Download as pptx, pdf, or txt
Download as pptx, pdf, or txt
You are on page 1of 58

ಕನ್ನ ಡ ಪುನರಾವರ್ತನೆ

(೨೦೨೦-೨೦೨೧)
೯ ನೇ ತರಗತಿ ಬಿ ವಿಭಾಗ
ಕ್ರಮ ಸಂಖ್ಯೆ ೨೧ ರಿಂದ ೩೦
ಪದ್ಯ - ೮ ಕನ್ನ ಡ ನಾಡು – ನುಡಿ
ಪೂರಕ ಪಾಠ – ೨ ರಂಜಾನ್ ಸುರಕುಂಬಾ ಮತ್ತು
ಸಂಭ್ರಮದ ಜೋಕಾಲಿ
ಪದ್ಯ - ೮

ಕನ್ನಡ ನಾಡು - ನುಡಿ


- ಶ್ರೀವಿಜಯ , ನಯಸೇನ ,
ನೇಮಿಚಂದ್ರ , ಮಹಲಿಂಗರಂಗ ,
ಆಂಡಯ್ಯ .
೧. ಕನ್ನ ಡ ಭಾಷೆಯಲ್ಲಿ ಉಪಲಬ್ಧ ವಾಗಿರುವ
ಮೊಟ್ಟ ಮೊದಲ ಕೃತಿ‌

೧. ಅನುಭವಾಮೃತ
೨. ಧರ್ಮಾಮೃತ
೩. ಕವಿರಾಜಮಾರ್ಗ
೪.‌ಪಂಚಾಮೃತ
೨.  ನೇಮಿಚಂದ್ರರು ಕ್ರಿ.ಶ. ________
ಶತಮಾನದಲ್ಲಿ ಜೀವಿಸಿದ್ದ ರು. 

೧.  ೧೭
೨.  ೯
೩.  ೧೨
೪.  ೧೩
೩. ಮಹಲಿಂಗರಂಗ ಅವರ ಆರಾಧ್ಯ ದೈವ 

೧. ವಿರೂಪಾಕ್ಷ
೨. ಶ್ರೀಶೈಲ ಮಲ್ಲಿಕಾರ್ಜುನ 
೩. ಆದಿಕೇಶವ
೪. ವೀರಭದ್ರ
೪. ಕದಂಬರ ದೊರೆ ‌ ಕಾಮದೇವನ
ಆಶ್ರಯದಲ್ಲಿದ್ದ ಕವಿ‌

೧. ನಯಸೇನ 
೨. ಶ್ರೀವಿಜಯ
೩. ಆಂಡಯ್ಯ
೪. ನೇಮಿಚಂದ್ರ
‌೫ . ಕನ್ನಡ - ಸಂಸ್ಕೃತ  ಭಾಷೆಯನ್ನು‌ ಬೆರೆಸಿ ಕಾವ್ಯ‌ರಚನೆ
ಮಾಡಿದರೆ ಅದು ಎಣ್ಣೆ - ತುಪ್ಪಗಳ
ಅಸ್ವಾದ‌ಮಿಶ್ರಣದಂತೆ‌  ಆಗುತ್ತದೆ ಎಂದು ಹೇಳಿದ ಕವಿ

೧.‌‌ನೇಮಿಚಂದ್ರ
೨. ನಯಸೇನ
೩. ಆಂಡಯ್ಯ
೪. ಶ್ರೀವಿಜಯ
೬ . “ ಅರ್ಧನೇಮಿ ಪುರಾಣ " ಎಂಬ ಕಾವ್ಯ ವನ್ನು ಬರೆದವರು

೧. ನಯಸೇನ
೨. ಶ್ರೀವಿಜಯ
೩. ಆಂಡಯ್ಯ
೪. ನೇಮಿಚಂದ್ರ
೭ ."ಕಬ್ಬಿಗರ ಕಾವಂ" ಎಂಬ ಕೃತಿಯನ್ನು
ರಚಿಸಿದವರು

೧. ನಯಸೇನ 
೨. ಶ್ರೀವಿಜಯ
೩. ಆಂಡಯ್ಯ
೪. ನೇಮಿಚಂದ್ರ
೮ . ಮಹಲಿಂಗರಂಗ ಅವರ ನಿಜನಾಮ

೧. ಮಹಾರಂಗ
೨. ಶ್ರೀರಂಗ
೩. ಮಹಾಲಿಂಗ
೪. ಶ್ರೀಲಿಂಗ
೯ . "ಕವಿರಾಜಮಾರ್ಗ " ಎಂಬ ಕೃತಿಯನ್ನು
ರಚಿಸಿದವರು 

