Download as pptx, pdf, or txt
Download as pptx, pdf, or txt
You are on page 1of 38

ಅಧ್ಯಾಯ: 7

ಘನಾಕೃತಿಗಳ ದೃಗ್ಗೋಚರನ
ಬೋಧನಾ ಘಟಕಗಳು

 ಪರಿಚಯ

 3 D ಆಕಾರಗಳ ನೋಟಗಳು

 ಸುತ್ತಮುತ್ತಲ ಸ್ಥಳಗಳ ನಕ್ಷೆಗಳು

 ಮುಖಗಳು, ಅಂಚುಗಳು ಮತ್ತು ಶೃಂಗಗಳು

 ಆಯ್ಲ ರ್ ಸೂತ್ರ
ನಾವು ನಮ್ಮ ಸುತ್ತಮುತ್ತ ಅನೇಕ ವಸ್ತುಗಳನ್ನು ನೋಡಿರುತ್ತೇವೆ, ಕೆಲವು ವಸ್ತುಗಳನ್ನು
ಒಂದು ಸಮತಲದ ಮೇಲೆ ಸ್ಪಷ್ಟವಾಗಿ ನಿರೂಪಿಸಬಹುದು ಕೆಲವುಗಳನ್ನು ಸ್ಪಷ್ಟವಾಗಿ
ನಿರೂಪಿಸಲು ಸಾಧ್ಯ ವಿಲ್ಲ .

ಉದಾಹರಣೆಗೆ: ಒಂದು ತ್ರಿಭುಜ ಅಥವಾ ಚೌಕದ ಆಕಾರವನ್ನು ಸಮತಲದ


ಮೇಲೆ ಸ್ಪ ಷ್ಟ ವಾಗಿ ನಿರೂಪಿಸಬಹುದು ಆದರೆ ಪುಸ್ತಕದ ಆಕಾರ ಅಥವಾ
ಒಂದು ಮರದ ತುಂಡಿನ ಆಕೃತಿಗಳನ್ನು ಸಮತಲದ ಮೇಲೆ
ಸಂಪೂರ್ಣವಾಗಿ ನಿರೂಪಿಸಲು ಸಾಧ್ಯ ವಿಲ್ಲ .

ಗಣಿತೀಯವಾಗಿ ಈ ವ್ಯವಸ್ಥೆಗೆ ಕಾರಣವನ್ನು ನೀಡಲು ಸಾಧ್ಯವೇ?


ಹೌದು ಇದಕ್ಕೆ ಕಾರಣ ಇವುಗಳ ಆಯಾಮಗಳು.

 ಯಾವ ಆಕೃತಿಗಳು ಎರಡು ಆಯಾಮಗಳನ್ನು ಹೊಂದಿರುತ್ತವೆಯೋ,


ಅವುಗಳನ್ನು ಸ್ಪ ಷ್ಟ ವಾಗಿ ನಿರೂಪಿಸಲು ಸಾಧ್ಯ ಆದ್ದ ರಿಂದ ಇವುಗಳನ್ನು
ಸಮತಲಾಕೃತಿಗಳು ಎಂದು ಕರೆಯುತ್ತೇವೆ.
 ಮೂರು ಆಯಾಮಗಳನ್ನು ಹೊಂದಿರುವ ಆಕೃತಿಗಳನ್ನು ಸ್ಪ ಷ್ಟ ವಾಗಿ
ನಿರೂಪಿಸಲು ಸಾಧ್ಯ ವಿಲ್ಲ ಅದ್ದ ರಿಂದ ಅವುಗಳನ್ನು ಘನಾಕೃತಿಗಳು
ಎಂದು ಕರೆಯುತ್ತೇವೆ.
ಆಕೃತಿಗಳು
ಆಕಾರ ಆಯಾಮಗಳು ಹೆಸರು

