃದ್ದಿ
ಇಲಾಖೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಪುರಸ್ಕ್ರತ
ಯೋಜನೆಯಾಗಿದ್ದು 2009 ಫೆಬ್ರವರಿ 26 ರಂದು ಜಾರಿಗೆ
ಬಂದಿದೆ.ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ
ರಕ್ಷಣಾ ಸೊಸೈಟಿ ಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು
ಮಗುವಿನ ಹಿತದೃಪ್ಟಿಯಿಂದ ಮಕ್ಕಳ ಹಕ್ಕುಗಳನ್ನು ರಕ್ಷಣೆ
ಮಾಡುತ್ತದೆ ಸಂಕಷ್ಟ ಪರಿಸ್ಥಿತಿಯಲ್ಲಿರುವ ಅನಾಥ ನಿರ್ಗತಿಕ.
ತ್ಯಜಿಸಲ್ಪಟ ದೌರ್ಜನ್ಯಕ್ಕೊಳಗಾದ
ಉದ್ದೇಶಗಳು
 0-18 ವರ್ಷದೊಳಗಿನ ಮಕ್ಕಳಿಗೆ ಪಾಲನೆ ,ಪೊಷಣೆ ಮತ್ತು
ರಕ್ಷಣೆಯನ್ನು ಒದಗಿಸುವುದು

 ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚುವುದು.

 ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾಯಱನಿವಱಹಿಸುತ್ತಿರುವ ಸಿಬ್ಬಂದಿಗಳಿಗೆ


ತರಬೇತಿ ನೀಡುವುದು

 ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಮಕ್ಕಳನ್ನು ಪುನಹ ಕುಟುಂಬಗಳಿಗೆ


ಸೇರ್ಪಡೆ ಮಾಡುವುದು ಹಾಗೂ ಕುಟುಂಬ ಮತ್ತು ಸಮುದಾಯ ಮಟ್ಟದಲ್ಲಿ
ಮಕ್ಕಳ ರಕ್ಷಣೆ ಬಲಪಡಿಸುವುದು.
 ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸೇವೆಗಳಿಗೆ ಹಾಗೂ
ಜನಸಾಮಾನ್ಯರಲ್ಲಿ ಮಾಹಿತಿ ಮತ್ತು ಅರಿವು
ಮೂಡಿಸುವುದ

 ಮಕ್ಕಳ ಕಲ್ಯಾಣ ಸಮಿತಿ ಬಾಲನ್ಯಾಯ ಮಂಡಳಿ


ವಿಶೇಷ ಮಕ್ಕಳ ಪೊಲೀಸ್ ಘಟಕಗಳಿಗೆ ನೆರವು
ನೀಡುವುದು
ಕಾರ್ಯಗಳು :-
 ಅನಾಥ ನಿರ್ಗತಿಕ ಪರಿತ್ಯಕ್ತ ಶಿಶುಗಳನ್ನು ರಕ್ಷಣೆ ಮಾಡಿ
ದತ್ತು ನೀಡಲಾಗುತ್ತದೆ

 ವೈಯಕ್ತಿಕ ಮತ್ತು ಸಾಮೂಹಿಕ ವಿವಾಹಗಳಲ್ಲಿ


ಬಾಲ್ಯವನ್ನು ಪರಿಶೀಲನೆ ಮಾಡಿ ತಡೆಗಟ್ಟಲಾಗಿದೆ

 ಮಕ್ಕಳು ಮತ್ತು ಪಾಲಕರೊಂದಿಗೆ ಮುಸ್ಸಂಜೆಮಾತು


ಕಾರ್ಯಕ್ರಮ
 ಪತ್ರಿಕಾ ಮಾಧ್ಯಮ ಮಿತ್ರರೊಂದಿಗೆ ಹಾಗೂ ಮಕ್ಕಳ
ಪಾಲನ ಸಂಸ್ಥೆಯವರಿಗೆ ಮಕ್ಕಳ ರಕ್ಷಣೆಯಲ್ಲಿ
ಮಾಧ್ಯಮಗಳ ಪಾತ್ರ ಪಾತ್ರದ ಬಗ್ಗೆ ಕಾರ್ಯಗಾರ

 ಬಾಲಮಂದಿರದಲ್ಲಿ ಮಕ್ಕಳ ದಿನಾಚರಣೆಯನ್ನು


ಹಮ್ಮಿಕೊಳ್ಳಲಾಯಿತು

 ಭಿಕ್ಷಾಟನೆ ಮತ್ತು ಚಿಂದಿ ಆಯುವ ಬಾಲಕಾರ್ಮಿಕರ


ಮಕ್ಕಳನ್ನು ರಕ್ಷಣೆಮಾಡಿ
ಪುನರ್ ವಸತಿ ಕಲ್ಪಿಸುವುದು.
 ಶಾಲಾ ಮತ್ತು ಕಾಲೇಜುಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ
ಕಾಯ್ದೆ ಕುರಿತು ಕಾರ್ಯಗಾರ