೧. ಶ್ರೀವಿಜಯ
೨. ಆಂಡಯ್ಯ
೩. ನೇಮಿಚಂದ್ರ
೪. ಮಹಾಲಿಂಗರಂಗ 
೧೦."ಧರ್ಮಾಮೃತ‌" ಎಂಬ‌ಕಾವ್ಯ ವನ್ನು ಬರೆದವರು 

೧. ನೇಮಿಚಂದ್ರ
೨. ನಯಸೇನ
೩. ಮಹಾಲಿಂಗರಂಗ‌
೪. ಆಂಡಯ್ಯ
೧೧. "ಕನ್ನ ಡ ನಾಡು - ನುಡಿ" ಪದ್ಯ ವನ್ನು _______
ಕೃತಿಯಿಂದ ಆರಿಸಿಕೊಳ್ಳ
‌ ಲಾಗಿದೆ.

೧. ಕನ್ನ ಡ ಭಾಷೆ
೨. ಕನ್ನ ಡ ಸಾಹಿತ್ಯ
೩. ಕನ್ನ ಡ ನಾಡು
೪. ಕನ್ನ ಡ ಭಾವುಟ
೧೨. ಮಹಲಿಂಗರಂಗರ‌ಪ್ರಕಾರ‌ಸುಳಿದ‌
ಬಾಳೆಯ‌ಹಣ್ಣಿನಂತೆ ಇರುವ‌ಭಾಷೆ

೧. ಸಂಸ್ಕೃತ‌
೨. ತಮಿಳು
೩. ಕನ್ನ ಡ‌
೪. ಆಂಗ್ಲ ‌    
೧೩. “ ಘೃತ " ಈ ಪದದ ಅರ್ಥ 

೧. ತುಪ್ಪ
೨. ಎಣ್ಣೆ
೩. ಶಾಖ
೪. ಮುಕ್ತಿ
೧೪. ಕಬ್ಬಿಗರ ಕಾವಂ ಕೃತಿ ಎಂಬುವುದು ಒಂದು
_____ ಕಾವ್ಯ ‌

೧. ರಗಳೆ 
೨. ಚಂಪೂ
೩. ಷಟ್ಪ ದಿ
೪. ಚೌಪದಿ
೧೫. ಪದನರಿದು ನುಡಿಯುವವರು ___________

೧. ಕನ್ನ ಡ‌ನಾಡಿನ‌ಜನರು
೨. ಕನ್ನ ಡ‌ನಾಡಿನ‌ಕವಿಗಳು
೩. ಕನ್ನ ಡ‌ನಾಡಿನ‌ಮಕ್ಕ ಳು 
೪. ಕನ್ನ ಡ‌ನಾಡಿನ‌ಕವಿಯತ್ರಿಗಳು
೧೬. ಮಹಾಲಿಂಗರಂಗ ಅವರು ರಚಿಸಿರುವ ಕೃತಿ

೧. ಅನುಭವಾಮೃತ
೨. ಧರ್ಮಾಮೃತ
೩. ಕವಿರಾಜಮಾರ್ಗ
೪.‌ಪಂಚಾಮೃತ
೧೭. ಕೇವಲ ತದ್ಭ ವ ಪದಗಳನ್ನು ಬಳಸಿಕೊಂಡು
ರಚಿಸಲಾಗಿರುವ ಕೃತಿ

೧. ಅನುಭವಾಮೃತ
೨. ಧರ್ಮಾಮೃತ
೩. ಕಬ್ಬಿಗರ ಕಾವಂ
೪. ಕವಿರಾಜಮಾರ್ಗ
೧೮. ಶ್ರೀವಿಜಯರು ಕ್ರಿ.ಶ. _____‌ಶತಮಾನದಲ್ಲಿ
ಜೀವಿಸಿದ್ದ ರು

೧.  ೧೨
೨.  ೧೩
೩.  ೧೭
೪.  ೦೯
೧೯. ಯಾವೆರಡು ಭಾಷೆಯನ್ನು
‌ ‌ಬೆರೆಸಿ
‌ ಕಾವ್ಯ ‌ರಚನೆ
ಮಾಡಿದರೆ ಅದು ಎಣ್ಣೆ - ತುಪ್ಪ
‌ ಗಳ‌ಮಿಶ್ರಣದಂತೆ‌ಅಸ್ವಾದ‌  
ಆಗುತ್ತದೆ ಎಂದು ಕವಿ ಹೇಳಿದ್ದಾರೆ.

