Mangaluru

You might also like

Download as pptx, pdf, or txt
Download as pptx, pdf, or txt
You are on page 1of 61

ಶ್ರೀಮದ್ ಭಾಗವತಮ್

ಕನ್ನಡ

MANGALURU
MANGALURU
ಇಸ್ಕಾನ್‌ನ ಸಂಸ್ಥಾಪಕ-ಆಚಾರ್ಯ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ
MANGALURU
ಭೋದನೆಗಳ ಆಧಾರದ ಮೇಲೆ
https://iskconmangaluru.com/
ಮಹಾಪುರಾಣವಾಗಿ ಸ್ತುತಿಸಲ್ಪಡುವ ಶ್ರೀಮದ್ ಭಾಗವತವು ಈ ಶ್ಲೋಕದಲ್ಲಿ ವಿವರಿಸಿದಂತೆ ಹತ್ತು ವಿಷಯಗಳನ್ನು
ಒಳಗೊಂಡಿದೆ (SB 2.10.1)
ಅತ್ರ ಸರ್ಗೋ ವಿಸರ್ಗಶ್ಚ ಸ್ಥಾನಂ ಪೋಷಣಂ ಊತಯಃ
ಮನ್ವನ್ತರೇಶಾನುಕಥಾ ನಿರೋಧೋ ಮುಕ್ತಿರ್ ಆಶ್ರಯಃ ॥

1. ಸರ್ಗ: ಪರಮಾತ್ಮನಿಂದ ಮೂಲ ಸೃಷ್ಟಿ


2. ವಿಸರ್ಗ: ಬ್ರಹ್ಮನಿಂದ ದ್ವಿತೀಯ ಸೃಷ್ಟಿ
3. ಸ್ಥಾನ: ವಿವಿಧ ಗ್ರಹಗಳ ವ್ಯವಸ್ಥೆಗಳಲ್ಲಿ ಜೀವಂತ ಘಟಕಗಳ ಸ್ಥಾನ
4. ಪೋಷಣಂ: ಭಕ್ತರಿಗೆ ಭಗವಂತನ ರಕ್ಷಣೆ
5. ಊತಿ: ಕಾರ್ಯನಿರ್ವಹಿಸಲು ಪ್ರಚೋದನೆ
6. ಮನ್ವಂತರ: ಮನುಗಳ ಆಳ್ವಿಕೆ
7. ಇಶಾನುಕಥಾ: ಭಗವಂತನ ವಿವಿಧ ಅವತಾರಗಳು ಮತ್ತು ಆತನ ಭಕ್ತರ ವಿಷಯಗಳು
8. ನಿರೋಧ: ಪ್ರಳಯ
9. ಮುಕ್ತಿ: ವಿಮೋಚನೆ
10. ಆಶ್ರಯ: ಸರ್ವೋಚ್ಚ ಆಶ್ರಯ, ಭಗವಾನ್ ಶ್ರೀ ಕೃಷ್ಣ.
॥ ಓಂ ನಮೋ ಭಗವತೇ ವಾಸುದೇವಾಯ ॥
॥ ಶ್ರೀಮದ್ ಭಾಗವತ ಮಹಾಪುರಾಣಮ್ ॥
॥ ಪ್ರಥಮ ಸ್ಕಂಧ ॥
॥ ಪ್ರಥಮೋಽಧ್ಯಾಯಃ ॥
ಋಷಿಗಳ ಪ್ರಶ್ನೆ
ನ ತಸ್ಯ ಕಾರ್ಯಂ ಕರಣಂ ಚ ವಿದ್ಯ ತೇ
ನ ತತ್ ಸಮಶ್ಚ ಅಭ್ಯ ಧಿಕಶ್ಚ ದೃಶ್ಯ ತೇ
ಪರಾಸ್ಯ ಶಕ್ತಿರ್ ವಿವಿಧೈವ ಶ್ರೂ ಯತೇ
ಸ್ವಾಭಾವಿಕೀ ಜ್ಞಾನ ಬಲಕ್ರಿಯಾ ಚ

ಭಗವಂತನು ಮಾಡಬೇಕಾದುದು ಯಾವುದೂ ಇರುವುದಿಲ್ಲ . ಯಾರೂ ಅವನಿಗೆ ಸಮಾನರಲ್ಲ . ಅವನಿಗಿಂತ


ದೊಡ್ಡ ವರು ಯಾರೂ ಇಲ್ಲ . ಏಕೆಂದರೆ ಪ್ರತಿಯೊಂದೂ ಅವನ ಬಗೆ ಬಗೆಯ ಶಕ್ತಿಗಳಿಂದ ಸಹಜವಾಗಿ ಮತ್ತು
ಕ್ರಮಬದ್ಧ ವಾಗಿ ಆಗುತ್ತವೆ. (ಶ್ವೇತಾಶ್ವ ತರ ಉಪನಿಷದ್ 6.8)
ಭಾವಾರ್ಥ SB 10.3.19
ಸ್ಕಂಧ 1
ಸ್ಕಂಧ 2
MANGALURU
ಸ್ಕಂಧ 3
ಸ್ಕಂಧ 4
ಸ್ಕಂಧ 5
ಸ್ಕಂಧ 6
ಸ್ಕಂಧ 7
ಸ್ಕಂಧ 8
ಸ್ಕಂಧ 9
ಸ್ಕಂಧ 10
ಸ್ಕಂಧ 11
ಸ್ಕಂಧ 12

You might also like