2 ಆಯಾಮಗಳು ಆಯತ

3 ಆಯಾಮಗಳು ಆಯತ ಘನ
ಆಕೃತಿಗಳು
ಆಕಾರ ಆಯಾಮಗಳು ಹೆಸರು

2 ಆಯಾಮಗಳು ವರ್ಗ/ಚೌಕ

3 ಆಯಾಮಗಳು ಘನ
ಆಕೃತಿಗಳು
ಆಕಾರ ಆಯಾಮಗಳು ಹೆಸರು

2 ಆಯಾಮಗಳು ತ್ರಿಭುಜ

ತ್ರಿಭುಜ ಪಾದ
3 ಆಯಾಮಗಳು ಪಟ್ಟ ಕ
ಆಕೃತಿಗಳು
ಆಕಾರ ಆಯಾಮಗಳು ಹೆಸರು

2 ಆಯಾಮಗಳು ವೃತ್ತ

3 ಆಯಾಮಗಳು ಸಿಲಿಂಡರ್
3 ಆಯಾಮಗಳು ಶಂಕು

3 ಆಯಾಮಗಳು ಗೋಪುರ

3 ಆಯಾಮಗಳು ಗೋಳ
ವಿವಿಧ ರೀತಿಯ
ಘನಾಕೃತಿಗಳು
ಚಿತ್ರಗಳನ್ನು ಉತ್ತರಿಸಿ

ವಸ್ತು ಚಿತ್ರ ಆಕಾರ


ಒಂದು ಸಿಲಿಂಡರಿನ ಒಳಗೆ ಒಂದು

ಆಟಿಕೆ
ಶಂಕುವನ್ನು ಇರಿಸಿದೆ

ಸಿಲಿಂಡರಿನ ಆಕಾರದ

ಒಂದು ಕ್ರೀಡಾಂಗಣದಲ್ಲಿ
ಆಟದ ಮೈದಾನ

ಆಯತಾಕಾರದ ಮೈದಾನ
ವಸ್ತು ಚಿತ್ರ ಆಕಾರ
ಒಂದು ಆಯತಾಕಾರದ
ಉದ್ಯಾನದಲ್ಲಿ

ಅಡ್ಡಮಾರ್ಗ
ಎರಡು ಆಯತಾಕಾರದ
ಅಡ್ಡ ಮಾರ್ಗಗಳು

ಒಂದು ಶಂಕುವಿನ ಮೇಲೆ

ಐಸ್ ಕ್ರೀಮ್ ಅರ್ಧಗೋಳಾಕಾರ


ಈ ಮೇಲಿನ ಉದಾಹರಣೆಗಳಿಂದ ನಾವು ಏನನ್ನು
ಗಮನಿಸಬಹುದು?

ಯಾವುದೇ ಸಂಯೋಜಿತ ಘನಾಕೃತಿಯು ಘನ ಮತ್ತು


ಸಮತಲಾಕೃತಿಗಳನ್ನು ಹಾಗೂ ಘನ ಮತ್ತು
ಘನಾಕೃತಿಗಳನ್ನು ಒಳಗೊಂಡಿರುತ್ತದೆ.
ತ್ರಿಮಿತೀಯ ವಸ್ತುಗಳು ಅಥವಾ 3D ವಸ್ತುಗಳು :

• ಈ ವಸ್ತುಗಳನ್ನು ಬೇರೆ ಬೇರೆ ಸ್ಥಾನಗಳಿಂದ ನೋಡಿದಾಗ ಅವು


ಬೇರೆ ಬೇರೆ ಆಕಾರಗಳಾಗಿ ಕಾಣಿಸುತ್ತವೆ.
• ಅದ್ದರಿಂದ ಅವುಗಳನ್ನು ವಿಭಿನ್ನ ದೃಷ್ಟಿ ಕೋನಗಳಿಂದ ಕಾಣುವ
ರೀತಿಯಲ್ಲಿ ಚಿತ್ರಿಸಬಹುದು.
3D ಆಕಾರಗಳ ಸಂಯೋಜನೆಯ ಒಂದು ನೋಟ