೧. ಸಂಸ್ಕೃತ - ಆಂಗ್ಲ
೨. ಕನ್ನ ಡ - ತಮಿಳು
೩. ಸಂಸ್ಕೃತ - ಕನ್ನ ಡ
೪. ತಮಿಳು - ಆಂಗ್ಲ
೨೦. ನೇಮಿಚಂದ್ರರು ತಮ್ಮ ನುಡಿಯಲ್ಲಿ ________
ಬಗ್ಗೆ ವರ್ಣಿಸಿದ್ದಾರೆ

೧. ಕನ್ನ ಡ‌ನಾಡಿನ‌ಸಮೃದ್ಧಿ 
೨. ಕನ್ನ ಡ ಕವಿಗಳ ಕಾವ್ಯ ಶಕ್ತಿಯನ್ನು  
೩. ಕನ್ನ ಡ ಭಾಷೆಯ ಸರಳತೆ
೪. ಕನ್ನ ಡ‌ನಾಡು, ನುಡಿ ಹಾಗೂ ಜನರು
೨೧. ಇದು ಒಂದು ಚಂಪೂ‌ಕಾವ್ಯ ಕೃತಿ

೧. ಅನುಭವಾಮೃತ
೨. ಧರ್ಮಾಮೃತ
೩. ಕವಿರಾಜಮಾರ್ಗ
೪.‌ಪಂಚಾಮೃತ
೨೨. ಕನ್ನ ಡ‌ನಾಡಿನ‌ಜನರು
   ಕಾವ್ಯ ‌ರಚನೆ
ಮಾಡುವರಷ್ಟು ಪರಿಣಿತಿಯನ್ನು ಹೊಂದಿದ್ದ ರು
ಎಂದು ಹೇಳಿದ ಕವಿ

೧. ನೇಮಿಚಂದ್ರ
೨. ನಯಸೇನ
೩. ಶ್ರೀವಿಜಯ
೪. ಆಂಡಯ್ಯ
೨೩. ಶುದ್ಧ ಕನ್ನ ಡ ಭಾಷೆಯಲ್ಲಿ ಸಂಸ್ಕೃತ ಭಾಷೆಯನ್ನು ‌
ತಂದಿಕ್ಕು ವುದು ಸರಿಯೇ ಎಂದು ಕೇಳಿದ ಕವಿ‌

೧. ಶ್ರೀವಿಜಯ
೨. ಆಂಡಯ್ಯ
೩. ನಯಸೇನ
೪. ಮಹಾಲಿಂಗರಂಗ
೨೪. ಕನ್ನ ಡ‌ವನ್ನು
ನುಡಿದು ತನ್ನ ‌ಮೋಕ್ಷವನ್ನು
ಗಳಿಸಿಕೊಂಡರೆ ಸಾಲದೆ ಎಂದು ಕೇಳಿದ ಕವಿ

೧. ಶ್ರೀವಿಜಯ
೨. ಆಂಡಯ್ಯ
೩. ನಯಸೇನ
೪. ಮಹಾಲಿಂಗರಂಗ
೨೫. "ಕನ್ನ ಡ‌ ನಾಡು - ನುಡಿ" ಈ ಪದ್ಯ ದಲ್ಲಿರುವ‌
ಎಲ್ಲಾ ಪದ್ಯ ಗಳನ್ನು   ಯಾರ‌ಸಂಪಾದಕತ್ವ
‌ ‌ದಲ್ಲಿ‌ 
‌ಪ್ರಕಟಿಸಲಾಗಿದೆ?

೧. ‌ಬಿ.ಎಂ.ಶ್ರೀ
೨. ಶ್ರೀ. ಬಿ.ಎಂ
೩. ಶ್ರೀರಂಗ‌
೪. ಶ್ರೀ. ಎಂ.ಬಿ
೨೬. ಆಂಡಯ್ಯ ರವರ ನುಡಿಯಲ್ಲಿರುವಂತಹ
ಗಿಡಮರಗಳಲ್ಲಿ, ಇವುಗಳಲ್ಲಿ ________ ಒಂದು ಅಲ್ಲ

೧. ಮಾವಿನ ಹಣ್ಣು
೨. ದಾಳಿಂಬೆ ಹಣ್ಣು
೩. ಬಾಳೆಯ‌ಹಣ್ಣು
೪. ಸಂಪಗೆ
೨೭. ನಯಸೇನರು ________ ಜಿಲ್ಲೆಯಲ್ಲಿ
ಜೀವಿಸಿದರು.