 ಲೈಂಗಿಕ ದೌರ್ಜನ್ಯಕ್ಕೊಳಗಾದ ಮತ್ತು ಕಾನೂನು ಸಂಘರ್ಷಕ್ಕೆ


ಒಳಗಾದ ಮಕ್ಕಳಿಗೆ ರಕ್ಷಣೆ ಮಾಡಿ ಮಕ್ಕಳ ರಕ್ಷಣಾ ಘಟಕದಿಂದ
ಪರಿಹಾರ ನೀಡಲಾಗಿದೆ

 ಜಿಲ್ಲೆಯಲ್ಲಿನ ಎಲ್ಲ ಮಕ್ಕಳ ಪಾಲಿನ ಸಂಸ್ಥೆಗಳಿಗೆ CCL ಗಳಿಗೆ


ಹೆಸರು ಮತ್ತು ICP ತರಬೇತಿ
ಆಡಳಿತ ವಿಭಾಗ
1. ಕೆ. ಸಿ ಬಸವರಾಜಯ್ಯ - ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
2. ಪ್ರತಿಭಾ ಎಂ.ಹೆಚ್ - ಸಾಂಸ್ಥಿಕ ಮಕ್ಕಳ ರಕ್ಷಣಾದಿಕಾರಿ
3. ಚಂದ್ರಶೇಖರ್ ಎನ್ - ಅಸಾಂಸ್ಥಿಕ ಮಕ್ಕಳ ರಕ್ಷಣಾದಿಕಾರಿ
4. ಪ್ರಕಾಶ್ ಬಿ.ಆರ್ - ಕಾನೂನು ಪರಿವಿಕ್ಷಣಾಧಿಕಾರಿ
5. ಹಾಲೇಶ್ ಕೆ.ಆರ್ - ಸಮಾಜ ಕಾರ್ಯಕರ್ತರು
6. ಶೃತಿ ಹೆಚ್. ಎನ್ - ಲೆಕ್ಕಿಗರು
7. ರೇಖಾ ಬಿ.ಎನ್ - - ಸಮಾಜ ಕಾರ್ಯಕರ್ತರು
8. ಕಿರಣ್ ಕುಮಾರ್ ಆರ್ -ಆಪ್ತಸಮಾಲೋಚಕರು
9. ಪ್ರತಿಭಾ ಎಸ್.ಆರ್ - ಡಾಟ ಅನಲೀಸ್ಟ್
10. ಉಷಾ ಕೆ - ಡಾಟಾ ಎಂಟ್ರಿ ಆಪರೇಟರ್
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ
ಬರುವ ಕೆಲ ಇಲಾಖೆಗಳು
 ಬಾಲಕಿಯರ ಬಾಲ ಮಂದಿರ

 ಬಾಲಕರ ಬಾಲ ಮಂದಿರ

 ರಾಜ್ಯ ಮಹಿಳಾ ನಿಲಯ


ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ
ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚಿದಂತೆಲ್ಲಾ ಈಗಿರುವ
ಪ್ರಚಲಿತ ಕಾಯಿದೆಗಳಲ್ಲಿ ಇರುವ ಕಡಿಮೆ ಎನಿಸತೋಡಗಿತು. 2013ರಲ್ಲಿ
ನಡೆದ ದೆಹಲಿಯಲ್ಲಿ ನಡೆದ ಗುಂಪು ಅತ್ಯಾಚಾರ ಪ್ರಕರಣವು ದೇಶವನ್ನೇ
ಅಲ್ಲೋಕಲ್ಲೊಲನ್ನಾಗಿ ಮಾಡಿದ್ದು ಮಹಿಳೆಯರ ಮೇಲೆ ಆಸಿಡ್ ಎರಚುವ
ಪ್ರಕರಣಗಳು ದಿನೇ ದಿನೇ ಹೆಚ್ಚಾಗ ತೊಡಗಿದೆ .ರಾಷ್ಟ್ರೀಯ ಮಹಿಳಾ
ಆಯೋಗವು ಕ್ರಿಮಿನಲ್ ಕಾಯ್ದೆ ಅಡಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು
ಹಾಗೂ ಇತರ ಪ್ರಕರಣಗಳನ್ನು ಅಪರಾಧಗಳೆಂದು ಸೇರ್ಪಡೆ ಮಾಡಲು
ಸೂಚನೆಯನ್ನು 176.ನೇ ವರದಿಯಲ್ಲಿ ಸೂಚಿಸಿತು,ಈ ಪರಿಣಾಮವಾಗಿ
ದಿನಾಂಕ 03.02.2013 ರಂದು ಈ ಕಾಯ್ದೆಯನ್ನು ಜಾರಿಗೆತಂದರು ದಿನಾಂಕ
02-04-2013 ರಂದು ರಾಷ್ಟ್ರಪತಿಗಳ ಅಂಕಿತವನ್ನ ಪಡೆದು ಕಾಯ್ದೆಯಾಗಿ
ಜಾರಿಗೊಂಡಿತು
ಪ್ರಶಿಕ್ಷಣಾರ್ಥಿಗಳು ಕಲಿತ ವಿಷಯಗಳು
 ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಕಲಿತ
ವಿಷಯ
 ಬಾಲಕಿಯರ ಬಾಲಮಂದಿರದಲ್ಲಿ ಕಲಿತ ವಿಷಯ

 ಆಪ್ತಸಮಲೋಚನದಲ್ಲಿ ಕಲಿತ ವಿಷಯ

You might also like