ಮೇಲೆ

ಮೇಲಿನಿಂದ
ಪಕ್ಕ
ಮುಂದಿನಿಂದ ಪಕ್ಕ ದಿಂದ
ಮುಂದೆ
ಮೇಲೆ

ಮುಂದೆ ಪಕ್ಕ ಮುಂದಿನಿಂದ ಪಕ್ಕ ದಿಂದ ಮೇಲಿನಿಂದ

ಮೇಲೆ

ಮುಂದಿನಿಂದ ಪಕ್ಕ ದಿಂದ


ಪಕ್ಕ
ಮುಂದೆ ಮೇಲಿನಿಂದ
3D ಆಕಾರಗಳ ನೋಟಗಳು:-

ತಾಜ್ ಮಹಲ್ ನ
ಮುಂದಿನ ನೋಟ
ತಾಜ್ ಮಹಲ್ ನ
ಮೇಲಿನ ನೋಟ
ತಾಜ್ ಮಹಲ್ ನ
ಪಕ್ಕದ ನೋಟ
ಭಾರತದ ಹೆಬ್ಬಾಗಿಲಿನ
ಮುಂದಿನ ನೋಟ
ಭಾರತದ ಹೆಬ್ಬಾಗಿಲಿನ
ಮೇಲಿನ ನೋಟ
ಭಾರತದ ಹೆಬ್ಬಾಗಿಲಿನ
ಪಕ್ಕದ ನೋಟ
ಆನೆಯ ಮುಂದಿನ ನೋಟ
ಆನೆಯ ಪಕ್ಕದ ನೋಟ
ಆನೆಯ ಮೇಲಿನ ನೋಟ
ಸುತ್ತಮುತ್ತಲ ಸ್ಥಳಗಳ ನಕ್ಷೆಗಳು:
• ನಾವು ಅನೇಕ ವಿಷಯಗಳನ್ನು ವ್ಯವಹರಿಸುವಾಗ ನಕ್ಷೆಗಳನ್ನು ಬಳಸುತ್ತೇವೆ.
ಉದಾಹರಣೆಗೆ ಭೂಗೋಳ ಶಾಸ್ತ್ರದಲ್ಲಿ ನಕ್ಷೆಯೊಂದಿಗೆ ನಿರ್ದಿಷ್ಟ ರಾಜ್ಯ, ನದಿ,
ಪರ್ವತ ಪ್ರದೇಶಗಳು ಮುಂತಾದುವುಗಳನ್ನು ವಿವರಿಸುತ್ತೇವೆ.
• ನಾವು ನಕ್ಷೆಗಳನ್ನು ವೀಕ್ಷಿಸಿದಾಗ ಏನನ್ನು ತೀರ್ಮಾನಿಸಬಹುದು ಮತ್ತು ಏನನ್ನು
ಅರ್ಥಮಾಡಿಕೊಳ್ಳಬಹುದು, ಯಾವ ಮಾಹಿತಿಯನ್ನು ಕೊಡುತ್ತದೆ ಇದು ಚಿತ್ರಕ್ಕಿಂತ
ಭಿನ್ನವಾದುದೇ? ಎಂಬ ಪ್ರಶ್ನೆಗಳನ್ನು ಹುಡುಕಲು ಪ್ರಯತ್ನಿಸುತ್ತೇವೆ.
ನಕ್ಷೆಯ ವಿಶೇಷತೆ

 ಇತರ ವಸ್ತು ಗಳು/ಸ್ಥ ಳಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವಸ್ತು /ಸ್ಥ ಳವು ಎಲ್ಲಿದೆ
ಎಂಬುದನ್ನು ನಕ್ಷೆ ಚಿತ್ರಿಸುತ್ತದೆ.
 ವಿವಿಧ ವಸ್ತು ಗಳು/ಸ್ಥ ಳಗಳನ್ನು ಚಿತ್ರಿಸಲು ಚಿಹ್ನೆಗಳನ್ನು ಬಳಸಲಾಗುತ್ತದೆ.
 ನಕ್ಷೆಯಲ್ಲಿ ದೃಷ್ಟಿಕೋನಗಳು ಪ್ರಸ್ತು ತವಲ್ಲ ಅಂದರೆ, ವೀಕ್ಷಕರಿಗೆ
ಹತ್ತಿರದಲ್ಲಿರುವ ವಸ್ತು ಗಳು ಮತ್ತು ದೂರದಲ್ಲಿರುವ ವಸ್ತು ಗಳು ಎರಡೂ
ಒಂದೇ ಗಾತ್ರದಲ್ಲಿರುತ್ತದೆ.
 ಪ್ರತಿಯೊಂದು ನಕ್ಷೆಯಲ್ಲಿಯೂ ಒಂದು ಅಳತೆ ಪ್ರಮಾಣವನ್ನು
ಬಳಸಲಾಗುವುದು.
ಉದಾಹರಣೆ:
ಒಂದು ಮನೆ ಚಿತ್ರ ಹಾಗೂ ಅದರ
ನಕ್ಷೆಯನ್ನು ಗಮನಿಸೋಣ
ಮನೆ
ಮತ್ತು ಮನೆಯ
ನಕ್ಷೆ
ಲೇಔಟ್ ನ ನಕ್ಷೆ
ನಿಯಮಿತ ಬಹುಭುಜಾಕೃತಿಗಳು
ಅನಿಯಮಿತ ಬಹುಭುಜಾಕೃತಿಗಳು
ನಿಯಮಿತ ಬಹುಮುಖಿಗಳು