೧. ಬೆಳಗಾವಿ
೨. ಧಾರವಾಡ
೩. ಬಾಗಲಕೋಟೆ
೪. ಹಾವೇರಿ
೨೮. " ಮುಗಿಲು " ಈ ಪದದ ಅರ್ಥ

೧. ಸಮುದ್ರ
೨. ಆಕಾಶ
೩. ಸುಂದರ
೪. ಬಾಗಿಲು
೨೯. " ಉಷ್ಣ " ಈ ಪದದ ಅರ್ಥ

೧. ಶಾಖ
೨. ಎಣ್ಣೆ
೩. ಸರಳ
೪. ತುಪ್ಪ
೩೦. ಲೀಲಾವತಿ ಪ್ರಬಂಧ‌ಎಂಬ ಕೃತಿಯನ್ನು
ಬರೆದವರು ಯಾರು?

೧. ನೇಮಿಚಂದ್ರ
೨. ನಯಸೇನ
೩. ಶ್ರೀವಿಜಯ
೪. ಆಂಡಯ್ಯ
ಪೂರಕ ಪಾಠ - 2

ರಂಜಾನ್ ಸುರಕುಂಬಾ ಮತ್ತು


ಸಂಭ್ರಮದ ಜೋಕಾಲಿ

- ಕೆ . ನೀಲಾ
೧. ರಂಜಾನ್ ದಿನದೊಂದು ________
ಮುಖದೋರಿದ ಮೇಲೆ ಹಬ್ಬ ದ ಸಡಗರವು
ಶುರುವಾಗುತ್ತದೆ

೧. ಮೋಡ
೨. ನಕ್ಷತ್ರ
೩. ಸೂರ್ಯ
೪. ಚಂದ್ರ 
೨. "ರಂಜಾನ್ ಸುರಕುಂಬಾ ಮತ್ತು ಸಂಭ್ರ‌ಮದ
ಜೋಕಾಲಿ" ಈ ಪದ್ಯ ದ ಆಕರ ಕೃತಿ

೧. ಬಾಳಕೌದಿ
೨. ವಿಶ್ವ ತೋಮುಖ - ಹೂ ಬಲುಭಾರ
೩. ಶತಮಾನದ ಗಾನ
೪. ಸಮಗ್ರ ಕಥನ ಕವನಗಳು
೩. ಕಲ್ಲ ನಾಗರ ಕಂಡರೆ ಹಾಲೆರೆ ಎಂಬುವರಯ್ಯ ,
ದಿಟದ ನಾಗರ ಕಂಡರೆ ____________

೧. ಹೊಡೆಯುವರಯ್ಯ
೨. ಓಡಿಹೋಗುವರಯ್ಯ
೩. ಕೊಲ್ಲೆಂಬುವರಯ್ಯ
೪. ಹಿಡಿಯುವರಯ್ಯ
೪. ನಾಗರ ಪಂಚಮಿಯ ದಿನದಂದು ಎಲ್ಲಾ
ಹುಡುಗಿಯರು ಸೇರಿ ಹಾಡುವ ಹಾಡು

೧. ಭಕ್ತಿ ಹಾಡು
೨. ಬುಲಾಯಿ ಹಾಡು
೩. ಜಾನಪದ ಹಾಡು
೪. ‌ಭುಲಾಯಿ ಹಾಡು
೫."ರಂಜಾನ್ ಸುರಕುಂಬಾ ಮತ್ತು ಸಂಭ್ರ‌ಮದ
ಜೋಕಾಲಿ" ಈ ಪಾಠವನ್ನು ಬರೆದವರು ಯಾರು?

