Notes for ಐಕ್ಯಗಾನ

You might also like

Download as pptx, pdf, or txt
Download as pptx, pdf, or txt
You are on page 1of 11

School : NPSHSR Subject: Kannada

Grade : 6 Topic : ಐಕ್ಯ ಗಾನ

Write in your notebook

ಕವಿ : ಡಾ . ಜಿ . ಎಸ್ . ಶಿವರುದ್ರಪ್ಪ

ಕಾಲ : ೧೯೨೬

ಸ್ಥ ಳ : ಶಿವಮೊಗ್ಗ ( ಈಸೂರು )

ಕೃತಿ : ಕಾವ್ಯಾರ್ಥ ಚಿಂತನ , ಪ್ರೀತಿ ಇಲ್ಲ ದ ಮೇಲೆ


School : NPSHSR Subject: Kannada
Grade : 6 Topic : ಐಕ್ಯ ಗಾನ

Practice from your textbook


School : NPSHSR Subject: Kannada
Grade : 6 Topic : ಐಕ್ಯ ಗಾನ

Write in your notebook

1 .ಐಕ್ಯ ಗಾನ ಪದ್ಯ ದಲ್ಲಿ ಮರದ ಕೊಂಬೆ ಹಾಗೂ ಬುಡ ಏನನ್ನು ಸಂಕೇತಿಸುತ್ತವೆ ?
ಉತ್ತರ : ಐಕ್ಯ ಗಾನ ಪದ್ಯ ದಲ್ಲಿ ಮರದ ಕೊಂಬೆಗಳು ಚಾಚಿಕೊಂದಿದ್ದ ರೂ ಬುಡ ಒಂದೇ ಆಗಿರುವಂತೆ ಭಾರತಿಯರಾದ ನಾವೆಲ್ಲ ರೂ
ಒಂದೇ ಎಂಬುದನ್ನು ಸಂಕೇತಿಸುತ್ತದೆ.

2 .ಐಕ್ಯ ಗಾನ ಪದ್ಯ ದಲ್ಲಿ ಹಸುಗಳ ಬಣ್ಣ ಹಾಗು ಹಾಲಿನ ಬಿಳುಪು ಏನನ್ನು ದ್ವ ನಿಸುತ್ತವೆ ?
ಉತ್ತರ : ಹಸುಗಳ ಬಣ್ಣ ಗಳಲ್ಲಿ ವೈವಿಧ್ಯ ತೆ ಇದ್ದ ರೂ ಹಾಲಿನ ಬಿಳುಪು ಒಂದೇ ಆಗಿರುವಂತೆ
ಹಲವು ಬಗೆಯ ಅರಾಧನೆಗಳು ಇದ್ದ ರೂ ದೇವರು ಎಲ್ಲ ರಿಗೂ ಒಂದೆ ಎಂಬುದನ್ನು ದ್ವ ನಿಸುತ್ತದೆ.

3 .ಹಾರಾಡುವ ಧ್ವ ಜ ಯಾವುದರ ಸಂಕೇತವಾಗಿದೆ ?


ಉತ್ತರ : ಹಾರಾಡುವ ದ್ವಾಜವು ನೆಳಲು ಬೆಳಕುಗಳ ಸಂಕೇತವಾಗಿದೆ.

4. ಐಕ್ಯ ಗಾನ ಕವನದ ಆಕರ ಗ್ರಂಥ ಯಾವುದು ?


ಉತ್ತರ : ಐಕ್ಯ ಗಾನ ಕವನದ ಆಕರ ಗ್ರಂಥ ‘ಪ್ರೀತಿ ಇಲ್ಲ ದ ಮೇಲೆ’ .
School : NPSHSR Subject: Kannada
Grade : 6 Topic : ಐಕ್ಯ ಗಾನ

Write in your notebook

ಮರದ ಕೊಂಬೆಗಳು ಚಾಚಿಕೊಂದಿದ್ದ ರೂ ಮರದ ಬುಡ ಒಂದೇ ಆಗಿರುವಂತೆ.


ಮತ್ತು ಸಾವಿರ ನದಿಗಳು ಹೇಗೆ ಹರಿದರೂ ಅವುಗಳ ಸಂಗಮವಾಗುವುದು ಒಂದೇ ಕಡಲಿನಲ್ಲಿ.
ಹೀಗೆ ನದಿ ಮತ್ತು ಮರಗಳು ಅನೇಕತೆಯಲ್ಲಿ ಏಕತೆಯನ್ನು ತಿಳಿಸುತ್ತವೆ.