• ಒಂದು ಬಹುಮುಖಿಯ ಎಲ್ಲ ಮುಖಗಳೂ ಸಮವಾದ


ಬಹುಭುಜಾಕೃತಿಗಳಾಗಿದ್ದು ಪ್ರತಿ ಶೃಂಗದಲ್ಲಿ ಒಂದೇ ಸಂಖ್ಯೆಯ
ಮುಖಗಳು ಸಂಧಿಸಿದರೆ ಅದನ್ನು ನಿಯಮಿತ ಬಹುಮುಖಿ
ಎನ್ನು ತ್ತಾರೆ.
ನಿಯಮಿತ ಹಾಗೂ ಅನಿಯಮಿತ ಬಹುಮುಖಿ ಘನಗಳು
ಚತುರ್ಮುಖ ಘನ

ಷಣ್ಮುಖ ಘನ

ಅಷ್ಠಮುಖ ಘನ

ಬುರುಡೆ ಅಥವಾ
ಚೆಂಡು

ವಿಂಶತಿ ಘನ
ಚಟುವಟಿಕೆಗಳು
ಒಂದೇ ಅಳತೆಯ ತ್ರಿಭುಜಗಳು, ವರ್ಗಗಳು, ಆಯತಗಳು, ವೃತ್ತಗಳನ್ನು ರಟ್ಟಿನಲ್ಲಿ
ತಯಾರಿಸಿರಿ.
ಬೇರೆ ಬೇರೆ ಅಳತೆಯ ತ್ರಿಭುಜಗಳು, ವರ್ಗಗಳು, ವೃತ್ತಗಳನ್ನು ರಟ್ಟಿನಲ್ಲಿ ತಯಾರಿಸಿರಿ.
ಪಟ್ಟ ಕ, ಗೋಪುರ, ಸಿಲಿಂಡರ್, ಶಂಕು, ಘನ,ಆಯತ ಘನಗಳನ್ನು ರಟ್ಟಿನಲ್ಲಿ
ತಯಾರಿಸಿರಿ.
ಘನಾಕೃತಿಗಳ ಚಿತ್ರಬರೆದು ಬಣ್ಣ ಹಾಕಿ ಚಾರ್ಟ್ ತಯಾರಿಸಿರಿ.
ವಸ್ತು ಗಳನ್ನು ಮುಂದಿನಿಂದ, ಪಕ್ಕ ದಿಂದ, ಮೇಲಿನಿಂದ ಫೋಟೋ ತೆಗೆದು ವೀಕ್ಷಿಸಿರಿ.
ನಿಮ್ಮ ಗ್ರಾಮದ ನಕ್ಷೆಯನ್ನು ರಚಿಸಿ ಹೆಗ್ಗು ರುತುಗಳನ್ನು ಬೇರೆ ಬೇರೆ ಬಣ್ಣ ದಿಂದ
ಸೂಚಿಸಿರಿ.
ಧನ್ಯ ವಾದಗಳು
ಸುಧಾ ಹೆಚ್.ಆರ್.
KPS ಬನ್ನಿಕೋಡು
ಹರಿಹರ ತಾಲ್ಲೂ ಕು
ದಾವಣಗೆರೆ ಜಿಲ್ಲೆ

You might also like