೧. ಡಾ. ಜಯಮಾಲಾ
೨. ಕೆ. ನೀಲಾ
೩. ಸು. ರಂ. ಎಕ್ಕುಂಡಿ
೪. ಅರವಿಂ‌ದ ಮಾಲಗತ್ತಿ
೬. ಕೆ. ನೀಲಾ ಅವರು ______ ಜಿಲ್ಲೆಯಲ್ಲಿ
ಜೀವಿಸಿದರು

೧. ಹಾಸನ
೨. ಚಿತ್ರದುರ್ಗ
೩. ಬೀದರ
೪. ಧಾರವಾಡ
೭. ಮುಸ್ಲಿಂಯೇತರ ಗೆಳತಿಯರು ಮುಸ್ಲಿಂ‌
ಸೋದರಿಯರಿಗಾಗಿ ________ ಕೂಟವನ್ನು
ಏರ್ಪಡಿಸುತ್ತಿದ್ದ ರು?

೧. ಜೋಕಾಲಿ
೨. ಸುರಕುಂಬಾ
೩. ಇಫ್ತಿಯಾರ್
೪. ಖೀರು
೮. ಕೆ. ನೀಲಾ ಅವರ ತಮ್ಮ ನ ಹೆಸರು

೧. ಮೆಹರಾಜ್
೨. ಮಹರಾಜ್
೩. ಮೆಹಾರಾಜ್
೪. ಮೆಹರಜ್
೯. ಮನೆಗೆ ಬಂದ ಮೇಲೆ ಇವರ ಫೋನಿತ್ತು

೧. ಅಮಿನಾಬೇಗಂ
೨. ಆಲಿಯಾ
೩. ಆಲಿಯಾಬೇಗಂ
೪. ಅಮಿನಾ
೧೦." ಕಲ್ಲ ನಾಗರ ಕಂಡರೆ ಹಾಲೆರೆಎಂಬುವರಯ್ಯ , ದಿಟದ ನಾಗರ
ಕಂಡರೆ ಕೊಲ್ಲೆಂಬುವರಯ್ಯ " ಇದು ಯಾರ ವಚನ ?

೧. ಮಡಿವಾಳ ಮಾಚಯ್ಯ
೨. ಅಂಬಿಗರ ಚೌಡಯ್ಯ
೩. ಬಸವಣ್ಣ
೪. ಹರಲಯ್ಯ
೧೧.ಇವುಗಳಲ್ಲಿ _________ಒಂದು ರಂಜಾನ್
ದಿನದೊಂದು ಮಾಡುವ ಖಾದ್ಯ ವಲ್ಲ

೧. ಗುಲ್ ಗುಲೆ
೨. ರಹಮ್
೩. ಇಫ್ತಿಯಾರ್
೪. ಸುರಕುಂಬಾ
೧೨. ಇಫ್ತಿಯಾರ್ ಕೂಟವನ್ನು ಪ್ರತಿ ವರ್ಷವು ಬೀದರ
ಜಿಲ್ಲೆಯ  _________ ಊರಿನಲ್ಲಿ ಏರ್ಪಡಿಸುತ್ತಿದ್ದ ರು

೧. ಹುಮನಾಬಾದಿನಲ್ಲಿ
೨. ಹುಮಾನಾಬಾದಿನಲ್ಲಿ
೩. ಅಫ್ಜ ಲ್ ಪುರ
೪. ಹಮಾನಾಬಾದಿನಲ್ಲಿ
೧೩. ಮೆಹರಾಜನ ಹೆಂಡತಿಯ‌ಹೆಸರು

೧. ಅಮಿನಾಬೇಗಂ
೨. ಆಲಿಯಾ
೩. ಆಲಿಯಾಬೇಗಂ
೪. ಅಮಿನಾ
೧೪. ರಂಜಾನ್ ಹಬ್ಬ ದ ಎರಡನೇ ದಿನದ ನಂತರ ಇದ್ದ
ಹಬ್ಬ

೧. ನವರಾತ್ರಿ
೨. ಯುಗಾಧಿ
೩. ನಾಗ ಪಂಚಮಿ
೪. ಹೋಳಿ
೧೫. ಸುರುಕುಂಭ ಎಂದರೆ

೧. ರುಚಿಯಾದ ಗುಲ್ಗು ಲೆ
೨. ಶೆರ್ಬೆಟ್
೩. ಹಾಲಿನ ಖೀರು
೪. ಜಲೇಬಿ
೧೬. ಗೊರಲಿ ಕಟ್ಟಿದ್ದ ಹುತ್ತದಲ್ಲಿ ಥಟ್ಟ ನೆ ________ರವರ
ವಚನವನ್ನು ನೆನಪಿಸಿದಾರು?