ಇರುಳಿನಲ್ಲಿ ಸಾವಿರಾರು ಚುಕ್ಕಿ ಗಳು ಮಿನುಗುತ್ತಿವೆ. ಆದರೆ ಹಗಲಿನಲ್ಲಿ ರವಿ ಒಬ್ಬ ನೇ ಜಗತ್ತಿಗೆ ಬೆಳಕನ್ನು ನೀಡುವಂತೆ.
ಭಾರತದಲ್ಲಿ ವೈವಿಧ್ಯ ತೆಯನ್ನು ಹೊದಿರುವ ಜನರಿಗೆ ಭಾರತ ಒಂದೇ ಆಸರೆಯಾಗಿದೆ ಎಂಬ ಭಾವನೆ ವ್ಯ ಕ್ತವಾಗಿದೆ.
School : NPSHSR Subject: Kannada
Grade : 6 Topic : ಐಕ್ಯ ಗಾನ

Write in your textbook


School : NPSHSR Subject: Kannada
Grade : 6 Topic : ಐಕ್ಯ ಗಾನ

Write in your textbook

ವೃಕ್ಷ ,

ತಾರೆ , ಚಿಕ್ಕೆ
ಸೂರ್ಯ , ಭಾನು

ಸಾಗರ , ಸಮುದ್ರ
ಕತ್ತಲು , ರಾತ್ರಿ
School : NPSHSR Subject: Kannada
Grade : 6 Topic : ಐಕ್ಯ ಗಾನ

Write in your notebook

ಈ ಮೇಲಿನ ಸಾಲನ್ನು ಐಕ್ಯ ಗಾನ ಪದ್ಯ ದಿಂದ ಆರಿಸಲಾಗಿದೆ.


ಭಾರತದಲ್ಲಿ ವೈವಿಧ್ಯ ತೆ ಇದ್ದ ರೂ ಏಕತೆ ಇದೆ ಎಂದು ವರ್ಣಿಸುವ ಸಂದರ್ಭದಲ್ಲಿ
ಹೇಳಲಾಗಿದ.

ಈ ಮೇಲಿನ ಸಾಲನ್ನು ಐಕ್ಯ ಗಾನ ಪದ್ಯ ದಿಂದ ಆರಿಸಲಾಗಿದೆ.


ಭಾರತದಲ್ಲಿ ಹಲವು ಬಗೆಯ ಅರಾಧನೆಗಳು ಇದ್ದ ರೂ ದೇವರು ಎಲ್ಲ ರಿಗೂ ಒಂದೆ.
ಎಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಹೇಳಲಾಗಿದ.
School : NPSHSR Subject: Kannada
Grade : 6 Topic : ಐಕ್ಯ ಗಾನ

Write in your textbook

ಇರುಳು ಅಭೇದ

ಬಿಸಿಲು ಕೆಲವು

ಕರ್ನಾಟಕದಲ್ಲಿ ನಾವೆಲ್ಲ ರು ಕನ್ನ ಡದಲ್ಲಿ ಮಾತನಾಡುವೆವು .

ಆಕಾಶದಲ್ಲಿ ಅಗಣಿತ ನಕ್ಷತ್ರಗಳು ಇವೆ .

ನಮ್ಮ ನಡೆ–ನುಡಿ ಸ್ವ ಚ್ಚ ವಾಗಿರಬೇಕು.

ದೇವಾಲಯದಲ್ಲಿ ದೇವರ ಆರಾಧನೆ ನಡೆದಿತ್ತು .


School : NPSHSR Subject: Kannada
Grade : 6 Topic : ಐಕ್ಯ ಗಾನ

Write in your textbook

ದೇಶದೊಳು ಎಲ್ಲಿದ್ದ ರು

ನಮಗು ಒಂದೆ

ಕಡಲು ಒಂದೆ

ಚಿಕ್ಕೆಗಳು ಇದ್ದ ರು

ಬಿಳುಪು ಒಂದೆ
School : NPSHSR Subject: Kannada
Grade : 6 Topic : ಐಕ್ಯ ಗಾನ
School : NPSHSR Subject: Kannada
Grade : 6 Topic : ಐಕ್ಯ ಗಾನ

Write in your Notebook

You might also like