೧. ಬಸವಣ್ಣ
೨. ಸಿದಾಮೇಶ್ವ ರ
೩. ಅಲ್ಲ ಮ ಪ್ರಭು
೪. ಅಕ್ಕ ಮಹಾದೇವಿ
೧೭. ಕೆ.ನೀಲಾ ಅವರು ಕ್ರಿ.ಶ _______ ರಲ್ಲಿ
ಜನಿಸಿದರು.

೧. ೧೯೬೭
೨. ೧೯೬೬
೩. ೧೯೬೮
೪. ೧೯೬೫
೧೮. ಕೆ. ನೀಲಾ ಅವರು ರಚಿಸಿರುವ ಕೃತಿಗಳಲ್ಲಿ ಇದು
ಒಂದಲ್ಲ

೧. ತಿಪ್ಪೆಯನರಸಿ
೨. ನೆಲದ ಪಿಸುಮಾತು
೩. ಏಕಾದಶ
೪. ಜ್ಯೋತಿ ಒಳಗಣ ಕಾಂತಿ
೧೯. ಕೆ.ನೀಲಾ ಅವರು ಬೀದರ್ ಜಿಲ್ಲೆಯ _______
ಊರಿನಲ್ಲಿ ಜನಿಸಿದರು

೧. ಹುಮಾನಾಬಾದಿನಲ್ಲಿ
೨. ಭಾಲ್ಕಿ
೩. ಅಫ್ಜ ಲ್ ಪುರ
೪. ಬಸವಕಲ್ಯಾ ಣ
೨೦. "ಹುತ್ತಕ್ಕೆ ಸುರಿದ ಹಾಲು ಹಾವು
ಕುಡಿಯುವುದಿಲ್ಲ " ಎಂದು ಜಾಗೃತಿ ಕಾರ್ಯಕ್ರಮ
ನಡೆಸುತ್ತಿದ್ದು ದು

೧. ಬಸವಕಲ್ಯಾ ಣದವರು
೨. ಬಸವಕೇಂದ್ರದವರು
೩. ಅನಾಥಾಶ್ರಮದವರು
೪. ಲೇಖಕರು
೨೧. ಪತ್ರಿಕೆಯಲ್ಲಿ ಅಫ್ಜ ಲ್ ಪುರ ತಾಲೂಕಿನ ________
ಗ್ರಾಮದ ಮುಸ್ಲಿಂಮೇತರ ಯುವಕರಿಬ್ಬ ರು ತಿಂಗಳು
ಪೂರ್ತಿ ಉಪವಾಸವಿದ್ದ ವರದಿಯಿತ್ತು

೧. ದೇವಣಗಾಂವ
೨. ದೇವನಗಾಂವ
೩. ಬಸವಕಲ್ಯಾ ಣ
೪. ಬಸವಕೇಂದ್ರ 
೨೨. ಆಲಿಯಾ ಪ್ರತಿ ವರ್ಷ ರಂಜಾನ್ ಹಬ್ಬ ಕ್ಕೆ ಹೊಸ
_______ ಅವಳಿಂದ ಉಡುಗೊರೆಯಾಗಿ ಬರುತ್ತವೆ.

೧. ಗೊಂಬೆಗಳು
೨. ಖಾದ್ಯ ಗಳು
೩. ಬಟ್ಟೆಗಳು
೪. ಮೊಬೈಲ್
೨೩. ಕೃಷಿಮೂಲ ಹಬ್ಬ ಗಳ ನಾನಾ ನಮೂನೆಯ ಸಾಂಸ್ಕೃತಿಕ
ಸ್ಪ ರ್ಧೆಗಳಲ್ಲಿ _______ ಆಟವು ಒಂದು.

೧. ಜೋಕಾಲಿ
೨. ಕಬಡ್ಡಿ
೩. ಹಗ್ಗ ಜಗ್ಗಾಟ
೪. ಇವುಗಳಲ್ಲಿ ಯಾವುದು ಅಲ್ಲ
೨೪. ಹಣ್ಣು ಹಂಪಲು - ಇದು __________ ಪದ

೧. ದ್ವಿರುಕ್ತಿ
೨. ಜೋಡುನುಡಿ
೩. ಅನುಕರಣಾವ್ಯ ಯ
೪. ಇವುಗಳಲ್ಲಿ ಯಾವುದು ಅಲ್ಲ
ಧನ್ಯ ವಾದಗಳು

You might also like